451+ Best Friendship Quotes in Kannada | Kannada Friendship Kavanagalu

friendship quotes in kannada, fake friendship quotes in kannada, kannada friendship kavanagalu, about friendship quotes in kannada, kannada quotes for friendship, BEST FRIEND QUOTES IN KANNADA, Beautiful Friendship Quotes in Kannada with images

Friendship is a feeling between two people. Friendship is when one person understands the other's feelings and inspires him in life by giving him confidence, happiness, sadness and sometimes comfort. Friendship means knowing and liking each other's mind. People who are friends talk to each other and spend time together. A friend appreciates a person's skills and helps or encourages them to make the right choices and does not get into any trouble in Al A friend is an inspiration to a man if he is with a friend he can do any task.

The need for friends in life is very limited. Having a friend gives him the same courage as being with his parents. A friend helps him in situations. A friend knows about him and responds to his difficulties. Friendship Quotes in Kannada are posted on this website, you can download or copy the Kannada Friend Friendship Quotes you like.

Best Friendship Quotes in Kannada

friendship quotes in kannada
fake friendship quotes in kannada

ನಮ್ಮ ಪ್ರಯತ್ನವು ಸದಾ ಕಾಲ ಗರಿಕೆಯಂತಿರಲಿ ಯಾರೆಷ್ಟೇ 

ತುಳಿದರು ಮತ್ತೆ ಚಿಗುರಬೇಕೆಂಬ ಧೈರ್ಯ ಜೊತೆಯಲ್ಲಿ ಇರಲಿ


ನನ್ನ ಸಖನೇ, ನೀನು ನನ್ನ ಜೀವನದ ಹೂಬಂದು.


ಗೆಳೆತನದ ಜೊತೆ ಮಂದಸ್ಮಿತ ಪ್ರೀತಿಯ ಜೊತೆ 

ಗೌರವ ಭಾವನೆಗಳ ಜೊತೆ ಸ್ಪಂದನೆ ನಂಬಿಕೆಯ ಜೊತೆ ಆತ್ಮವಿಶ್ವಾಸ 

ನಿನ್ನ ಮುಗ್ಧ ಮನಸಿನ ಜೊತೆ ನಾನು ನನ್ನ ಸ್ನೇಹಕ್ಕಿಂತ ಮಿಗಿಲಾದ ಉಡುಗೊರೆ ಬೇಕೇನು?


ನಿಮ್ಮ ದ್ರೋಹದ ಕಥೆಯನ್ನು ನಾನು ನೆನಪಿಸಿಕೊಂಡಾಗಲೆಲ್ಲಾ,

ನನ್ನ ದೇಹದಲ್ಲಿ ಬೆಂಕಿಯನ್ನು ಹೊತ್ತಿಸುವೆ,

ನೀನು ಮಾಡಿದ್ದನ್ನು ಯಾವ ಶತ್ರುವೂ ಮಾಡುತ್ತಿರಲಿಲ್ಲ.

ನೋಡಿ, ಒಂದಲ್ಲ ಒಂದು ದಿನ ನೀವೂ ಪಶ್ಚಾತ್ತಾಪ ಪಡುತ್ತೀರಿ.


ಸ್ನೇಹ ಅಂದ್ರೆ ಭುಜದ ಮೇಲೆ ಕೈ ಹಾಕಿಕೊಂಡು ನಡೆದಾಡುವುದು ಮಾತ್ರ ಅಲ್ಲ. 

ನಿನಗೆ ಎಷ್ಟೇ ಕಷ್ಟ ಬಂದರೂ ನಿನ್ನ ಹಿಂದೆ ನಾನಿದ್ದೇನೆ ಅಂತ ಭುಜ ತಟ್ಟಿ ಹೇಳುವುದೇ ಸ್ನೇಹ


ನಮ್ಮನ್ನು ಹೊಗಳುತ್ತಿರುವ ಸಾವಿರಾರು ಜನರಿಗಿಂತ,

ತಪ್ಪು ಮಾಡಿದಾಗ ತಿದ್ದುವ ಒಬ್ಬ ಒಳ್ಳೆಯ ಮಿತ್ರ ಮತ್ತು ಗುರುವಿದ್ದರೆ ಸಾಕು,

ಹೊಗಳುವ ಜನ ಸಿಕ್ತಾರೆ,

ಆದರೆ ಎಡವಿದಾಗ ತಪ್ಪು ತಿದ್ದುವವರು ಬೆರಳೆಣಿಕೆ ಮಂದಿ ಮಾತ್ರ.


