351+ Best Bhagavad Gita Quotes in Kannada | Krishna Life Changing Quotes In Kannada

 Best Bhagavad Gita Quotes in Kannada: The Bhagavad Gita (LORD KRISHNA QUOTES IN KANNADA) is a sacred Hindu scripture containing the teachings of Lord Krishna to Arjuna. It is considered one of the most important scriptures of Hinduism and has influenced Indian culture and philosophy for centuries. The Bhagavad Gita is divided into 18 chapters, each chapter contains verses that give insights into the self, the world and the ultimate reality.

Bhagavad Gita provides a wealth of wisdom and guidance for living a prosperous life. Its teachings emphasize the importance of spiritual development, self-knowledge and action in the world. Many of its verses are famous quotes used to inspire and guide people in their daily lives.

Here are some important references: Krishna love quotes in kannada, LORD KRISHNA QUOTES IN KANNADA, Krishna Quotes in Kannada, Lord Krishna Life Changing Quotes In Kannada, Krishna quotes in kannada about life, Bhagavad gita quotes karma in kannada, Relationship Lord Krishna quotes on Life In kannada, Bhagavad Gita quotes in Kannada with meaning

Best Bhagavad Gita Quotes in Kannada

LORD KRISHNA QUOTES IN KANNADA,
Krishna Quotes in Kannada,

ಆತ್ಮವಿಶ್ವಾಸ ಇರಲಿ, ಅಹಂಕಾರ ಬೇಡ ; ನಾನು ಅನ್ನೋ ಸ್ಥೈರ್ಯ ಇರಲಿ , 

ನಾನು ಮಾತ್ರನೇ ಎಂಬ ಭ್ರಮೆ ಬೇಡ. – ಶ್ರೀ ಕೃಷ್ಣ ಪರಮಾತ್ಮ.


ಭೂಮಿಯ ಮೇಲೆ ಹೇಗೆ ಋತುವಿನ ಬದಲಾವಣೆಯಾಗುತ್ತದೆಯೋ 

ಹಾಗೆಯೇ ಮನುಷ್ಯರ ಜೀವನದಲ್ಲಿ ಸುಖ ದುಃಖಗಳು ಬಂದು ಹೋಗುತ್ತಿರುತ್ತವೆ.


ಮನಸ್ಸು ಹೋಗುವ ದಿಶೆಗೆ ಹೊಂದಿಕೊಳ್ಳದೇ ನಾನು 

ಯಾವಾಗಲೂ ಕೆಟ್ಟ ಕರ್ಮವನ್ನೇ ಮಾಡುತ್ತಿದ್ದೇನೆ – 

“ಯತೋ ಯತೋ ನಿಶ್ಚಲತಿ ಮನಃ ಚಂಚಲಂ ಅಸ್ಥಿರಂ ತತಸ್ತತೋ 

ನಿಯಮ್ಯೈತದಾತ್ಮನ್ಯೇವ ವಶಂ ನಯೇತ್”


ಮಾನಕ್ಕೆ ಮರೆಯಲಸಾಧನ, 

ಹಕ್ಕಿನ ಒಂದು ಪರಮ ಧನ


ಒಳ್ಳೆಯದಕ್ಕೆ ಆಗಿದೆ.ಆಗುವುತ್ತಿರುವುದೆಲ್ಲಾ ಒಳ್ಳೆಯದಕ್ಕೆ.

ಮುಂದೆ ಆಗುವುದೆಲ್ಲಾ ಒಳ್ಳೆಯದೇ ಆಗುತ್ತೆ.ಅದಕ್ಕೆ ಚಿಂತೆ ಮಾಡುವ ಅಗತ್ಯವಿಲ್ಲ.


ನಿಂದನೆಗೆ ಹೆದರಿ ಎಂದಿಗೂ ನಿನ್ನ ಗುರಿಯನ್ನು ಬಿಡಬೇಡಿ. 

ಏಕೆಂದರೆ ನೀವು ಗುರಿ ಮುಟ್ಟಿದ ನಂತರ ನಿಂದಿಸುವವರ ಅಭಿಪ್ರಾಯವು ಬದಲಾಗುತ್ತದೆ.


ಗಳಿಸಬೇಕು ಅಂತ ಇದ್ದರೆ ಮಾನವೀಯತೆ, ಪ್ರಾಮಾಣಿಕತೆ, ಗೆಳೆತನ, ಪ್ರೀತಿ, 

ವಿಶ್ವಾಸ ಗಳಿಸಿ. ಹಣ, ಆಸ್ತಿ, ಅಂತಸ್ತನ್ನು 

ಯಾರು ಬೇಕಾದರೂ ಗಳಿಸಬಹುದು” – ಶ್ರೀ ಕೃಷ್ಣ ಪರಮಾತ್ಮ


ಕರ್ಮಕ್ಕೆ ಬಂಧನದ ಕಾರಣವೇ ಆಸಕ್ತಿ – “

ಯತ್ರ ನಾಸ್ತಿ ಚಿತ್ತವೃತ್ತಿಃ ತತ್ರ ನಾಸ್ತಿ ನಿಶ್ಚಲತಾ”


ಅಧರ್ಮದಿಂದ ಶತ್ರುವು ಕೆಲವೊಮ್ಮೆ ಗೆಲ್ಲಬಹುದು. ಆದರೆ ಕರ್ಮ 

ಎದುರಾದಗುವ ವೇಳೆಗೆ ಧರ್ಮ ಅವರನ್ನು ಸುಡಲು 

ಪ್ರಾರಂಬಿಸುತ್ತದೆ. ಅವರ ನಿರ್ಣಾಮ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ.

Lord Krishna Life Changing Quotes In Kannada

Krishna Quotes in Kannada,
 Lord Krishna Life Changing Quotes In Kannada,

ಅಧರ್ಮದಿಂದ ಶತ್ರು ಹಲವು ಬಾರಿ ಗೆಲ್ಲಬಹುದು, 

ಆದರೆ ಕರ್ಮ ಎದುರಾಗುವ ವೇಳೆ ಧರ್ಮ ಅವನನ್ನು ಸುಡಲು ಪ್ರಾರಂಭಿಸುತ್ತದೆ, 

ನಿರ್ಣಾಮ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.


ಜನ್ಮ ಪಡೆದವರಿಗೆ ಮೃತ್ಯು ಹೇಗೆ ನಿಶ್ಚಿತವೋ ಹಾಗೆ ಮೃತ

 ಹೊಂದಿದವನು ಜನ್ಮ ಪಡೆಯುವುದೂ ನಿಶ್ಚಿತ. ಅದಕ್ಕಾಗಿ ಶೋಕಿಸಬೇಡ.


ಯಾರ ಭಕ್ತಿಯಲ್ಲಿ ಶ್ರದ್ಧೆ ಇರುವುದಿಲ್ಲವೋ ಅವರು ನನ್ನನ್ನು 

ಪಡೆಯಲಾರರು, ಅಂತವರು ಜನ್ಮ ಮತ್ತು ಮೃತ್ಯುವಿನ ಚಕ್ರದಲ್ಲಿ ಸುತ್ತುತ್ತಲೇ ಇರುತ್ತಾರೆ.


ಪ್ರಕೃತಿಯು ಕೈಗೊಂಡ ಆಕಾರಕ್ಕೆ 

ಯಾರೂ ಸಂತೋಷ ನೀಡಲು ಅಸಾಧ್ಯ


ನೀವು ಅನಗತ್ಯವಾಗಿ ಚಿಂತಿಸುತ್ತಿರಿ? ಯಾರಿಗಾಗಿಯೋ ಏಕೆ ಹೆದರುತ್ತೀರಿ? ಯಾರು ನಿಮ್ಮನ್ನು ಕೊಲ್ಲಲು ಸಾಧ್ಯ? ಅಂತಿಮವಾಗಿ ಆತ್ಮವು ಹುಟ್ಟುತ್ತದೆ ಅಥವಾ ಸಾಯುತ್ತದೆ ಅಷ್ಟೇ ಅಲ್ಲವೇ. ಸ್ವಯಂ ವಿನಾಶ ಮತ್ತು ನರಕಕ್ಕೆ ಮೂರು ದಾರಿಗಳಿವೆ, ಅದುವೇ ಕಾಮ, ಕೋಪ ಮತ್ತು ದುರಾಸೆ.


