Tuesday, January 2, 2024

231+ Best Chanakya Quotes in Kannada | ಚಾಣಕ್ಯ ನೀತಿ ಉಲ್ಲೇಖಗಳು

Best Chanakya Quotes in Kannada | ಚಾಣಕ್ಯ ನೀತಿ ಉಲ್ಲೇಖಗಳು: ನಮಸ್ಕಾರ ಸ್ನೇಹಿತರೇ- ಇಂದಿನ ಲೇಖನದಲ್ಲಿ ಜೀವನದ ಉದ್ದೇಶ, ಸಮಯದ ಮೌಲ್ಯ, ಯಶಸ್ಸು, ಸ್ನೇಹ, ಶಿಕ್ಷಣದ ಮಹತ್ವ, ಸತ್ಯ ಮತ್ತು ನೀತಿ, ಹಣ ಮುಂತಾದ ವಿವಿಧ ವಿಷಯಗಳ ಕುರಿತು ಚಾಣಕ್ಯನ ಚಿಂತನೆಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ.

ಚಾಣಕ್ಯನ ಆಲೋಚನೆಗಳು ನಿಮ್ಮನ್ನು ಜೀವನದಲ್ಲಿ ಯಶಸ್ಸು, ಸಂತೋಷ ಮತ್ತು ನೈತಿಕತೆಯ ಕಡೆಗೆ ಕೊಂಡೊಯ್ಯಬಹುದು. ಚಾಣಕ್ಯ ನೀತಿಯು ಅವರ ಬೋಧನೆಗಳ ಪ್ರಮುಖ ಮೂಲವಾಗಿದೆ, ಇದನ್ನು ಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದು.

ಚಾಣಕ್ಯನ ಒಳ್ಳೆಯ ಆಲೋಚನೆಗಳು ಉಪಯುಕ್ತವಾಗಿವೆ ಏಕೆಂದರೆ ಅವು ಜೀವನದ ವಿವಿಧ ಅಂಶಗಳಲ್ಲಿ ವ್ಯಕ್ತಿಯನ್ನು ಮಾರ್ಗದರ್ಶನ ಮಾಡಲು ಸಹಾಯ ಮಾಡುತ್ತದೆ.

ಆಚಾರ್ಯ ಚಾಣಕ್ಯರ ಅತ್ಯುತ್ತಮ ಅಮೂಲ್ಯವಾದ ಆಲೋಚನೆಗಳು ನೈತಿಕತೆ ಮತ್ತು ಮೌಲ್ಯಗಳ ವಿಷಯದಲ್ಲಿ ಮಾರ್ಗದರ್ಶನವನ್ನು ನೀಡುತ್ತವೆ, ಇದು ವ್ಯಕ್ತಿಯನ್ನು ಸರಿಯಾದ ಮತ್ತು ಪ್ರಾಮಾಣಿಕ ಮಾರ್ಗದಲ್ಲಿ ನಡೆಯಲು ಸಹಾಯ ಮಾಡುತ್ತದೆ. ಅವನ ಆಲೋಚನೆಗಳು ಒಬ್ಬ ವ್ಯಕ್ತಿಗೆ ತನ್ನ ಜೀವನದ ಗುರಿಗಳನ್ನು ಗುರುತಿಸಲು ಮತ್ತು ಸಾಧಿಸಲು ಮಾರ್ಗದರ್ಶನ ನೀಡಬಹುದು.

ಚಾಣಕ್ಯ ನೀತಿ ಚಿಂತನೆಗಳು ವ್ಯಾಪಾರ, ಶಿಕ್ಷಣ ಮತ್ತು ವೃತ್ತಿಜೀವನದಲ್ಲಿ ಯಶಸ್ಸಿಗೆ ಮಾರ್ಗದರ್ಶನ ನೀಡುತ್ತವೆ. ಅವರ ಬೋಧನೆಗಳು ವೈಯಕ್ತಿಕ ಪ್ರೇರಣೆ ಮತ್ತು ಸ್ವಾತಂತ್ರ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ, ವ್ಯಕ್ತಿಗಳು ತಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಚಾಣಕ್ಯನ ಒಳ್ಳೆಯ ಆಲೋಚನೆಗಳು ಸಮಯದ ಮಹತ್ವವನ್ನು ವಿವರಿಸುತ್ತದೆ ಮತ್ತು ಅದನ್ನು ಉತ್ತಮವಾಗಿ ನಿರ್ವಹಿಸಲು ಮಾರ್ಗಗಳನ್ನು ಒದಗಿಸುತ್ತದೆ. ಅವರ ಆಲೋಚನೆಗಳು ವೈಯಕ್ತಿಕ ಹಣಕಾಸು ನಿರ್ವಹಣೆ ಮತ್ತು ಸಂಪತ್ತು ನಿರ್ವಹಣೆಯಲ್ಲಿ ಸಹಾಯ ಮಾಡುತ್ತವೆ.