ನಮ್ಮನ್ನು ಇಷ್ಟಪಡುವ ವ್ಯಕ್ತಿಗಳು ನಾವು ಹೇಗಿದ್ದರೂ

 ಹೊಂದುಕೊಂಡು ಹೋಗುತ್ತಾರೆ, ಇಷ್ಟವಿಲ್ಲದ ವ್ಯಕ್ತಿಗಳು 

ನಾವು ಎಷ್ಟೇ ಹೊಂದಿಕೊಂಡು ಹೋದರು ದೂರವಾಗುತ್ತಾರೆ, 

ಹೊಂದಿಕೊಂಡು ಹೋಗುವವನು ನಿಜ ಸ್ನೇಹಿತ.


ಅಪರಿಚಿತರ ಗೆಳತನ ದೊಡ್ಡದಲ್ಲ 

ಅದ್ದರೆ ಇರುವ ಗೆಳಯರು ಅಪರಿಚಿತರಾಗದಂತೆ 

ನೋಡಿಕೊಳ್ಳುವುದು ದೊಡ್ಡದು.


ಪ್ರೀತಿ ಕಲಿತ ನಂತರ ಸಂಪರ್ಕ ಸಿಕ್ಕಿತು

ಯೋಚಿಸಲಿಲ್ಲ, ಅರ್ಥವಾಗಲಿಲ್ಲ, ಅಸಮಾಧಾನವಾಯಿತು

ಜಗತ್ತಿನಲ್ಲಿ ಯಾರನ್ನು ನಾವು ನಮ್ಮವರೆಂದು ಕರೆಯಬಹುದು

ನೀವು ವಿಶ್ವಾಸದ್ರೋಹಿಗಳಾಗಿದ್ದರೆ


ಮಿತ್ರನೇ, ನೀನೇ ನನ್ನ ನೀರಸತೆಯ ನವೀನ ಅಲಂಕಾರ.

 Kannada Friendship Kavanagalu

fake friendship quotes in kannada
kannada friendship kavanagalu

ಪುಟ್ಟ ಪುಟ್ಟ ಕೈಗಳನ್ನು ಹಿಡಿದು ನೆಡೆಯುವಾಗ ಬೆಳೆದು 

ನಿಂತಾಗ ಸದಾ ಜೊತೆಯಲ್ಲಿ ಹರೆಯಕ್ಕೆ ಬಂದಾಗ ನಮ್ಮ 

ಸುಖ ದುಃಖ ಹಂಚಿಕೊಳ್ಳುತ್ತಾ ನಗುವಿನೊಡನೆ ಒಬ್ಬರನ್ನೊಬ್ಬರು ಕಾಲೆಳೆಯುತ್ತಾ 

ಕಳೆಯುವ ಕ್ಷಣಗಳು ಮರೆಯಲಾಗದು ಸುಮಧುರ ನೆನಪುಗಳು ಈ 

ಓಡನಾಟಕೀರುವ ಸುಂದರ ಹೆಸರು ಸ್ನೇಹ ಈ ಪದವನ್ನು 

ಕೇಳಿದರೆ ನಮಗರಿವೀಲದೆ ಮೊಗದಲ್ಲೊಂದು  ನಗು ಮೂಡುವುದು ಖಂಡಿತ.


ಮನಸೆಂಬ ಮಂದಿರದಲ್ಲಿ

ಕನಸೆಂಬ ಸಾಗರದ

ನೆನಪೆಂಬ ಅಲೆಗಳಲ್ಲಿ

ಚಿರಕಾಲ ಮಿನುಗುತ್ತಿರಲಿ

ನಮ್ಮ ಈ ಅಮರ ಸ್ನೇಹ.


ಸಂಬಂಧಗಳು ಮುರಿದುಹೋಗಿವೆ ಮತ್ತು ಮುರಿದುಹೋಗಿವೆ,

ಅವರು ಯಾವಾಗಲೂ ನಿಧಾನವಾಗಿ ಹೋದರು,

ನಮ್ಮ ಮೌನ ನಮಗೆ ಅಪರಾಧವಾಗುತ್ತದೆ

ಅವಳು ಹೋಗಿ ಅಪರಾಧ ಮಾಡಿದ ನಂತರ ಅಮಾಯಕಳಾದಳು.