ಎಲ್ಲಾ ಹೇಳುತ್ತಾರೆ ಮನುಷ್ಯ ಕಾಲಿ ಕೈಯಲ್ಲಿ 

ಬರುತ್ತಾನೆ ಕಾಲಿ ಕೈನಲ್ಲಿ ಹೋಗುತ್ತಾನೆ ಎಂದು, 

ಆದರೆ ಮನುಷ್ಯ ಬರುವಾಗ ಭಾಗ್ಯದ ಜೊತೆ ಬರುತ್ತಾನೆ 

ಹೋಗುವಾಗ ಕರ್ಮದ ಫಲ ಕೊಂಡು ಹೋಗುತ್ತಾನೆ.


ನೀವು ನೀವಾಗೇ ಇರಿ, ನಿಮ್ಮನ್ನು ನಿಜವಾಗಿ ಇಷ್ಟಪಡುವವರು 

ನೀವು ಹೇಗಿದ್ದರೂ ನಿಮ್ಮನ್ನು ಇಷ್ಟಪಡುತ್ತಾರೆ.


ಯಾರ ಭಕ್ತಿಯಲ್ಲಿ ಶ್ರದ್ಧೆ ಇರುವುದಿಲ್ಲವೋ ಅವರು ನನ್ನನ್ನು ಪಡೆಯಲಾರರು. 

ಅಂತವರು ಜನ್ಮ ಮತ್ತು ಮೃತ್ಯುವಿನ ಚಕ್ರದಲ್ಲಿ ಸುತ್ತುತ್ತಲೇ ಇರುತ್ತಾರೆ.

LORD KRISHNA QUOTES IN KANNADA

Krishna Life Changing Quotes In Kannada: Some of the sayings spoken by Lord Sri Krishna can inspire our lives. Some of them are below, read on.

Krishna quotes in kannada about life,
Bhagavad gita quotes karma in kannada,

ಒಳ್ಳೆಯದು ಮತ್ತು ಕೆಟ್ಟದು ನಮ್ಮೊಳಗೇ ಇದೆ. 

ಯಾವುದನ್ನು ನಾವು ಹೆಚ್ಚು ಉಪಯೋಗಿಸುತ್ತೇವೆಯೋ ಅದೇ 

ಬೆಳಯುತ್ತಾ ಹೋಗುತ್ತದೆ! ಶ್ರೀ ಕೃಷ್ಣ ಪರಮಾತ್ಮ‌


ಯಾರು ಸುಖ ಮತ್ತು ದುಖಃ ಎರಡರಲ್ಲೂ 

ವಿಚಲಿತನಾಗುವುದಿಲ್ಲವೋ ಹಾಗೂ ಎರಡರಲ್ಲೂ 

ಸಮಭಾವನಾಗಿರುವನೋ ಅಂತ ವ್ಯಕ್ತಿ ಮುಕ್ತಿಗೆ ಅರ್ಹನಾಗಿರುವನು.


 ಯಾವ ವ್ಯಕ್ತಿ ಸುಖ ಮತ್ತು ದುಖಃ ಎರಡರಲ್ಲೂ 

ವಿಚಲಿತನಾಗುವುದಿಲ್ಲವೋ, ಹಾಗೂ ಎರಡರಲ್ಲೂ 

ಸಮಭಾವನಾಗಿರುವನೋ ಅಂತ ವ್ಯಕ್ತಿ ಮುಕ್ತಿಗೆ ಅರ್ಹ.


ಜಗತ್ತಿನ ಎಲ್ಲಾ ಕೆಲಸವನ್ನು ನಾನು ಮಾಡಬಲ್ಲೆ 

ಎಂಬ ಆತ್ಮವಿಶ್ವಾಸವಿರಲಿ. ಆದರೆ ಎಲ್ಲವೂ ನನ್ನಿಂದಲೇ ಆಗಿದ್ದು ಎಂಬ ಅಹಂಕಾರ ಬೇಡ.


ಕರ್ಮ ಮಾಡದೇ ಫಲದ ಬಗ್ಗೆ ಚಿಂತಿಸುವುದು ಮೂರ್ಖತನ, ಕರ್ಮ ಮಾಡು ಫಲದ ಚಿಂತೆ ಬಿಡು.


ಕರ್ಮದ ಮೂಲವಾಗಿ ಕರ್ಮಿಗೆ ಅನುಭವವನ್ನು 

ನೀಡುವ ಕರ್ಮ – “ಯಜ್ಞಶಿಷ್ಟಾಶಿನಃ ಸಂತೋ ಮುಚ್ಯಂತೇ ಸರ್ವಕಿಲ್ಬಿಷೈಃ”


ಪ್ರಪಂಚದಲ್ಲಿ ಯಾರಿಗೂ ದುಃಖವಿರುವದಿಲ್ಲ , 

ಬೇರೆಯವರ ಸುಖವನ್ನು ನೋಡಿ ದುಃಖಿಗಳಾಗಿರುತ್ತಾರೆ. – ಶ್ರೀ ಕೃಷ್ಣ ಪರಮಾತ್ಮ


ಈಶ್ವರನನ್ನು ಮೆಚ್ಚಲು ದಾನವರು 

ತ್ಯಜಿಸಿಕೊಳ್ಳುವ ಬುದ್ಧಿಗೆ ಹೇಗೆ ಅಂಜುವೆ?


ಕರ್ಮಫಲಗಳಲ್ಲಿ ಆಸಕ್ತಿಯಲ್ಲಿ ಪ್ರವೇಶಿಸದೇ ಮುಕ್ತನಾಗು


ದಾನವನ್ನು ಕರ್ತವ್ಯವೆಂದು ತಿಳಿದು ಯಾವುದೇ ಸಂಕೋಚ ಬೇಧ 

ಭಾವವಿಲ್ಲದೆ ಅಗತ್ಯವಿದ್ದವರಿಗೆ ನೀಡಿದರೆ ಅದನ್ನು ಸಾತ್ವಿಕ ಎಂದು ಪರಿಗಣಿಸಲಾಗುತ್ತದೆ.

Krishna Love Quotes in Kannada

Bhagavad gita quotes karma in kannada,
 Relationship Lord Krishna quotes on Life In kannada,

 ಸ್ವರ್ಗದಲ್ಲಿ ಎಲ್ಲವೂ ಇದೆ ಆದರೆ ಸಾವಿಲ್ಲ, 

ಭಗವದ್ಗೀತೆಯಲ್ಲಿ ಎಲ್ಲವೂ ಇದೆ ಆದರೆ ಸುಳ್ಳಿಲ್ಲ, 

ಜಗತ್ತಿನಲ್ಲಿ ಎಲ್ಲವೂ ಇದೆ ನೆಮ್ಮದಿ ಇಲ್ಲ, ಇವತ್ತಿನ ಎಲ್ಲಾ ಮಾನವರಲ್ಲಿ 

ಎಲ್ಲವೂ ಇದೆ ಆದರೆ ಶಾಂತಿ ಇಲ್ಲ…ಜೈ ಶ್ರೀ ಕೃಷ್ಣ


ಅತಿಯಾಗಿ ಆಸೆ ಅಪೇಕ್ಷೆ ಪಡಬಾರದು. ಬಂದಿದ್ದನ್ನು ಸ್ವೀಕರಿಸಬೇಕು. 

ಅತಿಯಾದ ಆಸೆ ಅತಿಯಾದ ದುಃಖ ತರುತ್ತದೆಯೇ ಹೊರತು ಖುಷಿಯನ್ನಲ್ಲ.


ನಮ್ಮ ಬದುಕೇ ಒಂದು ಹೋರಾಟ. ಈ ಹೋರಾಟದಲ್ಲಿ 

ನಾವು ಮಾಡುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಬೇಕು. 

ಏನು ಆಗಬೇಕೋ ಅದು ಆಗಿಯೇ ತೀರುತ್ತದೆ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. 


ನನಗೆ ಭೂತಕಾಲ, ವರ್ತಮಾನ ಮತ್ತು ಭವಿಷ್ಯಕಾಲದ ಎಲ್ಲಾ 

ಜೀವಿಗಳ ಬಗ್ಗೆ ತಿಳಿದಿದೆ ಆದರೆ ವಾಸ್ತವವಾಗಿ ನನ್ನ ಬಗ್ಗೆ ಯಾರಿಗೂ ತಿಳಿದಿಲ್ಲ.


ಸ್ವಯಂ ವಿನಾಶ ಮತ್ತು ನರಕಕ್ಕೆ ಮೂರು ದಾರಿಗಳಿವೆ, 

ಅದುವೇ ಕಾಮ, ಕೋಪ ಮತ್ತು ದುರಾಸೆ.


