BEST KUVEMPU QUOTES IN KANNADA: It may be 25 years since Kuvempu's death but his Kannada contribution is immense. We have collected some of the best Kuvempu Quotes in Kannada for you.
Kuppali Venkatappa Puttappa, known by the pen name Kuvempu, enlivened the debates of his time through his writings. From the unification of Karnataka to the negotiation with colonial modernity and the construction of Kannada tradition as a discipline of knowledge, Kuvempu's literature is both a record of the past and a lens to the future. Beautiful KUVEMPU quotes in kannada, Kuvempu quotes in kannada, kuvempu best quotes in kannada
BEST KUVEMPU QUOTES IN KANNADA: ಕುವೆಂಪು ಕನ್ನಡ ನುಡಿಗಳು
![]() |
Kannada, Kuvempu Thoughts in |
ಸತ್ತಂತೆ ಬದುಕುವುದಕ್ಕಿಂತ, ಸತ್ತು
ಬದುಕುವುದು ಲೇಸು – ಕುವೆಂಪು
ಕನ್ನಡಕ್ಕಾಗಿ ಕೈಯೆತ್ತಿ, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ.
ಕನ್ನಡಕ್ಕಾಗಿ ಕೊರಳೆತ್ತು, ಅಲ್ಲಿ ಪಂಚಜನ್ಯ ಮೂಡುತ್ತದೆ.
ಕನ್ನಡಕ್ಕಾಗಿ ಕಿರುಬೆರಳಿತ್ತಿದರೂ ಸಾಕು ಇಂದು ಅದೆ ಗೋವರ್ಧನಗಿರಿಧಾರಿಯಾಗುತ್ತದೆ
ಜೋಗುಳದ ಹರಕೆಯಿದು
ಮರೆಯದಿರು, ಚಿನ್ನಾ
ಮರತೆಯಾದರೆ ಅಯ್ಯೋ
ಮರೆತಂತೆ ನನ್ನ
ಮತೀಯ ಮತ್ತು ಸಾಮಾಜಿಕ ಅಂಧಶ್ರದ್ಧೆ ಮತ್ತು
ಅಂಧಾಚಾರಗಳಿಂದ ನಾವು ಪಾರಾಗದಿದ್ದರೆ ನಮಗೆ ಉದ್ಧಾರವಿಲ್ಲ.
– ಕುವೆಂಪು
ನಾವು ನಮ್ಮದನ್ನೇ ಮಾತ್ರ ನೋಡುತ್ತ ಕುಳಿತಿದ್ದರೆ ನಮಗೆ ಪ್ರಜ್ಞಾವಿಸ್ತಾರ
ಲಭಿಸುವುದಿಲ್ಲ. ಇತರರೊಡನೆ ನಮ್ಮನ್ನು ತೂಗಿಕೊಳ್ಳದಿದ್ದರೆ ನಮ್ಮದರ
ಸರಿಯಾದ ಬೆಲೆಯೂ ನಮಗೆ ತಿಳಿಯುವುದಿಲ್ಲ.
ಎಷ್ಟು ಧನವಿದ್ದರೇನು? ಎಷ್ಟು ಗದ್ದೆ
ತೋಟಗಳಿದ್ದರೇನು? ಆರೋಗ್ಯವಿಲ್ಲದಿದ್ದರೆ ಅವೆಲ್ಲವೂ
ನೀರಿನಲ್ಲಿ ಮಾಡಿದ ಹೋಮ ಆದರ್ಶಗಳು ನಾವು
ದಿನಾ ಪಠಣ ಮಾಡಬೇಕಾದ ಗೊಡ್ಡು ಮಂತ್ರಗಳಲ್ಲ.
ಅವು ನಮ್ಮ ಜೀವನದ ಉಸಿರು
– ಕುವೆಂಪು
ನಮ್ಮ ನಮ್ಮ ಮನಸ್ಸೆ ನಮಗೆ ದೇವರು.
ಇನ್ಯಾವ್ದೂ ಅಲ್ಲ, ಇನ್ಯಾರೂ ಅಲ್ಲ.
ಕನ್ನಡಕೆ ಹೋರಾಡು
ಕನ್ನಡದ ಕಂದ
ಕನ್ನಡವ ಕಾಪಾಡು ನನ್ನ ಆನಂದ.
ಪ್ರೀತಿ ಯಾವಾಗಲೂ ಪ್ರೀತಿ ಮಾತ್ರ ಮತ್ತು
ಪ್ರೀತಿಗಿಂತಲೂ ಹೆಚ್ಚಿನ ಪ್ರೀತಿ!
ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ
ಮತಿಯಿಂದ ದುಡಿಯಿರೈ ಲೋಕಹಿತಕೆ
– ಕುವೆಂಪು, ಕೋಗಿಲೆ ಮತ್ತು ಸೋವಿಯಟ್ ರಷ್ಯಾ ಕವನ ಸಂಕಲನ
ಎಷ್ಟು ದೇವರ ನೀನೆಷ್ಟು ನಂಬಿದರೇನೊಂದಿಷ್ಟು
ನೀ ನಂಬದಿರೆ ನಿನ್ನ ನೀನು?
“ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?
ಆದರ್ಶಗಳು ನಾವು ದಿನಾ ಪಠಣ ಮಾಡಬೇಕಾದ ಗೊಡ್ಡು
ಮಂತ್ರಗಳಲ್ಲ. ಅವು ನಮ್ಮ ಜೀವನದ ಉಸಿರು
ನಾ ನಿನಗೆ, ನೀನೆನಗೆ ಜೇನಾಗುವಾ…
ರಸದೇವ ಗಂಗೆಯಲಿ ಮೀನಾಗುವ,
ಹೂವಾಗುವ, ಹಣ್ಣಾಗುವ,
ಪ್ರತಿರೂಪಿ ಭಗವತಿಗೆ ಮುಡಿಪಾಗುವ
– ಕುವೆಂಪು
ಆ ಮತದ ಈ ಮತದ ಹಳೆ ಮತದ ಸಹವಾಸ ಸಾಕಿನ್ನು ಸೇರಿರೈ ಮನುಜ ಮತಕೆ.
– ಕುವೆಂಪು, ಕೋಗಿಲೆ ಮತ್ತು ಸೋವಿಯಟ್ ರಷ್ಯಾ ಕವನ ಸಂಕಲನ
Kuvempu Thoughts in Kannada: Beautiful KUVEMPU Quotes in Kannada
![]() |
Kuvempu Quotes, Kuvempu Quotes on |
ಅಲ್ಪ ನಾನು ಎಂದು ಕುಗ್ಗಿ ಮುದುಗ ಬೇಡವೋ:
ಓ ಅಲ್ಪವೆ, ಅನಂತದಿಂದ ಗುಣಿಸಿಕೊ;
ನೀನ್ ಅನಂತವಾಗವೆ!
ಭಾರತಾಂಬೆಯ ಸುತರೆ
ಸೋದರರು ಎಂದು
ಭಾರತಾಂಬೆಯ ಮುಕ್ತಿ
ಮುಕ್ಕಿ ನನಗೆಂದು.
ಮೊಲೆಯ ಹಾಲೆಒಂತಂತೆ
ಸವಿಜೆನು ಬಾಯ್ದೆ,
ತಾಯಿಯಪ್ಪುಗೆಯಂತೆ
ಬಾಳಸೊಗಸು ಮೆಯ್ಕೆ.
ಸ್ವರ್ಗ ಹೋಗುವುದಿಲ್ಲ, ನರಕ ಬರುವುದು ಇಲ್ಲ
ಸ್ವರ್ಗ ನರಕಗಳೇನು ಶಾಸ್ತ್ರಸ್ಥವಲ್ಲ
ಎದೆಯ ದನಿ ಧರ್ಮನಿಧಿ! ಕರ್ತವ್ಯವದುವೆ ವಿಧಿ!
ನಂಬದನು; ಅದನುಳಿದು ಋಷಿಯು ಬೇರಿಲ್ಲ!
– ಕುವೆಂಪು, ಕೋಗಿಲೆ ಮತ್ತು ಸೋವಿಯಟ್ ರಷ್ಯಾ ಕವನ ಸಂಕಲನ
ನೂರು ದೇವರನೆಲ್ಲ ನೂಕಾಚೆ ದೂರ
ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ!
ನಗರಗಳಲ್ಲಿ ಮಹಾ ಪರ್ವತೋಪಮ ಕಟ್ಟಡಗಳನ್ನು
ಕಟ್ಟುವುದಕ್ಕೆ ನಮಗೆ ದುಡ್ಡು ಇದೆ. ಆದರೆ ಹಳ್ಳಿಗಳಲ್ಲಿ
ಬಾವಿ ತೋಡಲು ಹಣವಿಲ್ಲ.
– ಕುವೆಂಪು
ವಿದ್ಯೆಯ ಸೌಂದರ್ಯ ಸಜೀವ ಸೌಂದರ್ಯ,
ಚಿನ್ನದ ಚೆಲುವು ಹೆಣದಂತೆ
ಗುರುವಿನೊಲ್ಲುದಿಯಂತೆ
ಶ್ರೇಯಸ್ಸು ಬಾಳೆ
ತಾಯಿನುಡಿಗೆ ದುಡಿದು ಮಾಡಿ
ಇಹಪಾರಗಳೇಲ್‌ಗೆ
ಆದರ್ಶವಿರುವುದು ಅದರಂತಾಗುವುದಕ್ಕೆ, ಅದಾಗುವುದಕ್ಕೆ.
