287+ Wedding Anniversary Wishes In Kannada With Images | ಮದುವೆಯ ವಾರ್ಷಿಕೋತ್ಸವದ ಶುಭಾಶಯಗಳು ಕನ್ನಡದಲ್ಲಿ SMS

Wedding Anniversary Wishes In Kannada With Images: ನಿಮ್ಮ ಸ್ನೇಹಿತರು, ಪೋಷಕರು ಅಥವಾ ಇತರ ಕುಟುಂಬ ಸದಸ್ಯರಿಗೆ ಛಾಯಾಚಿತ್ರಗಳೊಂದಿಗೆ ಕನ್ನಡ ಭಾಷೆಯ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳ ಅತ್ಯುತ್ತಮ ಆಯ್ಕೆಯನ್ನು ಹುಡುಕಿ. ಇದು ಅವರಿಗೆ ನಿಜವಾಗಿಯೂ ವಿಶೇಷ ದಿನವಾಗಿದೆ. ಈ ದಿನವನ್ನು ಮನಸ್ಸಿನಲ್ಲಿಟ್ಟುಕೊಂಡರೆ ಅವರ ಮೇಲಿನ ನಿಮ್ಮ ಗೌರವ ಮತ್ತು ಪ್ರೀತಿ ಇನ್ನಷ್ಟು ಬೆಳೆಯುತ್ತದೆ.

ಇಲ್ಲಿ ನೀವು ದಂಪತಿಗಳ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳನ್ನು ಕಾಣಬಹುದು. ನಿಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ ಕಳುಹಿಸಲು ಮದುವೆಯ ಅತ್ಯುತ್ತಮ ವಾರ್ಷಿಕೋತ್ಸವದ ಶುಭಾಶಯಗಳನ್ನು ನೀವು ಹುಡುಕುತ್ತಿದ್ದರೆ ನೀವು ಸರಿಯಾದ ಸೈಟ್‌ಗೆ ಬಂದಿದ್ದೀರಿ. ಇಲ್ಲಿ ಒದಗಿಸಲಾದ ಕನ್ನಡದಲ್ಲಿ ಈ ಅತ್ಯುತ್ತಮ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳನ್ನು ನೀವು ಆನಂದಿಸುವಿರಿ.

ಉದಾಹರಣೆಗೆ, ಈ ಜನ್ಮದಿನದ ಭಾವನೆಗಳ ಪುಟದಲ್ಲಿ ನೀವು ಸ್ನೇಹಿತರಿಗೆ, ಹೆಂಡತಿ, ಪತಿ ಅಥವಾ ಇತರ ಪ್ರೀತಿಪಾತ್ರರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕಳುಹಿಸಬಹುದು. ಇಲ್ಲಿ, ನಾವು ಚಿತ್ರಗಳೊಂದಿಗೆ ಕನ್ನಡದಲ್ಲಿ ಮದುವೆಯ ವಾರ್ಷಿಕೋತ್ಸವದ ಶುಭಾಶಯಗಳ ಅದ್ಭುತ ಸಂಗ್ರಹವನ್ನು ರಚಿಸಿದ್ದೇವೆ.

Wedding Anniversary Wishes In Kannada Text Messages, Wedding Anniversary Wishes for Husband, Wife, Parents, Sister, Brother, Family Members and Friends, Happy Marriag Anniversary Wishes SMS In Kannada, Latest Anniversary Wishes In Kannada 2024

Wedding Anniversary Wishes In Kannada With Images

Wedding Anniversary Wishes for in Kannada
Wedding Anniversary Wishes for in Kannada

ಸದಾ ಆಯುಷ್ಯ ಆರೋಗ್ಯ ನಿಮ್ಮಿಬ್ಬರಲ್ಲೂ ನೆಲೆಸಿರಲಿ ತುಂಬು ದಾಂಪತ್ಯ ನಿಮ್ಮದಾಗಲಿ. 

ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು


ನನ್ನ ಕೈ ಹಿಡಿದು ಸಪ್ತಪದಿ ತುಳಿದು ನನ್ನ ಬಾಳಿಗೆ ಬೆಳಕಾಗಿ ಬಂದು ಇವತ್ತಿಗೆ 10 ವರ್ಷ 

ನೂರು ಕಾಲ ಜೊತೆ ಜೊತೆಯಾಗಿ ಹೆಜ್ಜೆ ಹಾಕುತ್ತಾ ಖುಷಿ ಖುಷಿಯಾಗಿ ಸಾಗಲಿ ನಮ್ಮ 

ಈ ಪಯಣ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಗೆಳತಿ❤️💞


ನಿಮ್ಮಿಬ್ಬರಿಗೂ ಜೀವಮಾನದ ಪ್ರೀತಿ ಮತ್ತು ಒಗ್ಗಟ್ಟಿನ ಶುಭಾಶಯಗಳು. 

ಕಾಲ್ಪನಿಕ ಕಥೆಯಂತೆ ಸುಂದರವಾಗಿರುವ ದಂಪತಿಗಳಿಗೆ ವಾರ್ಷಿಕೋತ್ಸವದ ಶುಭಾಶಯಗಳು.


ನಿಮ್ಮಿಬ್ಬರಿಗೂ ಸಂತೋಷ, ಪ್ರೀತಿ ಮತ್ತು ಒಗ್ಗಟ್ಟಿನ ಜೀವಿತಾವಧಿಯ ಶುಭಾಶಯಗಳು. 

ಒಟ್ಟಿಗೆ ಇರಲು ಉದ್ದೇಶಿಸಿರುವ ದಂಪತಿಗಳಿಗೆ ವಾರ್ಷಿಕೋತ್ಸವದ ಶುಭಾಶಯಗಳು.


ಅರ್ಥವಿಲ್ಲದೀ ಅರ್ಧ ಜೀವಕೆ ಅರ್ಥ ನೀಡಿದ ಅರ್ಧಾಂಗಿ ನೀನು…

 ಬದುಕಿಗೆ ಅರ್ಥ ಕೊಟ್ಟವಳು ಬದುಕಲು ಛಲ ಕಲಿಸಿದವಳು. 

ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಹೆಂಡ್ತಿ.


ನೀವು ಪ್ರೀತಿ ಮತ್ತು ಸಂತೋಷದ ಇನ್ನೊಂದು ವರ್ಷವನ್ನು ಆಚರಿಸುತ್ತಿರುವಾಗ, 

ನಿಮ್ಮ ಬಂಧವು ಶಕ್ತಿ ಮತ್ತು ಸಂತೋಷದ ಮೂಲವಾಗಿ ಮುಂದುವರಿಯಲಿ. 

ನಿಜವಾಗಿಯೂ ಒಟ್ಟಿಗೆ ಇರಲು ಉದ್ದೇಶಿಸಿರುವ ದಂಪತಿಗಳಿಗೆ ವಾರ್ಷಿಕೋತ್ಸವದ ಶುಭಾಶಯಗಳು.


ನನ್ನ ಪ್ರಕಾಶಮಾನವಾದ ನಕ್ಷತ್ರವಾದ ನೀವು ಬರುವವರೆಗೂ ಎಲ್ಲವೂ ಕತ್ತಲೆಯಾದ ಆಕಾಶದಂತಿತ್ತು.

 ನಾವು ನಮ್ಮ ಏರಿಳಿತಗಳನ್ನು ಹೊಂದಿದ್ದೇವೆ, ಆದರೆ ನಾವು ಇದನ್ನು 

ಇಲ್ಲಿಯವರೆಗೆ ಮಾಡುತ್ತೇವೆ ಎಂದು ನನ್ನ ಹೃದಯ ಯಾವಾಗಲೂ ತಿಳಿದಿತ್ತು. 

ವಾರ್ಷಿಕೋತ್ಸವದ ಶುಭಾಷಯಗಳು


ವಿವಾಹ ವಾರ್ಷಿಕೋತ್ಸವದ ಹಾರ್ಧಿಕ ಶುಭಾಶಯಗಳು.

ಮದುವೆಯ ವಾರ್ಷಿಕೋತ್ಸವದ ಶುಭಾಶಯಗಳು ಕನ್ನಡದಲ್ಲಿ SMS

Wedding Anniversary Wishes for in Kannada
Wedding Anniversary Wishes In Kannada Text Messages

ನೀವು ಪ್ರೀತಿ ಮತ್ತು ಒಡನಾಟದ ಇನ್ನೊಂದು ವರ್ಷವನ್ನು ಆಚರಿಸುವಾಗ ನಿಮ್ಮ 

ಹೃದಯಗಳು ಶಾಶ್ವತವಾಗಿ ಹೆಣೆದುಕೊಂಡಿರಲಿ. ಒಬ್ಬರಿಗೊಬ್ಬರು 

ಪರಿಪೂರ್ಣರಾಗಿರುವ ದಂಪತಿಗಳಿಗೆ ವಾರ್ಷಿಕೋತ್ಸವದ ಶುಭಾಶಯಗಳು.