ಬದುಕುವುದಕ್ಕಾಗಿ ದುಡಿಯುವುದು ಅನಿವಾರ್ಯ, 

ಹಾಗಂತ ಫಲದ ಮೇಲೆ ಕಣ್ಣಿಟ್ಟು ಕೆಲಸ ಮಾಡಿದರೆ ನಿರಾಸೆ ಹೆಚ್ಚು, 

ಕೆಲಸವನ್ನು ಶ್ರದ್ಧೆಯಿಂದ, ಪ್ರೀತಿಯಿಂದ ಮಾಡಿದರೆ ಫಲ 

ಇಂದಲ್ಲ ನಾಳೆ ದೊರಕಿಯೇ ದೊರಕುತ್ತದೆ.


ಯಾವುದೇ ಒಳ್ಳೆಯ ಕಾರ್ಯವಾಗಲಿ ಪ್ರಯತ್ನ 

ಎಂಬುದು ಅಧಿಕವಾದರೆ ಹಣೆಬರಹವೂ ಕೂಡ ಶಿರಬಾಗುತ್ತದೆ, ಇದು ನಿಶ್ಚಿತ.


ಏನಾಗಿದೆಯೋ ಅದು ಒಳ್ಳೆಯದಕ್ಕೆ ಆಗಿದೆ. 

ಈಗ ಏನಾಗುತ್ತಿದೆಯೋ ಅದೂ ಒಳ್ಳೆಯದಕ್ಕೆ ಆಗುತ್ತಿದೆ. 

ಮುಂದೆ ಏನಾಗಲಿದೆಯೋ ಅದೂ ಒಳ್ಳೆಯದಕ್ಕೆ ಆಗಲಿದೆ.

Bhagavad Gita Quotes Kannada

In Hinduism, Lord Krishna is a revered god and is known as an avatar of Vishnu. Echoed through the ages for his profound wisdom and teachings. His words captured in the holy book Mahabharata continue to inspire and guide millions of people around the world.

In this comprehensive article we will review a fascinating collection of more than 351+ Sri Krishna quotes in kannada, bhagavad gita quotes in kannada, bhagavad gita quotes kannada, bhagavad gita in kannada quotes, bhagavad gita quotes in kannada with meaning, kannada bhagavad gita quotes. These quotes cover a wide variety of topics ranging from spirituality and duty to the purpose of life. Find out in this article the inspirational words of Lord Krishna, a source of guidance and inspiration for today's world.

Relationship Lord Krishna quotes on Life In kannada,
 Bhagavad Gita quotes in Kannada with meaning

ಒಳ್ಳೆಯ ಜನರು ಯಾರಿಗೂ ಮೋಸವನ್ನು ಮಾಡುವುದಿಲ್ಲ ; 

ಆ ಒಳ್ಳೆಯತನದಿಂದ ಅವರೇ ಹೆಚ್ಚಾಗಿ ಮೋಸ ಹೋಗುತ್ತಾರೆ” – ಶ್ರೀ ಕೃಷ್ಣ ಪರಮಾತ್ಮ


ಸತ್ಯದ ದಾರಿಯಲ್ಲಿ ಹೋಗು. ನೀನು ನಡೆಯುವಾಗ ಪಾತಾಳಕ್ಕೆ 

ಬಿದ್ದರೂ ನಿನ್ನನ್ನು ಮೇಲೆತ್ತಲು ನಾನು ಬಂದೆ ಬರುತ್ತೇನೆ.


ನಿಮ್ಮ ಕೆಲಸವನ್ನು ನೀವು ನಿಷ್ಠೆ, ಪ್ರಾಮಾಣಿಕವಾಗಿ 

ಮಾಡಿ ಅದರಿಂದ ಯಾವುದೇ ಪ್ರತಿಫಲವನ್ನು ನಿರೀಕ್ಷಿಸಬೇಡಿ.


ಮನಸ್ಸಿನ ಎಲ್ಲಾ ಆಸೆಗಳನ್ನು ತ್ಯಜಿಸಿ ತನ್ನಲ್ಲಿಯೇ 

ಸಂತೋಷ ಕಂಡುಕೊಂಡಿರುವವರರೇ ಶುದ್ಧ ಬುದ್ಧಿ.


ಸತ್ಯದ ದಾರಿಯಲ್ಲಿ ಹೋಗು, ನೀನು ನಡೆಯುವಾಗ ಪಾತಾಳಕ್ಕೆ ಬಿದ್ದು 

ನಿನ್ನನ್ನು ಮೇಲೆತ್ತಲು ನಾನು ಬಂದೇ ಬರುತ್ತೇನೆ.


ಹುಟ್ಟಿದಾಗ ಬೆತ್ತಲೆ, ಸತ್ತಾಗಲೂ ಬೆತ್ತಲೆ.ಅಂದ್ರೆ ನಾವು ಹುಟ್ಟಿದಾಗ ಏನನ್ನೂ 

ತರುವುದಿಲ್ಲ.ಸತ್ತಾಗ ಕೂಡ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ.


 ಅಮಲೇರಿಸುವ ಕಾಮಕ್ಕೆ ಒಂದೆರಡು ನಿಮಿಷ ಸಾಕು, 

ಆರಾಧಿಸೋ ನಿಷ್ಕಾಮ ಪ್ರೇಮಕ್ಕೆ ಜನ್ಮಗಳೇ ಬೇಕು.


ಕರ್ಮ ಯಾರನ್ನೂ ಬಿಡುವುದಿಲ್ಲ, ಕರ್ಮದ ಫಲ ಪ್ರತಿಯೊಬ್ಬನೂ 

ಅನುಭವಿಸಲೇಬೇಕು ಆದ್ದರಿಂದ ಉತ್ತಮ ಫಲಕ್ಕಾಗಿ ಉತ್ತಮ ಕೆಲಸವನ್ನೇ ಮಾಡಿ.


 ಕ್ರಿಯೆಯಲ್ಲಿ ನಿಷ್ಕ್ರಿಯತೆ ಮತ್ತು ನಿಷ್ಕ್ರಿಯತೆಯಲ್ಲಿ 

ಕ್ರಿಯೆಯನ್ನು ನೋಡುವವನು ಮನುಷ್ಯರಲ್ಲಿ ಬುದ್ಧಿವಂತನಾಗಿರುತ್ತಾನೆ.

Bhagavad Gita in Kannada Quotes

Bhagavad Gita quotes in Kannada with meaning
LORD KRISHNA QUOTES IN KANNADA,

ಸ್ವಯಂ ವಿನಾಶ ಮತ್ತು ನರಕಕ್ಕೆ ಮೂರು ದಾರಿಗಳಿವೆ, 

ಅದುವೇ ಕಾಮ, ಕೋಪ ಮತ್ತು ದುರಾಸೆ.


ನಿಮ್ಮ ತಪ್ಪಿಲ್ಲದೆ ಯಾರೆ ನಿಮ್ಮನ್ನು 

ನಿಂದಿಸಿದರು ಪ್ರತೀಕಾರ ತೀರಿಸಲು ನಿಮ್ಮ 

ಕೈಯಲ್ಲಿ ಆಗದಿದ್ದರೂ, ಕಾಲ ಅವರನ್ನು ತಪ್ಪದೆ ಶಿಕ್ಷಿಸುತ್ತದೆ. 

ಏಕೆಂದರೆ ಅವರು ಮಾಡಿದ ಕರ್ಮಗಳಿಗೆ ಅವರೇ ಶಿಕ್ಷೆ ಅನುಭವಿಸಬೇಕು.


ಕೆಲಸ ಯಾವುದೇ ಇರಲಿ. ಅದರಲ್ಲಿ ಸಫಲತೆ ಪಡೆಯಲು 

ಕಠಿಣ ಪರಿಶ್ರಮ, ಆತ್ಮವಿಶ್ವಾಸ ಮತ್ತು ದೃಢಸಂಕಲ್ಪ ಈ ಎಲ್ಲವೂ ಅತೀ ಅಗತ್ಯ.