ನಾವು ಯಾರನ್ನು ಗೌರವಿಸುತ್ತೇವೆಯೋ ಅವರ ಗುಣಗಳೇ ನಮ್ಮಲ್ಲಿ ಮೂಡುತ್ತವೆ.
ಮಹಾತ್ಮಗಳ ರೀತಿ ಶೇಕಡ ತನಕ ಅತ್ಯಂತ ನಿರ್ಲಕ್ಷ್ಯದ ರೂಪದಲ್ಲಿ
ಪ್ರಸ್ತುತವಾಗಿದ್ದರೆಂದರೆ, ಅದರ ಸ್ವರೂಪವನ್ನು ಅದೇ ರೀತಿಯಲ್ಲಿ ಹುಡುಕಿ!
ಸಗಣಿಯವನೊಡನೆ ಸರಸವಾಡುವುದಕ್ಕಿಂತ ಗಂಧದವನೊಡನೆ ಗುದ್ದಾಡುವುದು ಲೇಸು. ಸರಸವಾಡಿದರೂ ಸಗಣಿಯವನೊಡನೆ ನಮಗೆ ದೊರಕುವುದು ದುರ್ವಾಸನೆ. ಗುದ್ದಾಡಿದರೂ ಗಂಧದವನಿಂದ ಪರಿಮಳ ಲಭಿಸುತ್ತದೆ. – ಕುವೆಂಪು
ಭಾರತ ಖಂಡದ ಹಿತವೇ
ನನ್ನ ಹಿತ ಎಂದು,
ಭಾರತ ಮಾತೆಯ ಮತವೇ
ನನ್ನ ಮತ ಎಂದು.!
Kuvempu Quotes on Life: Kuvempu Quotes in Kannada
kuvempu best quotes in kannada: He is credited with introducing new words, phrases and terms to Kannada. Born on December 29, 1904 in a small village in Shimoga district, he spent his childhood in the highlands. It is evident in his writings that the natural beauty of the place had a great influence on him. He was also influenced by regular recitation of Ramayana, Mahabharata and Vachanas.
Kuvempu dabbled in different genres like poetry, stories, novels, drama and epics and achieved a high level of excellence in each of these literary disciplines. His intellectual depth, natural talent for words and his rich life experience are evident in his works.
When one hears about Kannada literature, the first name that comes to mind is Kuvempu. He was the first person to receive the Jnanpeeth Award. He has been declared National Poet.
So, if you are interested in life quotes, folk-literature quotes, rationality quotes, we have collected the best cute quotes of all time for you!
We at Dear Kannada have collected Kuvempu's quotes, thought-provoking slogans and quotes to inspire you. Let's get started!
![]() |
KUVEMPU QUOTES IN KANNADA, Kuvempu |
ದಮ್ಮಯ್ಯ ಕಂದಯ್ಯ
ಬೇಡುವೆನು ನಿನ್ನ ,
ಕನ್ನಡಮ್ಮನ ಹರಕೆ ,
ಮರೆಯದಿರು, ಚಿನ್ನಾ
ಪ್ರಿಯಪ್ರವಾಸಿ, ನೀನು ಒಂದು ದಿನದಲ್ಲಿ ಸಕಲವನ್ನೂ
ಮರೆತು ಎಂದೆಂದಿಗೂ ಹೋಗದ ಹಕ್ಕುದಾಗಿದೆ
ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ
ಬಡತನವ ಬುಡಮುಟ್ಟ ಕೀಳ ಬನ್ನಿ
– ಕುವೆಂಪು, ಕೋಗಿಲೆ ಮತ್ತು ಸೋವಿಯಟ್ ರಷ್ಯಾ ಕವನ ಸಂಕಲನ
ಪ್ರಕೃತಿ ತನ್ನನ್ನು ವಂಚಿಸಲೆಳಸುವವರ ಮೇಲೆ ಮುಯ್ಯಿ
ತೀರಿಸಿಕೊಳ್ಳದೆ ಬಿಡುವುದಿಲ್ಲ.
