Birthday Wishes for Best Friend in Kannada: ಹಲೋ ಫ್ರೆಂಡ್ ನೀವು ಕನ್ನಡ ಭಾಷೆಯಲ್ಲಿ ಬೆಸ್ಟ್ ಫ್ರೆಂಡ್‌ಗೆ ಜನ್ಮದಿನದ ಶುಭಾಶಯಗಳನ್ನು ಹುಡುಕುತ್ತಿದ್ದೀರಾ, ಕನ್ನಡದಲ್ಲಿ ಬೆಸ್ಟ್ ಫ್ರೆಂಡ್‌ಗೆ ಸ್ಪೂರ್ತಿದಾಯಕ ಜನ್ಮದಿನದ ಶುಭಾಶಯಗಳು, ಹುಡುಗಿಗೆ ಕನ್ನಡದಲ್ಲಿ ಬೆಸ್ಟ್ ಫ್ರೆಂಡ್‌ಗೆ ಜನ್ಮದಿನದ ಶುಭಾಶಯಗಳು, ಕನ್ನಡದಲ್ಲಿ ಬೆಸ್ಟ್ ಫ್ರೆಂಡ್‌ಗೆ ತಮಾಷೆಯ ಜನ್ಮದಿನದ ಶುಭಾಶಯಗಳು, ಹೃದಯ ಸ್ಪರ್ಶಿಸುವ ಜನ್ಮದಿನದ ಶುಭಾಶಯಗಳು ಕನ್ನಡದಲ್ಲಿ ಸ್ನೇಹಿತ, ಕನ್ನಡದಲ್ಲಿ ಬೆಸ್ಟ್ ಫ್ರೆಂಡ್ ಗೆ ಹುಟ್ಟುಹಬ್ಬದ ಶುಭಾಶಯಗಳು ಮತ್ತು ಇನ್ನಷ್ಟು.
Heart Touching Birthday Wishes for Best Friend in Kannada
birthday wishes for best friend in kannada |
ಈ ಶುಭದಿನದಂದು ಆರೋಗ್ಯ,ಸಮೃದ್ಧಿ,
ಏಳಿಗೆ ನಿಮ್ಮ ಬಾಳಲ್ಲಿ ಆಗಮಿಸಲಿ
ಹುಟ್ಟುಹಬ್ಬದ ಶುಭಾಶಯಗಳು
ನನ್ನ ಆತ್ಮೀಯ ಗೆಳೆಯನಿಗೆ ಹುಟ್ಟುಹಬ್ಬದ ಶುಭಾಶಯಗಳು
ದಯವಿಟ್ಟು ನಿಮ್ಮ ಜನ್ಮದಿನವನ್ನು ಪೂರ್ಣವಾಗಿ ಆನಂದಿಸಿ
ಜನ್ಮದಿನದ ಶುಭಾಶಯಗಳು ಈ ಜನ್ಮದಿನ , ನಾನು ನಿಮಗೆ ಸಾಕಷ್ಟು
ಸಂತೋಷ ಮತ್ತು ಪ್ರೀತಿಯನ್ನು ಬಯಸುತ್ತೇನೆ, ನಿಮ್ಮ ಎಲ್ಲಾ
ಕನಸುಗಳು ನನಸಾಗಲ ಜನ್ಮದಿನದ ಶುಭಾಶಯಗಳು
ಪ್ರೀತಿಯ ತಮ್ಮನಿಗೆ ಹುಟ್ಟು ಹಬ್ಬದ ಶುಭಾಶಯಗಳು
ಜನುಮ ದಿನದ ಈ ಸಂಭ್ರಮಾಚರಣೆಯ ಸವಿ ಘಳಿಗೆಯಲ್ಲಿ ,
ನೀನು ಬಯಸಿದ್ದೆಲ್ಲ ನಿನಗೆ ಫಲಿಸಲಿ ಮುದ್ದು ತಮ್ಮ
ಸ್ನೇಹಿತನಿಗೆ ಹುಟ್ಟು ಹಬ್ಬದ ಶುಭಾಶಯಗಳು,
ಹುಟ್ಟು ಹಬ್ಬದ ಶುಭಾಶಯಗಳು ಗೆಳೆಯ,
ಜನ್ಮದಿನದ ಶುಭಾಶಯಗಳು.