ಹೇ ಅರ್ಜುನ, ನೀನು ನಿನ್ನ ಕರ್ಮಗಳನ್ನು 

ಮೇಲಕ್ಕೆತ್ತದೆ ಹೋದರೆ ಸೂರ್ಯ ಮುಳುಗಿಹೋಗುವಂತೆ ಆಯ್ದುಕೊಳ್ಳಿ


ಬಲಹೀನನನ್ನು ಬಲವಂತ ಹೊಡೆದರೆ ಆ ಬಲವಂತನನ್ನು ಭಗವಂತನೇ ಹೊಡೆಯುತ್ತಾನೆ” – ಶ್ರೀ ಕೃಷ್ಣ ಪರಮಾತ್ಮ


ಹೇಗೆ ಕತ್ತಲೆಯಲ್ಲಿ ಜ್ಯೋತಿ ಪ್ರಕಾಶಮಾನವಾಗಿ ಬೆಳಗುತ್ತದೋ ಹಾಗೆಯೇ ಸತ್ಯವೂ ಬೆಳಗುತ್ತದೆ, ಅದಕ್ಕಾಗಿ ಯಾವಾಗಲೂ ಸತ್ಯ ಮಾರ್ಗದಲ್ಲೇ ನಡೆಯಬೇಕು.


ನಿಮ್ಮನ್ನು ಜೀವನಕ್ಕೆ ಅರ್ಹರನ್ನಾಗಿ ಮಾಡಿಕೊಳ್ಳುವುದರಕ್ಕೆ 

ಯಶಸ್ಸು ಮತ್ತು ಸಂತೋಷ ಇವೆರಡೇ ಮಾರ್ಗವಾಗಿದೆ.


ಯಾವುದು ನಿನ್ನ ಭಾಗ್ಯದಲ್ಲಿ ಇದೆಯೋ ಅದು ನನಗೆ ಸಿಕ್ಕೆ ತಿರುತ್ತದೆ, 

ಯಾವುದು ನಿನ್ನದಲ್ಲವೋ ಅದು ನೀ ಎಷ್ಟೇ ಪ್ರಯತ್ನಿಸಿದರೂ ಸಿಗಲಾರದು, 

ಚಿಂತೆ ಬಿಡು ಜೀವನದಲ್ಲಿ ಬರುವುದೆಲ್ಲವ ಬಂದಂತೆ ಸ್ವೀಕರಿಸಿ.


ಆತ್ಮದ ಪೂರ್ಣತೆಗೆ ಏಕಮಾತ್ರ ಮಾರ್ಗವೇ ದೇವರ ಪ್ರೇಮ


ಜೀವನದಲ್ಲಿ ಅತಿಯಾಗಿ ಯಾರನ್ನು ಪ್ರೀತಿಸಬೇಡಿ. 

ಅವನು ನಿಮ್ಮ ಶತ್ರುವು ಆಗಬಲ್ಲ. ಹಾಗೆಯೇ ಯಾರನ್ನು 

ಅತಿಯಾಗಿ ದ್ವೇಷಿಸಬೇಡಿ. ಅವನು ಮಿತ್ರನು ಆಗಬಲ್ಲ. 

ಜಗತ್ತಿನಲ್ಲಿ ಕಾಲಕ್ಕಿಂತ ಶಕ್ತಿಶಾಲಿಯಾದುದು ಇನ್ನೊಂದಿಲ್ಲ.

ALSO READ : 👇🏻🙏🏻❤️

Bhagavad Gita Quotes in Kannada With Meaning

Relationship Lord Krishna quotes on Life In kannada,
LORD KRISHNA QUOTES IN KANNADA, 

ಪ್ರೀತಿ, ಸಹಿಷ್ಣುತೆ ಮತ್ತು ನಿಸ್ವಾರ್ಥತೆ ಜೀವನವನ್ನು 

ಹೊಂದಲು ಅಭ್ಯಾಸ ಮಾಡಿಕೊಳ್ಳಬೇಕು.


ಬದಲಾವಣೆಯೇ ಜೀವನದ ನಿಯಮ.ಅಂದ್ರೆ ಯಾವುದೇ ರಾಜನಾಗಿದ್ದವನು, 

ಒಂದೇ ದಿನದಲ್ಲಿ ಅಥವಾ ಒಂದೇ ನಿಮಿಷದಲ್ಲಿ ಬಿಕಾರಿಯಾಗಬಹುದು.

ಹಾಗಾಗಿ ಜೀವನದಲ್ಲಿ ಆಗುವ ಬದಲಾವಣೆಗಳನ್ನು ಕಾಲಕ್ಕೆ ತಕ್ಕಂತೆ ನಾವು ಒಪ್ಪಿಕೊಳ್ಳಲೇಬೇಕು.


 ಸಿಗುತ್ತಾರೆ ಎಂದು ಇಷ್ಟಪಡುವುದು ನಂಬಿಕೆ, ಸಿಗಲ್ಲ 

ಅಂತ ಗೊತ್ತಿದ್ರೂ ಇಷ್ಟಪಡುವುದು ನಿಜವಾದ ಪ್ರೀತಿ.


ದೇವರು ತಡ ಮಾಡಿದರು ನ್ಯಾಯ ಮಾಡುತ್ತಾನೆ, ಆದರೆ ಅನ್ಯಾಯ ಮಾಡುವುದಿಲ್ಲ, 

ತಡ ಆಗುವುದರ ಹಿಂದೆ “ಅದ್ಭುತಗಳು” ನಡೆಯುತ್ತವೆ, ಕಾದು ನೋಡಬೇಕು ಅಷ್ಟೇ.


ಓದುವುದನ್ನು ಬರೆಯುವುದನ್ನು ಕಲಿಯುವುದು ವಿದ್ಯಾಭ್ಯಾಸವಲ್ಲ, 

ವಿನಯವನ್ನು ವಿವೇಕವನ್ನು ಕಲಿಸುವುದೇ ವಿದ್ಯಾಭ್ಯಾಸ.


ನೀವು ನಿಮ್ಮ ಜೀವನದಲ್ಲಿ ಯಶಸ್ವಿಯಾಗಬೇಕೆಂದರೆ ನೀವು ಜ್ಞಾನ ಮತ್ತು ಶಿಸ್ತನ್ನು ಬೆಳೆಸಿಕೊಳ್ಳಲೇಬೇಕು, ಜ್ಞಾನ ಮತ್ತು ಶಿಸ್ತುಗಳು ನಿಮ್ಮನ್ನು ಅನಾವಶ್ಯಕ ಸಮಸ್ಯೆಗಳಿಂದ ರಕ್ಷಿಸುತ್ತವೆ.


ಬರುವಾಗ ಮತ್ತು ಹೋಗುವಾಗ ನಮ್ಮ ಕೈ ಖಾಲಿ 

ಇರುತ್ತದೆ. ಕಾಮ, ಕ್ರೋಧ, ದುರಾಸೆ ಬೇಡ. ಸಂಶಯಗಳನ್ನು ತೊಡೆದು ಹಾಕಿ.


ನೀವು ಶ್ರೇಷ್ಠರಾಗಲು ಬಯಸಿದರೆ ಯಾವತ್ತೂ 

ಉತ್ತಮವಾದ ಮತ್ತು ಧನಾತ್ಮಕವಾದ ಯೋಚನೆ ಮಾಡಿ.


ನಾನು ನನ್ನದು, ನೀನು ನಾನು, ನನ್ನವರು ಬೇರೆಯವರು 

ಎನ್ನುವ ಭಾವನೆಗಳನ್ನು ತ್ಯಜಿಸಿ, ನಂತರ ಎಲ್ಲರೂ 

ನಿಮ್ಮವರಾಗುತ್ತಾರೆ; ನೀವು ಎಲ್ಲವನ್ನೂ ಬಲ್ಲವರಾಗುತ್ತೀರಿ.

Kannada Bhagavad Gita Quotes

LORD KRISHNA QUOTES IN KANNADA: Lord Sri Krishna is the eighth incarnation of Lord Vishnu. Vitthal, Krishna, Kanha, Shyam, Kanhaiya, Keshav, Gopal, Vasudev, Dwarkadhish, Dwarkesh are some other names of Lord Krishna. Firstly, you must have heard about Lord Krishna in Srimad Bhagwat Gita, where Lord Krishna ji gave Arjuna important knowledge of life.

Even today many people's lives are being changed because of what Lord Krishna told Arjuna. If you want to change your life and come from darkness to the truth and overcome the problems related to your life, then you have come to the right place. Because in this article we are going to give you a list of sayings of Lord Krishna.

Talking about Sri Krishna, Sri Krishna is the eighth child of Vasudev and Devaki. Devaki's brother Kamsa knew that Krishna would cause his death. Because of this, Kamsa always wanted to kill Krishna before he was born, but could not. Maiya Yashoda and Nand Lal nurtured Sri Krishna from childhood and later Sri Krishna killed the demon king Kamsa.

