Best Feeling Quotes in Kannada Sad, Love & Life: If you too are sad at this time, feeling down and want to express your emotions then you are on the right post. In this post we have brought for you Emotional feeling kannada quotes about life.
You can express your feelings by sharing these Feeling quotes in kannada and Status on social media. These are emotional quotes for lovers, for father, on friendship, and on life.
feeling thoughts in kannada, feelings quotes in kannada, husband and wife feeling quotes in kannada, kannada feeling quotes, kannada life feeling quotes images, kannada love feeling quotes, sad feeling quotes in kannada
Best Feeling Quotes in Kannada
![]() |
Feeling quotes in kannada |
ಪ್ರೀತಿ ನಂಬಿಕೆ , ಯಾವತ್ತೂ ಯಾರ ಹಿಂದೆಯೂ ಹೊಗಬೇಡಿ , ನಿಮ್ಮನ್ನು ಅವರು ನಿಜವಾಗಿಯೂ ಪ್ರೀತಿಸುತ್ತಿದ್ದರೆ , ಒಂದಲ್ಲಾ ಒಂದು ದಿವಸ ಮರಳಿ ಬಂದೇ ಬರುತ್ತಾರೆ , ಅಕಸ್ಮಾತ್ ಬರದಿದ್ದರೆ ಇಷ್ಟು ದಿವಸ ನೀವು ಆ ಹಕ್ಕಿಯನ್ನು ಬಲವಂತವಾಗಿ ಪಂಜರದಲ್ಲಿ ಕೂಡಿ ಹಾಕಿದ್ದೆ ಎಂದು ಭಾವಿಸಿ
ಪ್ರೀತಿ ನಂಬಿಕೆ , ಯಾವತ್ತೂ ಯಾರ ಹಿಂದೆಯೂ ಹೊಗಬೇಡಿ ,
ನಿಮ್ಮನ್ನು ಅವರು ನಿಜವಾಗಿಯೂ ಪ್ರೀತಿಸುತ್ತಿದ್ದರೆ , ಒಂದಲ್ಲಾ ಒಂದು ದಿವಸ ಮರಳಿ ಬಂದೇ ಬರುತ್ತಾರೆ ,
ಅಕಸ್ಮಾತ್ ಬರದಿದ್ದರೆ ಇಷ್ಟು ದಿವಸ ನೀವು ಆ ಹಕ್ಕಿಯನ್ನು ಬಲವಂತವಾಗಿ ಪಂಜರದಲ್ಲಿ ಕೂಡಿ ಹಾಕಿದ್ದೆ ಎಂದು ಭಾವಿಸಿ.
ನೀನು ಸಿಗಲಾರೆ ಎಂದು ಬೇಸರವಿಲ್ಲ ನೆನಪಿನ ತೀರದಲ್ಲಿ ನಿನ್ನ ಕುರುಹೂ ಇಲ್ಲ ಆದರೆ ನನ್ನ ಚಪ್ಪಲಿಯನ್ನು ಪ್ರೀತಿಸಿದಿಯೆಲ್ಲ ಎಂಬ ಸಣ್ಣ ರೋದನೆ – ಚಪ್ಪಲಿಗಾಗಿ ಯಜಮಾನನ ತೋಳು ತೋರೆದ ನಿನಗಿದೋ ವಂದನೆ ಅಭಿನಂದನೆ.
ಹೊರ ಮನಸ್ಸು ಹೇಳುತ್ತೆ ಸಿಟ್ಟಾದವರನ್ನು ಮತ್ತೆ ಮಾತಾಡಿಸಬೇಡ ಅಂತ ,
ಒಳ ಮನಸ್ಸು ಹೇಳುತ್ತೆ ಯಾರನ್ನು ಕಳೆದುಕೊಳ್ಳಬೇಡ ಅಂತ ,
ಒಂದು ಕ್ಷಣದ ಕೋಪಕ್ಕೆ ಯಾವ ಸಂಬಂಧವು ಹಾಳಾಗದಂತೆ ನೋಡಿಕೊಳ್ಳಿ.
ಅಳುತ್ತಿರುವಾಗ ಕಣ್ಣೀರು ಒರೆಸಲು ಬಾರದು ಈ ಲೋಕ .
ನೀನು ಸತ್ತಾಗ ಮಣ್ಣು ಕೋಡೋಕೆ ಬರುತ್ತೆ ಈ ಲೋಕವನ್ನು ನಂಬಿ ಬದುಕ ಬೇಡ , ”
ನಿನ್ನ ನೀನು ನಂಬಿ ಬದುಕು ” , ಏಕಾಂಗಿಯಲೋಕ
ಅಳುತ್ತಿರುವಾಗ ಕಣ್ಣೀರು ಒರೆಸಲು ಬಾರದು ಈ ಲೋಕ .
ನೀನು ಸತ್ತಾಗ ಮಣ್ಣು ಕೋಡೋಕೆ ಬರುತ್ತೆ ಈ ಲೋಕವನ್ನು ನಂಬಿ ಬದುಕ ಬೇಡ , ”
ನಿನ್ನ ನೀನು ನಂಬಿ ಬದುಕು ” , ಏಕಾಂಗಿಯಲೋಕ.
ಕಳೆದು ಹೋದ ಆ ನೆನ್ನೆ ಮತ್ತೆ ಎದುರಾದರೆ . ಕರೆ ಹೋದ ಆ ಕನಸು ಮರತೆ ಮಾಡುವುದಾದರೆ ನಿನ್ನುಸಿರಾಟಕ್ಕೆ ನನ್ನೆದೆಯ ಉಯ್ಯಾಲೆ ತೂಗುವುದಾದರೆ ಈ ಸಾಲುಗಳು ನಿನ್ನ ಕಣ್ಣಲೆ ತಾತ್ಸಾರದ ಬದಲು ನಲುಮೆಯ ನಗುವ ತರುವುದಾದರೆ ಈ ಐದುಕು ಕತ್ತಲಲ್ಲಿ ಕರಗುವುದಿಲ್ಲ ನೀ ಮತ್ತೆ ನಿನ್ನೊಶದ ಬೆಳಕ ಚೆಲ್ಲಿದರೆ.