ನಿಮ್ಮ ಎಲ್ಲಾ ಸಣ್ಣ ಪ್ರಯತ್ನಗಳಿಗೆ ಧನ್ಯವಾದಗಳು
ನನ್ನ ಜೀವನದಲ್ಲಿ ದೊಡ್ಡ ಕೊಡುಗೆಯಾಗಿ ಬದಲಾದವರು
ನನ್ನ ಪ್ರೀತಿಯ ಗೆಳೆಯನಿಗೆ ಹುಟ್ಟು ಹಬ್ಬದ ಶುಭಾಶಯಗಳು
Birthday Wishes for Friend in Kannada
friend birthday wishes kannada |
ಹುಟ್ಟು ಹಬ್ಬದ ಶುಭಾಶಯಗಳು
ಆ ದೇವರು ನಿನಗೆ ವೀದ್ಯೆ ,
ಬುದ್ದಿ, ಆರೋಗ್ಯವನ್ನು ಕೊಟ್ಟು ಕಾಪಾಡಲಿ
ಜನುಮದಿನದ ಶುಭಾಶಯಗಳು
ನಾನು ನಂಬಿದ ತಾಯಿ ಚಾಮುಂಡೇಶ್ವರಿ ನಿನಗೆ ಸದಾ ಆಯಸ್ಸು
ಆರೋಗ್ಯ ಕೊಟ್ಟು ಕಾಪಾಡಲಿ, ನಿಮ್ಮ ಎಲ್ಲಾ ಹೆಜ್ಜೆಯಲ್ಲೂ ಯಶಸ್ಸು
ನಿನ್ನದಾಗಲಿ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಗೆಳೆಯ
ಜನ್ಮದಿನದ ಶುಭಾಶಯಗಳು ಮುದ್ದಿನ ಅಣ್ಣ
ಜನುಮ ದಿನದ ಈ ಸಂಭ್ರಮಾಚರಣೆಯ ಸವಿ ಘಳಿಗೆಯಲ್ಲಿ
ನಿನ್ನ ಮನಸ್ಸು ಬಯಸಿದ್ದು ನಿಮಗೆ ಫಲಿಸಲಿ ಎಂದು ಆಶಿಸುತ್ತಾ
ನೂರಾರು ವರುಷ ನೀವು ಹೀಗೆ ನಗು ನಗುತಾಯಿರು ಅಣ್ಣ
ಆಕರ್ಷಕ, ಪ್ರತಿಭಾವಂತ ಮತ್ತು ಅದ್ಭುತ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು
ನನ್ನ ಜೀವನದಲ್ಲಿ ನೀವು ಇರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ
ಜನ್ಮದಿನದ ಶುಭಾಶಯಗಳು ಮುದ್ದಿನ ಅಣ್ಣ
ಜನುಮ ದಿನದ ಈ ಸಂಭ್ರಮಾಚರಣೆಯ ಸವಿ ಘಳಿಗೆಯಲ್ಲಿ
ನಿನ್ನ ಮನಸ್ಸು ಬಯಸಿದ್ದು ನಿಮಗೆ ಫಲಿಸಲಿ ಎಂದು ಆಶಿಸುತ್ತಾ
ನೂರಾರು ವರುಷ ನೀವು ಹೀಗೆ ನಗು ನಗುತಾಯಿರು ಅಣ್ಣ
ಚಿಕ್ಕದಾಗಿ ವಿಶ್ ಮಾಡ್ತೀನಿ ಆದರೆ ಮನಸಿಂದ ವಿಶ್ ಮಾಡ್ತೀನಿ
ಎಲ್ಲೇ ಇರು ಆದರೆ ಕುಷಿಯಾಗಿರು ಹೇಗೆ ಇರು ಆದರೆ
ಆರೋಗ್ಯಕರವಾಗಿರು ಸುಖ ಸಂತೋಷದಿಂದ ನಗುತಿರು ಹುಟ್ಟು ಹಬ್ಬದ ಶುಭಾಶಯಗಳು
ಹುಟ್ಟುಹಬ್ಬದ ಶುಭಾಶಯಗಳು