ಚಾಣಕ್ಯನ ಅತ್ಯುತ್ತಮ ಮೌಲ್ಯಯುತ ಚಿಂತನೆಗಳು ರಾಜಕೀಯ ಮತ್ತು ಆಡಳಿತ ಕ್ಷೇತ್ರದಲ್ಲೂ ಪ್ರಮುಖ ಮಾರ್ಗದರ್ಶನ ನೀಡಬಲ್ಲವು. ಈ ಉತ್ತಮ ಆಲೋಚನೆಗಳನ್ನು ಅನುಸರಿಸುವ ಮೂಲಕ ಒಬ್ಬರ ಜೀವನದ ವಿವಿಧ ಅಂಶಗಳಲ್ಲಿ ಯಶಸ್ಸನ್ನು ಸಾಧಿಸಬಹುದು ಮತ್ತು ಸಂತೋಷ ಮತ್ತು ಅರ್ಥಪೂರ್ಣ ಜೀವನವನ್ನು ನಡೆಸಬಹುದು.

Acharya Chanakya quotes in Kannada, Chanakya quotes on life Kannada, Motivational Chanakya quotes in Kannada, Chanakya Life Changing Quotes In Kannada, Chanakya Quotes in Kannada for Students, Chanakya Quotes in Kannada on Success, Chanakya Niti Quotes in Kannada, kannada chanakya niti galu

Best Chanakya Quotes in Kannada | ಚಾಣಕ್ಯ ನೀತಿ ಉಲ್ಲೇಖಗಳು

Chanakya Quotes in Kannada
Acharya Chanakya quotes in Kannada

ಅವಶ್ಯಕತೆಗಿಂತ ಹೆಚ್ಚಾಗಿ ಪ್ರಾಮಾಣಿಕತೆ ತೋರುವ ಅವಶ್ಯಕತೆ ಇಲ್ಲ. ಅತಿಯಾಗಿ ಪ್ರಾಮಾಣಿಕರಾಗಿರುವುದು ಆರೋಗ್ಯಕರವಲ್ಲ, ಏಕೆಂದರೆ ಅಂಕುಡೊಂಕಾಗಿರುವ ಮರಗಳನ್ನು ಬಿಟ್ಟು ನೇರವಾಗಿರುವ ಮರಗಳನ್ನೇ ಮೊದಲು ಕಡಿಯುತ್ತಾರೆ


ಯಾವ್ದಾರ್ದ್ರು ಕೆಲಸ ಶುರು ಮಾಡಿದ್ ಮೇಲೆ ಸಕ್ಸಸ್ ಆಗುತ್ತೋ ಇಲ್ವೋ ಅಂತ ಯೋಚ್ನೆ ಮಾಡ್ದೆ ಕೆಲಸ ಮಾಡಿ, ನಿಯತ್ತಾಗಿ ದುಡಿಯೋರ್ಗೆ ಫಲ ಇದೆ.


ಒಂದೆಡೆ ಸಂಧಾನ ನಡೆಸುತ್ತಲಾದರೂ 

ಶತೃಗಳ ಪ್ರಯತ್ನವನ್ನು ನಿರೀಕ್ಷಿಸುತ್ತಿರಬೇಕು


ಕಾಲ ವ್ಯಕ್ತಿಗಳನ್ನು ಸಮರ್ಥರನ್ನಾಗಿಸಬಹುದು, ಶಕ್ತಿಶಾಲಿಗಳನ್ನಾಗಿಸಬಹುದು. ಇಲ್ಲ ದುರ್ಬಲರನ್ನಾಗಿಸಿ ಕೊಲ್ಲಬಹುದು. ಕಾಲ ಯಾರ ಕೈಯಲ್ಲು ಇಲ್ಲ. ಯಾರು ಯಾರಿಗೂ ಮಿತ್ರನೂ ಅಲ್ಲ, ಶತ್ರುನೂ ಅಲ್ಲ. ಕಾಲ ಎಲ್ಲರನ್ನೂ ಮಿತ್ರ ಶತ್ರುವನ್ನಾಗಿಸುತ್ತದೆ.