– ಕುವೆಂಪು
ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ
ಬಡತನವ ಬುಡಮುಟ್ಟ ಕೀಳ ಬನ್ನಿ
ಹಳೆಮತದ ಕೊಳೆಯೆಲ್ಲ ಹೊಸಮತಿಯ ಹೊಳೆಯಲ್ಲಿ
ಕೊಚ್ಚಿ ಹೋಗಲಿ, ಬರಲಿ ವಿಜ್ಞಾನ ಬುದ್ಧಿ
ವೇದಪ್ರಮಾಣದ ಮರುಮರೀಚಿಕೆಯಲ್ಲಿ
ನೀರರಸಿ ಕೆಡದಿರಲಿ ಸ್ವಾತಂತ್ರ್ಯಸಿದ್ಧಿ
ತರುಣರಿರ, ಎದ್ದೇಳಿ! ಎಚ್ಚರಗೊಳ್ಳಿ! ಬಾಳಿ
– ಕುವೆಂಪು, ಕೋಗಿಲೆ ಮತ್ತು ಸೋವಿಯಟ್ ರಷ್ಯಾ, ಪುಟ ೨೬
ಮರತೆಯಾದರೆ ಅಯ್ಯೋ
ಮರೆತಂತೆ ನನ್ನ;
ಹೋರಾಡು ಕನ್ನಡಕೆ
ಕಲಿಯಾಗಿ,ರನ್ನಾ.
ನಮ್ಮಲ್ಲಿ ಸಮಸ್ಯೆಯ ಕಿಂಚಿತ್ತೂ ಆಗಲಿಲ್ಲವೇಕೆ,
ನಮ್ಮಲ್ಲೂ ಸಮಸ್ಯೆಗಳೆಲ್ಲ ಹುದುಗಿವೆ.
ನಮ್ಮ ನಾಗರಿಕತೆ ಬೆಳೆದಂತೆ ನಮ್ಮ
ಆಧ್ಯಾತ್ಮಿಕತೆ ಅಥವಾ ಆತ್ಮಶ್ರೀಯೂ ಬೆಳೆಯಬೇಕು.
ನಡೆ ಮುಂದೆ ನಡೆ ಮುಂದೆ
ನುಗ್ಗಿ ನಡೆ ಮುಂದೆ !
ಜಗ್ಗದಯೆ ಕುಗ್ಗದೆಯೆ
ಹಿಗ್ಗಿ ನಡೆ ಮುಂದೆ !
ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?
– ಕುವೆಂಪು, ಕೋಗಿಲೆ ಮತ್ತು ಸೋವಿಯಟ್ ರಷ್ಯಾ ಕವನ ಸಂಕಲನ
ಏನೇ ಬೇಕಾದರೂ ನೀನು ಎಷ್ಟು ಬಡವನಾಗಲಿ,
ಸಂಕಟ ನಗುವಾಗ ಮೆರೆಗಳಿಂದ ರೊಟ್ಟಿ ಉಳಿಸಬಹುದು
ಕೋಟಿ ಧನವಿದ್ದರೂ ಪಟ್ಟಣವು ಗೋಳು,
ಕಾಸಿಲ್ಲದಿದ್ದರೂ ಸುಖ ಹಳ್ಳಿ ಬಾಳು
ಮಲೆನಾಡೆಂದರೆ ಕರ್ನಾಟಕದ ಕಾಶ್ಮೀರ, ಪ್ರಕೃತಿಯ ಪರ್ಣಶಾಲೆ,
ಅರಣ್ಯರಮಣಿಯ ವಿಲಾಸಕ್ಷೇತ್ರ.
– ಕುವೆಂಪು
ALSO READ : 👇🏻🙏🏻❤️
Kuvempu Best Quotes in Kannada: Kuvempu Quotes About Nature
ಲೋಕಕ್ಕೆ ಒಳ್ಳೆಯದು ಮಾಡುವ ಯಾರೇ ಮಾಡಿದರೂ ನೀವು ಅದಕ್ಕೆ ಬೆಂಬಲ ಕೊಡಬೇಕು, ಸಹಕರಿಸಬೇಕು. ನೀವು ಒಪ್ಪಿರುವ ತತ್ವಗಳನ್ನೇ ಆಚರಿಸ ಹೊರಡುವವರನ್ನು ವಿರೋಧಿಗಳೆಂದು ಹೇಳುವುದು ಅವಿವೇಕ. ಒಳ್ಳೆಯ ಕೆಲಸ ಎಲ್ಲಿ ನಡೆಯುತ್ತದೆಯೋ ಅದನ್ನು ನೀವು ಒಪ್ಪಿಕೊಳ್ಳಬೇಕು. ಬೆಂಬಲ ಕೊಡಬೇಕು. ಅದನ್ನು ಪ್ರಚೋದಿಸಬೇಕು. ಪ್ರಚಾರಮಾಡಬೇಕು.
![]() |
Kuvempu kavanagalu |
ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?