Birthday Wishes for Best Friend Kannada
happy birthday wishes friend kannada |
ನಾನು ನಿಜವಾಗಿಯೂ ಅದೃಷ್ಟಶಾಲಿ
ನೀನು ನನ್ನ ಉತ್ತಮ ಸ್ನೇಹಿತ ಎಂದು
ನಿಮಗೆ ಜನ್ಮದಿನದ ಶುಭಾಶಯಗಳು
ನಾನು ನಿಮಗೆ ಅದ್ಭುತ ಜನ್ಮದಿನವನ್ನು ಬಯಸುತ್ತೇನೆ
ದೇವರು ನಿಮಗೆ ಆರೋಗ್ಯ, ಅದೃಷ್ಟ ಮತ್ತು ನಿಮ್ಮ
ಜೀವನದಲ್ಲಿ ಸಮೃದ್ಧಿಯನ್ನು ನೀಡಲಿ!
ಹುಟ್ಟುಹಬ್ಬದ ಶುಭಾಶಯಗಳು
ನಿನ್ನ ಜನ್ಮದಿನ ಮತ್ತು ಜೀವನ ನಿನ್ನಂತೆ
ಸುಂದರವಾಗಿರಲಿ ಹುಟ್ಟುಹಬ್ಬದ ಶುಭಾಶಯಗಳು
ನಾನು ನಂಬಿದಂತ ತಾಯಿ ಚಾಮುಂಡೇಶ್ವರಿ ನಿನಗೆ ಸದಾ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ,ನಿಮ್ಮ ಎಲ್ಲಾ ಹೆಜ್ಜೆಯಲ್ಲೂ ಯಶಸ್ಸು
ನಿನ್ನದಾಗಲಿ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು! ಹುಟ್ಟುಹಬ್ಬದ ಶುಭಾಶಯಗಳು
ನೂರಾರು ಕಾಲ ಸುಖವಾಗಿ ಬಾಳು
ಖುಷಿಯಾಗಿ ಜೀವಿಸು
ಜೀವನದಲ್ಲಿ ಸಫಲ ಸಂಪತ್ತು ನಿನಗೆ ಸಿಗಲಿ
ಹುಟ್ಟು ಹಬ್ಬದ ಶುಭಾಶಯಗಳು
ವಿಶ್ವದ ಅತ್ಯುತ್ತಮ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು
ನಿಮ್ಮ ವಿಶೇಷ ದಿನವು ನಿಮಗೆ ಸಾಕಷ್ಟು ಸಂತೋಷದ ಕ್ಷಣಗಳನ್ನು ತರಲಿ
ಹುಟ್ಟುಹಬ್ಬದ ಶುಭಾಶಯಗಳು
ನಿನ್ನ ಜನುಮದಿನ ಮತ್ತು ಜೀವನ ನಿನ್ನಂತೆ ಸುಂದರವಾಗಿರಲಿ.
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
Also Read😍👇
Happy Birthday Wishes for Daughter in Kannada
Sister Birthday Wishes in Kannada
Birthday Wishes for Husband in Kannada
Kannada Birthday Wishes for Best Friend
birthday wishes friend kannada |
ಈ ಸುದಿನ ನಿನ್ನ ಜನುಮದಿನ!