ಚಾಣಕ್ಯನ ಪ್ರಕಾರ ಯಶಸ್ಸು, ಕೀರ್ತಿ ಮತ್ತು ಗೌರವ ಬೆಣ್ಣೆ ಮೇಲೆ ನಡೆಯೋ ಹಾಗೆ ಯಾರಿಗೆ ನಡೆಯೋ ತಂತ್ರ ಗೊತ್ತಿರುತ್ತೋ ಅವರಿಗೆ ಯಶಸ್ಸು ಸಿಗುತ್ತೆ


ಯಾರ ಜ್ಞಾನವು ಪುಸ್ತಕಗಳಿಗೆ ಸೀಮಿತವಾಗಿದೆ ಮತ್ತು ಅವರ ಸಂಪತ್ತು ಇತರರ ಸ್ವಾಧೀನದಲ್ಲಿದೆ, ಅವರು ತಮ್ಮ ಜ್ಞಾನ ಅಥವಾ ಸಂಪತ್ತನ್ನು ಅಗತ್ಯವಿದ್ದಾಗ ಬಳಸಲಾರರು


ಕುಡುಕನಿಗೆ ಹೇಗೆ ಒಳ್ಳೆಯದು ಕೆಟ್ಟದ್ದು ಗೊತ್ತಾಗುವುದಿಲ್ಲವೋ, ಅದೇ ರೀತಿ ಒಬ್ಬ ಸ್ವಾರ್ಥ ಆಸೆಗಳ ಸಾಧಕನಿಗೆ ಸರಿ ಕೆಟ್ಟದ್ದು ಗೊತ್ತಾಗುವುದೇ ಇಲ್ಲ

Acharya Chanakya Quotes in Kannada

Chanakya quotes on life Kannada
Motivational Chanakya quotes in Kannada

ಇತರರ ತಪ್ಪುಗಳಿಂದಲೇ ಆದಷ್ಟು ಕಲಿಯಿರಿ, ಎಲ್ಲ ತಪ್ಪುಗಳನ್ನು ನೀವೇ ಮಾಡುವಷ್ಟು ಜೀವನದ ಆಯಸ್ಸು ನಿಮಗೆ ಇಲ್ಲ


ನಾಸ್ತಿಕರಿಗೆ ಮಿತ್ರರಿರುವುದಿಲ್ಲ. ಶೂರರಿಗೆ ಸಾವಿನ 

ಭಯವಿರುವುದಿಲ್ಲ. ಆತ್ಮತೃಪ್ತಿಯೇ ಸಂತೋಷದ ತಾಯಿ ಬೇರು


ಅಲ್ಪಕಾಲದ ಸುಖದಲ್ಲಿ ಮೈಮರೆಯಬಾರದು,

ತಕ್ಷಣದ ಸುಖಕ್ಕಾಗಿ ದೀರ್ಘಕಾಲದ ಆನಂದ ಬಿಟ್ಟುಕೊಡುವವನು ಕಡುಮೂರ್ಖನೇ ಸರಿ.


ತನಗೆ ಹಾನಿಯಾಗುವ ಸಂದರ್ಭದಲ್ಲಿ 

ಸಂಧಿಯ್ನು ಮಾಡಿಕೊಳ್ಳಬೇಕು


ದುಷ್ಟನಿಗೆ ಅವಮಾನದ ಭಯವಿಲ್ಲ

ಬುದ್ಧಿವಂತನಿಗೆ ಜೀವನದ ಭಯವಿಲ್ಲ

ಇಂದ್ರಿಯಗಳನ್ನು ನಿಗ್ರಹಿಸಿದವರಿಗೆ ವಿಷಯಗಳ ಭಯವಿಲ್ಲ

ಕೃತಕೃತ್ಯರಿಗೆ ಮರಣ ಭಯವಿಲ್ಲ


ಯಾವ ಮನುಷ್ಯನು ತನ್ನ ಗುಟ್ಟಿನ ವಿಷಯಗಳನ್ನು ಎಲ್ಲರೆದುರು ಹೇಳಿಕೊಳ್ಳುತ್ತಾನೋ ಅವನು ಇರುವೆಯ ಗೂಡಲ್ಲಿ ಹಾವು ಸಿಕ್ಕಿದಂತೆ ಸಾಯುತ್ತಾನೆ.


ಸ್ತ್ರೀಯರನ್ನು ಕೆಟ್ಟ ದೃಷ್ಟಿಯಿಂದ ನೋಡುವವನು ಯಾವತ್ತು ಪವಿತ್ರನಾಗಿರುವುದಿಲ್ಲ. ಅವನು ತನ್ನ ಅವನತಿಯನ್ನು ತಾನೇ ಆಹ್ವಾನಿಸಿಕೊಳ್ಳುತ್ತಾನೆ.


ಅಡುಗೆ ಮಾಡುವಾಗ ನಾವು ಬೆಂಕಿಯ ಮುಂದೆ 

ಇರುತ್ತೇವೆಯೇ ಹೊರತು ಬೆಂಕಿಯ ಮೇಲಲ್ಲ

Chanakya Quotes on Life Kannada

Chanakya Life Changing Quotes In Kannada
Chanakya Quotes in Kannada for Students

ಯಾವ ವ್ಯಕ್ತಿ ತನ್ನ ತಪ್ಪನ್ನು ಸರಿಪಡಿಸಿಕೊಳ್ಳಲು ತಾನಾಗಿ ಹೋರಾಟ ಮಾಡುತ್ತಾನೆ. ಆತನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ.