ಹಕ್ಕಿಗಳ ಸಂಗದಲ್ಲಿ ರೆಕ್ಕೆ ಮೂಡುವುದೆನಗೆ
ಹಾರುವುದು ಹೃತ್ಪಕ್ಷಿ ಲೋಕಗಳ ಕೊನೆಗೆ
– ಕುವೆಂಪು
ಮತ್ತುಮಾಗುತ್ತ ಹೋದಂತೆಲ್ಲಾ ಅನುಶಾಸನ ಕಳೆದುಕೊಂಡು,
ಆದರೆ ಕೇಳುತ್ತ ನಲಿಯುತ್ತ ಹೋದುದರಿಂದ ಅವರು
ಲೆಕ್ಕವಿಲ್ಲದೆ ಮಾಡುವ ಕರ್ತವ್ಯವೇ ಆಗಿ ಹೋಯಿತು!
ವರ್ಣಾಶ್ರಮ, ಜಾತಿಪದ್ಧತಿ ಮೇಲು ಕೀಳು
ಭಾವನೆ ಮುಂತಾದ ಮಧ್ಯಯುಗದ ಕ್ರೂರ ಕರಾಳ ತತ್ವಗಳೆಲ್ಲ
ವೈಜ್ಞಾನಿಕ ದೃಷ್ಟಿಯ ಅಗ್ನಿಕುಂಡದಲ್ಲಿ ಭಸ್ಮೀಕೃತವಾಗಬೇಕು.
– ಕುವೆಂಪು, ವಿಚಾರ ಕ್ರಾಂತಿಗೆ ಆಹ್ವಾನ
ಕೋಟಿ ಧನವಿದ್ದರೂ ಪಟ್ಟಣವು ಗೋಳು,
ಕಾಸಿಲ್ಲದಿದ್ದರೂ ಸುಖ ಹಳ್ಳಿ ಬಾಳು
– ಕುವೆಂಪು
ಮನಸ್ಸಿನ ಆನಂದ ತೀರಾ
ವ್ಯಕ್ತಿಯೊಂದರ ಧನ್ಯತೆಯ ತಳಪಾಯವಾಗಿದೆ
ಪ್ರಕೃತಿ ತನ್ನನ್ನು ವಂಚಿಸಲೆಳಸುವವರ ಮೇಲೆ ಮುಯ್ಯಿ
ತೀರಿಸಿಕೊಳ್ಳದೆ ಬಿಡುವುದಿಲ್ಲ.
ಕನ್ನಡದ ವಿಷಯದಲ್ಲಿ ನಾನು ಟ್ಯಾಂಕರಿನಂತೆ ಮುನ್ನುಗ್ಗುತ್ತೇನೆ.
ನೀವು ದಾರಿಬಿಟ್ಟುಕೊಟ್ಟಿರೋ ಸರಿ, ಇಲ್ಲವೋ ಅಪ್ಪಚ್ಚಿಯಾಗುತ್ತೀರಿ.
ನಮ್ಮವರನ್ನು ಇನ್ನು ಯಾರೋ ಹೊಗಳದ ಹೊರತು,
ಇನ್ಯಾರೋ ಗಗನಕ್ಕೆತ್ತದ ಹೊರತು, ನಾವು ಅವರನ್ನ
ಗಮನಿಸುವುದೇ ಇಲ್ಲ, ನೋಡುವುದೇ ಇಲ್ಲ.
ಎಲ್ಲವೂ ಗ್ರಹಿಸಲ್ಪಟ್ಟ, ಸ್ವತಂತ್ರ ಮನಸ್ಸುಳ್ಳವನಲ್ಲಿರುವ
ಒಂದು ಪ್ರಶ್ನೆ ಸಿಕ್ಕರೆ ಅದನ್ನು ಉತ್ತರಿಸುವ ಇತರ ಪ್ರಶ್ನೆಗಳು
ಯಾವ ಗುಂಪು ಎಂದು ಹೇಳು ತ್ತದೆ? ಗುಂಪೊಂದು
ಯಾವುದೆಂದರೆ ಅದು ಅನಗತ್ಯವಾಗಿರುವುದು.
ಯಾರೂ ನೋಡದ ಯಾರಿಗು ಬೇಡದ
ಹೂದೋಟದ ಈ ಮೂಲೆಯಲಿ
ನೋಡಿದೊ ಒಂದೆ ಗುಲಾಬಿಯ ಹೂವಿದೆ
– ಕುವೆಂಪು
Quotes BY Kuvempu: ಕನ್ನಡದಲ್ಲಿ ಕುವೆಂಪು ಉಲ್ಲೇಖಗಳು
BEST KUVEMPU QUOTES IN KANNADA, Kuvempu Quotes, Kuvempu Quotes on Life, ಕುವೆಂಪು ಕನ್ನಡ ನುಡಿಗಳು, Kuvempu Thoughts in Kannada.