ಸಂತೋಷದ ಶುಭದಿನ
ಗೆಲುವು ನಿನ್ನದಾಗಲಿ
ಸುಖ ನಿನ್ನ ಮನೆ ತುಂಬಲಿ
ಜನ್ಮ ದಿನದ ಶುಭಾಶಯಗಳು
ಇಂದು ಇತರರಿಗೆ ಏನೂ ಅಲ್ಲ,
ಆದರೆ ಇಂದು ನನಗೆ ಬಹಳ ಮುಖ್ಯವಾಗಿದೆ
ಏಕೆಂದರೆ ಇಂದು ನನ್ನ ಆತ್ಮೀಯ ಗೆಳೆಯನ ಜನ್ಮದಿನ
ಹುಟ್ಟು ಹಬ್ಬದ ಶುಭಾಯಗಳು ನನ್ನ ಗೆಳೆಯ
ಜನ್ಮದಿನದ ಶುಭಾಶಯಗಳು ಅಣ್ಣ
ಈ ವರ್ಷ ನಿನ್ನ ಜೀವನದಲ್ಲಿ ಶುಭ ಸಂತೋಷವನ್ನು ತರಲಿ
ನಗುತ ನಗುತ ಬಾಳು ನೀನು ನೂರು ವರುಷ
ಹುಟ್ಟು ಹಬ್ಬದ ಶುಭಾಶಯಗಳು
ಜನ್ಮದಿನದ ಶುಭಾಶಯಗಳು ಅಣ್ಣ
ಈ ವರ್ಷ ನಿನ್ನ ಜೀವನದಲ್ಲಿ ಶುಭ ಸಂತೋಷವನ್ನು ತರಲಿ
ನಿಮಗೆ ಜನ್ಮದಿನದ ಶುಭಾಶಯಗಳು
ನಿಮ್ಮ ಎಲ್ಲಾ ಕನಸುಗಳು ನನಸಾಗಲಿ ಎಂದು ಹಾರೈಸುತ್ತೇನೆ
ಮತ್ತು ನೀವು ನಿಮ್ಮ ಜೀವನದಲ್ಲಿ ಪ್ರಗತಿಯ ಹಾದಿಯಲ್ಲಿ ನಡೆಯುತ್ತೀರಿ
ಪ್ರೀತಿಯ ತಮ್ಮನಿಗೆ ಹುಟ್ಟು ಹಬ್ಬದ ಶುಭಾಶಯಗಳು
ಜನುಮ ದಿನದ ಈ ಸಂಭ್ರಮಾಚರಣೆಯ ಸವಿ ಘಳಿಗೆಯಲ್ಲಿ ,
ನೀನು ಬಯಸಿದ್ದೆಲ್ಲ ನಿನಗೆ ಫಲಿಸಲಿ ಮುದ್ದು ತಮ್ಮ
ಅಂತಹ ವ್ಯಕ್ತಿಯಾಗಿದ್ದಕ್ಕಾಗಿ ಧನ್ಯವಾದಗಳು
ನಾನು ಯಾವಾಗಲೂ ಅವರನ್ನು ನಂಬಬಹುದು
ನಿನಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
Also Read😍👇
Birthday Wishes for Boyfriend in Kannada
Birthday Wishes for Girlfriend in Kannada
Birthday Wishes for Brother in Kannada
Happy Birthday Wishes Friend Kannada
birthday wishes for best friend in kannada |
ನಿನ್ನ ಜನುಮದಿನ ಮತ್ತು ಜೀವನ ನಿನ್ನಂತೆ ಸುಂದರವಾಗಿರಲಿ.
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
ಈ ಸುದಿನ ನಿನ್ನ ಜನುಮದಿನ!