ಹುಟ್ಟಿ ಸಾಯೋದು ಮನುಷ್ಯ, ಹುಟ್ಟದೇ ಸಾಯದವನು ದೇವರು, 

ಬೇರೆಯವರನ್ನು ಸಾಯಿಸುವುದು ಪ್ರೀತಿ, ಆದರೆ ಸಾಯೋರನ್ನು 

ಕೂಡ ಕೈ ಹಿಡಿದು ಬದುಕಿಸುವುದು ಸ್ನೇಹ ಮಾತ್ರ


ಸುಮ್ನೆ ನೋಡಿದ್ರೆ ಸಿಂಪಲ್ಲಾಗ್ ಕಾಣ್ತೀನಿ, ಕೆಣಕಿ ನೋಡಿದ್ರೆ ಕರಾಬ್ ಆಗಿ ಕಾಣ್ತೀನಿ,

ಪ್ರೀತಿಯಿಂದ ನೋಡುದ್ರೆ ಒಳ್ಳೆ ದೋಸ್ತಿ ಆಗಿರ್ತೀನಿ.


ನೀನು ನನ್ನ ಮೊನೆಯ ನೆಲೆಯ ಮೇಲೆ ನಿಂತ ಮಹಾಶಯನೇ.


ಉಕ್ಕಿ ಬರುವ ಭಾವಗಳಿಗೆ ಕೊರುತಿಯಾಗದೆ ಒರತೆ ನೀನು ಬಾಳ ಪಥದ ಮೌನಯಾನಕೆ ಗೆಳತಿಯಾಗಿ ಬಂದೆ ನೀನು ಸ್ನೇಹದ ಪರಿಧಿಯೊಳಗೆ ಪ್ರೀತಿಯ ಅನುಭೂತಿ ತೋರಿದೆ ನೀನು ನಂಬಿಕೆಯ ದೋಣಿಯಲ್ಲಿ ಅಂಬಿಗನಂತೆ ಕರೆದೊಯ್ದ ನೀನು ಗೆಳತಿ ಸಂಗಾತಿ ಸಂಪ್ರೀತಿ ತೋರುವ ಕಾವ್ಯಕನ್ನಿಕೆ ನೀನೇ ಅಲ್ಲವೇನು


ಪ್ರೀತಿಯ ಭಾವನೆ ನಮ್ಮಿಬ್ಬರನ್ನೂ ಮುಟ್ಟಿತ್ತು,

ಒಂದೇ ವ್ಯತ್ಯಾಸವಾಗಿತ್ತು

ಅವರು ಮಾಡಿದರು, ಮತ್ತು ನಾನು ಮಾಡಿದೆ.


ಹಾರುವ ಹಕ್ಕಿ ನೀರಲ್ಲಿ ಈಜಬಹುದು ಆದರೆ ,

 ಈಜುವ ಮೀನು ಯಾವತ್ತೂ ಹಾರುವುದಿಲ್ಲ. 

ಅದೇ ರೀತಿ ಮಾಡಿದ ಸ್ನೇಹ ದೂರ ಆಗಬಹುದು. 

ಆದರೆ, ಸ್ನೇಹದ ನೆನಪು ಮಾತ್ರ ದೂರ ಆಗುವುದಿಲ್ಲ.


ನಗುವಿನ ಹಿಂದಿನ ನೋವನ್ನು,

ಮೌನದ ಹಿಂದಿನ ಮಾತನ್ನು,

ಸಿಟ್ಟಿನ ಹಿಂದಿನ ಪ್ರೀತಿಯನ್ನು,

ಅರ್ಥಮಾಡಿಕೊಳ್ಳಬಲ್ಲವರ ನಿಜವಾದ ಗೆಳೆಯರು❤️.


ಜೀವನದಲ್ಲಿ ನೋವಿಲ್ಲದ ಮನಸ್ಸಿಲ್ಲ,

ನಗುವಿಲ್ಲದ ಮುಖವೆಲ್ಲ,

ನಗುವ ಮುಖದ ಹಿಂದೆ ನೋವೆಂಬ ಮನಸ್ಸು ಇದ್ದೇ ಇರುತ್ತೆ,

ಸ್ನೇಹಿತರೆ ಏನೇ ಆಗಲಿ ನೀವು ಯಾವಾಗಲೂ ನಗುತ್ತಿರಿ


ಬೇಡವೆಂದರೂ ಹೊರಡಬೇಕು

ಕೆಲವೊಮ್ಮೆ ಕೆಲವು ಒತ್ತಾಯಗಳೊಂದಿಗೆ

ಪ್ರೀತಿಗಿಂತ ಆಳವಾದದ್ದು.