ಜೀವನದಲ್ಲಿ ಒಂದೇ ಸಾರಿ ಪ್ರಾಮಾಣಿಕವಾಗಿ ಪ್ರೀತಿ ಮಾಡೋದಕ್ಕೆ ಸಾಧ್ಯ .
ಆಮೇಲಾಮೇಲಿನ ಪ್ರೀತಿಯೆಲ್ಲ ಮೊದಲ ಪ್ರೀತಿಯ ಪಡಿಯಚ್ಚು , ಅದರ ನೆರಳು ಮಾತ್ರ.
ನಮ್ಮ ಜೀವನದಲ್ಲಿ ನಮಗೆ ನಾವು ಮಾಡಿಕೊಳ್ಳುವ ದೊಡ್ಡ ಮೋಸ ಏನಂದ್ರೆ ನಮ್ಮ ಭಾವನೆಗಳಿಗೆ ಸ್ಪಂದಿಸದೆ ಇರೋ ವ್ಯಕ್ತಿಗಳಿಗೆ ನಮ್ಮ ಅಮೂಲ್ಯವಾದ ಪ್ರೀತಿ ಕಾಳಜಿ ಕಣ್ಣೀರು ಹಾಗೂ ಮುಖ್ಯವಾಗಿ ಸಮಯವನ್ನು ಮೀಸಲಿಡೋದು.
ನೀ ಬರೆದ ಕವಿತೆಯಲ್ಲಿ ಮರೆತು ಹೋದ ಪದವೊಂದು ನಾನು ನಾ ಬರೆಯಲಾಗದೇ ಹೋದ ` ಕವಿತೆಯಲ್ಲಿ ಮರೆಯಲಾಗದ ಸಾಲುಗಳು ನೀನು.
Feeling Sad Quotes in Kannada
![]() |
feeling thoughts in kannada |
ಹೊರ ಮನಸ್ಸು ಹೇಳುತ್ತೆ ಸಿಟ್ಟಾದವರನ್ನು ಮತ್ತೆ ಮಾತಾಡಿಸಬೇಡ ಅಂತ ,
ಒಳ ಮನಸ್ಸು ಹೇಳುತ್ತೆ ಯಾರನ್ನು ಕಳೆದುಕೊಳ್ಳಬೇಡ ಅಂತ ,
ಒಂದು ಕ್ಷಣದ ಕೋಪಕ್ಕೆ ಯಾವ ಸಂಬಂಧವು ಹಾಳಾಗದಂತೆ ನೋಡಿಕೊಳ್ಳಿ
ಸಿಗಲ್ಲ ಅಂತ ಗೊತ್ತಿದ್ರು ನಾವು ಅದನ್ನೇ ಇಷ್ಟ ಪಡ್ತೀವಿ ಯಾಕೆ ಗೊತ್ತಾ …
ಸಿಗುವ ನೂರು ವಸ್ತುಗಿಂತ ಸಿಗದೇ ಇರೋ ಒಂದು ವಸ್ತು ಮಾತ್ರ ಮನಸ್ಸನ್ನ ಗೆದಿರುತ್ತೆ.
ನಮ್ಮ ಜೀವನದಲ್ಲಿ ನಮಗೆ ನಾವು ಮಾಡಿಕೊಳ್ಳುವ ದೊಡ್ಡ ಮೋಸ ಏನಂದ್ರೆ ನಮ್ಮ ಭಾವನೆಗಳಿಗೆ ಸ್ಪಂದಿಸದೆ ಇರೋ ವ್ಯಕ್ತಿಗಳಿಗೆ ನಮ್ಮ ಅಮೂಲ್ಯವಾದ ಪ್ರೀತಿ ಕಾಳಜಿ ಕಣ್ಣೀರು ಹಾಗೂ ಮುಖ್ಯವಾಗಿ ಸಮಯವನ್ನು ಮೀಸಲಿಡೋದು
ನಗಬೇಕೆಂಬ ಆಸೆ ನೂರಿದೆ, ಆದರೆ ನಗಲಾರದಷ್ಟು ನೋವು ಮನದಲ್ಲಿದೆ.
ಕೆಲವೊಂದು ವಿಷಯಗಳನ್ನ ಹೇಳೋಕು ಆಗಲ್ಲ ,
ಮನಸಲ್ಲಿ ಮುಚ್ಚಿಟ್ಟುಕೊಳ್ಳೋಕು ಆಗಲ್ಲ ನಾನು ಹೇಳಲ್ಲ ನೀನೆ ಅರ್ಥ ಮಾಡಿಕೊಳ್ಳಬೇಕು.
ಸಂತಸದ ಸಮಯದಲ್ಲಿ ಚಪ್ಪಾಳೆ ತಟ್ಟುವ ಹತ್ತು ಬೆರಳುಗಳಿಗಿಂತ ದುಃಖದ ಸಮಯದಲ್ಲಿ ಕಣ್ಣಿರು ಒರೆಸುವ ಒಂದು ಬೆರಳು ಶ್ರೇಷ್ಟವಾದದ್ದು
ಯಾರ ಮೇಲು ವಿಶ್ವಾಸ ನಾ ಇಟ್ಟೋಬೇಡಿ ಯಾಕಂದ್ರೆ ಯಾರು ಯಾವಾಗ ಹೇಗೆ ಬೇಕಾದ್ರು ಬದ್ದಾಗಬೋದು
ಜೀವನದಲ್ಲಿ ಒಂದೇ ಸಾರಿ ಪ್ರಾಮಾಣಿಕವಾಗಿ ಪ್ರೀತಿ ಮಾಡೋದಕ್ಕೆ ಸಾಧ್ಯ .