ನಿಮ್ಮಿಬ್ಬರಿಗೂ ಜೀವಮಾನದ ಪ್ರೀತಿ, ನಗು ಮತ್ತು ಪಾಲಿಸಬೇಕಾದ ನೆನಪುಗಳನ್ನು 

ಹಾರೈಸುತ್ತೇನೆ. ಸರಳವಾಗಿ ಸಾಟಿಯಿಲ್ಲದ ಪ್ರೀತಿಯನ್ನು ಹೊಂದಿರುವ ದಂಪತಿಗಳಿಗೆ ವಾರ್ಷಿಕೋತ್ಸವದ ಶುಭಾಶಯಗಳು.


ಜೀವನದಲ್ಲಿ ಮದುವೆ ಅನ್ನುವ ಬಂದಕ್ಕೆ ಎರಡು ವರುಷ ವಾರ್ಷಿಕೋತ್ಸವದ 

ಸಂಭ್ರಮ ಸದಾ ನನ್ನನ್ನು ಪ್ರೀತಿಸುವ, ನನ್ನ ಬಗ್ಗೆ ಕಾಳಜಿ ವಹಿಸುವ ನನ್ನ 

ಸಂಗಾತಿ ನನ್ನೊಂದಿಗೆ ಹೆಜ್ಜೆ ಹಾಕಿದ ದಿನವಿಂದು ಕಷ್ಟ ಸುಖದಿಂದ ಕೂಡಿದ ಬದುಕಿನಲ್ಲಿ 

ಸದಾ ಬೆನ್ನೆಲುಬಾಗಿ ನಿಂತ ಮಮತೆಯ ಮಡದಿ ನನ್ನ ಬಾಳಪಯಣದಲ್ಲಿ 

ಜೊತೆಯಾಗಿ ಮುನ್ನಡೆಯಲು ಒಂದಾದ ದಿನವಿಂದು ಮಮತೆಯ ಹೃದಯಕ್ಕೆ 

ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ❤️😘🥰🌍


ನಿಮ್ಮ ಈ ಸುಂದರ ಜೋಡಿ ಹೀಗೆ ಎಂದೆಂದೂ ನಗುನಗುತಾ ಜೀವನದುದ್ದಕ್ಕೂ ನೂರು ವರ್ಷ ಸುಖವಾಗಿ ಬಾಳಿ ಎಂದು ಹಾರೈಸುವೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು


ಪ್ರೀತಿಯ ಅಣ್ಣ ಅತ್ತಿಗೆ ನಿಮ್ಮ ದಾಂಪತ್ಯ ಜೀವನ ಹೀಗೆ ಎಂದೆಂದಿಗೂ ಸಿಹಿಯಾಗಿ ಸಂತೋಷದಿಂದ ತುಂಬಿರಲಿ.

ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಷಯಗಳು


ನಿಮ್ಮ ಈ ಸುಮದುರ ದಾಂಪತ್ಯ ಜೀವನದಲ್ಲಿ ಎಂದಿಗೂ ಪ್ರೀತಿ, ತಾಳ್ಮೆ, 

ಖುಷಿ ಸಂತೋಷ ಕಡಿಮೆಯಾಗದಿರಲಿ. ಸದಾ ಸಂತೋಷದಿಂದ ನಿಮ್ಮ 

ಈ ಪಯಣ ಸಾಗಲಿ ವೈವಾಹಿಕ ವಾರ್ಷಿಕೋತ್ಸವದ ಶುಭಾಶಯಗಳು


ನಿಮ್ಮ ಈ ಸುಮದುರ ದಾಂಪತ್ಯ ಜೀವನದಲ್ಲಿ ಎಂದಿಗೂ ಪ್ರೀತಿ, ತಾಳ್ಮೆ, 

ಖುಷಿ ಸಂತೋಷ ಕಡಿಮೆಯಾಗದಿರಲಿ. ಸದಾ ಸಂತೋಷದಿಂದ ನಿಮ್ಮ ಈ ಪಯಣ ಸಾಗಲಿ. 

ವೈವಾಹಿಕ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು


ನೀವು ಒಗ್ಗಟ್ಟಿನ ಇನ್ನೊಂದು ವರ್ಷವನ್ನು ಆಚರಿಸುತ್ತಿರುವಾಗ, ನಿಮ್ಮ ಪ್ರೀತಿಯು ನಿಮ್ಮ ಸುತ್ತಲಿರುವವರ ಹೃದಯದಲ್ಲಿ ಪ್ರಕಾಶಮಾನವಾಗಿ ಬೆಳಗುತ್ತಿರಲಿ. 

ಒಟ್ಟಿಗೆ ಇರಲು ಉದ್ದೇಶಿಸಿರುವ ದಂಪತಿಗಳಿಗೆ ವಾರ್ಷಿಕೋತ್ಸವದ ಶುಭಾಶಯಗಳು.


😊ನನ್ನ ಬಾಳಪಯಣದಲ್ಲಿ ಜೊತೆಯಾಗಿ ಮುನ್ನಡೆಯಲು ಒಂದಾದ ದಿನ… 

ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಹಾರೈಕೆ ಇರಲಿ🙏 ನನ್ನ ಕೆಲಸಗಳಿಗೆ ಯಾವತ್ತೂ ಬೇಡ ಅನ್ನದೆ ಬೆಂಬಲಿಸುವ, ಸಾಧ್ಯವಾದಷ್ಟು 

ಸಹಾಯ ಮಾಡೋಣ ಅನ್ನೋ ನನ್ನ ಭಾವನೆ ಈಕೆಯ ಭಾವನೆ ಎರಡು ಒಂದೇ ಇಂತಹ ಹೃದಯವಂತಿಕೆಯ ನನ್ನ ಪತ್ನಿ ನನಗೆ ಸಿಕ್ಕಿದ್ದು ನನ್ನ ಅದೃಷ್ಟ…. 

ವಿವಾಹ ವಾರ್ಷಿಕೋತ್ಸವ ಇಂದು…❤️

Wedding Anniversary Wishes In Kannada Text Messages

Wedding Anniversary Wishes In Kannada Text Messages  Brother
 Wedding Anniversary wishes in Kannada

ಪ್ರತಿ ವರ್ಷವೂ ನಿಮ್ಮ ಪ್ರೀತಿ ಅರಳುತ್ತಿರಲಿ ಮತ್ತು ಬೆಳೆಯುತ್ತಿರಲಿ. 

ನಿಜವಾಗಿ ಒಬ್ಬರಿಗೊಬ್ಬರು ರಚಿಸಲ್ಪಟ್ಟ ದಂಪತಿಗಳಿಗೆ ವಾರ್ಷಿಕೋತ್ಸವದ ಶುಭಾಶಯಗಳು.


ನೀವು ಇಬ್ಬರೂ ಒಟ್ಟಿಗೆ ಕಳೆಯುವ ಪ್ರತಿದಿನ ಗಂಡ ಮತ್ತು ಹೆಂಡತಿಯಾಗಿ 

ನೀವು ಹಂಚಿಕೊಳ್ಳುವ ಬಂಧವು ಬಲಗೊಳ್ಳಲಿ. ಅಭಿನಂದನೆಗಳು


ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಮೈ ಡಿಯರ್ ವೈಫ್ 💐


ಏಳೇಳು ಜನ್ಮಕೂ ನಿಮ್ಮ ಈ ಸಂಬಂಧ ಹೀಗೆ ಸಂತೋಷದಿಂದ ಕೂಡಿರಲಿ. ನಿಮ್ಮೆಲ್ಲಾ 

ಕನಸು ನನಸಾಗಲಿ ಎಂದು ಹಾರೈಸುವೆ.ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಷಯಗಳು


ನಿಮ್ಮ ವಾರ್ಷಿಕೋತ್ಸವವನ್ನು ನೀವು ಆಚರಿಸುತ್ತಿರುವಂತೆ, ನಿಮ್ಮ ಪ್ರೀತಿಯು ಅರಳುವುದನ್ನು ಮುಂದುವರಿಸಲಿ ಮತ್ತು ನಿಮ್ಮ ಬಾಂಧವ್ಯವು ಇನ್ನಷ್ಟು ಗಟ್ಟಿಯಾಗಲಿ. 