Bhagavad Gita quotes in Kannada with meaning
Relationship Lord Krishna quotes on Life In kannada,

 ವ್ಯಕ್ತಿಯ ಸ್ವಯಂ ವಿನಾಶದ ನರಕಕ್ಕೆ ಕಾಮ, ಕ್ರೋಧ ಮತ್ತು 

ಲೋಭ ಈ ಮೂರು ದ್ವಾರಗಳಿವೆ. ಈ ಮೂರನ್ನು 

ತ್ಯಜಿಸಿದಾಗ ಮಾತ್ರ ವ್ಯಕ್ತಿಗೆ ಸ್ವರ್ಗ ಪ್ರಾಪ್ತವಾಗುತ್ತದೆ.


ಮನಸ್ಸಿಟ್ಟು ಕಲಿತ ಅಕ್ಷರ, ಮೈಬಗ್ಗಿಸಿ ದುಡಿದು ತಿನ್ನುವ ಅನ್ನ, 

ಕಷ್ಟಪಟ್ಟು ಗಳಿಸಿದ ಸಂಪಾದನೆ, ಇಷ್ಟದಿಂದ ಮಾಡುವ ದೈವಭಕ್ತಿ, 

ಯಾರನ್ನು ಯಾವತ್ತೂ ಕೈ ಬಿಡುವುದಿಲ್ಲ.


ಇಂದ್ರಿಯಗಳು ಮೋಹ, ದ್ವೇಷಗಳತ್ತ ನಮ್ಮನ್ನು ಪ್ರಚೋದಿಸಬಹುದು, 

ಈ ವ್ಯಾಮೋಹ ದ್ವೇಷದಿಂದ ನಮ್ಮೆಲ್ಲ ಯೋಚನೆಗಳು 

ಒಂದೇ ವ್ಯಕ್ತಿಯ ಸುತ್ತಲಿರುತ್ತವೆ, ನಮ್ಮ ಬೆಳವಣಿಗೆಗೆ ಇದು ಮಾರಕ.


 ಯಾವುದೇ ಕೆಲಸವಾಗಲಿ ಸಫಲತೆ ಪಡೆಯಲು ಕಠಿಣ ಪರಿಶ್ರಮ, ಆತ್ಮವಿಶ್ವಾಸ ಮತ್ತು ದೃಢಸಂಕಲ್ಪ ಅತೀ ಅಗತ್ಯ.


ಯಾವ ವ್ಯಕ್ತಿ ಇನ್ನೊಬ್ಬರ ಖುಷಿಗಾಗಿ ಸೋಲಲು ಹಿಂಜರಿಯುವುದಿಲ್ಲವೋ ಅವನನ್ನು 

ಗೆಲ್ಲಲು ಯಾರಿಂದಲೂ ಸಾಧ್ಯವಿಲ್ಲ . -ಶ್ರೀ ಕೃಷ್ಣ ಪರಮಾತ್ಮ


ಕರ್ಮ ಮಾಡಿ ಫಲವನ್ನು ಬಯಸಬೇಡಿ. ಅಂದ್ರೆ ನಾವು ಮಾಡೋ ಕೆಲಸದಲ್ಲಿ 

ಶೃದ್ಧೆ ಇದ್ರೆ, ನಮಗೆ ಮಾಡೋ ಕೆಲಸಕ್ಕೆ ಪ್ರತಿಫಲ ಸಿಗುತ್ತೆ ಎನ್ನುವುದು ಇದರ ಅರ್ಥ.


ಯಾವ ಹಿಂದಿನ ತಪ್ಪಿನಿಂದ ಮನುಷ್ಯ ಏನನ್ನೂ 

ಕಲಿಯುವುದಿಲ್ಲವೋ ಅದು ಆ ಮನುಷ್ಯನ ಅತೀ ದೊಡ್ಡ ತಪ್ಪು. 


 ಮೀರಾ ಬಯಸಿದ್ದು ಕೃಷ್ಣನ, ಕೃಷ್ಣ ಬಯಸಿದ್ದು ರಾಧೆನಾ, ಆದರೆ ಕೃಷ್ಣ ಸಿಕ್ಕಿದ್ದು 

ರುಕ್ಮಿಣಿಗೆ, ಆ ದೇವರಿಗೆ ತನ್ನ ಪ್ರೀತಿ ಸಿಗಲಿಲ್ಲ, ಇನ್ನು ನಮ್ಮದು ಯಾವ ಲೆಕ್ಕ.


ತಪ್ಪನ್ನು ಹುಡುಕುವುದು ತಪ್ಪಲ್ಲ ಆದರೆ ಅದು ತಮ್ಮ 

ತಪ್ಪನ್ನು ಹುಡುಕುವುದರಿಂದ ಆರಂಭವಾಗಬೇಕು.

Bhagavad Gita Quotes in Kannada Language

bhagavad gita quotes in kannada
bhagavad gita quotes kannada

ಪ್ರಣವ ಧ್ವನಿಯೇ ನನ್ನ ಪ್ರಿಯನಾದ ನಾಮ, 

ಅದೇ ನನ್ನ ಹೃದಯದ ಧ್ವನಿಯೂ ಆಗಿದೆ


ಮೋಹದ ಜ್ವಾಲೆಯ ಮೂಲಕ ದ್ವೇಷದ ಕನಸುಗಳನು 

ನಾಶ ಮಾಡುವ ಜ್ಞಾನ ಪ್ರಜ್ವಲಿಸುವುದು


ಬದಲಾವಣೆಯು ಬ್ರಹ್ಮಾಂಡದ ನಿಯಮವಾಗಿದೆ. 

ನೀವು ಕ್ಷಣದಲ್ಲಿ ಮಿಲಿಯನೇರ್ ಕೂಡ ಆಗಬಹುದು 

ಅಥವಾ ಬಡಪಾಯಿಯೂ ಆಗಬಹುದು.


ಪ್ರತಿಫಲದ ಅಪೇಕ್ಷೆಯಿಲ್ಲದೆ ಕಷ್ಟಪಟ್ಟು 

ದುಡಿಯುವವನು ಮಾತ್ರ ತನ್ನ ಜೀವನವದಲ್ಲಿ ಯಶಸ್ವಿಯಾಗುತ್ತಾನೆ.


ಧಾನವನ್ನು ಕರ್ತವ್ಯವೆಂದು ತಿಳಿದು, 

ಯಾವುದೇ ಸಂಕೋಚವಿಲ್ಲದೆ ಅವಶ್ಯಕತೆ 

ಇರುವವರಿಗೆ ನೀಡಿದರೆ ಅದನ್ನು ಸಾತ್ವಿಕ ಎಂದು ಪರಿಗಣಿಸಲಾಗುತ್ತದೆ.


ದುಷ್ಟರ ಆಡಂಬರವನ್ನು ತಡೆದು ಗೆಲುವನ್ನು ಪಡೆಯುವ ಶಕ್ತಿ


ಜೀವನದಲ್ಲಿ ಯಾರಿಗೆ ಯಾವುದೇ ಲಗತ್ತುಗಳು ಇಲ್ಲವೋ ಅವರು 

ನಿಜವಾಗಿಯೂ ಇತರರನ್ನು ಪ್ರೀತಿಸಬಹುದು, 

ಏಕೆಂದರೆ ಅವರ ಪ್ರೀತಿ ಶುದ್ಧ ಮತ್ತು ದೈವಿಕವಾಗಿರುತ್ತದೆ.


ಮೀರಾ ಬಯಸಿದ್ದು ಕೃಷ್ಣನ, ಕೃಷ್ಣ ಬಯಸಿದ್ದು 

ರಾಧೆನಾ, ಆದರೆ ಕೃಷ್ಣ ಸಿಕ್ಕಿದ್ದು ರುಕ್ಮಿಣಿಗೆ, ಆ ದೇವರಿಗೆ ತನ್ನ 

ಪ್ರೀತಿ ಸಿಗಲಿಲ್ಲ, ಇನ್ನು ನಮ್ಮದು ಯಾವ ಲೆಕ್ಕ.


. ಮನಸ್ಸಿಗೆ ಮದವೇರಿದಾಗ ಸ್ಮಶಾನದಲ್ಲಿ ತಿರುಗಾಡಿ ಬರಬೇಕಂತೆ, 

ಏಕೆಂದರೆ ಅಲ್ಲಿ ನಾನು, ನನ್ನಿಂದಲೇ ಎಂದು 

ಹೇಳಿದ ಎಷ್ಟು ಜನ ಮಣ್ಣಾಗಿರುವರು ಕಾಣಿ ಸಿಗುತ್ತಾರೆ.