ಆಮೇಲಾಮೇಲಿನ ಪ್ರೀತಿಯೆಲ್ಲ ಮೊದಲ ಪ್ರೀತಿಯ ಪಡಿಯಚ್ಚು , ಅದರ ನೆರಳು ಮಾತ್ರ
ಪಾಪಿ ಹೃದಯ ಯಾವುದು ಸಿಗಲ್ಲ ಅಂತ ಗೊತ್ತಿರುತ್ತೋ ಅದನ್ನೇ ಇಷ್ಟಪಡುತ್ತೇ
ನಮಗೆ ಬೆಕಾದವರಿಗೆ ನಮ್ಮಿಂದ ನೋವಗುತ್ತದೆ ಅನ್ನೋದಾದರೆ ನಾವೆ ಅವರಿಂದ ದೂರ ಇರೋದು ಒಳ್ಳೆಯದು ಅಲ್ವಾ
Feeling Kannada Quotes About Life
![]() |
husband and wife feeling quotes in kannada |
ಸಿಗಲ್ಲ ಅಂತ ಗೊತ್ತಿದ್ರು ನಾವು ಅದನ್ನೇ ಇಷ್ಟ ಪಡ್ತೀವಿ ಯಾಕೆ ಗೊತ್ತಾ …
ಸಿಗುವ ನೂರು ವಸ್ತುಗಿಂತ ಸಿಗದೇ ಇರೋ ಒಂದು ವಸ್ತು ಮಾತ್ರ ಮನಸ್ಸನ್ನ ಗೆದಿರುತ್ತೆ
ಎಲ್ಲವೂ ಒಂದು ಕಾರಣಕ್ಕಾಗಿ ನಡೆಯುತ್ತದೆ, ನಮಗೆ ಪಾಠ ಕಲಿಸಲು.
ನೀವು ಎಂದಾದರೂ ಯಾರಿಂದಾದರೂ ತಿರಸ್ಕರಿಸಲ್ಪಟ್ಟರೆ,
ಚಿಂತಿಸಬೇಡಿ ಸಮಸ್ಯೆ ನಿಮ್ಮದಲ್ಲ ಆ ವ್ಯಕ್ತಿಯಲ್ಲಿದೆ ಎಂದು ಭಾವಿಸಿ.
ನಂಬಿಕೆಯು ಎರೇಸರ್ ಇದ್ದಂತೆ, ಪ್ರತಿ ತಪ್ಪಿನ ನಂತರ ಅದು ಚಿಕ್ಕದಾಗುತ್ತಾ ಹೋಗುತ್ತದೆ.
ಎಲ್ಲಾ ನನ್ನವರೇ ಎಂದುಕೊಂಡು ಹೋದೆ ಆದರೆ ಕಾಲವೇ ತಿಳಿಸಿತು ನೀನು ಹುಡುಕಿಕೊಂದು ಹೋದವರು ಯಾರು ನಿನ್ನಾವರಲ್ಲಾ ನಿನ್ನನ್ನು ಯಾರು ಹುಡುಕಿಕೊಂಡು ಬರುತ್ಥಾರೋ ಅವರು ಮಾತ್ರ ನಿನ್ನವರು “ಎಂದು”
ಸಮಯಕ್ಕೆ ಹಳೆಯ ಗಾಯಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ.
ಎಲ್ಲಾ ಕಾಯಿಲೆಗಳಿಗೆ ಎರಡು ಔಷಧಿಗಳಿವೆ : ಸಮಯ ಮತ್ತು ಮೌನ.
ನಿನಗಾಗಿ ಕಾಯುವ ವ್ಯಕ್ತಿ ಒಂದು ಗಂಟೆ ಒಂದು ದಿನ “ನಿರ್ಲಕ್ಷ್ಯ” ಮಾಡು ಪರವಾಗಿಲ್ಲಾ…ಆದರೆ ಪ್ರತಿ ದಿನ ಹಾಗೆ ನಿರ್ಲಕ್ಷ್ಯ ಮಾದಿದರೆ ಯಾವುದೋ ಒಂದು ದಿನ ನೀನು ಬೇಕು ಅಂತ ಕರೆದರು ಬರದಷ್ಟು ದೂರ ಹೋಗಿ ಬಿಡುತ್ತಾರೆ
ನಾವು ಏನು ಅಂದುಕೊಳ್ಳುತ್ತೇವೆಯೋ ಹಾಗೇ ಆಗುತ್ತೇವೆ.
ಎಲ್ಲವೂ ಸರಿಯಿಲ್ಲದಿರುವಾಗ ಯಾವುದು ತಪ್ಪು ಎಂಬ ಪ್ರಶ್ನೆಗೆ ಉತ್ತರಿಸುವುದು ಕಷ್ಟ.
ನೀವು ನಿಯಂತ್ರಿಸಲಾಗದ ವಿಷಯಗಳ ಬಗ್ಗೆ ಚಿಂತಿಸಬೇಡಿ.
ನೀವು ನಿಯಂತ್ರಿಸಬಹುದಾದ ವಿಷಯಗಳ ಬಗ್ಗೆ ಗಮನ ನೀಡಿ.
ಜೀವನದಲ್ಲಿ ಏನು ಕಲಿತೆ ಅಂತ ಗೊತ್ತಿಲ್ಲ ಆದರೆ ನಮ್ಮ ಅತಿಯಾದ ಪ್ರೀತಿ ಇನ್ನೊಬ್ಬರಿಗೆ ಹಿಂಸೆಯಾಗಬಾರದು ಅಂತ ಕಲಿತೆ
ಯಾರಾದರೂ ನಿಮ್ಮನ್ನು ಬಯಸುತ್ತಾರೆ ಎಂದರೆ,
ಅವರು ನಿಮ್ಮನ್ನು ಗೌರವಿಸುತ್ತಾರೆ ಎಂದು ಅರ್ಥವಲ್ಲ.
ನನ್ನ ಜೀವನದಲ್ಲಿ ಬಂದ ಎಲ್ಲ ಕೆಟ್ಟ ಜನರಿಗೆ ನಾನು ಕೃತಜ್ಞನಾಗಿದ್ದೇನೆ,
ನಾನು ಯಾರಾಗಬೇಕೆಂದು ಬಯಸುವುದಿಲ್ಲ ಎಂದು ಅವರು ನನಗೆ ತೋರಿಸಿದ್ದಾರೆ.
ಪರಿಚಯವೇ ಇಲ್ಲವೆಂಬಂತೆ ನಟಿಸೋರಿಗೆ ಅಪರಿಚಿತರಾಗಿರೋದೇ, ಒಳ್ಳೆಯದು
Emotional Feeling Thoughts in Kannada
![]() |
kannada life feeling quotes images |
ಮರಣವನ್ನು ಯಾರು ನೋಡಿಲ್ಲ ಬಹುಶಃ ಅದು ಸುಂದರವಾಗಿರಬಹುದು .