ದೊಡ್ಡ ದೊಡ್ಡ ವ್ಯಕ್ತಿಗಳೆಲ್ಲ ನಮ್ಮ ಸ್ನೇಹಿತರಾಗಿರಲಿ 

ಎಂದು ಬಯಸುವುದರ ಬದಲೀಗೆ   ನಮ್ಮ ಸ್ನೇಹಿತರೆಲ್ಲ 

ದೊಡ್ಡ ದೊಡ್ಡ ವ್ಯಕ್ತಿಗಳಾಗಲಿ ಎಂದು ಬಾಯಿಸೋಣ.


ಸಾವಿರ ಮಂದಿ ಸ್ನೇಹಿತರನ್ನು ಸಂಪಾದಿಸುವುದೇ ದೊಡ್ಡ ಸಾಧನೆಯಲ್ಲ 

ಸಂಪಾದಿಸಿದ ಒಂದು ಸ್ನೇಹ ಸಾವಿರ ಕಾಲ ಇರುವಂತೆ ಮಾಡುವುದೇ ನಿಜವಾದ ಸಾಧನೆ..


ಫ್ರೆಂಡ್ ಅನ್ನೋದು ಎಲ್ಲ ನೋವಿಗೂ ಒಂದು ಬೆಸ್ಟ್ ಮೆಡಿಸಿನ್, 

ಆದರೆ ನೆನಪಿರಲಿ ಫ್ರೆಂಡ್ ನಿಂದ ಆದ ನೋವಿಗೆ ಯಾವ ಮೆಡಿಸಿನ್ ಇಲ್ಲ

Fake Friendship Quotes in Kannada

kannada friendship kavanagalu
 about friendship quotes in kannada

ನನ್ನ ಬೆಸ್ಟ್ ಫ್ರೆಂಡ್ ನೀನೇ, ನನ್ನ ಹೃದಯ ಬಾಗ.


ಸ್ನೇಹ ಆಟವಲ್ಲ, ಆಟ ಆಡಿ ಮುಗಿಸೋಕೆ ಅದು ಮಾತಲ್ಲ,

ಹೇಳಿ ಬಿಟ್ಟರೆ ಮುಗಿಯಲ್ಲ, ಜನವರಿಗೆ ಶುರು ಆಗಿ ಡಿಸೆಂಬರ್ ಗೆ ಮುಗಿಯುವ ಕ್ಯಾಲೆಂಡರ್ ಅಲ್ಲ,

ಎಂದೆಂದಿಗೂ ಇರುವ ಸಂಬಂಧ ಮರೆಯಲಾಗದ ಅನುಬಂಧ


ರಕ್ತ ಹಂಚಿಕೊಂಡು ಹುಟ್ಟಿಲ್ಲ,

ಆಸ್ತಿ ಹಂಚಿಕೊಂಡು ಇಲ್ಲ,

ಆದರೆ ಕಷ್ಟಸುಖ ಹಂಚಿಕೊಳ್ಳಲು ಇರುವ ಸಂಬಂಧವೇ ಗೆಳೆತನ.


ಜೀವನದಲ್ಲಿ ತಪ್ಪು ಮಾಡಿದರೂ ಪರವಾಗಿಲ್ಲ,

ಆದರೆ ನಂಬಿಕೆಗೆ ಹಾಗೂ ಸ್ನೇಹಕ್ಕೆ ಎಂದು ದ್ರೋಹ ಮಾಡಬೇಡಿ….


ಒಂದು ಕ್ಷಣ ನೋವಾದರೂ ಮನಸ್ಸಲಿ ಇಟ್ಟುಕೊಳ್ಳದೆ ಅಲ್ಲೆ 

ಮರೆತು ಮತ್ತೆ ಮಾತಾಡುವುದೇ ನಿಜವಾದ ಸ್ನೇಹ, ಪ್ರೀತಿ…. 

ಯಾಕೆಂದರೆ ಪ್ರತಿ ಪ್ರೀತಿ ಸ್ನೇಹ ಸಂಬಂಧದಲ್ಲೂ 

ಮುನಿಸು ಕೋಪ ಜಗಳ ಇದ್ದಷ್ಟೂ ಸಂಬಂಧ ಗಟ್ಟಿಯಾಗುವುದು


ನನ್ನ ಮಿತ್ರನೆ, ನೀನು ನನ್ನ ದೇಸೆಗೆ 

ಅನುಭವ ನೆರವಾಗಬಲ್ಲ ಒಂದು ಗೋಡೆ.