ಕನ್ನಡದಲ್ಲಿ ಕುವೆಂಪು ಅವರ ಪ್ರಸಿದ್ಧ ಉಲ್ಲೇಖಗಳ ಸಂಗ್ರಹವನ್ನು ನೀವು ಇಷ್ಟಪಟ್ಟಿದ್ದೀರಿ ಎಂದು ನಾವು ಭಾವಿಸುತ್ತೇವೆ. ಜೀವನ, ಶೈಕ್ಷಣಿಕ, ಜಾತಿ ರಾಜಕೀಯ ಇತ್ಯಾದಿಗಳ ಕುರಿತಾದ ಈ ಚಿಂತನ-ಪ್ರಚೋದಕ ಸ್ಪೂರ್ತಿದಾಯಕ ಕುವೆಂಪು ಉಲ್ಲೇಖಗಳು ಖಂಡಿತವಾಗಿಯೂ ಲಕ್ಷಾಂತರ ಜನರಿಗೆ ಇಷ್ಟವಾಗುತ್ತವೆ. Kuvempu Quotes About Nature Kuvempu, Kuvempu Quotes, Kuvempu Quotes on Life, ಕುವೆಂಪು ಕನ್ನಡ ನುಡಿಗಳು, uvempu Quotes in Kannada, Kuvempu Thoughts in Kannada, Quotations in Kannada
![]() |
kannada Kuvempu quotes |
ದೇವರಿಗೆ ಕೋಳಿ ಕುರಿಗಳ ಬಲಿಯೂ ಬೇಡ, ವಜ್ರ ಕಿರೀಟಗಳೂ ಬೇಡ.
ಆತನಿಗೆ ಬೇಕಾದುದು ಭಕ್ತಿ. ಭಕ್ತಿಯಿಂದ ತೃಣವನ್ನು
ನಿವೇದಿಸಿದರೂ ಆತನು ಸಂತೃಪ್ತನು
– ಕುವೆಂಪು, ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ, ಪುಟ ೧೯
ಗುಡಿಯೊಳಗೆ ಕಣ್ಮುಚ್ಚಿ ಬೆಚ್ಚಗಿರುವರನೆಲ್ಲ
ಭಕ್ತ ರಕ್ತವಹೀರಿ ಕೊಬ್ಬಿಹರನೆಲ್ಲ
ಗಂಟೆ ಜಾಗಟೆಗಳಿಂ ಬಡಿದು ಕುತ್ತಿಗೆ ಹಿಡಿದು
ಕಡಲಡಿಗೆ ತಳ್ಳಿರೈ ಶಂಖದಿಂ ನುಡಿದು
– ಕುವೆಂಪು
ಪಂಚದಣಿಗಳನ್ನು ಅರಸುತ್ತ ನಾವು ಹೋದರೆ,
ಅವುಗಳ ಕನಸಿನ ಮೇಲೆ ಕಾಣಿಕೆಗಳನ್ನೇ ಎತ್ತು ವಂತಾಗುತ್ತದೆ.
ಅತಿರೇಕ ತನ್ನ ಇತರ ದಿಕ್ಕನ್ನು ತೋರಿಸುತ್ತಿದ್ದರೆ,
ಪರಮ ಸರಿಯುವುದೇನೆಂದರೆ ನನ್ನ ಹೃತ್ಪೂರ್ವಕ ಪ್ರೀತಿ.
ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ
ಮಲೆಯ ನಾಡಿಗೆ, ಮಳೆಯ ಬೀಡಿಗೆ, ಸಿರಿಯ ಚೆಲುವಿನ ರೂಢಿಗೆ
– ಕುವೆಂಪು
ಕೋಟಿ ಧನವಿದ್ದರೂ ಪಟ್ಟಣವು ಗೋಳು,
ಕಾಸಿಲ್ಲದಿದ್ದರೂ ಸುಖ ಹಳ್ಳಿ ಬಾಳು
ಕಣ್ಣಿನ ಕಾಂತಿ, ಮನಸ್ಸಿನ ಶಾಂತಿ, ಮುಖದ ತೇಜಸ್ಸು,
ಆತ್ಮದ ಓಜಸ್ಸು, ದೇಹದ ಉಲ್ಲಾಸ,
ಹೃದಯದ ಉತ್ಸಾಹ ಎಲ್ಲವನ್ನೂ ಕಳೆದುಕೊಂಡು
ಜೀವಶವಗಳಂತೆ ಇರುವವರಿಂದ ನಾಡಿಗಾದರೂ
ಜನರಿಗಾದರೂ ಏನು ಉಪಯೋಗವಾದೀತು?
ಒಲಿದೆರಡು ದೃಷ್ಟಿಗಳ ಸಂಗಮವು
ತುಂಗೆ ಭದ್ರೆಯರ ಗಂಗೆಯಮುನೆಯರ ಸಂಗಮಕ್ಕಿಂತಲೂ ಪವಿತ್ರವಾದದು,
ಗೂಢವಾದುದು, ಮಹತ್ತರವಾದುದು.