ಒಬ್ಬರಿಗೊಬ್ಬರು ನಿಜವಾಗಿಯೂ ಉದ್ದೇಶಿಸಿರುವ ದಂಪತಿಗಳಿಗೆ ವಾರ್ಷಿಕೋತ್ಸವದ ಶುಭಾಶಯಗಳು.


ಸಮುದ್ರದ ಧ್ವನಿ ಮತ್ತು ನಿಮ್ಮ ಪ್ರೀತಿಯ ಪ್ರತಿಧ್ವನಿಯು ಕೆಲವು ಸಾಮಾನ್ಯ ಗುಣಲಕ್ಷಣಗಳನ್ನು ಹಂಚಿಕೊಳ್ಳುತ್ತದೆ: ಅವು ಸ್ಥಿರ ಮತ್ತು ಶಾಶ್ವತವಾಗಿವೆ. ವಾರ್ಷಿಕೋತ್ಸವದ ಶುಭಾಷಯಗಳು


ಸದಾಕಾಲ ಸುಖವಾಗಿ ಕುಶಿ ಕುಷಿಯಿಂದ ಬಾಳಿ. ಪ್ರೀತಿ ವಾತ್ಸಲ್ಯ ಎಂದೆಂದಿಗೂ ನಿಮ್ಮೊಂ ದಿಗಿರಲಿ.

ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಷಯಗಳು


ಜೀವನದುದ್ದಕ್ಕೂ ನಿಮ್ಮ ಈ ಜೋಡಿ ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸುವೆ. 

ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಷಯಗಳು


ನಿಮ್ಮ ಪ್ರೀತಿ ಪರಿಶುದ್ಧ..

ನಿಮ್ಮ ಪ್ರೀತಿ ಅಮರ…

ಅದು ಹೀಗೆ ಎಂದೆಂದಿಗೂ ನಿಮ್ಮ ಜೀವನದುದ್ದಕ್ಕೂ ಕೂಡಿರಲಿ

ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಹಾರ್ದಿಕ ಶುಭಾಷಯಗಳು


ಹದಿಮೂರು ವರ್ಷಗಳ ಬಾಳ ಪಯಣದಲ್ಲಿ ಜೊತೆ ಜೊತೆಯಾಗಿ ನೆಡೆಯುತ್ತಿರುವ ನನ್ನ 

ಮುದ್ದು ಸಂಗಾತಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು💐 ❤️😘

Happy Marriage Anniversary In Kannada

Anniversary Wishes in Kannada for Family Members and Friends
Happy Marriage Anniversary In Kannada

ನಿಮ್ಮ ಪ್ರೇಮಕಥೆಯು ನಿಮ್ಮ ಸುತ್ತಲಿರುವ ಪ್ರತಿಯೊಬ್ಬರ ಜೀವನವನ್ನು 

ಪ್ರೇರೇಪಿಸಲು ಮತ್ತು ಸ್ಪರ್ಶಿಸಲು ಮುಂದುವರಿಯಲಿ. ಸರಳವಾಗಿ 

ಮಾಂತ್ರಿಕ ಪ್ರೀತಿಯನ್ನು ಹೊಂದಿರುವ ದಂಪತಿಗಳಿಗೆ ವಾರ್ಷಿಕೋತ್ಸವದ ಶುಭಾಶಯಗಳು.


ನಿಮ್ಮ ಸುಮಧುರ ದಾಂಪತ್ಯ ಜೀವನದ ಮೊದಲ ವರ್ಷ ಪುರೈಸಿದ ಸುಂದರ ಜೋಡಿಗೆ 

ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಹಾರ್ದಿಕ ಶುಭಾಷಯಗಳು


ಪ್ರೀತಿಯಲ್ಲಿ ಬೀಳುವುದು ಸುಲಭ, ಆದರೆ ಜೀವನದುದ್ದಕ್ಕೂ ಅದೇ ವ್ಯಕ್ತಿಯೊಂದಿಗೆ ಪ್ರೀತಿಯಲ್ಲಿ ಉಳಿಯುವುದು ಹೆಚ್ಚು 

ಕಷ್ಟಕರವಾಗಿರುತ್ತದೆ. ಒಬ್ಬರಿಗೊಬ್ಬರು ಬದ್ಧರಾಗಿರಲು ದೇವರು ನಮಗೆ ಶಕ್ತಿಯನ್ನು ನೀಡಲಿ. ವಾರ್ಷಿಕೋತ್ಸವದ ಶುಭಾಷಯಗಳು!


ನೀವು ಒಬ್ಬರಿಗೊಬ್ಬರು ಹೇಳಿ ಮಾಡಿಸಿದಂತ ಜೋಡಿ…ನಿಮ್ಮ ಜೋಡಿ ಹಾಲು ಜೇನಿನನಂತೆ.

ಈ ಜೋಡಿ ವಿವಾಹ ಆದ ಈ ಸುದಿನದಂದು ನಿಮ್ಮ ಜೋಡಿ ಹೀಗೆ ಸದಾಕಾಲ ಕುಷಿಯಾಗಿರಿ ಎಂದು ಹಾರೈಸುತ್ತೇನೆ.

ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಷಯಗಳು


ನಿಮ್ಮ ಸುಂದರ ಪ್ರಯಾಣದ ಮತ್ತೊಂದು ವರ್ಷವನ್ನು ನೀವು ಗುರುತಿಸುತ್ತಿರುವಾಗ, ನಿಮ್ಮ 

ಪ್ರೀತಿಯು ಅರಳುವುದನ್ನು ಮುಂದುವರಿಸಿ ಮತ್ತು ನಿಮ್ಮ ಜೀವನವನ್ನು ಸಂತೋಷದಿಂದ ತುಂಬಲಿ. ವಾರ್ಷಿಕೋತ್ಸವದ ಶುಭಾಶಯಗಳು!

Latest New Wedding Anniversary Wishes 2024

Happy Marriage Anniversary In Kannada
Wedding Anniversary Wishes in Kannada English

ನನ್ನ ಜೀವನದುದ್ದಕ್ಕೂ ಪ್ರತಿದಿನ ಮತ್ತು ಪ್ರತಿ ರಾತ್ರಿ ನನ್ನ ಪಕ್ಕದಲ್ಲಿ ನಾನು ಬಯಸುವ ವಿಶ್ವದ ಏಕೈಕ ವ್ಯಕ್ತಿಗೆ ವಾರ್ಷಿಕೋತ್ಸವದ ಶುಭಾಶಯಗಳು. 

ನಾನು ನಿನ್ನನ್ನು ಪ್ರೀತಿಸುತ್ತೇನೆ, ಪ್ರಿಯತಮೆ. ವಾರ್ಷಿಕೋತ್ಸವದ ಶುಭಾಷಯಗಳು


ನಿಮ್ಮ ಜೀವನ ಹಾಲು ಜೇನಿನಂತೆ..

ಎಂದೆಂದಿಗೂ ಗಟ್ಟಿಯಾಗಿರಲಿ…

ದೇವರ ಕೃಪೆ ಸದಾ ನಿಮ್ಮೊಂದಿಗಿರಲಿ…

ಯಶಸ್ಸು ನಿಮ್ಮದಾಗಲಿ…

ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಹಾರ್ದಿಕ ಶುಭಾಷಯಗಳು


ನಿಮ್ಮಿಬ್ಬರಲ್ಲಿ ಏನಾದರೂ ವಿಶೇಷವಿದೆ ಎಂದು ನನಗೆ ಯಾವಾಗಲೂ ತಿಳಿದಿತ್ತು.

 ಮತ್ತು ನೀವು ನನ್ನನ್ನು ಸರಿ ಎಂದು ಸಾಬೀತುಪಡಿಸಿದ್ದೀರಿ! 

ವಾರ್ಷಿಕೋತ್ಸವದ ಶುಭಾಶಯಗಳು ಗೆಳೆಯರೇ!

Wedding Anniversary Wishes in Kannada English

Wedding Anniversary Wishes in Kannada English
New Wedding Anniversary Wishes 2024

Vivaha varsikotsava subhasayagalu..Anna

nurkala santasa tumbirali

nimma jivanadalli chamundeshvari deviya

ashirvada sada kala irali endu prarthisuttene


 Vivaha varshikotsava subhasayagalu

nurkala sukhavagi sandagi

nimma jeevanadalli yasassu sukha

santosa tumbirali endu prarthisuttene


Nanna muddu tangige vivaha varshikotsavada hardika subhashayagalu


Maduveya varshikotsavada subhashayagalu,

nimma dampatya jeevanavu sihiyinda kudirali


Vivaha varshikotsavada hardika subhasayagalu

paramatmana krupe sada nimma mattu nimma kutumbada melirali


 Akkareyagidde ni namma manege,

sakkareyantiru ni hoda manege,

masadirali mogadalli endigu ninna nage,

sukhavagirali ninna samsarada jage.

