91+ Shivakumara Swamiji Motivational Quotes in Kannada | ಶಿವಕುಮಾರ ಸ್ವಾಮೀಜಿ ಕನ್ನಡದಲ್ಲಿ ಉಲ್ಲೇಖಗಳು

Shivakumara Swamiji Motivational Quotes in Kannada: Hello Friends - Walking God, Trividha Dasohi Sri Siddhaganga Abbot Dr. Shivakumar Swamiji is Sivaikya. But the way he set, the way he showed is the only one that everyone can imitate. The words spoken about religion, work, speech, justice, agriculture...so many things are ever relevant. See here Siddhganga Sri's kisses

In today's post, we have brought for you precious thoughts said by sri shivakumara swamiji

Shivakumara Swamiji Quotes, Thoughts in Kannada, dr shivakumara swamiji quotes in kannada, Shivakumara Swamiji Motivational Quotes in Kannada, Inspiring Quotes by Shivakumara Swamiji in kannada, Shivakumara Swamiji Quotes in Kannada, sri shivakumara swamiji quotes in kannada with Images

Shivakumara Swamiji Motivational Quotes in Kannada

Shivakumara Swamiji Quotes, Thoughts in Kannada
dr shivakumara swamiji quotes in kannada

ದುಡಿಯದೆ ತಿನ್ನುವುದು ಕೂಳು, ಶ್ರಮ ಜೀವನ ನಡೆಸಿ ಊಟ ಮಾಡುವುದು ಪ್ರಸಾದ.

ಮನಸ್ಸು ಪವಿತ್ರವಾದದ್ದು, ಅದನ್ನು ಜೋಪಾನ ಮಾಡುವ ಕರ್ತವ್ಯ ನಮ್ಮದು.

ಸೇವೆ ಎಂಬುದು ಪ್ರಚಾರದ ಸರಕಲ್ಲ, ಅದು ಗುಪ್ತ ಶಕ್ತಿ. ವ್ಯಕ್ತಿಯನ್ನು ಆರೋಗ್ಯವಂತನನ್ನಾಗಿಡುವ ಸಂಜೀವಿನಿ.

ಜನ ನಾಯಕರು ನೀತಿವಂತರಾಗದ ತನಕ ಸಮಾಜ ಪರಿಶುದ್ಧವಾಗಲಾರದು.

ಶಿಕ್ಷಣ ವ್ಯಾಪಾರವಲ್ಲ, ಅದು ದಾಸೋಹದ ರೀತಿಯಲ್ಲಿ ಪಸರಿಸಬೇಕು. ಉತ್ತಮ ಸಮಾಜಕ್ಕಾಗಿ ಜ್ಞಾನದ ಬೀಜ ಬಿತ್ತಬೇಕು.

ವ್ಯಕ್ತಿ ಭಗವಂತನ ಸಾಕ್ಷಾತ್ಕಾರಕ್ಕೆ ಜಗತ್ತನ್ನು ಬಿಡಬೇಕಾಗಿಲ್ಲ, ಸಂಸಾರ ತೊರೆಯಬೇಕಿಲ್ಲ, ಕಾಡನ್ನು ಸೇರಬೇಕಿಲ್ಲ. ತಾನು ಇದ್ದಲ್ಲೇ ಸಾಧನೆ ಮಾಡಿ ಸಿದ್ಧಿಯನ್ನು ಪಡೆಯಬಹುದು. ಸಾಕ್ಷಾತ್ಕಾರವನ್ನು ಹೊಂದಬಹುದು. ಅದು ಹೆಚ್ಚಾಗಿ ಮನಸ್ಸನ್ನೇ ಅವಲಂಬಿಸಿರುತ್ತದೆ.

ಆಡಳಿತ ಮಾಡುವವರು ಬಹಳ ಎಚ್ಚರಿಕೆ ಹಾಗೂ ಜಾಣ್ಮೆಯಿಂದ ಇರಬೇಕು.