– ಕುವೆಂಪು
ವಿಭಿನ್ನ ಬೀಜಗಳನ್ನುಳ್ಳ ಹೂಗಳು ಒಟ್ಟಿಗೆ ಬೆರೆಯುವಾಗ
ನೀರು ಧಾರೆ ನೀರು ಜೀರ್ಣವಾಗಬೇಕಾದವರೆಗೆ, ಎಲ್ಲ
ಹೂವುಗಳೂ ತಮ್ಮ ಸ್ವತಂತ್ರ ಬೆಳೆದಿನದಲ್ಲಿ ಚೇತರಿಸುತ್ತಿದ್ದವು.
ಕೆಲವರಿಗೆ ತಮ್ಮ ಅಭ್ಯುದಯಕ್ಕಿಂತಲೂ ಮತ್ತೊಬ್ಬನ
ಅವನತಿಯಲ್ಲಿ ಹೆಚ್ಚು ಸುಖವಿರುತ್ತದೆ.
ಮೂರು ಒಳ್ಳೆಯ ಅಂಶಗಳನ್ನು ಬ್ರಹ್ಮಚರ್ಯ,
ಆರ್ಯತೆ, ಭಾರತೀಯರ ಪೂರ್ವಿಕರ ಪ್ರೀತಿ ಎಂದು
ಎತ್ತಿಹಿಡಿದ ಭೂಮಿಯು ಭಾರತದ ಕುರುಹಾಗಿದೆ.
Best kuvempu Quotes, Status: ಕುವೆಂಪು ಅವರ ಉಲ್ಲೇಖಗಳು
ವರ್ಣ ಜಾತಿ ವರ್ಗಗಳನ್ನು ಆ ದೇವರೇ ಸೃಷ್ಟಿ ಮಾಡಿದ್ದರೂ ಅವನ್ನೆಲ್ಲ ಇಂದು ಸರ್ವೋದಯಕ್ಕಾಗಿ ನಾವು ಧ್ವಂಸ ಮಾಡಬೇಕಾಗುತ್ತದೆ. ಕಾಲರಾ, ಪ್ಲೇಗು, ಮಲೇರಿಯಾಗಳನ್ನು ದೇವರೇ ಸೃಷ್ಟಿ ಮಾಡಿದ್ದು ಅಂತಾ ಹೇಳಿ ನಾವು ಸುಮ್ಮನಿರುವುದಕ್ಕೆ ಆದೀತೆ? ಅನಾರೋಗ್ಯಕರವೂ ಮೃತ್ಯುಕರವೂ ಆಗಿರುವ ಅವನ್ನೆಲ್ಲ ನಾಶಪಡಿಸಿ ನಮ್ಮ ಆರೋಗ್ಯವನ್ನು ನಾವು ರಕ್ಷಿಸಿಕೊಳ್ಳುವಂತೆ ವರ್ಣ ಜಾತಿ ವರ್ಗ ಮೊದಲಾದ ದುರ್ಭಾವನೆಗಳನ್ನೆಲ್ಲ ಧ್ವಂಸ ಮಾಡಿ ಸಮಾಜ ಕ್ಷೇಮವನ್ನು ಸಾಧಿಸಬೇಕು.
![]() |
Best kuvempu Quotes, Status |
– ಕುವೆಂಪು, ವಿಚಾರ ಕ್ರಾಂತಿಗೆ ಆಹ್ವಾನ
ಆ ಮತದ ಈ ಮತದ ಹಳೆಮತದ ಸಹವಾಸ
ಸಾಕಿನ್ನು ಸೇರಿರೈ ಮನುಜಮತಕೆ
ಓ, ಬನ್ನಿ, ಸೋದರರೆ, ವಿಶ್ವಪಥಕೆ!
– ಕುವೆಂಪು
ರೈತ ಕಾರ್ಮಿಕರು ಮಾಡುವ ಕೆಲಸದಲ್ಲಿ
ಯೋಗವಿದೆ. ಮನೆ ಮನೆಯ ತಪಸ್ವಿನಿಯ
ಸಕಲ ಕಾರ್ಯಗಳು ಯೋಗವೆನಿಸಿಕೊಳ್ಳುತ್ತದೆ.
– ಕುವೆಂಪು
ಸುವಾಸನೆಗಿಂತಲೂ ದುರ್ವಾಸನೆ ಬೇಗ ಹಬ್ಬುತ್ತದೆ;
ಬೇಗ ಮೂಗಿಗೆ ಬೀಳುತ್ತದೆ; ಅನೇಕರಿಗೆ ಬೇಗ ಗೊತ್ತಾಗುತ್ತದೆ.