Vivaha varshikotsavada subhashayagalu


 Saptapadi tuliyuva nava dampatigalige,

vivaha varshikotshavada hardika subhashayagalu


Vivaha varshikotshavada subhasayagalu…

Nagu nagutta nadeyali nimmi…i Payana..

Nimmella kanasu nanasagalendu haraisuve


Namma manasinalli sada bandhutva pritiya chellidavalu ninu…

Gandana maneyalli bandhavya belaku needuttiruvavalu ninu..

Dampatyakke kalittu indige varsha kaledide…

Ninna khushiyalliye nanna khushiyannu kanuttiruvenu..

Nanna pritiya tangige vivaha varshikotsavada subhashayagalu

Kannada Anniversary Wishes to Appa and Amma

Wedding Anniversary Wishes for Husband in Kannada
Wedding Anniversary Wishes 2024

ವರ್ಷಗಳ ದಾಂಪತ್ಯ ಪೂರೈಸುತ್ತಿರುವ ಅಮ್ಮ-ಅಪ್ಪ…..

ಸದಾ ಆಯುಷ್ಯಾರೋಗ್ಯ, ನಗು -ನೆಮ್ಮದಿ ತುಂಬಿದ,

ತುಂಬು ದಾಂಪತ್ಯ ನಿಮ್ಮದಾಗಲಿ…

ಸಂಭ್ರಮದ ನೂರಾರು ವಿವಾಹ ವಾರ್ಷಿಕೋತ್ಸವ ನಿಮ್ಮದಾಗಲಿ…

ತುಂಬು ಹೃದಯದ ಶುಭಾಶಯಗಳು


ನಿಮ್ಮ ಅನ್ಯೋನ್ಯತೆಯೇ ನಿಮ್ಮ

ಸಂತೋಷ ಸಂಸಾರದ ಕಾರಣ..

ಹೀಗೆ ಇರಲಿ ನೀವಿಬ್ಬರೂ

ತುಂಬಿಕೊಂಡು ಸಂತೋಷದ ಹೊರಣ..

ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಅಪ್ಪ ಅಮ್ಮ. 


ನಮ್ಮ ಹೊಟ್ಟೆಯನ್ನಷ್ಟೆ ತುಂಬಿಸಿ ಖಾಲಿ ಹೊಟ್ಟೆಯಲ್ಲಿ ಮಲಗಿದವರು ನೀವು..

ನಿಮ್ಮನ್ನು ತಂದೆ ತಾಯಿಯಾಗಿ ಪಡೆದ ಪುಣ್ಯವಂತರು ನಾವು..

ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಅಪ್ಪ ಅಮ್


ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು

ನೂರು ಕಾಲ ಜೊತೆ ಜೊತೆಯಾಗಿ ಹೆಜ್ಜೆ ಹಾಕ್ತಾ,

ಖುಷಿ ಖುಷಿಯಾಗಿ ಸಾಗಲಿ ನಿಮ್ಮ ಪಯಣ,

ಪರಿಣಯದ ನಂಟು ಜನ್ಮ ಜನ್ಮದ ಗಂಟು,

ಎಂದಿಗೂ ಆರದಿರಲಿ ನಿಮ್ಮೊಲುಮೆಯ ಅಂಟು 


ಹೊಂದಾಣಿಕೆ, ಪ್ರೀತಿ, ಕಾಳಜಿ ಸುಖ ಸಂಸಾರದ

ಮೂಲ ಅಡಿಪಾಯ ಎಂದು ನಿಮ್ಮಿಂದ ಕಲಿತವರು ನಾವು..

ಹೀಗೆ ಖುಷಿಯಿಂದ ಇರೀ ಅಪ್ಪ ಅಮ್ಮ.

ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ನಿಮ್ಮಿಬ್ಬರಿಗೂ.


ಪ್ರಪಂಚದ ನಿಜ ಪ್ರೀತಿಗೆ ಸಾಕ್ಷಿ ನೀವು..

ಆ ಪ್ರೀತಿಯಲ್ಲಿ ಮೂಡಿ ಬಂದ ಹೂವು ನಾವು..

ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಅಪ್ಪ ಅಮ್ಮ.


ಬದುಕಲ್ಲಿ ಭರವಸೆ ತುಂಬಿ ನಮ್ಮನ್ನು ಖುಷಿಯಿಂದ ಬೆಳೆಸಿದವರು ನೀವು..

ನಿಮ್ಮ ಮೊಗದಲ್ಲಿ ಸದಾ ಖುಷಿ ತುಂಬಿರಲಿ ಎಂದು ಬಯಸುವವರು ನಾವು..

ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಅಪ್ಪ ಅಮ್ಮ

Wedding Anniversary Wishes for Parents In Kannada

Wedding Anniversary Wishes for Husband in Kannada
Happy Marriag Anniversary Wishes SMS In Kannada

ಜೀವನವೆಂಬ ದೋಣಿಯಲ್ಲಿ

ನಮ್ಮೆಲ್ಲರನ್ನು ಹೊತ್ತು ಖುಷಿಯಿಂದ ಸಾಗಿ ಬಂದ ಜೋಡಿ ನಿಮ್ಮದು..

ಖುಷಿಯಾಗಿರೀ ಹೀಗೆ ಎಂದಿಗೂ ನೀವು..

ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು


ಮದುವೆ ವಾರ್ಷಿಕೋತ್ಸವದ ಶುಭಾಶಯಗಳು. ಆ ತಾಯಿ ಚಾಮುಂಡೇಶ್ವರಿಯ 

ಕೃಪೆ ಸದಾ ಕಾಲ ನಿಮ್ಮ ಮೇಲೆ ಹೀಗೆ ಇರಲಿ ಹಾಗೂ ದೇವರ ಆರ್ಶೀವಾದ ಕೂಡ ಸದಾ ಕಾಲ ನಿಮ್ಮ ಮೇಲೆ ಹೀಗೆ ಇರಲಿ.


ನೂರು ವರುಷ ಕೂಡಿ

ಬಾಳುವ ಜೋಡಿ ನಿಮ್ಮದಾಗಲಿ,

ನಿಮ್ಮನ್ನು ಸಂತೋಷದಿಂದ

ಕಣ್ತುಂಬಿಕೊಳ್ಳುವ ಅದೃಷ್ಟ ನಮ್ಮದಾಗಲಿ…

ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಅಪ್ಪ ಅಮ್ಮ.


ದೇವರ ಆಶೀರ್ವಾದದೊಂದಿಗೆ ಮದುವೆ ವಾರ್ಷಿಕೋತ್ಸವದ ಆಚರಿಸಿಕೊಳ್ಳುತ್ತಿರುವ ಪ್ರೀತಿಯ ಅಪ್ಪ-

ಅಮ್ಮನಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು…💐

💐ನಿಮ್ಮ ಜೀವನ ಯಾವಾಗಲೂ ಸುಖಮಯವಾಗಿರಲಿ ಎಂದು ಪ್ರಾರ್ಥನೆ.


ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಅಪ್ಪ ಅಮ್ಮ💐💐

 ನೀವೇ ನಮಗೆ ಸ್ಫೂರ್ತಿ. ನೀವೇ ನಮಗೆ ಗುರು ದೈವ ರೋಲ್ ಮಾಡೆಲ್. 

ನಿಮ್ಮ ಮಕ್ಕಳಾಗಿ ಹುಟ್ಟಿದ್ದು ನಮ್ಮ ಪುಣ್ಯ 


ನಿಮ್ಮಿಬ್ಬರ ಬಾಳು ನಮ್ಮೆಲ್ಲರಿಗೂ ಸ್ಪೂರ್ತಿ…

ಹೀಗೆಯೇ ಜೊತೆಯಾಗಿರಿ ನೀವು ಜೀವನ ಪೂರ್ತಿ..

ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಅಪ್ಪ ಅಮ್ಮ.