ಸಾಧಿಸುವ ಮುನ್ನ ಹಾಸ್ಯವಾಗಿ ನೋಡುತ್ತಾರೆ, 

ಸಾಧಿಸಿದ ಮೇಲೆ ವಿಶೇಷವಾಗಿ ನೋಡುತ್ತಾರೆ.

ಆದ್ದರಿಂದ ನೀವು ಏನು ಅಂದುಕೊಂಡಿದ್ದೀರೋ 

ಅದನ್ನು ಅರ್ಧದಲ್ಲಿ ಕೈ ಬಿಡಬೇಡಿ


ಬದುಕಿನಲ್ಲಿ ಭಯವು ಸಮೀಪಿಸಿದ ತಕ್ಷಣ, 

ಅದನ್ನು ಆಕ್ರಮಣ ಮಾಡಿ ಮತ್ತು ನಾಶಮಾಡಿ


ಚಿನ್ನದ ಅಸಲಿಯತ್ತನ್ನು ಪರೀಕ್ಷಿಸಲು ಅದನ್ನು ಬೆಂಕಿಯಲ್ಲಿ ಹಾಕಿ ಬೇಯಿಸುತ್ತಾರೆ. ಅದೇ ರೀತಿ ವ್ಯಕ್ತಿಗಳ ಮೇಲೆ ಬರುವ ಆಪಾದನೆಗಳು ಅವರ ಅಸಲಿಯತ್ತನ್ನು ಪರೀಕ್ಷಿಸುತ್ತವೆ.


ನೇರವಾಗಿ ಮಾತಾಡುವವರಿಗೆ ಶತ್ರುಗಳು ಜಾಸ್ತಿ,

ಸುಳ್ಳು ಹೇಳುವವರಿಗೆ ಮಿತ್ರರು ಜಾಸ್ತಿ,

ಸ್ವಾರ್ಥಕ್ಕಾಗಿ ಚಂದದ ಮಾತುಗಳನ್ನು ಆಡುವವರು ಜಾಸ್ತಿ,

ನಿಸ್ವಾರ್ಥ ಮನಸ್ಸಿನವರಿಗೆ ನೋವು ಜಾಸ್ತಿ.


ಸಾವಿರ ಹಸುಗಳ ನಡುವೆಯೂ ಕರುವು ತನ್ನ ತಾಯಿಯನ್ನೇ ಅನುಸರಿಸಿ ಹೋಗುವಂತೆ,ಮನುಷ್ಯನ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳು ಅವನನ್ನು ಹಿಂಬಾಲಿಸುತ್ತವೆ.


ಎಲ್ಲಿ ಹಣವಿರುತ್ತದೋ ಅಲ್ಲಿ ಮಿತ್ರ, ಎಲ್ಲಿ ಹಣವಿರುತ್ತದೋ ಅಲ್ಲಿ ಬಾಂಧವರು, ಎಲ್ಲಿ ಹಣವಿರುತ್ತದೋ ಅಲ್ಲಿ ಯಶಸ್ಸು ಹಣವಿದ್ದವನು ಎಲ್ಲರನ್ನು ಆಕರ್ಷಿಸುತ್ತಾನೆ, ಹಣವಿದ್ದವನು ಮಾತ್ರ ಈ ಪ್ರಪಂಚದಲ್ಲಿ ಜೀವಿಸುತ್ತಾನೆ.

Motivational Chanakya Quotes in Kannada

Chanakya Quotes in Kannada on Success
Chanakya Niti Quotes in Kannada

ಜೀವನದಲ್ಲಿ ಏನಾದರೂ ಒಂದನ್ನು ಕಲಿಯುವಾಗ, ಬ್ಯುಸಿನೆಸ್ಸ ಮಾಡುವಾಗ ಮತ್ತು ಊಟ ಮಾಡುವಾಗ ನಾಚಿಕೆಯನ್ನು ಸಂಪೂರ್ಣವಾಗಿ ಬಿಟ್ಟು ಬಿಡಬೇಕು.