ಪ್ರಾರ್ಥನೆ ಎಂದರೆ ಮನಸ್ಸಿಗೆ ಅವಶ್ಯಕವಾಗುವ ಪ್ರಸಾದ, ಆಹಾರ. ಅದನ್ನು ಗಳಿಸುವಾಗ ಏಕಾಗ್ರತೆಯಿರಬೇಕು. ಹೊಟ್ಟೆಗೆ ಹಸಿವಾದಾಗ ಹೇಗೆ ಪ್ರಸಾದ ಸ್ವೀಕರಿಸುತ್ತೇವೆಯೇ ಹಾಗೆಯೇ ಮನಸ್ಸಿನ ಹಸಿವೆಗೆ ಪ್ರಾರ್ಥನೆ ಪ್ರಸಾದವಾಗುತ್ತದೆ.

 dr Shivakumara Swamiji Quotes in Kannada

dr shivakumara swamiji quotes in kannada
Shivakumara Swamiji Motivational Quotes in Kannada

ಆತ್ಮಾವಲೋಕನದ ಅರಿವಿನ ಅಭಾವದಿಂದ ಸಮಾಜವಿಂದು ನೈತಿಕತೆಯ ದಿವಾಳಿಯನ್ನು ಅನುಭವಿಸುತ್ತಿದೆ.

ಜಗತ್ತು ವೇಗವಾಗಿ ಮುಂದುವರೆದಿದೆ. ಆದರೆ ಆ ವೇಗದಲ್ಲಿ ವಿನಯವಿಲ್ಲ, ವಿಚಾರವಿಲ್ಲ, ಮೌಲ್ಯಗಳಿಲ್ಲ.

ಇಂದು ರಾಷ್ಟ್ರಾದ್ಯಂತ್ಯ ಜನಶಕ್ತಿಯ ಅಪವ್ಯಯವಾಗುತ್ತಿದೆ. ಇದು ಶುಭ ಲಕ್ಷಣವಲ್ಲ.

 ಜಗತ್ತನ್ನು ಬಿಡದೆ, ಸಂಸಾರವನ್ನು ತೊರೆಯದೆ, ಕಾಡನ್ನು ಸೇರದೆ, ತಾನು ಇದ್ದಲ್ಲಿಯೇ ಸಾಧನೆ ಮಾಡಿ ಸಿದ್ಧಿ ಪಡೆಯುವುದು ಸಾಕ್ಷಾತ್ಕಾರ.

ಪರಮಾತ್ಮ ಕೊಟ್ಟ ಶ್ರೇಷ್ಠವಾದ ಆಸ್ತಿಯಲ್ಲಿ ಹೆಚ್ಚಿನ ಭರವಸೆಯನ್ನು ತಾಳಬೇಕು.

 ಯಾರೂ ಸೋಮಾರಿಗಳಾಗಬಾರದು, ಪರಾವಲಂಬನೆಯಂತು ಆಗಲೇ ಬಾರದು. ದುಡಿಮೆಯೇ ಜೀವನದ ಕರ್ತವ್ಯವೆಂದು ನಂಬಿ ಪ್ರತಿಯೊಬ್ಬ ವ್ಯಕ್ತಿಯೂ ಯಾವುದಾದರೊಂದು ಕಾಯಕವನ್ನು ಅವಲಂಬಿಸಿಯೇ ಜೀವನ ಸಾಗಿಸಬೇಕು.

ಆತ್ಮ ಎಂದರೆ ದೇಹವಲ್ಲ ಅಥವಾ ಅವಯವ ಸಮೂಹವಲ್ಲ. ಮನಸ್ಸೂ ಅಲ್ಲ. ಈ ಎಲ್ಲವೂಗಳಲ್ಲಿಯೂ ಇರುವ ಚೈತನ್ಯ. ಅದಕ್ಕೆ ನಾಶವಿಲ್ಲ. ಆ ಆತ್ಮವನ್ನು ಕೊಲ್ಲಲು ಯಾರಿಗೂ ಸಾಧ್ಯವಿಲ್ಲ.

Shivakumara Swamiji Quotes, Thoughts in Kannada

Inspiring Quotes by Shivakumara Swamiji in kannada

ಆತ್ಮ ಎಂದರೆ ದೇಹವಲ್ಲ ಅಥವಾ ಅವಯವ ಸಮೂಹವಲ್ಲ. ಮನಸ್ಸೂ ಅಲ್ಲ. ಈ ಎಲ್ಲವೂಗಳಲ್ಲಿಯೂ ಇರುವ ಚೈತನ್ಯ. ಅದಕ್ಕೆ ನಾಶವಿಲ್ಲ. ಆ ಆತ್ಮವನ್ನು ಕೊಲ್ಲಲು ಯಾರಿಗೂ ಸಾಧ್ಯವಿಲ್ಲ.

ಲೋಕದ ಮನೋಧರ್ಮ ಏಕಮುಖಿಯಾದುದಲ್ಲ, ಬಹುಮುಖಿಯಾದುದು. ಸಂಕೀರ್ಣ ಸ್ವರೂಪ ಅದರದ್ದು.