ತಂದೆ – ತಾಯಿನೇ ಕಣ್ಣಿಗೆ ಕಾಣುವ ಪ್ರತ್ಯಕ್ಷ ದೇವರು ಅಂತಾರೆ ಜನ್ಮ ಕೊಟ್ಟ ದೇವರಿಗೆ, 

🙏💐 ಮದುವೆ_ವಾರ್ಷಿಕೋತ್ಸವದ ಶುಭಾಶಯಗಳು..🎈 

ದೇವರ ಆಶೀರ್ವಾದ ಅವರಮೇಲೆ ಸದಾ ಇರಲಿ, ನೂರು ಕಾಲ ಸುಖವಾಗಿ ಜೊತೆಯಾಗಿ ಬಾಳಲಿ ಅಂತ ಆಶಿಸುತ್ತೇನೆ….!!💙


ಪ್ರೀತಿ ವಿಶ್ವಾಸಗಳಿಗೆ ಅರ್ಥಪೂರ್ಣ ಹೃದಯ ತಮ್ಮದು, ಸದಾ ಹಸನ್ಮುಖಿಯಾಗಿ ಎಲ್ಲರೊಡನೆ ಬೆರೆಯುವ ಅನುಬಂಧ ತಮ್ಮದು, 

ನಗು ನಗುತ್ತಲೇ ಜನತೆಯ ಪ್ರೀತಿ ಸಂಪಾದಿಸಿದ ಕೀರ್ತಿ ತಮ್ಮದು, ತಾಳ್ಮೆ, ತ್ಯಾಗಗಳಿಗೆ ಸ್ವರೂಪವಾದ ರೂಪ ತಮ್ಮದು. 

ಎಲ್ಲರೊಡಣೆ ಒಂದಾಗಿ ಎಲ್ಲರೂ ನಮ್ಮವರೆ ಎಂಬುವ ಸಮಾನ ಮನಸ್ಕ ಗುಣ ತಮ್ಮದು.ನಿಮ್ಮ ಕನಸುಗಳೆಲ್ಲ ನನಸಾಗಿ, 

ಜೀವನದ ಸಿಹಿ ಪಾಲು ತಮ್ಮದಾಗಿ, ನೀವಿಟ್ಟ ಹೆಜ್ಜೆಯ ಪ್ರತಿಸಾಲುಗಳು ಗೆಲುವಾಗಿ ನೆರವೇರಲಿ ಎಂದು ತುಂಬು ಮನಸ್ಸಿಂದ ಹಾರೈಸುತ್ತೇನೆ. ಮದುವೆ ವಾರ್ಷಿಕೋತ್ಸವದ ಶುಭಾಶಯಗಳು💛❤️


ನೀವಿಬ್ಬರೂ ಜೊತೆಯಾಗಿದ್ದರೇ ನೋಡಲು ಖುಶ್..

ಹೀಗೆ ಇದ್ದರೆ ನೀವಿಬ್ಬರೂ ನಮ್ಮೆಲ್ಲರ ದಿಲ್ ಖುಶ್..

ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಅಪ್ಪ ಅಮ್ಮ.


ವರ್ಷಗಳ ಸುದೀರ್ಘ ಪಯಣ ನಿಮ್ಮದು. ಕಷ್ಟ ಸುಖ, ಏಳು ಬೀಳುಗಳಲ್ಲಿ 

ಒಂದಾಗಿ ಬಾಳುವ ನಿಮ್ಮ ಜೀವನ ನಮಗೆ ಆದರ್ಶಪ್ರಾಯ. ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಅಪ್ಪ ಅಮ್ಮ. 

💐💐 ಇನ್ನೂ ನೂರು ಕಾಲ ಜೊತೆಯಾಗಿ ಸಂತೋಷವಾಗಿ ಬಾಳಿ, ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ.


ನಿಜ ಪ್ರೀತಿಗೆ ಒಂದೊಳ್ಳೆ ಉದಾಹರಣೆ ನೀವು..

ನಿಮ್ಮನ್ನು ಅಪ್ಪ ಅಮ್ಮನಾಗಿ ಪಡೆದ ಧನ್ಯರು ನಾವು..

ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಅಪ್ಪ ಅಮ್ಮ.

Wedding Anniversary Wishes for Wife in Kannada

Anniversary Wishes to Appa and Amma
Happy Marriag Anniversary Wishes SMS In Kannada

ನನ್ನ ಪ್ರೀತಿಯ ಗಂಡನಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು; 

ನೀವು ನನ್ನ ಜೊತೆ ಇರುವುದಕ್ಕೆ ನಾನು ತುಂಬಾ ಅದೃಷ್ಟವಂತೆ! Happy Anniversary!


ಒಂದನೇ ವರ್ಷದ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು💐 My Dear Lovely Wife ❤️


ಸುಮಧುರ ನೆನಪುಗಳಿಂದ ತುಂಬಿದ ಮತ್ತೊಂದು ವರ್ಷ ಮುಗಿಯಿತು, 

ನನ್ನ ಮೇಲಿನ ಪ್ರೀತಿ ಎಂದೆಂದಿಗೂ ಹೀಗೆಯೇ ಇರಲಿ. ವಿವಾಹ ವಾರ್ಷಿಕೋತ್ಸವದ ಶುಭಾಷಯಗಳು


ಪ್ರಥಮ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು. ಜೀವನದ ಪಯಣದಲ್ಲಿ ಬರುವ ಏರಿಳಿತ,

 ಸುಖ-ದುಃಖ, ಸೋಲು-ಗೆಲುವು ಪ್ರತಿ ಕ್ಷಣದ ಪ್ರತಿ ಘಟ್ಟದಲ್ಲು ಜೊತೆಯಲ್ಲೇ 

ಎದುರಿಸುವ ಸಂಬಂಧ ದಾಂಪತ್ಯ…

ನಿಮ್ಮ ಈ ದಾಂಪತ್ಯದಲ್ಲಿ ಸದಾಕಾಲ ಖುಷಿ ತುಂಬಿರಲಿ ಎಂದು ಹಾರೈಸುತ್ತೇವೆ.


ಇವತ್ತು ನಮ್ಮ ಮದುವೆ ಆಗಿ ಮೊದಲ ವರ್ಷಕ್ಕೆ ಪಾದಾರ್ಪಣೆ 😘❤️ಮೊನ್ನೆ ಮೊನ್ನೆ ಮದುವೆಯಾದ ಹಾಗಿದೆ. ಆಗಾಗ ಜಗಳ ಇದ್ದೆ 

ಇರುತ್ತೆ ಆದರೂ ಸಮಾಧಾನವಿದೆ ಸಂತೋಷವಿದೆ. ಜೀವನದ ಏಳು ಬೀಳುಗಳ ಮದ್ಯೆ ಭರವಸೆಯೊಂದಿಗೆ ಜೊತೆಗಿದ್ದು 

ಧೈರ್ಯ ತುಂಬಿದ ಜೀವ ನೀನು.ಮನೆವರನ್ನು ಕಷ್ಟಪಟ್ಟು ಒಪ್ಪಿಸಿ ಮದುವೆ ಅದ ಸುಂದರ ದಿನವಿದು❤️

 ನನ್ನನು ಅರ್ಥ ಮಾಡಿಕೊಂಡು ಸುಖ ದುಃಖ ಹಂಚಿಕೊಂಡು ನನ್ನ ಜೊತೆರುವ ನನ್ನ ಮುದ್ದು 

ಶ್ರೀಮತಿ ಗೆ ಮದುವೆಯ ವಾರ್ಷಿಕೋತ್ಸವದ ಶುಭಾಶಯಗಳು 😘 ನೂರು ಜನುಮ ಕುಡಿ ಬಾಳುವ ಜೋಡಿ ನಮ್ಮದು. 


ಈ ಸುಂದರ ಭಾಂದವ್ಯಕ್ಕೆ ಇಂದಿಗೆ ಒಂದು ವರ್ಷ. ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಹೆಂಡ್ತಿ. 

ನಿನ್ನ ಆಗಮನದಿಂದ ನನಗಾಗಿದೆ ಆನಂದ ನಿನ್ನೊಂದಿಗಿನ ಪ್ರತಿ ಕ್ಷಣವೂ ನನಗೆ ಪರಮಾನಂದ ಎಂದೆಂದಿಗೂ ನಾನಿರುವೆ ಜೊತೆಯಲಿ ನಿ 

ನನಗೆ ಸಿಕ್ಕಿದ್ದೇ ಜನುಮ ಜನುಮದ ಅನುಬಂಧ. ನಿಮ್ಮೆಲ್ಲರ ಆಶೀರ್ವಾದ ಸದಾಕಾಲ ಇರಲಿ.


ನೀವು ನನ್ನ ಜೀವನ, ನನ್ನ ಪ್ರೀತಿಯ ಹೆಮ್ಮೆ, ನೀವಿಲ್ಲದೆ ನಾನು ಅಪೂರ್ಣ, ಏಕೆಂದರೆ ನೀವೇ ನನ್ನ ಪ್ರಪಂಚ.

ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು I Love You So Much


ನಿಮ್ಮೊಂದಿಗೆ ಇದ್ದರೆ ನನಗೆ, “ನಾನೇನು ರಾಜಕುಮಾರಿನ” ಅಂತ ಭಾಸವಾಗುತ್ತದೆ, ನಿಮ್ಮನ್ನು ನನ್ನ ಪತಿಯಾಗಿ ಪಡೆದ ನಾನು ತುಂಬಾ ಅದೃಷ್ಟಶಾಲಿ!

ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು!


ಬದುಕಿನ ಪಯಣದಲ್ಲಿ ಸೋತಾಗ ಹೆಜ್ಜೆಗೆ ಹೆಜ್ಜೆ ಇಟ್ಟು ಕೈಯಲ್ಲಿ ಕೈ ಇಟ್ಟು ನೋಡಿ. 

ನೀನೇನು ಭಯಪಡಬೇಡಿ ನಾ ಇದ್ದೀನಿ ನಿ ಮೈ ಜೊತೆ ಕಷ್ಟವೇ ಬರಲಿ ಸುಖವೇ ಬರಲಿ ಕೊನೆವರೆಗೂ ನಿಮ್ಮ 

ಜೊತೆ ಇರ್ತೀನಿ ಅಂತ ಧೈರ್ಯ ಹೇಳಲು ಹೆಂಡತಿ ಇರಬೇಕು ನನ್ನ ಬಾಳಸಂಗಾತಿಯಾಗಿ ಮನದ

 ಮನೆಗೆ ನೀ ಬಂದು ಇಂದಿಗೆ ಐದು ವರುಷ ಗಂಡ ಹೆಂಡತಿ ನಂಟು ಬ್ರಹ್ಮ ಹಾಕಿದ ಗಂಟು 

ಅಧಿನೈದಾನೆ ವರುಷದ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ನನ್ನ ಪ್ರೀತಿಯ ಮಡದಿ ಮುದ್ದು ಹೆಂಡತಿ💐


ನನ್ನ ಜೀವನದಲ್ಲಿ ತುಂಬಾ ಪ್ರೀತಿ ಮತ್ತು ಸಂತೋಷವನ್ನು 

ತಂದ ವ್ಯಕ್ತಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು

Wedding Anniversary Wishes for Husband in Kannada

Kannada Anniversary Wishes to Appa and Amma
 Latest Anniversary Wishes In Kannada

ನೀವು ಪರಸ್ಪರ ಪ್ರೀತಿಸುತ್ತಿರುವುದನ್ನು ನೋಡಲು ಯಾವಾಗಲೂ ಅದ್ಭುತವಾಗಿದೆ. 

ನಿಮ್ಮ ಪ್ರೀತಿಯ ಬಾಂಧವ್ಯ ದಿನದಿಂದ ದಿನಕ್ಕೆ ಗಟ್ಟಿಯಾಗಲಿ ಎಂದು ಹಾರೈಸುತ್ತೇನೆ. 

ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು


ನಿಮ್ಮನ್ನು ನನ್ನ ಪತಿಯಾಗಿ ಮತ್ತು ನನ್ನ ಆತ್ಮೀಯ ಗೆಳೆಯನನ್ನಾಗಿ ಹೊಂದಲು ನಾನು 

ತುಂಬಾ ಪುಣ್ಯ ಮಾಡಿದ್ದೇನೆ

ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು


ನಲ್ಮೆಯ ಗೆಳಯನಿಗೆ 24 ನೇ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು…

ಅಬ್ಬಾ ಎಷ್ಟು ಬೇಗ ವರ್ಷಗಳು ಉರುಳ್ತಾ ಇರೋದೆ ಗೊತ್ತಾಗ್ತಾ ಇಲ್ಲ ನಮ್ಮಿಬ್ಬರ ಬಾಳ ಪಯಣದಲ್ಲಿ…

 ಅದಕ್ಕೆಲ್ಲ ಕಾರಣ ದಿನಕ್ಕೆ 10 ಸಾರಿ ಜಗಳ ಮಾಡೋದು 5 ನಿಮಿಷದಲ್ಲೆ ಇಬ್ಬರಿಗೂ ನೆನಪು ಇಲ್ಲದೇ ಇರೋದೆ ಅನ್ಸುತ್ತೆ 😅..

ಹೀಗೆ ಜೀವನಪೂರ್ತಿ ಖುಷಿ ಖುಷಿಯಾಗಿ ಮಕ್ಕಳ ತರಾನೆ ಇದ್ಬಿಡೋಣ ಬಸು ..

ಲವ್ ಯು. ಸ್ನೇಹಿತರೆ ನಿಮ್ಮೆಲ್ಲರ ಆಶೀರ್ವಾದ ,ಹಾರೈಕೆ ಸದಾ ನಮ್ಮ ಮೇಲಿರಲಿ.


ನನ್ನ ಒಗಟಿನಿಂದ ಕಾಣೆಯಾದ ಒಂದು ತುಣುಕು ನೀವು, ನೀವಿಲ್ಲದೇ ನಾನು ಅಪೂರ್ಣ, 

ಇಂದು ಮತ್ತು ಎಂದೆಂದಿಗೂ ನಾನು ನಿಮ್ಮವಳೇ..! ವಿವಾಹ ವಾರ್ಷಿಕೋತ್ಸವದ ಶುಭಾಷಯಗಳು.


ಹೇ ಆತ್ಮೀಯ ಸ್ನೇಹಿತ, ಇಂದು ನಿಮ್ಮ ಮದುವೆಯ ವಾರ್ಷಿಕೋತ್ಸವ, ಮತ್ತು 

ನಾನು ನಿಮಗೆ ಸ್ವಲ್ಪ ಪ್ರೀತಿಯನ್ನು ತೋರಿಸುವುದಕ್ಕಿಂತ ಬೇರೇನೂ ಮಾಡುತ್ತಿಲ್ಲ


ನನ್ನ ಕನಸುಗಳನ್ನು ನನಸಾಗಿಸಿದ ವ್ಯಕ್ತಿಗೆ, ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು, 

ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ


ವರ್ಷದ ಸಹ ಬಾಳ್ವೆ, ಎಳು ಬಿಳುಗಳಲ್ಲಿ ಜೊತೆಯಾಗಿ ಸುಖ ದುಃಖಗಳನ್ನು 

ಹಂಚಿ ಕೊಂಡು ನೋವು ನಲಿವಿನಲ್ಲಿ ಒಂದಾಗಿ ಜೀವನದ ಎಲ್ಲಾ ಸಮಯದಲ್ಲೂ 

ನನಗೆ ಧೈರ್ಯ ತುಂಬುತ್ತಾ ಸಾಗುತ್ತಿರುವ ನಿಮಗೆ ಹಾಗೂ ನನಗೂ ಇಂದು 

ಮದುವೆ ವಾರ್ಷಿಕೋತ್ಸವದ ಶುಭಾಶಯಗಳು 💐


ನಾನು ಬಿಡುವಿಲ್ಲದ ವೇಳಾಪಟ್ಟಿಯನ್ನು ಹೊಂದಿದ್ದೇನೆ, ಆದರೆ ನನ್ನ 

ವಿಶೇಷ ಸ್ನೇಹಿತನ ವಿವಾಹ ವಾರ್ಷಿಕೋತ್ಸವವು ನಾನು ಎಂದಿಗೂ 

ಮರೆಯಲಾಗದ ಸಂಗತಿಯಾಗಿದೆ. ಮುಂದೆ ಅದ್ಭುತ ಜೀವನವನ್ನು ಹೊಂದಿರಿ.


ನಮ್ಮ ಜೀವನವನ್ನು ಅದ್ಭುತವಾದ ಪ್ರಯಾಣವನ್ನಾಗಿ ಮಾಡಿದ್ದಕ್ಕಾಗಿ ನಿಮಗೆ ಧನ್ಯವಾದಗಳು!!

ವಾರ್ಷಿಕೋತ್ಸವದ ಶುಭಾಶಯಗಳು

Also Read😍👇

Birthday Wishes for Boyfriend in Kannada 

Birthday Wishes for Girlfriend in Kannada

Merry Christmas Wishes in Kannada

New Year Wishes in Kannada

Birthday Wishes for Husband in Kannada

Anniversary Wishes in Kannada for Family Members and Friends  

Wedding Anniversary Wishes for Wife in Kannada
Wedding Anniversary Wishes for Parents In Kannada

ಆದರ್ಶ ದಂಪತಿಗಳಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು..💐💐


ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಬಾಸ್ 💞 ಅತ್ತಿಗೆ 💐 

😊 ಪ್ರಕೃತಿ ನಿಮಗೆ ಇನ್ನೂ ಹೆಚ್ಚಿನ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ. 

ಸದಾಕಾಲ ಈಗೇ ಅನೂನ್ಯವಾಗಿ ನಗುನಗುತಾ ಇರಿ 💙 🙏 


ನಮ್ಮ ಪ್ರೀತಿಯ “ಅತ್ತೆ ಮಾವ”ನವರಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು. 