ದುಷ್ಟನಿಗೆ ಅವಮಾನದ ಭಯವಿಲ್ಲ

ಬುದ್ಧಿವಂತನಿಗೆ ಜೀವನದ ಭಯವಿಲ್ಲ

ಇಂದ್ರಿಯಗಳನ್ನು ನಿಗ್ರಹಿಸಿದವರಿಗೆ ವಿಷಯಗಳ ಭಯವಿಲ್ಲ

ಕೃತಕೃತ್ಯರಿಗೆ ಮರಣಭಯವಿಲ್ಲ


ಅತಿಯಾದ ರೂಪ ಸೀತೆಗೆ ಮುಳುವಾಯಿತು, ಅತಿಯಾದ ಗರ್ವ ರಾವಣನಿಗೆ ಕೇಡುಂಟು ಮಾಡಿತು, ಅತಿಯಾದ ದಾನ ಬಲಿಯನ್ನು ನಾಶ ಮಾಡಿತು. ಆದ್ದರಿಂದ ಅತಿಯಾಗಿ ಯಾವುದನ್ನು ಮಾಡಬಾರದು


ದೇವರು ವಿಗ್ರಹದೊಳಗಿಲ್ಲಾ ನಿಮ್ಮ 

ಭಾವನೆಗಳೇ ದೇವರು ನಿಮ್ಮ ಆತ್ಮವೇ ದೇವಸ್ಥಾನ


ಆತ್ಮ ವಿಶ್ವಾಸ ಒಂದಿದ್ದರೆ ಎಂತಹ 

ಪರಿಸ್ಥಿತಿಯಲ್ಲೂ ತಲೆ ಎತ್ತಿ ನಿಲ್ಲಬಹುದು.


ಯಾವಾಗಲೂ ಮನೆ, ಮಡದಿ, ಮಕ್ಕಳು, ಗಳಿಕೆ, ಸಂಪತ್ತಿನ ವಿಷಯದಲ್ಲಿ ಸಾಧ್ಯವಾದಷ್ಟು ಸಂತೃಪ್ತರಾಗಿರಬೇಕು. ಆದರೆ ಜ್ಞಾನದ ವಿಚಾರದಲ್ಲಿ ಸಂತೃಷ್ಟನಾಗಿರಬಾರದು.


ದುರ್ಜನ ಮತ್ತು ಸರ್ಪದ ಆಯ್ಕೆ ಬಂದಾಗ ಸರ್ಪದ ಆಯ್ಕೆ ಮಾಡಿಕೊಳ್ಳಬೇಕು ಏಕೆಂದರೆ ಸರ್ಪವು ತನ್ನ ರಕ್ಷಣೆಗೆ ಮಾತ್ರ ಕಚ್ಚುತ್ತದೆ, ಆದರೆ ದುರ್ಜನರು ಯಾವಾಗಲೂ ವಿಷಯ ಕಾರುತ್ತಿರುತ್ತಾರೆ.


ಸ್ನೇಹಿತರನ್ನು ಹತ್ತಿರ ಇಟ್ಟುಕೊಳ್ಳಿ

ಆದರೆ ನಿಮ್ಮ ಶತ್ರುಗಳನ್ನು ಇನ್ನು ಹತ್ತಿರದಿಂದ ಗಮನಿಸಿ.


ಪ್ರತಿಯೊಂದು ಸ್ನೇಹದ ಹಿಂದೆ ಕೆಲವು ಸ್ವಹಿತಾಸಕ್ತಿ 

ಇರುತ್ತದೆ. ಸ್ವಹಿತಾಸಕ್ತಿಗಳಿಲ್ಲದೆ ಸ್ನೇಹವಿಲ್ಲ ಇದು ಕಹಿ ಸತ್ಯ

ALSO READ : 👇🏻🙏🏻❤️

Swami Vivekananda Quotes In Kannada 

Ambedkar Quotations in Kannada

Kannada Quotes About Baduku

Book Quotes in Kannada

Motivational Quotes in Kannada for Success

Chanakya Life Changing Quotes In Kannada

chanakya neeti in kannada
chanakya niti kannada

ವಿಶ್ವ ಕುರುಡಾಗಿ ಗೌರವಿಸುವುದು 

ದುಡ್ಡನ್ನ ಮತ್ತು ಶ್ರೀಮಂತ ಜನರನ್ನ


ಮನುಷ್ಯ ಒಂಟಿಯಾಗಿ ಹುಟ್ಟಿ ಒಂಟಿಯಾಗಿ ಸಾಯುತ್ತಾನೆ. ಅವನು ಮಾಡುವ ಕರ್ಮಗಳ ಆಧಾರದ ಮೇಲೆ ಆತ ಸುಖ ದು:ಖಗಳನ್ನು ಅನುಭವಿಸಿ ಸ್ವರ್ಗಕ್ಕೋ ಇಲ್ಲ ನರಕಕ್ಕೋ ಹೋಗುತ್ತಾನೆ.