ಕರ್ಮ ಯಾರನ್ನೂ ಬಿಡುವುದಿಲ್ಲ, ಕರ್ಮದ ಫಲ 

ಪ್ರತಿಯೊಬ್ಬನೂ ಅನುಭವಿಸಲೇಬೇಕು ಆದ್ದರಿಂದ 

ಉತ್ತಮ ಫಲಕ್ಕಾಗಿ ಉತ್ತಮ ಕೆಲಸವನ್ನೇ ಮಾಡಿ.

KARMA BHAGAVAD GITA QUOTES IN KANNADA

bhagavad gita in kannada quotes
Krishna love quotes in kannada

ಸಂದೇಹದಿಂದ ನಮಗೆ ಖುಷಿ ಸಿಗುವುದಿಲ್ಲ. 

ಇದರಿಂದ ನಮ್ಮ ಜೀವನವೇ ಹಾಳಾಗುತ್ತದೆ.


ಭೂಮಿಯ ಮೇಲೆ ಹೇಗೆ ಋತುವಿನ ಬದಲಾವಣೆಯಾಗುತ್ತದೆಯೋ 

ಹಾಗೆಯೇ ಮನುಷ್ಯರ ಜೀವನದಲ್ಲಿ ಸುಖ ದುಃಖಗಳು ಬಂದು ಹೋಗುತ್ತಿರುತ್ತವೆ.


ಬದುಕುವುದಕ್ಕಾಗಿ ದುಡಿಯುವುದು ಅನಿವಾರ್ಯ, 

ಹಾಗಂತ ಫಲದ ಮೇಲೆ ಕಣ್ಣಿಟ್ಟು ಕೆಲಸ ಮಾಡಿದರೆ ನಿರಾಸೆ ಹೆಚ್ಚು, 

ಕೆಲಸವನ್ನು ಶ್ರದ್ಧೆಯಿಂದ, ಪ್ರೀತಿಯಿಂದ ಮಾಡಿದರೆ ಫಲ 

ಇಂದಲ್ಲ ನಾಳೆ ದೊರಕಿಯೇ ದೊರಕುತ್ತದೆ.


ತಪ್ಪು ಮಾಡುವಾಗ ಮನುಷ್ಯನಿಗೆ ಅರಿವಿರುವುದಿಲ್ಲ, 

ಆದ್ರೆ ಮೋಸ ಮಾಡುವಾಗ ಅರಿವಿರುತ್ತದೆ, ಹಾಗಾಗಿ ತಪ್ಪನ್ನು ಕ್ಷಮಿಸಬಹುದು.


ಪ್ರೀತಿ ವ್ಯಾಮೋಹಗಳು ಮನುಷ್ಯನನ್ನು 

ದುರ್ಬಲಗೊಳಿಸುವ ಪ್ರಬಲ ಅಸ್ತ್ರಗಳು. ಶ್ರೀ ಕೃಷ್ಣ ಪರಮಾತ್ಮ


ಮನಸ್ಸಿಗೆ ಮದವೇರಿದಾಗ ಸ್ಮಶಾನದಲ್ಲಿ ತಿರುಗಾಡಿ ಬರಬೇಕಂತೆ, ಏಕೆಂದರೆ ಅಲ್ಲಿ ನಾನು, 

ನನ್ನಿಂದಲೇ ಎಂದು ಹೇಳಿದ ಎಷ್ಟು ಜನ ಮಣ್ಣಾಗಿರುವರು ಕಾಣಿ ಸಿಗುತ್ತಾರೆ.


ತನ್ನ ಮನಸ್ಸನ್ನು ಗೆದ್ದವನಿಗೆ ಮನಸ್ಸು ಅತ್ಯುತ್ತಮ ಸ್ನೇಹಿ, 

ಆದರೆ ಮನಸ್ಸನ್ನು ಗೆಲ್ಲುವಲ್ಲಿ ವಿಫಲವಾದವನಿಗೆ ಮನಸ್ಸೇ ಅತ್ಯಂತ ದೊಡ್ಡ ಶತ್ರು.


ತನ್ನ ಮನಸ್ಸನ್ನು ಗೆದ್ದವನಿಗೆ ಮನಸ್ಸೇ ಅತ್ಯುತ್ತಮ ಸ್ನೇಹಿ. 

ಆದರೆ ಮನಸ್ಸನ್ನು ಗೆಲ್ಲುವಲ್ಲಿ ವಿಫಲವಾದವನಿಗೆ ಮನಸ್ಸೇ ದೊಡ್ಡ ಶತ್ರು.


ಬದಲಾವಣೆಗಳಿಗೆ ಹೆದರಬೇಡಿ, 

ಬದಲಾವಣೆ ನಿಸರ್ಗದ ನಿಯಮವಾಗಿದೆ 

ನೀವು ಬದಲಾವಣೆಗಳಿಗೆ ಸದಾಕಾಲ ಸಿದ್ದರಾಗಿರಬೇಕು, 

ನೀವು ನಿಮ್ಮ ಕರ್ಮಗಳ ಅನುಸಾರವಾಗಿ ಮುಂದೆ 

ನೀವು ಶ್ರೀಮಂತರಾಗಬಹುದು ಅಥವಾ ಭಿಕ್ಷುಕರಾಗಬಹುದು.

Bhagavad Gita Quotes in Kannada: Shri Krishna Quotes

Relationship Lord Krishna quotes on Life In kannada
Bhagavad Gita quotes in Kannada with meaning

 ಜನ್ಮ ಪಡೆದವರಿಗೆ ಹೇಗೆ ಮೃತ್ಯು ನಿಶ್ಚಿತವೋ ಹಾಗೆ ಮೃತ ಹೊಂದಿದವ ಜನ್ಮ 

ಪಡೆಯುವುದೂ ನಿಶ್ಚಿತ, ಅದಕ್ಕಾಗಿ ಶೋಕಿಸಬೇಡ.


ಸಿಗುತ್ತಾರೆ ಎಂದು ಇಷ್ಟಪಡುವುದು ನಂಬಿಕೆ, 

ಸಿಗಲ್ಲ ಅಂತ ಗೊತ್ತಿದ್ರೂ ಇಷ್ಟಪಡುವುದು ನಿಜವಾದ ಪ್ರೀತಿ.


ಜಗನ್ಮಾತೆಯ ಪ್ರೇಮದಿಂದ ಕದಲಿ, 

ಅವನ ಭಕ್ತಿಯ ಸೌನ್ದರ್ಯವನ್ನು ಕಂಡುಹಿಡಿ


ತನ್ನ ಮನಸ್ಸನ್ನು ಗೆದ್ದವನಿಗೆ ಮನಸ್ಸು ಅತ್ಯುತ್ತಮ ಸ್ನೇಹಿ, 

ಆದರೆ ಮನಸ್ಸನ್ನು ಗೆಲ್ಲುವಲ್ಲಿ ವಿಫಲವಾದವನಿಗೆ ಮನಸ್ಸೇ ಅತ್ಯಂತ ದೊಡ್ಡ ಶತ್ರು


ಸ್ವರ್ಗದಲ್ಲಿ ಎಲ್ಲವೂ ಇದೆ ಆದರೆ ಸಾವಿಲ್ಲ, ಭಗವದ್ಗೀತೆಯಲ್ಲಿ 

ಎಲ್ಲವೂ ಇದೆ ಆದರೆ ಸುಳ್ಳಿಲ್ಲ, ಜಗತ್ತಿನಲ್ಲಿ ಎಲ್ಲವೂ ಇದೆ ನೆಮ್ಮದಿ ಇಲ್ಲ, 

ಇವತ್ತಿನ ಎಲ್ಲಾ ಮಾನವರಲ್ಲಿ ಎಲ್ಲವೂ ಇದೆ ಆದರೆ ಶಾಂತಿ ಇಲ್ಲ…ಜೈ ಶ್ರೀ ಕೃಷ್ಣ


ಆತ್ಮವು ವಿನಾಶವನ್ನು ಮೀರಿದೆ. ಶಾಶ್ವತವಾಗಿರುವ ಚೈತನ್ಯವನ್ನು 

ಯಾರೂ ಅಂತ್ಯಗೊಳಿಸಲು ಸಾಧ್ಯವಿಲ್ಲ.