ನನಗೆ ಸದಾ ಸ್ಪೂರ್ತಿಯಾಗಿ, ಪ್ರೇರಣೆಯಾಗಿ, ತಂದೆ ತಾಯಿಯ ರೀತಿ ಪ್ರೀತಿ ಮಮಕಾರವನ್ನು 

ನೀಡುವ ನನ್ನ ಅತ್ತೆ ಮಾವ. ನೀವು ನೂರು ಕಾಲ ಸದಾ ಖುಷಿಯಿಂದ ಬಾಳಿ, 

ನಮಗೆಲ್ಲಾ ಮಾರ್ಗದರ್ಶನ ನೀಡಬೇಕೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ


ನಿಮ್ಮ ಜೀವನ ಸದಾ ಹಾಲು ಜೇನಿನಂತೆ ಎಂದೆಂದಿಗೂ ಗಟ್ಟಿಯಾಗಿರಲಿ 

ದೇವರ ಕೃಪೆ ಸದಾ ನಿಮ್ಮೊಂದಿಗಿರಲಿ ಯಶಸ್ಸು ಸದಾ ನಿಮ್ಮದಾಗಿರಲಿ ✨

🥰💞 ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಅಣ್ಣ 💞 ಅತ್ತಿಗೆ ✨🥰


❤❤ ಗಂಡ ಹೆಂಡತಿ ಹೀಗೆ ಖುಷಿ ಖುಷಿಯಾಗಿ ಮಜಾ ಮಾಡ್ಕೊಂಡ್ ಇರಿ 😄

😀 ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು 😍

😘 ಹೀಗೆ ಪ್ರತೀ ವರ್ಷ ಊಟಕ್ಕೆ ಕರೆಯೋದು ಮಾತ್ರ ಮರೀಬೇಡಿ 😜


ಅಣ್ಣಾ ಅತ್ತಿಗೆ ಪರಸ್ಪರ ಹಂಚಿಕೊಳ್ಳುವ ಪ್ರತಿದಿನವೂ ಅದರ ಹಿಂದಿನ ದಿನಕ್ಕಿಂತ 

ಇನ್ನಷ್ಟು ರಸಮಯವಾಗಿರಲಿ ಸುಖ ಶಾಂತಿ ನೆಮ್ಮದಿಯ ಜೀವನ ನಿಮ್ಮಿಬರದಾಗಿರಲಿ 

❤ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಅಣ್ಣಾ ❤


💐🎉 ಮದುವೆ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು. 

ಆ ರಾಯರು ಆರೋಗ್ಯ ಐಶ್ವರ್ಯ ಕೊಟ್ಟು ನೂರಾರು ವರ್ಷಗಳ ಕಾಲ ಕಾಪಾಡಲಿ 🎊


ಮದುವೆ ವಾರ್ಷಿಕೋತ್ಸವದ ಶುಭಾಶಯಗಳು 💐💐🎉🎊🎊 

ಸರಳ, ತೀರ ಅತಿ ಎನಿಸುವ ಬಯಕೆಗಲಿಲ್ಲದ, ಇರುವುದರಲ್ಲಿ ಖುಷಿ ಪಡುವ, 

ಊಟದಲ್ಲಿ ಅನ್ನಪೂರ್ಣೇಶ್ವರಿ ಆಗಿ, ಆರೋಗ್ಯದ ವಿಚಾರದಲ್ಲಿ ಧನ್ವಂತರಿ ಆಗಿ __

ವರ್ಷ ಜೊತೆಗೆ ನಿಂತ ನಿಮಗೆ ನಿಮ್ಮ ಮನೆಯವರಿಗೆ ದೇವರು ಆಯುರಾರೋಗ್ಯ ಕೊಟ್ಟು ಕಾಪಾಡಲಿ😍


ನಮ್ಮ ಬಾಸ್ ಅವರಿಗೆ __ನೇ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು..

💐💐 ಭಗವಂತನ ಅನುಗ್ರಹ ಸದಾ ತಮ್ಮ ಮೇಲೆ ಇರಲಿ, ನೂರಾರು ವರ್ಷಗಳ ಕಾಲ 

ಹೀಗೆ ಖುಷಿ ಖುಷಿಯಾಗಿ ಇರಿ, ಉತ್ತಮ ಆರೋಗ್ಯ, 

ದೀರ್ಘಾಯುಷ್ಯ ತಮ್ಮದಾಗಲಿ ಎಂದು ಹಾರೈಸುತ್ತೇನೆ.🎂💐 


ನಿಮ್ಮ ಜೀವನ ಹಾಲು ಜೇನಿನಂತೆ ಸಿಹಿಯಾಗಿರಲಿ, 

ಎಂದು ಆರದ ನಂದಾದೀಪದಂತೆ ಸದಾ ಬೆಳಗುತ್ತಿರಲಿ ಎಂಬುದೇ ನಮ್ಮ ಪ್ರಾರ್ಥನೆ 🙏🙏


ಮಾತೃ ಸಮಾನರಾದ ಅಣ್ಣ ಅತ್ತಿಗೆಗೆ __ನೇ ವರ್ಷದ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು…

 ದೇವರು ಸುಖ, ಸಂತೋಷ,ಆರೋಗ್ಯ, ಭಾಗ್ಯ, ಶ್ರೇಯಸ್ಸು ಎಲ್ಲವನ್ನೂ ನೀಡಿ ಕಾಪಾಡಲಿ


ಮದುವೆ ವಾರ್ಷಿಕೋತ್ಸವದ ಶುಭಾಶಯಗಳು Best Wishes. 

ಅಣ್ಣ-ಅತ್ತಿಗೆ ಹೀಗೆ ನೂರು ವರುಷ ಖುಷಿ ಖುಷಿಯಾಗಿರಿ. 

ನಿಮ್ಮಲ್ಲಿರುವ ಒಳ್ಳೆಯ ತನವನ್ನು ಸ್ವಲ್ಪ ನಮ್ಮಂತವರಿಗೆ ಕಲಿಸಿಕೊಡಿ. 😍😍❤❤

Sister Wedding Anniversary Wishes for in Kannada

Wedding Anniversary Wishes for Wife in Kannada
Happy Marriag Anniversary Wishes SMS In Kannada

ಆಯಿತು ನಿನ್ನ ಮದುವೆ,

ನಮ್ಮೆಲ್ಲರನ್ನು ಬಿಟ್ಟಹೋಗುವೆ,

ಚೆನ್ನಾಗಿ ನೋಡಿಕೊ ಎಲ್ಲರನ್ನೂ ನೀ ಸುಖದಿಂದಿರುವೆ.


ಬೆಳಕಾಗಿರು ನೀ ಎಂದೆಂದೂ,

ಯಾರೂ ದೂರಬಾರದು ನಿನ್ನೆಂದೂ,

ಸುಖವಾಗಿರಲಿ ನನ್ನ ಸಹೋದರಿಯಾದ ನಿನ್ನ 

ಜೀವನ ಇಂದು, ಮುಂದು, ಎಂದೆಂದೂ.


ಇರು ನೀ ಯಾವಾಗಲೂ ನಿಮ್ಮೆಜಮಾನರ ಮನದಲ್ಲಿ,

ಮರೆಯದೆ ನೆನಪಿಟ್ಟಿಕೋ ನಮ್ಮನ್ನು ನಿನ್ನ ಜ್ಞಾಪಕದಲ್ಲಿ,

ನಗುವೆ ತುಂಬಿರಲಿ ನೀ ಇದ್ದಲ್ಲಿ.

ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು


ವರುಷಗಳ ಹಿಂದೆ ಕೂಡಿಬಂದ ಆ ಸುಂದರ ಘಳಿಗೆ

ಹರುಷ ತಂದಿದೆ ನಿನ್ನ ಬಾಳಿಗೆ,

ನಿಮ್ಮಿಬ್ಬರ ಪ್ರೇಮೋತ್ಸವದ ದಾಂಪತ್ಯಕ್ಕೆ ವರುಷದ ಸಂಭ್ರಮ,

ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು

ನನ್ನ ಮುದ್ದು ತಂಗ್ಯಮ್ಮ


ಪ್ರೀತಿಯ ಸಹೋದರಿ ನಿನ್ನ ಜೊತೆ ಜಗಳ ಮಾಡದ ದಿನವಿಲ್ಲ,

ಮುಂದೆ ಇದು ಗಂಡನ ಮನೆಯಲ್ಲಿ ಸೌಖ್ಯವಲ್ಲ,

ಬಿಟ್ಟು ಹೋಗು ನಿನ್ನ ಹಠ, ಜಗಳಗಳನ್ನಿಲ್ಲಿ,

ಪ್ರೀತಿಯಿಂದ ಇರುವೆ ನೀ ಎಲ್ಲರ ಜೊತೆಯಲ್ಲಿ,

ನಗು ತುಂಬಿರಲಿ ನೀ ಇದ್ದಲ್ಲಿ.