ದೊಡ್ಡ ದೊಡ್ಡ ವ್ಯಕ್ತಿಗಳಲ್ಲ ನಮ್ಮ ಸ್ನೇಹಿತರಾಗಿರಲಿ

 ಎಂದು ಬಯಸುವುದರ ಬದಲಿಗೆ….! ನಮ್ಮ ಸ್ನೇಹಿತರೆಲ್ಲ 

ದೊಡ್ಡ ದೊಡ್ಡ ವ್ಯಕ್ತಿಗಳಾಗಲಿ ಎಂದು ಬಯಸೋಣ.


ಕೊನೆಯಲ್ಲಿ ನಮ್ಮ ನೆನಪಿಗುಳಿಯುವುದು ನಮ್ಮ 

ಶತ್ರುಗಳ ಮಾತಲ್ಲ ನಮ್ಮ ಮಿತ್ರರ ಮೌನ


ಮನದ ಮಾತಿನಲ್ಲಿ ಪ್ರೀತಿಯ ತಾರಂಗ ಹೃದಯದ ಬಡಿತದಲ್ಲಿ ಸ್ನೇಹದ ಸುರಂಗ


ನನ್ನ ನಿನ್ನೆಗೆ ಬೆಳಕಿನ ಸ್ಥಾನ ಆಗಿರುವ ಮಿಂಚು, ನೀನೆ ನನ್ನ ಬೆಳಕು.


ಕನಿಕರ ಇಲ್ಲದ ನೂರು ಜನ ಸ್ನೇಹಿತರಿಗಿಂತ,

ಕರುಣೆ ಇರೋ ಒಬ್ಬ ಸ್ನೇಹಿತ ಇದ್ದರೆ ಲೈಫ್ ಐಸ್ ಬ್ಯೂಟಿಫುಲ್!

About Friendship Quotes in Kannada

Kannada Friendship Kavanagalu: A friend is someone with whom you share an intimate affection. You share some of your common beliefs and values with friends. Friends can be in person or online, whether it's a friend next door or a friend 1,000 miles away, in general, a friend is someone you trust or are with you all the time. Friendship Quotes In Kannada, Beautiful Friendship Quotes in Kannada with images, Kannada Friend Friendship Quotes, BEST FRIEND QUOTES IN KANNADA

about friendship quotes in kannada
 kannada quotes for friendship

ಸ್ನೇಹಕ್ಕೆ ಬೇಕಾಗಿರುವುದು ವ್ಯಕ್ತಿಗಳು ಅಲ್ಲ,

ನಮ್ಮನ್ನು ಅರ್ಥ ಮಾಡಿಕೊಂಡು ಸ್ಪಂದಿಸುವ ಒಂದು ಮನಸ್ಸುು.


ಕೆಲ ಸ್ನೇಹಿತರು ತಮ್ಮ ಒಂದೆರಡು ದಿನಗಳ ಸಂತೋಷಕ್ಕಾಗಿ,

ಇತರ ಇಡೀ ಜೀವನದ ಸಂತೋಷವನ್ನು ಹಾಳು ಮಾಡಿಬಿಡುತ್ತಾರೆ,

ಇಂತಹವರು ಸ್ನೇಹಿತರಲ್ಲ.


ತಾಳ್ಮೆಯಿಂದ ಇರದ ನೋವುಗಳು ಎಷ್ಟಿವೆಯೋ ಗೊತ್ತಿಲ್ಲ.

ಜೀವನದಲ್ಲಿ ಸಮಾಧಿಯಿಂದ ಹೊರಬರುವುದು.


ನಂಬಿಕೆಗಳ ಮಧ್ಯ ಅನುಮಾನ ಬಂದಾಗ ಸ್ನೇಹಕ್ಕೆ 

ಬೆಲೆ ಇಲ್ಲ ಮನಸ್ಸುಗಳ ನಡುವೆ ಮನಸ್ತಾಪ ಬಂದಾಗ ಪ್ರೀತಿಗೆ ಉಳಿವಿಲ್ಲ


ಪ್ರೀತಿ ಮಾಡಿ ತಪ್ಪಿಲ್ಲ ಆದರೆ ಪ್ರೀತಿಗೋಸ್ಕರ ಸ್ನೇಹಿತರನ್ನು 

ಹಾಗು ಕುಟುಂಬದವರನ್ನು ಮರೆಯಬೇಡಿ.