ಸಂತೋಷದ ಶುಭದಿನ
ಗೆಲುವು ನಿನ್ನದಾಗಲಿ
ಸುಖ ನಿನ್ನ ಮನೆ ತುಂಬಲಿ
ಜನ್ಮ ದಿನದ ಶುಭಾಶಯಗಳು
ಇಂದು ನಿಮ್ಮ ಜನ್ಮದಿನದಂದು ನಾನು ಅದನ್ನು ಸಾಬೀತುಪಡಿಸಲು ಬಯಸುತ್ತೇನೆ
ನನ್ನ ಜೀವನದಲ್ಲಿ ನೀವು ಇರುವುದಕ್ಕೆ ನನಗೆ ಎಷ್ಟು ಸಂತೋಷವಾಗಿದೆ!
ನನ್ನ ಪ್ರೀತಿಯ ಗೆಳೆಯನಿಗೆ ಹುಟ್ಟು ಹಬ್ಬದ ಶುಭಾಶಯಗಳು
ಈ ಶುಭ ದಿನ ನಿಮ್ಮ ಜೀವನದಲ್ಲಿ ಹೊಸ ನಿರೀಕ್ಷೆಗಳು,
ಹೊಸ ಆನಂದಗಳು ಹುಟ್ಟಲಿ.
ಹುಟ್ಟುಹಬ್ಬದ ಶುಭಾಶಯಗಳು
ಹುಟ್ಟುಹಬ್ಬದ ಶುಭಾಶಯಗಳು
ನಗುತ ನಗೂತಾ ಬಲು ನೀನು ನೂರು ವರುಷ ಹುಟ್ಟು
ಹಬ್ಬದ ಹಾರ್ದಿಕ ಶುಭಾಶಯಗಳು ಗೆಳೆಯ
ನಿನ್ನ ಜನುಮದಿನ ಮತ್ತು ಜೀವನ ನಿನ್ನಂತೆ ಸುಂದರವಾಗಿರಲಿ.
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
ನಿಮ್ಮ ವಿಶೇಷ ದಿನದ ಶುಭಾಶಯಗಳು
ಈ ವರ್ಷ ನಿಮ್ಮ ಜೀವನದ ಅತ್ಯುತ್ತಮ ವರ್ಷವಾಗಲಿ
ಈ ಹಾರೈಕೆಯೊಂದಿಗೆ ನಿಮಗೆ ಜನ್ಮದಿನದ ಶುಭಾಶಯಗಳು
ನಗುತ ನಗೂತಾ ಬಲು ನೀನು ನೂರು ವರುಷ ಹುಟ್ಟು
ಹಬ್ಬದ ಹಾರ್ದಿಕ ಶುಭಾಶಯಗಳು ಗೆಳೆಯ
ಹ್ಯಾಪಿ ಬರ್ತ್ಡೇ ಮುದ್ದು ಕಂದ
ದೇವರು ನಿನ್ನ ಚೆನ್ನಾಗಿಟ್ಟಿರಲಿ
ಒಳ್ಳೆಯ ಸಮಯ ಮತ್ತು ಕೆಟ್ಟ ಸಮಯದಲ್ಲಿ,
ನಾನು ಯಾವಾಗಲೂ ನಿಮ್ಮ ಪಕ್ಕದಲ್ಲಿರುತ್ತೇನೆ.
ಹುಟ್ಟು ಹಬ್ಬದ ಶುಭಾಶಯಗಳು ಗೆಳೆಯ
Birthday Wishes Friend Kannada
friend birthday wishes kannada |
ಹುಟ್ಟುಹಬ್ಬದ ಶುಭಾಶಯಗಳು ನಿಮ್ಮ ಜೀವನ ಕಾಂತಿಯಿಂದ ಹೊಳೆಯಲಿ,
ಸಂತೋಷ ಮತ್ತು ಯಶಸ್ಸು ನಿಮ್ಮ ಪಾಲಿಗೆ ಸದಾ ಹರಿಯಲಿ.