ಹಣವಿಲ್ಲದ ಪುರುಷನನ್ನು ವೇಶ್ಯೆ ತೊರೆಯುತ್ತಾಳೆ,

ಸೋತ ರಾಜನನ್ನು ಪ್ರಜೆಗಳು ತೊರೆಯುತ್ತಾರೆ,

ಹಣ್ಣು ಬಿಡದ ಮರವನ್ನು ಪಕ್ಷಿಗಳು ತೊರೆಯುತ್ತವೆ ,

ಪ್ರಪಂಚದಲ್ಲಿ ಎಲ್ಲರೂ ತನ್ನ ಲಾಭವನ್ನೇ ನೋಡುತ್ತಾರೆ,

ಎಲ್ಲಿಯವರೆಗೆ ನಮ್ಮಲ್ಲಿ ಜನರಿಗೆ ಬೇಕಾದ್ದು ಇದೆಯೋ

ಅಲ್ಲಿಯವರೆಗೆ ಮಾತ್ರ ನಮಗೆ ಬೆಲೆ 


ಶಿಕ್ಷಣವನ್ನು ಪಡೆಯುವುದು ಒಂದು ತಪಸ್ಸಿದ್ದಂತೆ. 

ಅದಕ್ಕಾಗಿ ಮನೆ ಮತ್ತು ಮಾಯೆಯ ಮೋಹವನ್ನು ತ್ಯಾಗ ಮಾಡಬೇಕು


ಪ್ರತಿಯೊಂದು ಸ್ನೇಹ ಸಂಬಂಧದ ಹಿಂದೆ ಒಂದಲ್ಲ 

ಒಂದು ಸ್ವಾರ್ಥ ಅಡಗಿರುತ್ತದೆ. ಸ್ವಾರ್ಥವಿಲ್ಲದ ಸ್ನೇಹವಿಲ್ಲ. ಇದು ಸತ್ಯ.


ಯಾರ ಬಗ್ಗೆ ನಿನಗೆ ದ್ವೇಷವಿದೆಯೋ ಅವನ ಬಳಿ 

ಮಧುರವಾಗಿ ಮತ್ತು ಹಿತವಾಗಿ ಮಾತನಾಡು.


ವಿಷಯುಕ್ತ ಹಾವು ಕೂಡ ಮೊದಲು ತನ್ನಲ್ಲಿ ವಿಷವಿದೆ ಎಂದು ಬಹಿರಂಗಪಡಿಸುವುದಿಲ್ಲ ಆದರೆ ತಾನು ಅಪಾಯದಲ್ಲಿರುವ ಮುನ್ಸೂಚನೆ ತಿಳಿದ ಕೂಡಲೇ ಎರಗುವುದು ಹಾಗೆ ಮನುಷ್ಯನು ತನ್ನ ಶಕ್ತಿಯನ್ನು ಬೇಕಾದಾಗ ಉಪಯೋಗಿಸಬೇಕು.

Chanakya Quotes in Kannada for Students

kannada chanakya niti galu
kannada quotes of chanakya

ಹಿಂದೆ ಕಳೆದು ಹೋಗಿರುವುದಕ್ಕೆ ಕೊರಗಬಾರದು. ಮುಂದೆ ಬರುವುದಕ್ಕಾಗಿ ಬಾಯ್ತೆರೆದು ಕೂಡಬಾರದು. ಸದ್ಯಕ್ಕಿರುವುದನ್ನು ಸರಿಯಾಗಿ ಮಾಡಬೇಕು.


ಸದಾ ಉದ್ಯೋಗ ಶೀಲರಾಗಿರುವವರಿಗೆ ಬಡತನ ಬರುವುದಿಲ್ಲ, ಸದಾ ಪರಮಾತ್ಮನ ಧ್ಯಾನ ಮಾಡುವವನಿಗೆ ಪಾಪ ಬರುವುದಿಲ್ಲಾ, ಮೌನವಾಗಿದ್ದರೆ ಕಲಹ ಬರುವುದಿಲ್ಲಾ, ಹಾಗೆಯೇ ಸದಾ ಜಾಗರೂಕತೆಯಿಂದ ಇರುವವನಿಗೆ ಭಯವೆಂಬುದೆ ಇಲ್ಲ.


ಒಬ್ಬ ಕೆಲಸಗಾರನನ್ನು ಅವನು ರಜೆಯಲ್ಲಿರುವಾಗ ಪರೀಕ್ಷಿಸಬೇಕು. ಸಂಬಂಧಿಕರನ್ನು ಮತ್ತು ಸ್ನೇಹಿತರನ್ನು ಸಂಕಷ್ಟ ಬಂದಾಗ ಪರೀಕ್ಷಿಸಬೇಕು. ಆದರೆ ಮಡದಿಯನ್ನು ಮನೆಯಲ್ಲಿ ಬಡತನ ಬಂದಾಗ ಪರೀಕ್ಷಿಸಬೇಕು.