ಏಕೆಂದರೆ ಒಮ್ಮೆ ಅದನ್ನು ಭೇಟಿಯಾಗಲು ಹೋದವರು ಮತ್ತೆ ಜೀವಿಸಲು ಮರೆತುಬಿಡುತ್ತಾರೆ
ಜಾತಿಯೊಳಗೆ ಮಿಂದು,
ಜನರಿಂದ ಸತ್ತುಹೋದ ಪ್ರೀತಿ ನನ್ನದು
ಕೆಟ್ಟ ಸಮಯವನ್ನು ಅನುಭವಿಸುತ್ತಿರುವ ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮಾತನಾಡಿ, ಅವರನ್ನು ಸಮಾಧಾನಪಡಿಸಿ ಮತ್ತು ಅದರಿಂದ ಹೊರಬರುವ ಶಕ್ತಿಯನ್ನು ನೀಡಿ.
ನಿಮ್ಮ ಹಿಂದಿನದನ್ನು ನೀವು ಬದಲಾಯಿಸಲು ಸಾಧ್ಯವಿಲ್ಲ,
ಆದರೆ ನಿಮ್ಮ ಭವಿಷ್ಯವನ್ನು ನೀವು ಬದಲಾಯಿಸಬಹುದು.
ಕಳೆದು ಹೋದ ಆ ನೆನ್ನೆ ಮತ್ತೆ ಎದುರಾದರೆ . ಕರೆ ಹೋದ ಆ ಕನಸು ಮರತೆ ಮಾಡುವುದಾದರೆ ನಿನ್ನುಸಿರಾಟಕ್ಕೆ ನನ್ನೆದೆಯ ಉಯ್ಯಾಲೆ ತೂಗುವುದಾದರೆ ಈ ಸಾಲುಗಳು ನಿನ್ನ ಕಣ್ಣಲೆ ತಾತ್ಸಾರದ ಬದಲು ನಲುಮೆಯ ನಗುವ ತರುವುದಾದರೆ ಈ ಐದುಕು ಕತ್ತಲಲ್ಲಿ ಕರಗುವುದಿಲ್ಲ ನೀ ಮತ್ತೆ ನಿನ್ನೊಶದ ಬೆಳಕ ಚೆಲ್ಲಿದರೆ
ಪ್ರೀತಿಯು ನನ್ನ ಜೀವನವಾಗಿದೆ,
ಕೇಳಲು ಮರೆತ ಪ್ರಶ್ನೆಗಳು
ಹೇಳಲು ಮರೆತ ಉತ್ತರಗಳು
ದನಿಗೂಡಿಸಲು ಮರೆತ ಮಾತುಗಳು
ಇದೇ ನನ್ನ ಜೀವನದ ನಷ್ಟಗಳು
ನಿನ್ನ ಬಿಟ್ಟು ಬದುಕೋದು ಕಷ್ಟ ಅಂತಲ್ಲ, ಮನಸ್ಸಿಗೆ ಅದು ಇಷ್ಟ ಇಲ್ಲ,
ನಿನ್ನ ಬಿಟ್ಟು ಬೇರೆ ಯಾರು ಸಿಗಲ್ಲ ಅಂತಲ್ಲ,
ಸಿಗೊ ಯಾರೋ ನೀನಾಗಿರಲ್ಲ
ನಿಮ್ಮ ಹಿಂದಿನದನ್ನು ನೀವು ಬದಲಾಯಿಸಲು ಸಾಧ್ಯವಿಲ್ಲ,
ಆದರೆ ನಿಮ್ಮ ಭವಿಷ್ಯವನ್ನು ನೀವು ಬದಲಾಯಿಸಬಹುದು.
ಸತ್ಯವು ಕಹಿ ಮತ್ತು ದುಃಖಕರವಾಗಿದೆ ಆದರೆ ಅದು ನಿಮ್ಮ ಉತ್ತಮ ಆವೃತ್ತಿಯಾಗಲು ಸಹಾಯ ಮಾಡುತ್ತದೆ.
ನೀ ಬರೆದ ಕವಿತೆಯಲ್ಲಿ ಮರೆತು ಹೋದ ಪದವೊಂದು ನಾನು ನಾ ಬರೆಯಲಾಗದೇ ಹೋದ ` ಕವಿತೆಯಲ್ಲಿ ಮರೆಯಲಾಗದ ಸಾಲುಗಳು ನೀನು
Husband and Wife Ffeeling Quotes in Kannada
![]() |
love feeling quotes in kannada |
ಬಂಗಾರ ಅಂತ ಎಲ್ಲರನ್ನು ಕರಿಯೋಕೆ ಆಗಲ್ಲ,
ನಾವು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸೋರನ್ನ ಮಾತ್ರ ಆ ರೀತಿ ಕರಿಯಲು ಸಾಧ್ಯ
ಕೊಟ್ಟೆ ನಾ ನಿನಗೆ
ಎರವಲು ನನ್ನ ಕನಸ..
ಆವರಿಸಿಬಟ್ಟೆ ನೀ ನನ್ನ ಮನಸ
ಅಹಂಕಾರದಿಂದ ಪ್ರೀತಿಸುವವ ತನ್ನ ಶ್ರೀಮಂತಿಕೆಯನ್ನು ಖರ್ಚು ಮಾಡುತ್ತಾನೆ,
ಆದರೆ ಹೃದಯದಿಂದ ಪ್ರೀತಿಸುವವ ತನ್ನ ಸರ್ವಸ್ವವನ್ನು ಅರ್ಪಿಸುತ್ತಾನೆ
ಇರು ನೀ ನನ್ನೀ ಹೃದಯಕ್ಕಾಗಿ
ಇರುತ್ತೆ ನನ್ನೀ ಮಿಡಿತ ನಿನಗಾಗಿ
ಇರುವೆ ನೀ ಪ್ರತಿ ಜನ್ಮದಲ್ಲೂ
ನನ್ನ ಪ್ರೀತಿಯ ರಾಯಭಾರಿಯಾಗಿ
ನಾವಿಬ್ಬರು ಖುಷಿಯಾಗಿರಲು ಒಳ್ಳೆಯ ಸಮಯವು ಏತಕೆ ಬೇಕು,
ನಮ್ಮಿಬ್ಬರಲ್ಲೂ ಪ್ರೀತಿ ಜೀವಂತವಾಗಿದ್ದರೆ ಸಾಕು
ನನ್ನ ಹೃದಯಕ್ಕೆ ಹಿಡಿಸಿದ ಮೊಗ ಅವಳದು
ನನ್ನ ಕಣ್ಣಿಗೆ ಕಾಣಿಸಿದ ಚಂದವಾದ ಮುಖ ಅವಳದು
ಮೃದು ಸ್ವಭಾವದ ಅತಿ ಪ್ರೀತಿ ನನ್ನವಳದು
ನನ್ನವಳು ಅಂದ ನನಗವಳು ಚಂದ
ಬಾಳಬದುಕಿನಲಿ ನಾವಿಬ್ಬರೂ ಬಂಧ.