ಸತ್ಕೀರ್ತಿ ಹಬ್ಬುವುದು ನಿಧಾನ; ದುಷ್ಕೀರ್ತಿ ಕಾಡುಕಿಚ್ಚಿನಂತೆ ಹರಡಿಕೊಳ್ಳುತ್ತದೆ.
ಪ್ರೇಮವೆ ಶಿವ; ಶಿವನೇ ಪ್ರೇಮ;
ಪ್ರೀತಿಸುವುದೆ ಪ್ರಾಣದ ನೇಮ
ನಮ್ಮ ನಾಡು ಅತಿಶಯವಾದ ಏಕಮಾತ್ರ ರಾಷ್ಟ್ರ
ದ ಮಧ್ಯದಿಂದಲೇ ಗಬ್ಬಾಳಿಯ ಗರ್ಜನೆ ಹುಟ್ಟಿತು.
ನಾಳೆ ಎಂದರಾಗದು, ಮುಂದೆ ಎಂದರಾಗದು,
ಇಂದೆ ನೀನು ನಿರ್ಣಯಿಸಬೇಕು. ಇಂದೆ ಎತ್ತಿ ಪೊರೆಯಬೇಕು.
ಬೆಂಕಿಗೆ ಬಿದ್ದವರನ್ನು ನಾಳೆ ಎತ್ತುತ್ತೇನೆಂದರೆ ದೊರೆಯುವುದೇನು?
ಬೂದಿಯಲ್ಲವೆ! ನೀರಿಗೆ ಬಿದ್ದವರನ್ನು ನಾಳೆ
ಎತ್ತುತ್ತೇನೆಂದರೆ ಲಭಿಸುವುದೇನು? ಹೆಣವಲ್ಲವೆ.
ALSO READ : 👇🏻🙏🏻❤️
Kannada Kuvempu Quotes: Kuvempu Kavanagalu
![]() |
Quotes BY Kuvempu |
ಕನ್ನಡಕ್ಕಾಗಿ ಕೈಯೆತ್ತಿ, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ.
ಕನ್ನಡಕ್ಕಾಗಿ ಕೊರಳೆತ್ತು, ಅಲ್ಲಿ ಪಂಚಜನ್ಯ ಮೂಡುತ್ತದೆ.
ಕನ್ನಡಕ್ಕಾಗಿ ಕಿರುಬೆರಳಿತ್ತಿದರೂ ಸಾಕು
ಇಂದು ಅದೆ ಗೋವರ್ಧನಗಿರಿಧಾರಿಯಾಗುತ್ತದೆ
ಮತ ಮತ್ತು ರಾಜಕೀಯಗಳ ಅಂಧಕಾರವು ವಿಜ್ಞಾನ ಮತ್ತು
ಆಧ್ಯಾತ್ಮಗಳ ಸೂರ್ಯೋದಯಕ್ಕೆ ಶರಣಾಗಿ, ತೊಲಗಿ,
ಸರ್ವೋದಯದ ಕಾಂತಿ ಹಬ್ಬಿ, ಶಾಂತಿ ಮೈದೋರಲಿ
ಎಂಬ ಅಭೀಪ್ಸೆ ಸರ್ವರ ಹೃದಯದ ಪ್ರಾರ್ಥನೆಯಾಗಿ,
ಅತೀತ ಕಲ್ಯಾಣ ಶಕ್ತಿಗಳ ಅವತರಣಕ್ಕೆ
ಹಾದಿಯಾಗಲಿ ಎಂದು ಹಾರೈಸುತ್ತೇನೆ.
– ಕುವೆಂಪು, ವಿಚಾರ ಕ್ರಾಂತಿಗೆ ಆಹ್ವಾನ
ನಮ್ಮ ಅಣುರಾಶಿಗಳು ಯಾವಾಗಲೂ ಪ್ರಕೃತಿಯ
ಆದರ್ಶಗಳಿಗೆ ಅಡ್ಡಬೀಳುತ್ತವೆ: ಪರಮ ಮೇಧಾ,
ಪವನದುರ್ಗತವಾದ ಸಾಹಸ ಇತ್ಯಾದಿ
ಅಡ್ಡಗೋಡೆಗಳಲ್ಲಿ ಹಾರುವ ಉತ್ಸಾಹವೇಕೆ?
ವೈಚಾರಿಕತೆ ನುಡಿಗಳು
ಜೀವನದ ನುಡಿಗಳು
ನಾಡು-ನುಡಿ-ಸಾಹಿತ್ಯದ ನುಡಿಗಳು
ರಾಜಕೀಯ ನುಡಿಗಳು
ರೈತ-ಕೃಷಿ ನುಡಿಗಳು