ಅಳತೆ ಮೀರಿ ಮಾಡಿದ ಸಾಲ,

ಅದ್ದೂರಿಯಿಂದ ಮಾಡಿದ ಮದುವೆ,

ಸರಳತೆ ಮೀರಿ ತೋರಿಕೆಯ ಬದುಕು,

ಅತಿಯಾಗಿ ಒಬ್ಬರ ಮೇಲಿರುವ ನಂಬಿಕೆ,

ಅಪಾರವಾದ ಪ್ರೀತಿ ನಂಬಿಕೆ.

ಇದು ಯಾವತ್ತು ಒಳ್ಳೇದಲ್ಲ


ಧರ್ಮಾರ್ಥಗಳ ವಿರುದ್ಧ ವರ್ತಿಸುವವನು ಅನರ್ಥವನ್ನು ಹೊಂದುತ್ತಾನೆ


ಯಾವ ರಾಜ ಅಧರ್ಮದ ದಾರಿಯಲ್ಲಿ ಸಾಗುತ್ತಾನೋ ಅವನಿಗೆ ತನ್ನ ಪ್ರಜೆಗಳ ಸುಖದು:ಖಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇರುವುದಿಲ್ಲ. ಅವನು ತನ್ನ ಸ್ವಾರ್ಥದಿಂದಲೇ ಸರ್ವನಾಶವಾಗುತ್ತಾನೆ. ಅದೇ ರೀತಿ ತನ್ನ ಸಮಾಜದ ಹಿತ ಕಾಯದ ವ್ಯಕ್ತಿ ಹೀನಾಯವಾಗಿ ಅಳಿಯುತ್ತಾನೆ.

Chanakya Quotes in Kannada on Success

Acharya Chanakya quotes in Kannada
Chanakya quotes on life Kannada

ಭೀತಿ ಹತ್ತಿರವಾಗುತ್ತಿರುವ ಸುಳಿವು ಸಿಕ್ಕಿದ ಕೂಡಲೇ 

ಆಕ್ರಮಣ ಮಾಡಿ ಅದನ್ನು ನಾಶ ಮಾಡು


ಶ್ರಮಪಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡುವವರೇ ಕೊನೆಗೂ ಅತ್ಯಂತ ಸಂತೋಷದಿಂದ ಇರುತ್ತಾರೆ.


ಅತಿದೊಡ್ಡ ಗುರು-ಮಂತ್ರವೆಂದರೆ: ನಿಮ್ಮ ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ, ಅದೇ ನಿಮ್ಮನ್ನು ನಾಶಪಡಿಸುತ್ತದೆ


ಕೆಟ್ಟ ಗೆಳೆಯ, ಕೆಟ್ಟ ಹೆಂಡತಿ, ಕೆಟ್ಟ ಶಿಷ್ಯರ ಜೊತೆಗೆ ಇರುವುದಕ್ಕಿಂತ ಒಂಟಿಯಾಗಿ ಇರುವುದೇ ಒಳ್ಳೆಯದು. ಯಾಕೆಂದರೆ ಅವರು ನಮ್ಮ ಬಾಳನ್ನು ಬೆಳಗುವುದಕ್ಕಿಂತ ಮತ್ತಷ್ಟು ಬಿಗಡಾಯಿಸುತ್ತಾರೆ.


ಅವಿವೇಕಿ ಜನರಿಗೆ ಸಲಹೆ ಮಾಡಬೇಡಿ ನೀವು ಅವರನ್ನು ಸರಿಪಡಿಸಲು ಸಹಾಯ ಮಾಡುತ್ತೇನೆ ಅಂದುಕೊಂಡರೆ ಅದು ನಿಮ್ಮ ಮೂರ್ಖತನ