ನಿಮ್ಮ ಕೆಲಸವನ್ನು ನೀವು ನಿಷ್ಠೆ, ಪ್ರಾಮಾಣಿಕವಾಗಿ 

ಮಾಡಿ ಅದರಿಂದ ಯಾವುದೇ ಪ್ರತಿಫಲವನ್ನು ನಿರೀಕ್ಷಿಸಬೇಡಿ.


ಧ್ಯಾನದಿಂದ ಮನಸ್ಸು ನಿರ್ಮಲವಾಗುದಲ್ಲದೆ,

 ಒಂದು ನಿರಂತರ ಜ್ಯೋತಿಯಂತೆ ಆಗುತ್ತದೆ.


ದೇವರು ತಡ ಮಾಡಿದರು ನ್ಯಾಯ ಮಾಡುತ್ತಾನೆ, 

ಆದರೆ ಅನ್ಯಾಯ ಮಾಡುವುದಿಲ್ಲ, 

ತಡ ಆಗುವುದರ ಹಿಂದೆ “ಅದ್ಭುತಗಳು” 

ನಡೆಯುತ್ತವೆ, ಕಾದು ನೋಡಬೇಕು ಅಷ್ಟೇ.

Relationship Lord Krishna quotes on Life In kannada

Krishna quotes in kannada about life
Bhagavad gita quotes karma in kannada

ನಿನ್ನ ಕರ್ತವ್ಯ ನೀನು ಮುಗಿಸು ಪ್ರತಿ ಫಲವನ್ನು 

ನಾನು ನೀಡುತ್ತೇನೆ. – ಭಗವಾನ್ ಶ್ರೀ ಕೃಷ್ಣ ಪರಮಾತ್ಮ 


ನೀವು ನಿಮ್ಮ ಜೀವನದಲ್ಲಿ ಯಶಸ್ವಿಯಾಗಬೇಕೆಂದರೆ 

ನೀವು ಜ್ಞಾನ ಮತ್ತು ಶಿಸ್ತನ್ನು ಬೆಳೆಸಿಕೊಳ್ಳಲೇಬೇಕು, 

ಜ್ಞಾನ ಮತ್ತು ಶಿಸ್ತುಗಳು ನಿಮ್ಮನ್ನು ಅನಾವಶ್ಯಕ ಸಮಸ್ಯೆಗಳಿಂದ ರಕ್ಷಿಸುತ್ತವೆ.


 ಏನಾಗಿದೆಯೋ ಅದು ಒಳ್ಳೆಯದಕ್ಕೆ ಆಗಿದೆ, 

ಏನಾಗುತ್ತಿದೆಯೋ ಅದೂ ಒಳ್ಳೆಯದಕ್ಕೆ ಆಗುತ್ತಿದೆ, 

ಏನಾಗಲಿದೆಯೋ ಅದೂ ಒಳ್ಳೆಯದಕ್ಕೆ ಆಗಲಿದೆ.


ಒಂದು ಎಲೆ, ಹೂವು, ಹಣ್ಣು ಅಥವಾ ನೀರನ್ನು ನನಗೆ 

ಪ್ರೀತಿ ಮತ್ತು ಭಕ್ತಿಯಿಂದ ಅರ್ಪಿಸಿದರೆ, ನಾನು ಅದನ್ನು ಸ್ವೀಕರಿಸುತ್ತೇನೆ.


ಕೆಲಸದ ದಾರಿಯನ್ನು ನಿಬಿಡದೆ ಮಾಡುವುದು ಏರ್ಪಟ್ಟ ನೂತನ ಮಾರ್ಗ


ಹೇ ಅರ್ಜುನ, ಕರ್ಮದಡಿಯ ಅವ್ಯಾಜ್ಯತೆಯಿಂದ 

ಅಜೇಯ ಪ್ರಭುತ್ವ ನೀನು ಸಂಪಾದಿಸಬಲ್ಲೆ


ತಪ್ಪು ಮಾಡುವಾಗ ಮನುಷ್ಯನಿಗೆ ಅರಿವಿರುವುದಿಲ್ಲ, 

ಆದ್ರೆ ಮೋಸ ಮಾಡುವಾಗ ಅರಿವಿರುತ್ತದೆ, ಹಾಗಾಗಿ ತಪ್ಪನ್ನು ಕ್ಷಮಿಸಬಹುದು.


ನಿನ್ನ ತಪ್ಪು ಇಲ್ಲದೆ ಯಾರು ನಿನ್ನನ್ನು ನಿಂದಿಸಿದರೆ ಪ್ರತೀಕಾರ ತೀರಿಸಲು 

ನಿನ್ನ ಕೈಯಲ್ಲಿ ಆಗದಿದ್ದರೂ ಕಾಲ ಅವರನ್ನು 

ತಪ್ಪದೇ ಶಿಕ್ಷಿಸುತ್ತದೆ, ಏಕೆಂದರೆ ಅವರು 

ಮಾಡಿದ ಕರ್ಮಗಳಿಗೆ ಅವರೇ ಶಿಕ್ಷೆ ಅನುಭವಿಸಬೇಕು.


ಶಕ್ತ ಮತ್ತು ಜ್ಞಾನದ ಸಮನ್ವಯದಿಂದ ಯೋಗ 

ಹೊಂದಿದ ಜೀವನಿಗೆ ಮೋಕ್ಷದೂರವನ್ನು ಹೇಗೆ ಹೊಂದಬಲ್ಲೆ


ಸರಿಯಾದ ಜ್ಞಾನವೇ ಎಲ್ಲ ಸಮಸ್ಯೆಗಳಿಗೆ ಅಂತಿಮ ಪರಿಹಾರ.

ALSO READ : 👇🏻🙏🏻❤️

Bhagavad Gita Quotes Karma in Kannada

Krishna Quotes in Kannada
Lord Krishna Life Changing Quotes In Kannada

ಶ್ರದ್ಧೆಯಿಂದ ನಿರ್ಭಯವಾಗಿ ನಡೆದುಕೊಳ್ಳು, 

ಜೀವ ಹರಿದಾಡದೆ ಕಾಯುವುದು


ಬೇರೊಬ್ಬರ ಜೀವನವನ್ನು ಪರಿಪೂರ್ಣತೆಯಿಂದ ಅನುಕರಿಸಿ 

ಬದುಕುವುದಕ್ಕಿಂತ ನಿಮ್ಮ ಸ್ವಂತ ಹಣೆಬರಹವನ್ನು ಅಪೂರ್ಣವಾಗಿ ಬದುಕುವುದು ಉತ್ತಮ.


ಸತ್ಯದ ದಾರಿಯಲ್ಲಿ ಹೋಗು, ನೀನು ನಡೆಯುವಾಗ ಪಾತಾಳಕ್ಕೆ

 ಬಿದ್ದು ನಿನ್ನನ್ನು ಮೇಲೆತ್ತಲು ನಾನು ಬಂದೇ ಬರುತ್ತೇನೆ.


ಯಾವುದೇ ಒಳ್ಳೆಯ ಕಾರ್ಯವಾಗಲಿ ಪ್ರಯತ್ನ 

ಎಂಬುದು ಅಧಿಕವಾದರೆ ಹಣೆಬರಹವೂ ಕೂಡ ಶಿರಬಾಗುತ್ತದೆ, ಇದು ನಿಶ್ಚಿತ.


ಎಲ್ಲಾ ಹೇಳುತ್ತಾರೆ ಮನುಷ್ಯ ಕಾಲಿ ಕೈಯಲ್ಲಿ 

ಬರುತ್ತಾನೆ ಕಾಲಿ ಕೈನಲ್ಲಿ ಹೋಗುತ್ತಾನೆ ಎಂದು, 

ಆದರೆ ಮನುಷ್ಯ ಬರುವಾಗ ಭಾಗ್ಯದ ಜೊತೆ 

ಬರುತ್ತಾನೆ ಹೋಗುವಾಗ ಕರ್ಮದ ಫಲ ಕೊಂಡು ಹೋಗುತ್ತಾನೆ.


ಧರ್ಮದಿಂದ ಬದುಕುವವರನ್ನು 

ಧರ್ಮವೇ ರಕ್ಷಿಸುತ್ತದೆ – ಶ್ರೀ ಕೃಷ್ಣ ಪರಮಾತ್ಮ.