ಸಿಗಲ್ಲ ಅಂತ ಗೊತ್ತಿದ್ರು ನಾವು ಅದನ್ನೇ ಇಷ್ಟ ಪಡ್ತೀವಿ ಯಾಕೆ ಗೊತ್ತಾ,
ಸಿಗುವ ನೂರು ವಸ್ತುಗಳಿಗಿಂತ ಸಿಗದೇ ಇರು ಒಂದು ವಸ್ತು ಮಾತ್ರ ಮನಸ್ಸನ್ನು ಗೆದ್ದಿರುತ್ತೆ
ಪ್ರೀತಿಗೆ ಪಾತ್ರನಾಗುವುದಕ್ಕಿಂತ ನಂಬಿಕೆಗೆ ಪಾತ್ರನಾಗು,
ನಂಬಿಕೆ ಇದ್ದಲ್ಲಿ ಪ್ರೀತಿ ತಾನಾಗಿಯೇ ಬರುತ್ತದೆ
ಬಂದರೆ ನೀ ನನ್ನ ಬಳಿಗೆ ಮಳೆಯಾದಂತೆ ಮನಕೆ
ನಿನ್ನ ಹೆಸರ ಮೇಲೆ ನನ್ನೆಲ್ಲಾ ಕವನದ ಬಳಕೆ
Kannada Feeling Quotes
![]() |
sad feeling quotes in kannada |
ನಮಗೆ ಬೆಕಾದವರಿಗೆ ನಮ್ಮಿಂದ ನೋವಗುತ್ತದೆ ಅನ್ನೋದಾದರೆ ನಾವೆ ಅವರಿಂದ ದೂರ ಇರೋದು ಒಳ್ಳೆಯದು ಅಲ್ವಾ
ಮನಸೆಲ್ಲಾ ಒಂಥರಾ ಇದೆ ಬಂಗಾರ ,
ನಿನ್ನ ಜೊತೆ ಮಾತಾಡಬೇಕು ಅನ್ನಿಸ್ತಿದೆ
ತುಂಬಾ ನೆನಪಾಗ್ತಾ ಇದ್ದೀಯಾ I miss you
ದುಃಖವು ನಿಮ್ಮನ್ನು ತುಂಬಾ ದೂರವಿರಿಸುತ್ತದೆ,
ನೀವು ಅದರಿಂದ ಹೊರಬಂದರೆ ನೀವು ಸಂಪೂರ್ಣವಾಗಿ ವಿಭಿನ್ನ ವ್ಯಕ್ತಿಯಾಗಿರುತ್ತೀರಿ.
ಕೆಲವೊಂದು ವಿಷಯಗಳನ್ನ ಹೇಳೋಕು ಆಗಲ್ಲ ,
ಮನಸಲ್ಲಿ ಮುಚ್ಚಿಟ್ಟುಕೊಳ್ಳೋಕು ಆಗಲ್ಲ ನಾನು ಹೇಳಲ್ಲ ನೀನೆ ಅರ್ಥ ಮಾಡಿಕೊಳ್ಳಬೇಕು
ಹವ್ಯಾಸಗಳು ಮತ್ತು ಆಸಕ್ತಿಗಳು ನಿಮ್ಮ ಮನಸ್ಸನ್ನು
ನೀವು ಅನುಭವಿಸುತ್ತಿರುವ ದುಃಖದಿಂದ ದೂರವಿರಿಸುತ್ತದೆ.
ನಿನ್ನೆಯ ನೆನಪುಗಳ,
ನಾಳೆಯ ಕನಸುಗಳ,
ನಡುವಿನ ಈ ಉಸಿರಿಗಿರುವ,
ಹೆಸರ ನೆನಪಿಸಿಕೋ ಮತ್ತೊಮ್ಮೆ,
ಮರೆಯಲಾಗದೆ
ಯಾರಿಗೆ ಎಷ್ಟೇ ಪ್ರೀತಿ ತೋರಿಸಿದರೂ,
ಅವರ ಬದುಕಿನಲ್ಲಿ ನಾವು ಹೊರಗಿನವರೇ
ನೀವು ಏಕಾಂಗಿಯಾಗಿ ಮಾಡಲಾಗದ ಕೆಟ್ಟ ಸಮಯಗಳನ್ನು ಎದುರಿಸಲು ಪ್ರಾರ್ಥನೆಗಳು ನಿಮಗೆ ಸಹಾಯ ಮಾಡುತ್ತವೆ.
Kannada Life Feeling Quotes Images
![]() |
love quotes kannada feeling |
ಜೀವನದ ಬಗ್ಗೆ ನಿಮಗೆ ಈಗ ತಿಳಿದಿರುವುದು, ಜೀವನ ನಿಜವಾಗಿರುವುದರ ಸಾವಿರದ ಒಂದು ಭಾಗವೂ ಅಲ್ಲ.
ಸರಿಯಾದದ್ದನ್ನು ಮಾಡಲು ಸಮಯ ಯಾವಾಗಲೂ ಸೂಕ್ತವಾಗಿರುತ್ತದೆ.
ನೀವು ಏನು ಮಾಡುತ್ತಿದ್ದೀರಿ ಮತ್ತು ಅದು ನಿಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂದು ನಿಮಗೆ ತಿಳಿದಿದ್ದರೆ ಜೀವನವು ಆಸಕ್ತಿದಾಯಕವಾಗಿರುತ್ತದೆ.
ನಿಮಗಾಗಿ ನೀವು ಬದುಕಿ, ನಿಮಗಾಗಿ ಕೆಲಸ ಮಾಡಿ ಆದರೆ ಪ್ರಪಂಚಕ್ಕಾಗಿ ಪ್ರಾರ್ಥಿಸಿ.