ಹಣವಿಲ್ಲದ ಪುರುಷನನ್ನು ವೇಶ್ಯೆ ತೊರೆಯುತ್ತಾಳೆ,

ಸೋತ ರಾಜನನ್ನು ಪ್ರಜೆಗಳು ತೊರೆಯುತ್ತಾರೆ,

ಹಣ್ಣು ಬಿಡದ ಮರವನ್ನು ಪಕ್ಷಿಗಳು ತೊರೆಯುತ್ತವೆ ,

ಪ್ರಪಂಚದಲ್ಲಿ ಎಲ್ಲರೂ ತನ್ನ ಲಾಭವನ್ನೇ ನೋಡುತ್ತಾರೆ,

ಎಲ್ಲಿಯವರೆಗೆ ನಮ್ಮಲ್ಲಿ ಜನರಿಗೆ ಬೇಕಾದ್ದು ಇದೆಯೋ

ಅಲ್ಲಿಯವರೆಗೆ ಮಾತ್ರ ನಮಗೆ ಬೆಲೆ 

Chanakya Niti Quotes in Kannada

Motivational Chanakya quotes in Kannada
Chanakya Life Changing Quotes In Kannada

ಪ್ರಪಂಚದ ದೊಡ್ಡ ಶಕ್ತಿ ಯುವಜನತೆ ಮತ್ತು ಹೆಣ್ಣಿನ ಸೌಂದರ್ಯವಾಗಿದೆ


ಓರ್ವ ಒಳ್ಳೆಯ ಹೆಂಡತಿ ತನ್ನ ಗಂಡನನ್ನು ಬೆಳಿಗ್ಗೆ ಮಗನಂತೆ ನೋಡುತ್ತಾಳೆ. ದಿನವೆಲ್ಲ ಸೋದರಿಯಂತೆ ಪ್ರೀತಿಸುತ್ತಾಳೆ. ರಾತ್ರಿಯೆಲ್ಲ ವೈಷ್ಯೆಯಂತೆ ನಿರ್ಲಜ್ಜೆಯಾಗಿ ಅವನನ್ನು ಸಂಪೂರ್ಣವಾಗಿ ಸಂತುಷ್ಟಪಡಿಸುತ್ತಾಳೆ.


ನೀವು ಹುಟ್ಟುವಾಗ ಏನು ಇರಲಿಲ್ಲ ಆದರೆ ಸಾಯುವಾಗ ನಿಮ್ಮ ಹೆಸರಿನೊಂದಿಗೆ ಸಾಯುತ್ತೀರಿ, ನಿಮ್ಮ ಹೆಸರು ಬರಿ ಅಕ್ಷರಗಳಿಂದ ಕೂಡಿದ್ದರೆ ಸಾಲದು ಅದರಲ್ಲಿ ಒಂದು ಇತಿಹಾಸ ಇರಬೇಕು.


ಸಾಧಿಸುವ ಮುನ್ನ ಹಾಸ್ಯವಾಗಿ ನೋಡುತ್ತಾರೆ, ಸಾಧಿಸಿದ ಮೇಲೆ ವಿಶೇಷವಾಗಿ ನೋಡುತ್ತಾರೆ. ಆದ್ದರಿಂದ ನೀವು ಏನು ಅಂದುಕೊಂಡಿದ್ದೀರೊ ಅದನ್ನು ಅರ್ಧದಲ್ಲಿ ಕೈ ಬಿಡಬೇಡಿ


ಗತಕಾಲದ ಶೊಕವಾಗಲಿ, ಭವಿಷ್ಯದ ಚಿಂತೆಯಾಗಲು ನಿನ್ನನ್ನು ಬಾಧಿಸದಿರಲಿ, ವರ್ತಮಾನದಲ್ಲಿ ಏನು ಮಾಡಬೇಕೋ ಅದರ ಬಗ್ಗೆ ಆಲೋಚನೆ ಮಾಡು


ಸಂಪೂರ್ಣ ಮನಸ್ಸಿನಿಂದ ಪರಿಪೂರ್ಣ ಪ್ರಯತ್ನ ಮಾಡಿ ಬೇಕಾಗಿರುವುದನ್ನು ಬೇಟೆಯಾಡಿ ಪಡೆದುಕೊಳ್ಳುವುದನ್ನು ನಾವು ಸಿಂಹದಿಂದ ಕಲಿಯಬೇಕು.


ಓರ್ವ ವ್ಯಕ್ತಿ ತನ್ನ ಕರ್ಮಗಳಿಂದಲೇ ದೊಡ್ಡ 

ವ್ಯಕ್ತಿ ಆಗುತ್ತಾನೆಯೇ ವಿನಃ ಹುಟ್ಟಿನಿಂದಲ್ಲಾ


ತುಂಬ ನಿಯತ್ತಾಗಿದ್ರೆ ಒಳ್ಳೇದಲ್ಲ, ನಿಯತ್ತಾಗಿರೋ 

ಮನುಷರನ್ನ ಆಟ ಆಡಿಸುತ್ತೆ ಪ್ರಪಂಚ.


ದುರ್ಬಲ ವ್ಯಕ್ತಿಯನ್ನು ಗಮನಿಸಿ, ನಿರ್ಲಕ್ಷಿಸಬೇಡಿ ಏಕೆಂದರೆ ಅವರು ಎಲ್ಲರಿಗಿಂತ ಅತಿ ಹೆಚ್ಚಿನ ಸೇಡಿನ ಮನೋಭಾವನೆ ಹೊಂದಿರುತ್ತಾರೆ ಮತ್ತು ಅದಕ್ಕಾಗಿಯೇ ಅವಣಿಸುತ್ತಾರೆ.

No comments:
Write comment