ವ್ಯವಸಾಯ ಎಂಬುದು ಪವಿತ್ರ ವೃತ್ತಿ. ಅನ್ನಬ್ರಹ್ಮನ ಸೃಷ್ಠಿ ಮಾಡುವ ಅನುಪಮ ಉದ್ಯೋಗ.

ಕ್ರಮಬದ್ಧ ಜೀವನ ಪ್ರಗತಿಯ ಮೂಲ, ಅಕ್ರಮ ಜೀವನ ವಿನಾಶಕ್ಕೆ ಹಾದಿ.

 ನಮ್ಮ ಪೂರ್ವಿಕರು ನಮಗಾಗಿ ದುಡಿದ ಎತ್ತು, ಹೋರಿ, ಹಸುಗಳು ಸತ್ತಾಗ ಸಮಾಧಿ ಮಾಡುತ್ತಿದ್ದರೇ ಹೊರತು ಅವುಗಳನ್ನು ಕಟುಕರಿಗೆ ಮಾರುತ್ತಿರಲಿಲ್ಲ. ಮಾನವೀಯತೆ ಅವರ ಜೀವ ಗುಣವಾಗಿತ್ತು.

ವ್ಯಕ್ತಿ ಭಗವಂತನ ಸಾಕ್ಷಾತ್ಕಾರಕ್ಕೆ ಜಗತ್ತನ್ನು ಬಿಡಬೇಕಾಗಿಲ್ಲ, ಸಂಸಾರ ತೊರೆಯಬೇಕಿಲ್ಲ, ಕಾಡನ್ನು ಸೇರಬೇಕಿಲ್ಲ. ತಾನು ಇದ್ದಲ್ಲೇ ಸಾಧನೆ ಮಾಡಿ ಸಿದ್ಧಿಯನ್ನು ಪಡೆಯಬಹುದು. ಸಾಕ್ಷಾತ್ಕಾರವನ್ನು ಹೊಂದಬಹುದು. ಅದು ಹೆಚ್ಚಾಗಿ ಮನಸ್ಸನ್ನೇ ಅವಲಂಬಿಸಿರುತ್ತದೆ.

ಸ್ವಾತಂತ್ರ್ಯವೆಂದರೆ ಸ್ವೇಚ್ಛಾಚಾರವಲ್ಲ. ಸ್ವಚ್ಛಂದ ಪ್ರವೃತ್ತಿಯಲ್ಲಿ ಅದೊಂದು ಆತ್ಮವಿಕಾಸ ರಕ್ಷೆ.

ಯಾರೂ ಸೋಮಾರಿಗಳಾಗಬಾರದು, ಪರಾವಲಂಬನೆಯಂತು ಆಗಲೇ ಬಾರದು. ದುಡಿಮೆಯೇ ಜೀವನದ ಕರ್ತವ್ಯವೆಂದು ನಂಬಿ ಪ್ರತಿಯೊಬ್ಬ ವ್ಯಕ್ತಿಯೂ ಯಾವುದಾದರೊಂದು ಕಾಯಕವನ್ನು ಅವಲಂಬಿಸಿಯೇ ಜೀವನ ಸಾಗಿಸಬೇಕು.

Inspiring Quotes by Shivakumara Swamiji in kannada

Inspiring Quotes by Shivakumara Swamiji in kannada

ದೀನ ದಲಿತರ ಉದ್ಧಾರಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿರುವ ಪುಣ್ಯಶಾಲಿಯೇ ಮಹಾತ್ಮ.

ಮದುವೆ ಸಮಾರಂಭಗಳು ಸರಳವಾಗಿ ನಡೆಯಬೇಕು. ಪ್ರೀತಿ ಪ್ರೇಮಗಳ ಆತ್ಮೀಯ ಮಂಗಳ ಕಾರ್ಯಕ್ರಮಗಳಾಗಬೇಕು. ಎರಡು ಮನೆಗಳ ಬೆಳಕಿನ ಹಬ್ಬವಾಗಬೇಕು.

ಸ್ವಾತಂತ್ರ್ಯವೆಂದರೆ ಸ್ವೇಚ್ಛಾಚಾರವಲ್ಲ. ಸ್ವಚ್ಛಂದ ಪ್ರವೃತ್ತಿಯಲ್ಲಿ ಅದೊಂದು ಆತ್ಮವಿಕಾಸ ರಕ್ಷೆ.