ನೀನು ನನ್ನ ಸೌಖ್ಯ, ಶಾಂತಿ ಮತ್ತು ಸಂತೋಷ.


ನಿನ್ನಿಂದ ಬಯಸುವುದೇನು ನಾನು, ಕೇವಲ 

ಸ್ನೇಹ ಮಾತ್ರ ಆದರೆ, ಅದಕ್ಕೂ ಬರಗಾಲ 

ಯಾಕೆ ಬಂತೆಂದು ಅರಿವಾಗದೆ ಹೋಯಿತೆನಗೆ


ಒಳ್ಳೆಯ ತನಕ್ಕೆ ಹಣದ ಅವಶ್ಯಕತೆ ಇಲ್ಲ, ಒಳ್ಳೆಯ ಮನಸ್ಸಿದ್ದರೆ ಸಾಕು. 

ಉತ್ತಮ ಸ್ನೇಹಕ್ಕೆ ಸಂಬಂಧಗಳ ಅವಶ್ಯಕತೆ ಇಲ್ಲ, ಮನಸ್ಸಲ್ಲಿನ ಭಾವನೆಗಳು ಒಂದಾದರೆ ಸಾಕು.


ಖುಷಿಯಾಗಿ ಇರಬೇಕೆಂದರೇ ಲವ್ವರ್ ಇರಬೇಕು ಎಂದೇನಿಲ್ಲ, 

ಲವ್ವರ್ ತರ ಪ್ರೀತಿಸುವ ಒಬ್ಬ ಜೀವದ ಗೆಳೆಯ ಇದ್ದರೆ ಸಾಕು


ಯಾವುದೋ ನೋವಿಂದ ನಮ್ಮ ಕಣ್ಣು ತುಂಬಿದಾಗ,

ಕಣ್ಣೀರನ್ನು ಒರೆಸುವ ಸುಂದರ ಜೀವ ಒಂದು ಜೊತೆಗಿದ್ದರೆ,

ಕಣ್ಣೀರು ಕೂಡ ನಮಗೆ ಇಷ್ಟವಾಗುತ್ತದೆ, ಪ್ರೀತಿಯ ಬಾಳ ಬದುಕಿನ ಬಾಂಧವ್ಯದ ಗೆಳೆತನ.


ಇಂದು ವಿಶ್ವಾಸದ್ರೋಹಿ ಜನರ ಸಭೆ ಇರುತ್ತದೆ

ಸಮಯಕ್ಕೆ ಸರಿಯಾಗಿ ಬನ್ನಿ, ನೀವು ವಿಶೇಷ ಅತಿಥಿ.


ನಮ್ಮ ಕಷ್ಟ ನೋಡಿ ಬಂಧು ಬಾಂಧವರು ಬಿಟ್ಟು 

ಹೋದಾಗ, ಒಬ್ಬ ನಿಜವಾದ ಸ್ನೇಹಿತನು ನಮ್ಮ ಜೊತೆಗೆ ಇರುತ್ತಾನೆ…

ALSO READ : 👇🏻🙏🏻❤️

 BEST FRIEND QUOTES IN KANNADA

kannada quotes for friendship
Friendship Quotes In Kannada

ಅದೇನೊ ಹೊಸತನ, ಬಾಲ್ಯದ ಜೀವನ. 

ಅದ್ಭುತ ಗೆಳೆತನ ಮೂಡಿಸುವುದು ಬಾಳಲ್ಲಿ ಹೊಸ ಆಶಾ ಕಿರಣ. 

ಇನ್ನೇಕೆ ಬೇಕು ಹಗೆತನ. ಸುಮ್ಮನೆ ಅನುಭವಿಸಿ ನಡೆಸಿ, ಬಾಳೊಂದು ಸುಂದರ ಯಾನ.


ನಿನ್ನ ಸಂಗಡ ಸಂತೋಷ, ನಿನ್ನ ಬೇಡಿಕೆಯಲ್ಲಿ ಆನಂದ.


ಗಳಿಸಿದ ಹಣ ಬಳಸುವ ತನಕ. ಆದ್ರೆ ಗಳಿಸಿದ ಸ್ನೇಹ ಮಣ್ಣಿನಲ್ಲಿ ಅಳಿಸುವ ತನಕ.


ನೀನು ನನಗೆ ಸಹಾಯಮಾಡುವ ಹೆಜ್ಜೆ ಬಲ.


ಇಂದು ಒಂಟಿತನ ಅನುಭವಿಸಿದೆ

ಜನ ಸಮಾಧಿ ಮಾಡಿ ಹೋದರಂತೆ.