ಅಣ್ಣ ತಂಗಿಯ ಸಂಬಂಧವನ್ನು ತೂಗಿ…

ಹೊರಟೆ ತವರು ಮನೆ ಎಂದು ಕೂಗಿ…

ಅತ್ತೆಯ ಮನೆಯ ಸೇರಿದೆ ಬಾಳ ಸಂಗಾತಿಗೆ ಜೊತೆಯಾಗಿ…

ಸಾಗುತ್ತಿರುವೆ ಸಂಸಾರವೆಂಬ ಭೋಗಿ…

ಇಂದಿಗೆ ವರ್ಷ ತುಂಬಿದೆ ನೀನು ಮದುವೆಯಾಗಿ…

ಹೀಗೆ ಜೀವನ ನಡೆಸುತ್ತಿರು ಖುಷಿ ಖುಷಿಯಾಗಿ..

ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ನನ್ನ ಮುದ್ದು ತಂಗಿ


ಪ್ರೀತಿಯ ಸಹೋದರಿಯೇ,

ಜೊತೆಗೂಡಿ ಬೆಳೆದೆವು,

ಹೇಗೂ ಹೊಂದಿಕೊಂಡಿದ್ದೆವು,

ಆಯಿತು ನಿನ್ನ ಮದುವೆಯು,

ನಮಗಾಯಿತು ಒಟ್ಟಿಗೆ ಖುಷಿ ಮತ್ತು ನೋವು,

ಸುಖದಿಂದಿರೀ ದಂಪತಿಗಳಿಬ್ಬರೂ ನೀವು,

ಯಾವಾಗಲೂ ನಿನ್ನ ಸುಖವನ್ನೇ ಬಯಸುವೇವು ನಾವು.


ಪ್ರೀತಿಯ ಮಗಳಾಗಿದ್ದೆ ಇಲ್ಲಿ,

ಪ್ರೀತಿಯ ಸೊಸೆಯಾಗು ಅಲ್ಲಿ,

ಸಂಶಯ ಬರಬಾರದು ಸಂಸಾರದಲ್ಲಿ,

ಬಂದರೆ ಸರಿಪಡಿಸಿಕೊ ನಿನ್ನಲ್ಲಿ,

ಸಂತೋಷವಾಗಿರು ನೀ ಅಲ್ಲಿ.

ನನ್ನ ತಂಗಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು


ಹೊಂದಿಕೊಂಡು ಹೋಗು ಎಲ್ಲರ ಜೊತೆ,

ಹಠಮಾಡಬೇಡ ಇಲ್ಲಿಯ ಹಾಗೆ ಮತ್ತೆ,

ನೀ ಇದ್ದಲ್ಲಿ ನಗು ನೆಲೆಸಿರುತ್ತೆ,

ಆಶಿಸುವೆ ನಾ ದೇವರಿಗೆ ನಿನ್ನ ಬದುಕು ಸುಖವಾಗಿರುತ್ತೆ.

ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು


ನಮ್ಮನೆಯ ಜ್ಯೋತಿ ನೀನು,

ಹೋಗುವ ಮನೆಗೆ ಬೆಳಕಾಗು ನೀನು,

ಅಪ್ಪ-ಅಮ್ಮನಂತೆ, ಅತ್ತೆ-ಮಾವನನ್ನು ನೋಡಿಕೂ ನೀನು,

ಗಂಡನಿಗೆ ಜೊತೆಯಾಗಿ ಸುಖವಾಗಿರು ನೀನು.


ನನ್ನ ಮುದ್ದು ಪೆದ್ದು ತಂಗಿಯೇ ನೆನಪಿದೆಯಾ!

ನೀನು ಹಠ ಮಾಡುತ್ತಿದ್ದ ಸಮಯಗಳು…

ಈಗಲೂ ನಗು ತರಿಸುತ್ತಿದೆ ನಿನ್ನ ಮಾತುಗಳು…

ಮದುವೆಯಾದ ಮೇಲೆ ಕಂಡಿರುವೇ ದಾಂಪತ್ಯದ ಹೊನಲು…

ಮತ್ತಷ್ಟು ಹೆಚ್ಚಾಗಲಿ ನಿನ್ನ ಉಲ್ಲಾಸ ಉತ್ಸಾಹಗಳು…

ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು

Brother Wedding Anniversary wishes in Kannada 

Anniversary Wishes in Kannada for Family Members and Friends
Wedding Anniversary Wishes In Kannada Text Messages

ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು 💑 🌹


ನಮ್ಮ ಮನಸಿನಲ್ಲಿ ಸದಾ ಬಂಧುತ್ವ ಪ್ರೀತಿಯ ಚೆಲ್ಲಿದವಳು ನೀನು …

ಗಂಡನ ಮನೆಯಲ್ಲಿ ಬಾಂಧವ್ಯ ಬೆಳಕು ನೀಡುತ್ತಿರುವವಳು ನೀನು ..

ದಾಂಪತ್ಯಕ್ಕೆ ಕಾಲಿಟ್ಟು ಇಂದಿಗೆ ವರ್ಷ ಕಳೆದಿದೆ…

ನಿನ್ನ ಖುಷಿಯಲ್ಲಿಯೇ ನನ್ನ ಖುಷಿಯನ್ನು ಕಾಣುತ್ತಿರುವೆನು..

ನನ್ನ ಪ್ರೀತಿಯ ತಂಗಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು


ವಿವಾಹ ವಾರ್ಷಿಕೋತ್ಸವ ಶುಭಾಶಯಗಳು..ಅಣ್ಣ

ನೂರ್ಕಾಲ ಸಂತಸ ತುಂಬಿರಲಿ,

ನಿಮ್ಮ ಜೀವನದಲ್ಲಿ ಚಾಮುಂಡೇಶ್ವರಿ ದೇವಿಯ

ಆಶೀರ್ವಾದ ಸದಾ ಕಾಲ ಇರಲಿ ಎಂದು ಪ್ರಾರ್ಥಿಸುತ್ತೇನೆ 


ನನ್ನ ಮುದ್ದು ತಂಗಿಗೆ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು


ವರ್ಷಗಳ ದಾಂಪತ್ಯ ಪೂರೈಸುತ್ತಿರುವ ನನ್ನ ಅಣ್ಣ -ಅತ್ತಿಗೆಗೆ

ಸದಾ ಆಯುಷ್ಯಾರೋಗ್ಯ, ನಗು-ನೆಮ್ಮದಿ ತುಂಬಿದ,

ತುಂಬು ದಾಂಪತ್ಯ ನಿಮ್ಮದಾಗಲಿ …

ಸಂಭ್ರಮದ ನೂರಾರು ವಿವಾಹ ವಾರ್ಷಿಕೋತ್ಸವ ನಿಮ್ಮದಾಗಲಿ …

ತುಂಬು ಹೃದಯದ ಶುಭಾಶಯಗಳು 


ಅಕ್ಕರೆಯಾಗಿದ್ದೆ ನೀ ನಮ್ಮ ಮನೆಗೆ,

ಸಕ್ಕರೆಯಂತಿರು ನೀ ಹೋದ ಮನೆಗೆ,

ಮಾಸದಿರಲಿ ಮೊಗದಲ್ಲಿ ಎಂದಿಗೂ ನಿನ್ನ ನಗೆ,

ಸುಖವಾಗಿರಲಿ ನಿನ್ನ ಸಂಸಾರದ ಜಗೆ.

ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು


ತರಲೆ ತುಂಟಾಟ ಆಡಿಕೊಂಡು,

ತಿಂಡಿಗಾಗಿ ಕಿತ್ತಾಡಿಕೊಂಡು

ನನ್ನ ಮೇಲೆ ಮುನಿಸಿಕೊಂಡ ಕ್ಷಣಗಳಿನ್ನು ನೆನಪಿನಲ್ಲಿಯೇ ಇದೇ..

ನಿನಗೆ ಮದುವೆ ಮಾಡಿ ಗಂಡನ ಮನೆಗೆ ಕಳಿಸಿ ಕೊಟ್ಟ ದಿನಗಳು

ಕಣ್ಮುಂದೆಯೇ ಇದ್ದಂತೆ ವರ್ಷ ಕಳೆದಿದೆ…

ನನ್ನ ತಂಗಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು

Post a Comment

0 Comments
* Please Don't Spam Here. All the Comments are Reviewed by Admin.