ನಿಮಗೆ ದುಃಖವೆನಿಸಿದಾಗ ಹಾಡುಗಳನ್ನು ಆಲಿಸಿ, ಅದು ಗುಣಪಡಿಸುವುದಿಲ್ಲ ಆದರೆ ನಿಮ್ಮ ದುಃಖವನ್ನು ಕಡಿಮೆ ಮಾಡುತ್ತದೆ.
ಈ ಜೀವನದಲ್ಲಿ ನಿಮಗೆ ಬೇಕಾಗಿರುವುದು ಅಜ್ಞಾನ ಮತ್ತು ಆತ್ಮವಿಶ್ವಾಸ; ಆಗ ಯಶಸ್ಸು ಖಚಿತ
ನೀವು ಸರಿಯಾದ ಮಾರ್ಗದಲ್ಲಿ ಸಾಗಿದರೆ ಜೀವನವು ನಿಮಗೆ ಅರ್ಹವಾದ ಎಲ್ಲವನ್ನೂ ನೀಡುತ್ತದೆ
ಮಾನವರಂತೆ ಜೀವನವನ್ನು ನಡೆಸಲು ಅವಕಾಶ ನೀಡಿದ್ದಕ್ಕಾಗಿ ನಾವು ತುಂಬಾ ಕೃತಜ್ಞರಾಗಿರಬೇಕು.
ಜೀವನದಲ್ಲಿ ಪವಾಡಗಳು ಸಂಭವಿಸುತ್ತವೆ,
ಆದರೆ ಸರಿಯಾದ ಸಮಯ ಬರುವವರೆಗೂ ನೀವು ಕಾಯಬೇಕು.
ಜೀವನವು ಒಂದು ದೊಡ್ಡ ಸಾಹಸ ಅಥವಾ ಏನೂ ಅಲ್ಲ
Kannada Love Feeling Quotes
![]() |
kannada love feeling quotes |
ಪ್ರೀತಿ ಅಂದ್ರೆ ಒಮ್ಮೆ ಜಗಳ ಆಡಿ ದೂರ ಆಗೋದಲ್ಲ,
ಪ್ರತಿ ದಿನ ಜಗಳ ಮಾಡುತ್ತ ಜೊತೆಗಿರುವುದು
ಹೃದಯದಲ್ಲಿ ಇರುವವಳಿಗೆ ಹೃದಯದಿಂದ ಕೇಳುವೆನು.
ಈ ಹೃದಯವನ್ನು ಕದ್ದೆ ಯಾಕೆ ನೀನು
ಸಾಲವಾಗಿ ಒಂದು ಮುತ್ತು ಕೊಟ್ಟು ಬಿಡು,
ಅಸಲು ಕೊಡೊವರೆಗೂ ಬಡ್ಡಿ ಮಾತ್ರ ಸದಾ ಕಟ್ತಾ ಇರ್ತೀನಿ
ಭಾವನೆಗಳ ಬಚ್ಚಿಡಬೇಡ ಗೆಳತೀ ಬಾಯಿ ಬಿಚ್ಚಿ ಹೇಳಿಬಿಡು,
ನಿನ್ನ ಅನಿಸಿಕೆಯ ಒಪ್ಪಿಗೆ ಇದ್ದರೆ ಶುರು ಮಾಡೋಣ ಪ್ರೀತಿ ಎಂಬ ಪ್ರಯಣ ನಂಬಿಕೆ ಎಂಬ ದೋಣಿಯಲ್ಲಿ
ನೋಡಿದೆ ನಿನ್ನ ಕಣ್ಣ ನೋಟ, ಮನಸ್ಸಿಗೆ ತಿಂದಷ್ಟೇ ಖುಷಿಯಾಯ್ತು ಬಾಡೂಟ
ಕಣ್ಣಿಂದ ನೋಡಿ ಇಷ್ಟಪಟ್ಟಿಲ್ಲ ನಿನ್ನ ಮನಸ್ಸಿನಿಂದ ನೋಡಿ ಇಷ್ಟಪಟ್ಟಿದ್ದು ಅದಕ್ಕೆ ಮರೆಯಲಾಗುತ್ತಿಲ್ಲ
ಪ್ರೀತಿಸುವುದು ಮತ್ತು ಇತರರಿಂದ ಪ್ರೀತಿಸಲ್ಪಡುವುದು ಜಗತ್ತಿನಲ್ಲಿ ನಿಜವಾದ ಸಂತೋಷ
ನೀನು ನನ್ನ ಮನಸ್ಸನ್ನು ಕದ್ದಿರುವೆ. ಅದಕ್ಕಾಗಿ ನಿನ್ನೆದೆಯಲ್ಲಿ ನಾ ಕನಸುಗಳನ್ನು ಬಿತ್ತಿರುವೆ. ನಮ್ಮಿಬ್ಬರ ಪ್ರೀತಿ ಆ ಕನಸುಗಳನ್ನೆಲ್ಲ ನನಸಾಗಿಸುತ್ತದೆ
ALSO READ : 👇🏻🙏🏻❤️
Love Feeling Quotes in Kannada
![]() |
kannada feeling quotes |
ಪ್ರೀತಿ ಎಲ್ಲರಿಗೂ ಸಿಗಲ್ಲ, ಸಿಗೋಕು ಯೋಗ ಬೇಕು,
ಸಿಕ್ಕಿದ ಮೇಲೆ ಉಳಿಸಿಕೊಳ್ಳೋಕೆ ಯೋಗ್ಯತೆ ಇರಬೇಕು
ಬಯಸಿದೆ ನಾ ನಿನ್ನನು ಬದಲಾಯಿಸಿದೆ ನೀ ನನ್ನನು
ನೀ ಹೇಳಿದೆ ಮಾತೊಂದನು ನಾ ನಾದೆ ನಿನ್ನವನು
ನಿಜವಾದ ಪ್ರೀತಿ ಎಂದಿಗೂ ಸಾಯುವುದಿಲ್ಲ,
ಅದು ಸಮಯ ಕಳೆದಂತೆ ಗಟ್ಟಿಯಾಗಿ ಬೆಳೆಯುತ್ತದೆ ವಿನಃ ಹೂವಿನಂತೆ ಬಾಡುವುದಿಲ್ಲ
ಪ್ರೀತಿಯ ಹುಟ್ಟುಹಬ್ಬದ ಕವನಗಳು, ಪ್ರೀತಿಯ ಬಗ್ಗೆ ಕವನಗಳು, ಪ್ರೀತಿಯ ನೋವಿನ ಕವನಗಳು
ಪ್ರೀತಿ ಎಂದರೆ ಭಾವನೆಗಳ ಸಂತೆ , ಇಲ್ಲಿ ಹೆಚ್ಚು ಕಮ್ಮಿ ಆದರೆ ನೀನಿದ್ದು ಕೂಡ ಸತ್ತಂತೆ