ಸ್ನೇಹ ಅಂದ್ರೆ ಭುಜದ ಮೇಲೆ ಕೈ ಹಾಕಿಕೊಂಡು 

ನಡೆದಾಡುವುದು ಮಾತ್ರ ಅಲ್ಲ, ನಿನಗೆ ಎಷ್ಟೇ ಕಷ್ಟ ಬಂದರೂ ನಿನ್ನ 

ಹಿಂದೆ ನಾನಿದ್ದೇನೆ ಅಂತ ಭುಜ ತಟ್ಟಿ ಹೇಳುವುದೇ ಸ್ನೇಹ


ನಿಮ್ಮ ಜೊತೆಗಿರುವ ಸ್ನೇಹಿತನ ಹೃದಯ ಕಲ್ಲು 

ಅಂತ ಗೊತ್ತಾದ ಮೇಲೆ ಯಾವತ್ತು ಅವರಿಂದ ದೂರಾಗಬೇಡಿ, 

ಏಕೆಂದರೆ ಕಲ್ಲಿನಲ್ಲಿ ಬರೆದ ಹೆಸರು ಯಾವತ್ತೂ ಅಳಿಸಲ್ಲ.


ಗೆಳೆತನವೆಂದರೆ ಜೀವನದಲ್ಲಿ ಸದಾ ಬೆಳಗುವ ಬೆಳಕು ಕಷ್ಟಕ್ಕೆ ಕೈ 

ಹಿಡಿಯುವ ಪ್ರೀತಿಯ ತುಣುಕು ಸದಾ ಒಳ್ಳೆಯದನ್ನೇ 

ಬಯಸುವ ಧನಿಕ ನಿಷ್ಕಲ್ಮಶ ಹೃದಯದಲ್ಲಿ ಹೊಳೆಯುವ ಕನಕ


ಕೈ-ಕುಲುಕಿ ಹೋಗುವ ಸಾವಿರ ಗೆಳೆಯರಿಗಿಂತ, 

ಕಷ್ಟದ ಸಮಯದಲ್ಲಿ ಅಪ್ಪುಗೆಯ ನೀಡಿ ಸಮಾಧಾನ ಮಾಡುವ ಒಬ್ಬ ಗೆಳೆಯನಿದ್ದರೆ ಸಾಕು


ನೋವು ಇದ್ದರೆ ಔಷಧಿ ಇಲ್ಲ.

ನಾನು ಪಡೆದ ಔಷಧವು ಚಿಕಿತ್ಸೆಯಾಗಿರಲಿಲ್ಲ,

ಇಂತಹ ದುಷ್ಕೃತ್ಯಗಳನ್ನು ಮಾಡುವವರು,

ನನಗೆ ಯಾವ ದೇವರೂ ಇಲ್ಲದಂತೆ.


ಪ್ರೀತಿ ಇರುವುವುದು ನಂಬಿಕೆ ಇರುವ ತನಕ ಕನಸು 

ಬೀಳುವುದು ಏಳುವ ತನಕ ಪ್ರಾಣ ಇರುವುದು ಆತ್ಮ 

ಇರುವ ತನಕ ಹೊಟ್ಟೆ ಹಸಿಯುವುದು ತಿನ್ನುವ ತನಕ ಸ್ನೇಹ ಇರುವುದು ಉಸಿರಿರುವ ತನಕ.


ನೀನು ನನ್ನ ಮುಂದಿನ ಹರೆಗೆ ರಾಜ್ಯಾಂಗ ನಟಿಸುವ ಜಗತ್ತಿನ ನಟ.


ವ್ಯಕ್ತಿಯನ್ನು ನೋಡಿ ಮಾಡುವ ಸ್ನೇಹಕ್ಕಿಂತ, 

ವ್ಯಕ್ತಿತ್ವವನ್ನು ನೋಡಿ ಮಾಡುವ ಸ್ನೇಹ ಶಾಶ್ವತ..

 Beautiful Friendship Quotes in Kannada with images

Friendship Quotes In Kannada
Beautiful Friendship Quotes in Kannada with images

ನೀನು ನನ್ನ ಕನಸಿನ ನೇಲಿಯಲ್ಲಿ ನೋಡುವ ಹೊಸ ಹಂದಿ.