ಮಾತು ಮಿತವಾಗಿರಬೇಕು, ಹಿತವಾಗಿರಬೇಕು, ಪ್ರೀತಿಯಿಂದಿರಬೇಕು, ಸರಳವಾಗಿರಬೇಕು, ಮಧುರವಾಗಿರಬೇಕು, ಮೃದುವಾಗಿರಬೇಕು, ಮಾತು ತಪಸ್ಸು ಎನ್ನುವಂತಿರಬೇಕು.

 ಸೇವೆ ಎಂಬುದು ಪ್ರಚಾರದ ಸರಕಲ್ಲ, ಅದು ಗುಪ್ತ ಶಕ್ತಿ. ವ್ಯಕ್ತಿಯನ್ನು ಆರೋಗ್ಯವಂತನನ್ನಾಗಿಡುವ ಸಂಜೀವಿನಿ.

ಭಗವಂತನನ್ನು ನಂಬಿ ಪ್ರಾರ್ಥಿಸಿದರೆ ಅದರಿಂದ ಬರುವ ಲಾಭ ಅಪಾರವಾದುದು.

ಜಗತ್ತನ್ನು ಬಿಡದೆ, ಸಂಸಾರವನ್ನು ತೊರೆಯದೆ, ಕಾಡನ್ನು ಸೇರದೆ, ತಾನು ಇದ್ದಲ್ಲಿಯೇ ಸಾಧನೆ ಮಾಡಿ ಸಿದ್ಧಿ ಪಡೆಯುವುದು ಸಾಕ್ಷಾತ್ಕಾರ.

ಮನಸ್ಸು ಪವಿತ್ರವಾದದ್ದು, ಅದನ್ನು ಜೋಪಾನ ಮಾಡುವ ಕರ್ತವ್ಯ ನಮ್ಮದು.

 ಪ್ರಕೃತಿಯಲ್ಲಿ ಅಪಾರ ಶಕ್ತಿ ಇದೆ. ಅದು ನೀಡುವ ಸೊಪ್ಪಿನಲ್ಲಿ, ಉಪ್ಪಿನಲ್ಲಿ, ತುಪ್ಪದಲ್ಲಿ, ಆ ಶಕ್ತಿ ನಿಕ್ಷೇಪವಾಗಿದೆ.

ಶಿಕ್ಷಕ ಎಲ್ಲಕ್ಕೂ ಮೊದಲು ಚಾರಿತ್ರ್ಯ ಶುದ್ಧಿಯನ್ನು ಕಾಪಾಡಿಕೊಳ್ಳಬೇಕು. ಅಧ್ಯಯನ ಶೀಲನಾಗಿರಬೇಕು. ಚಲಿಸುವ ಜ್ಞಾನ ಭಂಡಾರವಾಗಿರಬೇಕು.

ಕರ್ತನೆಂಬ ಅಹಂಕಾರ ಬಿಡು. ಕಿಂಕರನೆಂಬ ಭಾವ ಬೆಳೆಸಿಕೋ.

Sri Shivakumara Swamiji quotes in Kannada with Images

sri shivakumara swamiji quotes in kannada with Images
sri shivakumara swamiji quotes in kannada with Images

ಪ್ರಕೃತಿಯಲ್ಲಿ ಅಪಾರ ಶಕ್ತಿ ಇದೆ. ಅದು ನೀಡುವ ಸೊಪ್ಪಿನಲ್ಲಿ, ಉಪ್ಪಿನಲ್ಲಿ, ತುಪ್ಪದಲ್ಲಿ, ಆ ಶಕ್ತಿ ನಿಕ್ಷೇಪವಾಗಿದೆ.

ನಮ್ಮ ಹಿಂದಿನ ಪೂರ್ವಜ ಗುರುಗಳು ನಮಗೆ ಕಲಿಸಿದ ಪಾಠವೆಂದರೆ, ಸದಾ ಕ್ರಿಯಾಶೀಲವಾಗಿರುವ ಜೀವನ ಭಾಗ್ಯ.

ಮನುಷ್ಯ ಮನುಷ್ಯನಾಗಿ ಬಾಳುವ ಕಲೆಯನ್ನು ಇಂದು ಮರೆಯುತ್ತಿದ್ದಾನೆ.