ಪುಸ್ತಕದ ಪುಟಗಳ ನಡುವೆ ಬಚ್ಚಿಟ್ಟ ಹಾಳೆಯ ಒಲವೇ,
ಓದಿನಲ್ಲಿ ನಿನ್ನನ್ನೇ ಮರೆತಿರುವೆ ಮೂಡಿರಲು ನಗುವೆಂಬ ಒಡವೆ,
ಅದುವೇ ಪ್ರೇಮ ಸಂದೇಶವೇ ಅಲ್ಲವೇ
ನಿನ್ನ ಹೃದಯದ ಗೋಡೆ ಮೇಲೆ ನನ್ನ
ನೆನಪಿನ ಬಿಂಬಗಳು ಮಾತ್ರ ಅಂಟಿರಲಿ
ಪ್ರೀತಿಯು ಬಂಡಾಯದ ಹಕ್ಕಿಯಾಗಿದ್ದು ಅದನ್ನು
ಯಾರು ಪಳಗಿಸಲು ಸಾಧ್ಯವಿಲ್ಲ
ನನ್ನ ಪ್ರೀತಿಯನ್ನು ಎಂದಿಗೂ ಅನುಮಾನಿಸಬೇಡ ನನ್ನ ಪ್ರೀತಿಯು ಮೋಹದ ಮಾಯೆಯಲ್ಲ,
ನಿನ್ನ ನಂಬಿಕೆಯ ಛಾಯೆ
Love Quotes Kannada Feeling
![]() |
feelings quotes in kannada |
ಪ್ರೀತಿ ಅನ್ನುವುದು ಜೀವನದ ಪುಟ ಮಾತ್ರ, ಸಂಬಂಧಗಳು ಅನ್ನುವುದು ಪೂರ್ತಿ ಪುಸ್ತಕ,
ದಯವಿಟ್ಟು ಒಂದು ಪುಟಕ್ಕೋಸ್ಕರ ಪೂರ್ತಿ ಪುಸ್ತಕವನ್ನು ಕಳೆದುಕೊಳ್ಳಬೇಡಿ
ನಿನ್ನ ಜೊತೆ ಕಳೆದ ಸಮಯ ಯಾಕೋ ಗೊತ್ತಿಲ್ಲ ಖುಷಿ ನೀಡುತ್ತಿದೆ,
ನಿನ್ನ ಕಾಳಜಿಗೆ ಕಳೆದೊದೆ ನಾನು ನನ್ನಲ್ಲಿ, ದೇವರ ಇವಳನ್ನು ಕೊಟ್ಟು ಬಿಡು ನನಗೆ.
ಪ್ರೀತಿಸುವುದಾದರೆ ಜೀವನದುದ್ದಕ್ಕೂ ಮುನ್ನಡೆಸುವಂತರನ್ನು
ಪ್ರೀತಿಸು ಆಗ ನಿನ್ನ ಪ್ರೀತಿಗೆ ಕೀರ್ತಿ ಸಿಗುವುದು
ಪದಗಳೆ ಸಾಲಾದು ಮನದಲ್ಲಿನ ಭಾವನೆಯ ತಿಳಿಸಲು.
ನಕ್ಷತ್ರ ಎಷ್ಟೇ ದೂರ ಇದ್ರು ಅದರ ಬೆಳಕು ಕಾಣಿಸುತ್ತದೆ,
ಹಾಗೆ ನೀನು ಎಷ್ಟೇ ದೂರ ಇದ್ರು ನಿನ್ನ ನೆನಪು ನನ್ನ ಸದಾ ಕಾಡುತ್ತಿರುತ್ತದೆ
ದುಡ್ಡಿಂದ ಹುಡುಗಿನ maintain ಮಾಡೋದಲ್ಲ ಪ್ರೀತಿ,
ಪ್ರೀತಿಯಿಂದ ಹುಡುಗಿನ maintain ಮಾಡೋದೇ ನಿಜವಾದ ಪ್ರೀತಿ
ನಿನ್ನ ಹಣೆಗೆ ಸಿಂಧೂರವಿಡುವ ಅವಕಾಶ ನನಗೆ ಕೊಡುವುದಾದರೆ, ಈ ನನ್ನ
ಒಂಟಿತನದ ಬದುಕಿಗೆ ನಾನಿಡುವ ಪೂರ್ಣವಿರಾಮವೇ ನಿನ್ನ ಹಣೆಯ ಸಿಂಧೂರವಾಗಲು ಬಯಸುವೆ.
ನೀವು ಪ್ರೀತಿಸಿದವರ ಹೃದಯ ಕಲ್ಲು ಅಂತ ಗೊತ್ತಾದ ಮೇಲೆ
ಯಾವತ್ತೂ ಅವರಿಂದ ದೂರ ಆಗ್ಬೇಡಿ, ಯಾಕಂದ್ರೆ ಕಲ್ಲಿನಲ್ಲಿ ಬರೆದ ಹೆಸರು ಯಾವತ್ತೂ ಅಳಿಸಲ್ಲ
ಪ್ರೀತಿಗೆ ಪಾತ್ರನಾಗುವುದಕ್ಕಿಂತ ನಂಬಿಕೆಗೆ ಪಾತ್ರನಾಗು,
ನಂಬಿಕೆ ಇದ್ದಲ್ಲಿ ಪ್ರೀತಿ ತಾನಾಗಿಯೇ ಬರುತ್ತದೆ
ಮನಸ್ಸೆಂಬ ಮಂದಿರದಲ್ಲಿ ನೀನೆ ನನ್ನ ಆಗಾಗ ಕಾಯುತ್ತಿರುವ ಭಕ್ತೆ
Sad Feeling Quotes in Kannada
![]() |
feeling kannada quotes about life |
ಸೋಲುವುದಾದರೆ ಯಾರ ಪ್ರೀತಿಗೆ ಸೋಲಬೇಕು ಎಂಬುದನ್ನು ತಿಳಿ,
ಗೆಲ್ಲುವುದಾದರೆ ಯಾರ ಪ್ರೀತಿಯನ್ನು ಗೆಲ್ಲಬೇಕು ಎಂಬುದನ್ನು ಕಲಿ
ನನ್ನ ಸ್ನೇಹಲೋಕಕ್ಕೂ ಅವಳ ಪ್ರೇಮಲೋಕಕ್ಕೂ ಅಜಗಜಾಂತರ ಅಂತರವಿದೆ
ನೀನೇಕೆ ಅಳುವೆ, ನಾ ನಿನ್ನ ಜೊತೆಗಿರುವೆ.