ಯಾವುದೋ ಜೀವ ಕಾಯುವಾಗ ನೆನೆಯೋದು 

ಅವರ ಸ್ನೇಹಿತರನ್ನು ಯಾಕೆಂದರೆ ಅವರ ಜೊತೆ 

ಸಾಯೋವರೆಗೂ ಇರೋನು ಫ್ರೆಂಡು ಒಬ್ಬನೇ.


ಜೊತೆ ಇದ್ದವರೆಲ್ಲರೂ ಸ್ನೇಹಿತರೇ ಬಾಲ್ಯದ ಹುಡುಗಾಟಕ್ಕೆ ಜೊತೆ ಇಲ್ಲ 

ಯಾರೊಬ್ಬರೂ ಈಗ ನಿಜ ಸ್ನೇಹದ ಹುಡುಕಾಟಕ್ಕೆ.


ಪದಗಳೇ ಸಾಲಲ್ಲ ಗೆಳೆಯ ನಿ ತೋರುವ ಪ್ರೀತಿಯ ಅನುಕಂಪ ಹೊಗಳಲು” 

“ಕರುಣೆಯ ಮುಂದೆ ಕರ್ಣನಂತೆ ಕಂಡೆ” “ನನಗಾಗಿ ಪರಿತಪಿಸುವ ನಿನ್ನ

 ಒಲವಿಗೆ ನಾ ಎಂದಿಗೂ ಚಿರಋಣಿ


ಯಾವುದೋ ನೋವಿಂದ ನಮ್ಮ ಕಣ್ಣು 

ತುಂಬಿದಾಗ, ಆ ಕಣ್ಣೀರನ್ನು ಒರೆಸುವ ಜೀವವೊಂದು 

ಜೊತೆಗಿದ್ದರೆ, ಆ ಕಣ್ಣೀರು ಕೂಡ ನಮಗೆ 

ಇಷ್ಟವಾಗುತ್ತೆ, ಅದೇ ಕಂಡ್ರಿ ನಿಜವಾದ ಗೆಳೆತನ


ಪ್ರೀತಿ ಕಣ್ಣಲಿ ಹುಟ್ಟಿ ಹೃದಯದಲ್ಲಿ 

ಹರಳುತ್ತದೆ ಆದರೇ ಸ್ನೇಹ ಹೃದಯದಲ್ಲಿ ಹುಟ್ಟಿ ಮನಸ್ಸನಲ್ಲಿ ಹರಳುತ್ತದೆ.


ಸ್ನೇಹಿತರ ಸ್ನೇಹದಲ್ಲಿ ಯಾವುದೇ ನಿಯಮವಿಲ್ಲ. 

ಮತ್ತು ಇದನ್ನು ಕಲಿಯಲು ಶಾಲೆ ಇಲ್ಲ


ಶುದ್ದ ಹಾಲಿನಲ್ಲಿ ನೊರೆ ಜಾಸ್ತಿ,

ಶುದ್ದ ಹೃದಯದಲ್ಲಿ ಪ್ರೀತಿ ಜಾಸ್ತಿ,

ಶುದ್ದ ಸ್ನೇಹದಲ್ಲಿ ಜಗಳ ಜಾಸ್ತಿ,

ಇದನ್ನು ಅರಿತರೆ ಬಾಳಿನಲ್ಲಿ ಸುಖ ಜಾಸ್ತಿ.


ಸ್ನೇಹಜೇವಿಯಾಗಿ ಬದುಕಿದ್ದವರು 

ಎಲ್ಲರ ಮನಸ್ಸಲ್ಲಿ ಚಿರಂಜೀವಿಯಾಗಿ ಬದುಕುವರು.


ನಿನಗೆ ನಾನ್ ಆಗಿರಬಹುದು ಕೇವಲ ಕಾಮನ್ ಫ್ರೆಂಡು,

ಆದರೆ ನನಗೆ ನೀನು ಆಗಸದಿಂದ ಜಾರಿ ಬೊಗಸೆಗೆ ಬಿದ್ದ

ಬೆಳ್ಳಿ ಚಂದ್ರನ ತುಂಡು


ಒಂದು ಒಳ್ಳೆಯ ಪುಸ್ತಕ ನೂರು ಜನ ಗೆಳೆಯರಿಗೆ ಸಮಾನ,

ಒಬ್ಬ ಒಳ್ಳೆಯ ಗೆಳೆಯ ಒಂದು ಗ್ರಂಥಾಲಯಕ್ಕೆ ಸಮಾನ.

ALSO READ : 👇🏻🙏🏻❤️

Tags

Post a Comment

0 Comments
* Please Don't Spam Here. All the Comments are Reviewed by Admin.