ಜ್ಞಾನ ಎನ್ನುವುದು ಬಹಳ ಪವಿತ್ರವಾದುದು, ಶ್ರೇಷ್ಠವಾದುದು. ಅದು ಅಮೂಲ್ಯ ರತ್ನ, ಯಾರು ನಿಜವಾದ ಶ್ರೀಮಂತ ಎಂದರೆ ಯಾರು ನಿಜವಾದ ಜ್ಞಾನ ಸಂಪಾದನೆ ಮಾಡುತ್ತಾರೋ ನಿಜವಾದ ಜ್ಞಾನಿಯಾಗುತ್ತಾನೋ ಅವನೇ ನಿಜವಾದ ಶ್ರೀಮಂತ.

ಮಾನವನ ಮನ ನೊಂದೀತೆಂದು ಸತ್ಯಕ್ಕೆ ಅಪಚಾರ ಮಾಡದೆ ನಡೆದುಕೊಳ್ಳುವವನೇ ಧೀರ.

 ಮಾತು ಮಿತವಾಗಿರಬೇಕು, ಹಿತವಾಗಿರಬೇಕು, ಪ್ರೀತಿಯಿಂದಿರಬೇಕು, ಸರಳವಾಗಿರಬೇಕು, ಮಧುರವಾಗಿರಬೇಕು, ಮೃದುವಾಗಿರಬೇಕು, ಮಾತು ತಪಸ್ಸು ಎನ್ನುವಂತಿರಬೇಕು.

ಧರ್ಮ ತತ್ವಗಳು ಉಳಿಯಬೇಕಾದರೆ ಸ್ತ್ರೀಯರು ಸಂಸ್ಕಾರವಂತರಾಗಬೇಕು. ಸಮಾಜದ ಕಣ್ಣಾಗಬೇಕು.

ಧರ್ಮ ತತ್ವಗಳು ಉಳಿಯಬೇಕಾದರೆ ಸ್ತ್ರೀಯರು ಸಂಸ್ಕಾರವಂತರಾಗಬೇಕು. ಸಮಾಜದ ಕಣ್ಣಾಗಬೇಕು.

ನಮ್ಮ ಪೂರ್ವಿಕರು ನಮಗಾಗಿ ದುಡಿದ ಎತ್ತು, ಹೋರಿ, ಹಸುಗಳು ಸತ್ತಾಗ ಸಮಾಧಿ ಮಾಡುತ್ತಿದ್ದರೇ ಹೊರತು ಅವುಗಳನ್ನು ಕಟುಕರಿಗೆ ಮಾರುತ್ತಿರಲಿಲ್ಲ. ಮಾನವೀಯತೆ ಅವರ ಜೀವ ಗುಣವಾಗಿತ್ತು.

ಮಾನವ ಪ್ರಜ್ಞೆ ಜಾಗೃತವಾಗದ ಹೊರತು ಇಂದಿನ ಸಮಸ್ಯೆಗಳಿಗೆ ಪರಿಹಾರ ಕಾಣದು.

ಕಾಯಕ ಲೋಕ ಕಲ್ಯಾಣಕ್ಕೆ ಮಾಡುವ ಪ್ರಾರ್ಥನೆ. ಕೈಯಿಂದ ಮಾಡುವ ಪೂಜೆ.

ಆತ್ಮಾವಲೋಕನದ ಅರಿವಿನ ಅಭಾವದಿಂದ ಸಮಾಜವಿಂದು ನೈತಿಕತೆಯ ದಿವಾಳಿಯನ್ನು ಅನುಭವಿಸುತ್ತಿದೆ.

ALSO READ : 👇🏻🙏🏻❤️

 ಶಿವಕುಮಾರ ಸ್ವಾಮೀಜಿ ಕನ್ನಡದಲ್ಲಿ ಉಲ್ಲೇಖಗಳು

sri shivakumara swamiji quotes in kannada with Images
sri shivakumara swamiji quotes in kannada with Images

ಲೋಕದ ಮನೋಧರ್ಮ ಏಕಮುಖಿಯಾದುದಲ್ಲ, ಬಹುಮುಖಿಯಾದುದು. ಸಂಕೀರ್ಣ ಸ್ವರೂಪ ಅದರದ್ದು.

ನಮ್ಮ ಹಿಂದಿನ ಪೂರ್ವಜ ಗುರುಗಳು ನಮಗೆ ಕಲಿಸಿದ ಪಾಠವೆಂದರೆ, ಸದಾ ಕ್ರಿಯಾಶೀಲವಾಗಿರುವ ಜೀವನ ಭಾಗ್ಯ.