ನೀ ಹೇಗೆ ಸಾಯುವೆ, ನಾ ನಿನ್ನ ಉಸಿರಾಗಿರುವೆ
ಪ್ರೀತಿ ಅನ್ನೋದು ಕಣ್ಣಲ್ಲಿ ಹುಟ್ಟಿ ಖಾಲಿಯಾಗೋ ಕಣ್ಣೀರಾಗಬಾರದು,
ಮನಸಲ್ಲಿ ಹುಟ್ಟಿ ಮಣ್ಣಾದರು ಮರೆಯಲಾಗದ ನೆನಪಾಗಿರಬೇಕು.
ನನ್ನವಳು ಅಂದ ನನಗವಳು ಚಂದ
ಬಾಳಬದುಕಿನಲಿ ನಾವಿಬ್ಬರೂ ಬಂಧ.
ಈ ಹೃದಯದ ಕನ್ನಡಿಯೊಳಿಗಿನ ಪ್ರತಿಬಿಂಬ ನಿನ್ನದಾದ ಮೇಲೆ ಪ್ರತಿ ಎದೆ ಬಡಿತವು ನಿನ್ನ ಹೆಸರೇ ಕೂಗಿದಂತೆ
ಈ ಹೃದಯದ ಕನ್ನಡಿಯೊಳಿಗಿನ ಪ್ರತಿಬಿಂಬ ನಿನ್ನದಾದ ಮೇಲೆ ಪ್ರತಿ ಎದೆ ಬಡಿತವು ನಿನ್ನ ಹೆಸರೇ ಕೂಗಿದಂತೆ
ಈ ಜಗತ್ತಿನಲ್ಲಿ ಅತ್ಯಂತ ಸುಂದರವಾದ ಜಾಗ ಅಂದ್ರೆ “ಹೃದಯ “,
ಯಾಕಂದ್ರೆ ಅದನ್ನು ಯಾರು ನೋಡಕಾಗಲ್ಲ ಮುಟ್ಟೋಕಾಗಲ್ಲ..
ಆದರೆ ಅಲ್ಲಿ ಇಷ್ಟ ಆದೋರನ್ನು ಯಾವತ್ತೂ ಮರೆಯೋಕಾಗಲ್ಲ
ಸಿಹಿಗನಸೊಂದು ಶುರುವಾಗಿದೆ ನಿನ್ನ ಕಣ್ಣೋಟದಿಂದ,
ಪ್ರೀತಿಯು ಹೆಚ್ಚಾಗಿದೆ ನನ್ನ ಹೃದಯದ ಮಿಡಿತದಿಂದ
ಮರದಲ್ಲಿಯ ಹಣ್ಣು ಹೊಟ್ಟೆಯ ಹಸಿವು ನೀಗಿಸಿದರೆ,
ಮನದಲ್ಲಿಯ ಹೆಣ್ಣು ಇನ್ನು ಪ್ರೀತಿಯ ಹಸಿವು ನೀಗಿಸುತ್ತಾಳೆ.
ಓ ಒಲವೇ ನನ್ನ ಮನ್ನಿಸು, ಈ ಜೀವಾ ನಿನ್ನದೇ ಪ್ರೀತಿಸು.
ಓ ಚೆಲುವೆ ನನ್ನ ದಂಡಿಸು, ಈ ಉಸಿರು ನಿನ್ನದೇ ಬದುಕಿಸು
ಕನಸಿನೊಳಗೆ ಒಮ್ಮೆ ಬಂದರೆ ನೀನು, ಕಾವಲಾಗಿ ಇರುವೆ ನಾನು
ನೋಡಿದೆ ನಿನ್ನ ಕಣ್ಣ ನೋಟ, ಮನಸ್ಸಿಗೆ ತಿಂದಷ್ಟೇ ಖುಷಿಯಾಯ್ತು ಬಾಡೂಟ
Feeling Quotes in Kannada English 2024
![]() |
best Emotional feeling Quotes in Hindi |
Nammavare nammanna sariyagi arthamadikollalla,
innu bereyavaru nammannu artha madikolluttare, annodu bari bhrame
Preetiyindale mosa hodavanu nanobba,
Preetisi mosa madidavalu avalobbalu
E love hengandre matadidre jagala
barutte matadalilla andre alu barutte
Pritisuvudadare jeevanaduddakku munnadesuvantarannu
pritisu aga ninna pritige keerti siguvudu
Kanninda nodi istapattilla ninna manassininda
nodi istapattiddu adakke mareyalaguttilla
Kelavondu visayagalanna heloku agalla
manasalli mucchittukolloku agalla.
Nanu helalla nine artha madikollabeku
Navu yara MSG gagi dinavidi kayutta iruttivo,
avaru namagoskara 1% kuda yochane madalla
Olavina priti tumbiruvudu manadalli
ninna kanalu hapahapisuttiruvenu nanilli
ni bittu hode obbanti madi nannannilli.
Mira bayasiddu Krishnanha
Krishna bayasiddu Radhena
Adare Krishna sikkiddu Rukkminige
A devarige tanna priti sigalilla.
Innu namadyava lekka
Ninna pritisalu kalita e hrudaya ninna mareyuva kanasannu eke kanalilla,
ekendare nanasagada kanasige hagalallu kanasu kanuttiruva pedda nanu
Nammannu dura madta iddare andre,
avarige innobbaru hattiravagiddare anta artha
Yochane madabeda, nanu matte ninna jeevanadalli baruvudilla,
nanninda ninna manassige novagiddare kshamisu