ಬುದ್ಧಿಯಲ್ಲಿ ಸ್ಥಿರತೆ ಇದ್ದರೆ ಸುಖ ಬಂದಾಗ ಹಿಗ್ಗಲ್ಲ, 

ದುಃಖಕ್ಕೆ ಕುಗ್ಗೋದಿಲ್ಲ, ಏಕೆಂದರೆ ಇವೆರಡೂ ಕ್ಷಣಿಕವೆಂದು ಅವರಿಗೆ ತಿಳಿದಿದೆ.


ಮನಸ್ಸನ್ನು ಗೆದ್ದವನಿಗೆ, ಮನಸ್ಸು ಅತ್ಯುತ್ತಮ ಸ್ನೇಹಿತ; 

ಆದರೆ ಹಾಗೆ ಮಾಡಲು ವಿಫಲನಾದವನಿಗೆ ಅವನ ಮನಸ್ಸು

 ದೊಡ್ಡ ಶತ್ರುವಾಗಿ ಉಳಿಯುತ್ತದೆ.


ಸಂತೋಷ ಎಂಬುದು ನಮ್ಮದೇ ಮನಸ್ಥಿತಿ ಆಗಿದೆ, 

ಅದು ಹೊರಗಿನ ಪ್ರಪಂಚದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ

ALSO READ : 👇🏻🙏🏻❤️

Krishna Quotes in Kannada About Life

Krishna love quotes in kannada
LORD KRISHNA QUOTES IN KANNADA

ಮನಸ್ಸಿಟ್ಟು ಕಲಿತ ಅಕ್ಷರ, ಮೈಬಗ್ಗಿಸಿ ದುಡಿದು ತಿನ್ನುವ ಅನ್ನ, 

ಕಷ್ಟಪಟ್ಟು ಗಳಿಸಿದ ಸಂಪಾದನೆ, ಇಷ್ಟದಿಂದ ಮಾಡುವ ದೈವಭಕ್ತಿ, 

ಯಾರನ್ನು ಯಾವತ್ತೂ ಕೈ ಬಿಡುವುದಿಲ್ಲ.


ತಪ್ಪನ್ನು ಹುಡುಕುವುದು ತಪ್ಪಲ್ಲ ಆದರೆ ಅದು ತಮ್ಮಿಂದ (ತಮ್ಮ 

ತಪ್ಪನ್ನು ಹುಡುಕುವುದರಿಂದ) ಪ್ರಾರಂಭವಾಗಬೇಕು.


ಅಭಿವೃದ್ಧಿ ಹಾಗೂ ಬೆಳವಣಿಗೆಗೆ ನಿಸ್ವಾರ್ಥವೊಂದೇ ದಾರಿ.


ಅಹಂಕಾರವೆಂಬ ಬೀರು ಖುಷಿಗಳಿಗೆ ಮಣಿಗಳು, 

ಆತ್ಮವನ್ನು ಜಯಿಸಿ ಕೇವಲ ವಾಸನೆಗಳನ್ನು ತ್ಯಜಿಸಿ


ಓದುವುದನ್ನು ಬರೆಯುವುದನ್ನು ಕಲಿಯುವುದು 

ವಿದ್ಯಾಭ್ಯಾಸವಲ್ಲ, ವಿನಯವನ್ನು ವಿವೇಕವನ್ನು ಕಲಿಸುವುದೇ ವಿದ್ಯಾಭ್ಯಾಸ.


ನಿಸ್ವಾರ್ಥ ಸೇವೆಯಿಂದ, ನೀವು ಯಾವಾಗಲೂ 

ಫಲಪ್ರದರಾಗುತ್ತೀರಿ ಮತ್ತು ನಿಮ್ಮ ಆಸೆಗಳನ್ನು ಈಡೇರಿಸಿಕೊಳ್ಳುತ್ತೀರಿ.


ಕಳೆದುಕೊಳ್ಳಲು ನೀನೇನು ತಂದಿರುವೆ? 

ಬರಿಗೈಯಲ್ಲೇ ಬಂದಿರುವೆ ಬರಿಗೈಯಲ್ಲೇ ಹೋಗುವೆ.


ನೀನು ಪಡುವ ಪರಿಣಾಮಗಳಿಗೆ ಸಂತೋಷ 

ನೀಡದೆ ನಿಷ್ಫಲವಾದ ಕರ್ಮಯೋಗಿ


ನಾನು ನನ್ನದು, ನನ್ನ ನಿನ್ನ, ದೊಡ್ಡವ ಚಿಕ್ಕವ, 

ನನ್ನವರು ಬೇರೆಯವರು ಎನ್ನುವ ಭಾವನೆಗಳನ್ನು ತ್ಯಜಿಸಿ, 

ನಂತರ ಎಲ್ಲರೂ ನಿಮ್ಮವರಾಗುತ್ತಾರೆ; ನೀವು ಎಲ್ಲವರಾಗುತ್ತಿರಿ.

Lord Krishna Life Changing Quotes In Kannada

Bhagavad Gita quotes in Kannada with meaning
bhagavad gita quotes in kannada

ಅಹಂಕಾರದಿಂದ ಹೊರ ಬಂದು ಫಲದಾಸೆ ಇಲ್ಲದೆ ಕರ್ಮ ಮಾಡು.


ಯಾವುದು ನಿನ್ನ ಭಾಗ್ಯದಲ್ಲಿ ಇದೆಯೋ ಅದು ನನಗೆ ಸಿಕ್ಕೆ ತಿರುತ್ತದೆ, 

ಯಾವುದು ನಿನ್ನದಲ್ಲವೋ ಅದು ನೀ ಎಷ್ಟೇ ಪ್ರಯತ್ನಿಸಿದರೂ ಸಿಗಲಾರದು, 

ಚಿಂತೆ ಬಿಡು ಜೀವನದಲ್ಲಿ ಬರುವುದೆಲ್ಲವ ಬಂದಂತೆ ಸ್ವೀಕರಿಸಿ.


ನೀವು ನೀವಾಗೇ ಇರಿ, ನಿಮ್ಮನ್ನು ನಿಜವಾಗಿ ಇಷ್ಟಪಡುವವರು 

ನೀವು ಹೇಗಿದ್ದರೂ ನಿಮ್ಮನ್ನು ಇಷ್ಟಪಡುತ್ತಾರೆ.


ಎಲ್ಲರ ಜೊತೆಯಲ್ಲಿ ಇರು, ಎಲ್ಲರಂತೆ ನಗುತ್ತಾ ಇರು, 

ಅಷ್ಟು ಬಿಟ್ಟರೆ ಎಲ್ಲರೂ ನಮ್ಮವರೆಂದು ಹೆಮ್ಮೆ 

ಪಡಬೇಡ, ನಟನೆಯಿಂದ ಕೂಡಿದ ಮನುಷ್ಯನ ಪ್ರೇಮ 

ವಿಷಕ್ಕಿಂತ ಅಪಾಯಕಾರಿ ಎಂದು ಮರೆಯಬೇಡ.


ಅದೃಷ್ಟದಿಂದ ಬಂದಿದ್ದು ಅಹಂಕಾರ ಕೊಡುತ್ತದೆ. 

ಬುದ್ದಿ ಉಪಯೋಗಿಸಿ ಸಂಪಾದಿಸಿದ್ದು ಸಂತೋಷ ಕೊಡುತ್ತದೆ. 

ಕಷ್ಟ ಪಟ್ಟು ಸಂಪಾದಿಸಿದ್ದು ಸಂತೃಪ್ತಿ ಕೊಡುತ್ತದೆ. – ಶ್ರೀ ಕೃಷ್ಣ ಪರಮಾತ್ಮ


ನಿಂದೆಗೆ ಹೆದರಿ ಯಾವತ್ತೂ ಗುರಿಯನ್ನು ಬಿಡಬೇಡಿ, 

ಯಾಕಂದರೆ ಗುರಿ ಮುಟ್ಟಿದ ನಂತರ 

ನಿಂದಿಸುವವರ ಮತವೂ ಬದಲಾಗುತ್ತದೆ.


 ಅಧರ್ಮದಿಂದ ಶತ್ರು ಹಲವು ಬಾರಿ ಗೆಲ್ಲಬಹುದು,

 ಆದರೆ ಕರ್ಮ ಎದುರಾಗುವ ವೇಳೆ ಧರ್ಮ ಅವನನ್ನು 

ಸುಡಲು ಪ್ರಾರಂಭಿಸುತ್ತದೆ, 

ನಿರ್ಣಾಮ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.

Tags

Post a Comment

0 Comments
* Please Don't Spam Here. All the Comments are Reviewed by Admin.