ಪ್ರಾರ್ಥನೆ ಎಂದರೆ ಮನಸ್ಸಿಗೆ ಅವಶ್ಯಕವಾಗುವ ಪ್ರಸಾದ, ಆಹಾರ. ಅದನ್ನು ಗಳಿಸುವಾಗ ಏಕಾಗ್ರತೆಯಿರಬೇಕು. ಹೊಟ್ಟೆಗೆ ಹಸಿವಾದಾಗ ಹೇಗೆ ಪ್ರಸಾದ ಸ್ವೀಕರಿಸುತ್ತೇವೆಯೇ ಹಾಗೆಯೇ ಮನಸ್ಸಿನ ಹಸಿವೆಗೆ ಪ್ರಾರ್ಥನೆ ಪ್ರಸಾದವಾಗುತ್ತದೆ.

ದುಡಿಮೆ ಸತ್ಯಶುದ್ಧವಾಗಿರಬೇಕು, ಪರಹಿತ ಮುಖಿಯಾಗಿರಬೇಕು.

ಜಗತ್ತು ವೇಗವಾಗಿ ಮುಂದುವರೆದಿದೆ. ಆದರೆ ಆ ವೇಗದಲ್ಲಿ ವಿನಯವಿಲ್ಲ, ವಿಚಾರವಿಲ್ಲ, ಮೌಲ್ಯಗಳಿಲ್ಲ.

ದೃಷ್ಠಿ ಪವಿತ್ರವಾಗಿರಲಿ. ಭಾವ ಶುದ್ಧವಾಗಿರಲಿ. ಬದುಕು ಭಕ್ತಿಯಿಂದೊಡಗೂಡಿರಲಿ.

ಧರ್ಮ ಗ್ರಂಥದಲ್ಲಿಲ್ಲ, ಗುಡಿಯಲ್ಲಿಲ್ಲ, ಬದುಕಿನಲ್ಲಿದೆ. ಹೃದಯವಂತಿಕೆಯಲ್ಲಿದೆ.

ಸಹಜ ಪ್ರೀತಿ ಕಲ್ಲನ್ನೂ ಕರಗಿಸುತ್ತದೆ. ಕಟುಕನನ್ನು ಕರುಣಾಮಯನನ್ನಾಗಿಸುತ್ತದೆ.

ದುಡಿಯದೆ ತಿನ್ನುವುದು ಕೂಳು, ಶ್ರಮ ಜೀವನ ನಡೆಸಿ ಊಟ ಮಾಡುವುದು ಪ್ರಸಾದ.

ಪ್ರತಿದಿನ ಮಲಗುವ ಮುನ್ನ ನಡೆ ನುಡಿಗಳು, ನಡೆಸಿದ ಒಳಿತು ಕೆಡಕುಗಳ ಜಮಾ ಖರ್ಚನ್ನು ಅವಲೋಕಿಸಬೇಕು.

ಹೆಣ್ಣಿಗೆ ಧಾರ್ಮಿಕ ಸಂಸ್ಕಾರವನ್ನು, ಸ್ವಾತಂತ್ರ್ಯವನ್ನು ಕೊಟ್ಟಿದ್ದು ಶರಣ ಧರ್ಮ.

Shivakumara Swamiji Quotes in English

Social problems can be solved only with the cooperation of colleagues. Increase unity and cooperation, improve the society.

Don’t evaluate education and knowledge, understand and explain it. It is knowledge that will give you a bright future.

Get the bad thoughts out of your mind, adopt the good thoughts. Life changes by thinking.

God’s grace is received from social problems. Strive for social justice and prosperity.

Understand the importance of education, don’t hate studies. It is knowledge and learning that will give you real power.

Protect justice and truth, do social dedication. Understand the difference between right and wrong.

Devotion is incomplete without selfless service. Express your love for God, dedicate yourself to him.

Do not quarrel without any reason, understand and understand. There is no solution to the problem by opposing thoughts.

Don’t run after wealth, there is good luck in peace and social service. Change from materialistic enjoyment.

Wise people of the world are always ready to work, their thinking is awake and their goal is clear.

Even though there is satisfaction in the world, but you learn to be satisfied with yourself. If you are happy then the world will also be happy.

It is wrong to hurt someone in the name of religion. Follow your religion with honesty and kindness.

Get rid of the worries of the world, concentrate on your deeds. It is Karma that will give you real success.

Search for happiness and peace within yourself, not outside. Life will become beautiful only by space bliss.

Tags

Post a Comment

0 Comments
* Please Don't Spam Here. All the Comments are Reviewed by Admin.