ಹುಟ್ಟುಹಬ್ಬದ ಶುಭಾಶಯಗಳು
ನೂರಾರು ಕಾಲ ಸುಖವಾಗಿ ಬಾಳು
ಖುಷಿಯಾಗಿ ಜೀವಿಸು
ಜೀವನದಲ್ಲಿ ಸಫಲ ಸಂಪತ್ತು ನಿನಗೆ ಸಿಗಲಿ
ಹುಟ್ಟು ಹಬ್ಬದ ಶುಭಾಶಯಗಳು
ನಿಮ್ಮ ವಿಶೇಷ ದಿನವನ್ನು ನೀವು ಆನಂದಿಸಬೇಕೆಂದು ನಾನು ಬಯಸುತ್ತೇನೆ
ಮತ್ತು ನಿಮ್ಮ ಜೀವನದ ಪ್ರತಿ ಕ್ಷಣವನ್ನು ಅದ್ಭುತ ರೀತಿಯಲ್ಲಿ ಜೀವಿಸಿ
ನಿಮಗೆ ಜನ್ಮದಿನದ ಶುಭಾಶಯಗಳು
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
ಜೀವನದಲ್ಲಿ ನೀನು ಏನು ಬಯಸುತ್ತೀಯಾ ಅದಕ್ಕಿಂತ ಡಬಲ್ ಸಿಗಲಿ
ಪ್ರತಿ ಹುಟ್ಟು ಹಬ್ಬವು ನಮ್ಮ ಜೀವನದಲ್ಲಿ ಒಂದು ಹೊಸ ವರ್ಷದ ಪ್ರಾರಂಭವನ್ನು ಸೂಚಿಸುತ್ತದೆ. ಈ ಹೊಸ ವರ್ಷವೂ ಕೂಡ ನಿನಗೆ ಆ ನಂದದಾಯಕ ಆಗಿರಲಿ ಮತ್ತು ಸಮೃದ್ಧಿಯನ್ನು ತಲಲಿ ಎಂದು ಹಾರೈಸುವೆ. ಹುಟ್ಟು ಹಬ್ಬದ ಶುಭಾಶಯಗಳು
ಜನ್ಮದಿನದ ಶುಭಾಶಯಗಳು ನನ್ನ ಆತ್ಮೀಯ ಗೆಳೆಯ
ನಿಮ್ಮ ವಿಶೇಷ ದಿನವನ್ನು ಪೂರ್ಣವಾಗಿ ಆನಂದಿಸಿ
ಏಕೆಂದರೆ ನೀವು ನಿಜವಾಗಿಯೂ ಅದಕ್ಕೆ ಅರ್ಹರು
ನಮ್ಮ ಸ್ನೇಹ ಚಿರಕಾಲ ಅಮರವಾಗಿರಲಿ
ಜನ್ಮದಿನದ ಶುಭಾಶಯಗಳು ನನ್ನ ಪ್ರೀತಿಯ ಸ್ನೇಹಿತನಿಗೆ
ನಮ್ಮ ಸ್ನೇಹ ಚಿರಕಾಲ ಅಮರವಾಗಿರಲಿ
ಜನ್ಮದಿನದ ಶುಭಾಶಯಗಳು ನನ್ನ ಪ್ರೀತಿಯ ಸ್ನೇಹಿತನಿಗೆ
Birthday Wishes for Best Friend in Kannada English
kannada birthday wishes for best friend |
If you really know me,then you'd know
what I feel right now without me saying a word
The complexity of friendship lies in mans ability to recognize it.
Friendship is a house that is built on and sustained by love.
It's easy to forgive the mistake from others.
But it's hard to rebuild the trust that has been destroyed.
A true friend is the person who can safeguard your
deepest secret and yet will not misjudge you or disown you.
I met you as a stranger. Took you as a friend.
I hope we meet in Heaven. Where friendship never ends.
Respect for self, respect for others, and responsibility for negative actions.
A friend in need is a friend indeed, don't let a little dispute injure a great friendship.
There comes a point in your Life when you realize who really matters,
who never did, and who always will.