Love Failure Broken Heart Quotes in Kannada: ನಮಸ್ಕಾರ ಸ್ನೇಹಿತರೇ, OnlineMittra.com ಗೆ ಮತ್ತೊಮ್ಮೆ ಸ್ವಾಗತ. ನಾವು ಯಾರನ್ನಾದರೂ ತುಂಬಾ ನಂಬಿದಾಗ ಮತ್ತು ಅವರು ನಮ್ಮ ನಂಬಿಕೆಯನ್ನು ಮುರಿದಾಗ, ನಾವು ತುಂಬಾ ದುಃಖಿತರಾಗುತ್ತೇವೆ ಮತ್ತು ನಾವು ಅವನನ್ನು ಎಂದಿಗೂ ನಂಬುವುದಿಲ್ಲ, ಅದಕ್ಕಾಗಿಯೇ ನಾವು ಒಬ್ಬ ವ್ಯಕ್ತಿಯನ್ನು ನಿಜವಾಗಿಯೂ ಪ್ರೀತಿಸುತ್ತೇವೆ ಮತ್ತು ಅವನು ನಮ್ಮನ್ನು ಬಿಟ್ಟು ಹೋಗುತ್ತಾನೆ, ಯಾರಾದರೂ ತೊರೆದಾಗ, ನಮ್ಮ ಹೃದಯ ಒಡೆಯುತ್ತದೆ ಮತ್ತು ನಾವು ದುಃಖಿತರಾಗುತ್ತೇವೆ.
ಸ್ನೇಹಿತರೇ, ಇಂದಿನ ಪೋಸ್ಟ್ ಯಾರ ಪ್ರೀತಿಯಿಂದ ದೂರ ಹೋಗಿದೆ ಮತ್ತು ಇಂದಿನ ಪೋಸ್ಟ್‌ನಲ್ಲಿ ನಾವು ಕನ್ನಡದಲ್ಲಿ ಮುರಿದ ಹೃದಯ ಸ್ಥಿತಿ, ಚಿತ್ರಗಳೊಂದಿಗೆ ಮುರಿದ ಹೃದಯ ಸ್ಥಿತಿ, ಮುರಿದ ಹೃದಯ ಸ್ಥಿತಿ 2 ಸಾಲು, ಮುರಿದ ಹೃದಯ ಶಾಯರಿ ಫೋಟೋಗಳು ಮತ್ತು ಹೃದಯ. ಮುರಿದ ಉಲ್ಲೇಖಗಳನ್ನು ಕನ್ನಡದಲ್ಲಿ ತರುತ್ತೇವೆ. ನೀವು ಸುಲಭವಾಗಿ ಡೌನ್‌ಲೋಡ್ ಮಾಡಬಹುದಾದ ಚಿತ್ರಗಳು ಮತ್ತು ನಿಮ್ಮ ಸ್ನೇಹಿತರಿಗೆ ಕಳುಹಿಸಬಹುದು.
Broken heart quotes in Kannada for instagram, Broken heart quotes in Kannada for girl, trust broken quotes in Kannada, Sad Heart Broken Quotes in Kannada with Images
Love Failure Broken Heart Quotes in Kannada
broken heart quotes in kannada |
ಕಷ್ಟ ಅಂತ ಗೊತ್ತಿದ್ದರೂ
ಇಷ್ಟ ಪಡೋ ಹುಡುಗಿ ನೀನು,
ನೀನು ಸಿಗೋದಿಲ್ಲ ಅಂತ ಗೊತ್ತಿದ್ರು
ಕೊನೆತನಕ ಪ್ರೀತಿಸುವ ಹುಡುಗ ನಾನು.
ಕೆಲವೊಂದು ವಿಷಯಗಳನ್ನ ಹೇಳೋಕು ಆಗಲ್ಲ,
ಮನಸಲ್ಲಿ ಮುಚ್ಚಿಟ್ಟುಕೊಳ್ಳೋಕು ಆಗಲ್ಲ,
ನಾನು ಹೇಳಲ್ಲ ನೀನೆ ಅರ್ಥ ಮಾಡಿಕೊಳ್ಳಬೇಕು
ಕ್ಷಣ ಮಾತ್ರವೂ ನಿನ್ನಗಲಿರಲು ಅರಿಯದ ಈ ಜೀವ,
ನೀನಿರದೆ ಉಸಿರಿಹುದು; ಹೃದಯ ನಿರ್ಜೀವ
ಮನಸ್ಸುಗಳ ಸಮ್ಮಿಲನ ಬಯಸುತ್ತಿರುವವನು ನಾನು,
ಅಂತಹ ಮನಸನ್ನೆ ಅವಮಾನಿಸಿದವಳು ನೀನು.
ಜಾತಿಯೊಳಗೆ ಮಿಂದು,
ಜನರಿಂದ ಸತ್ತುಹೋದ ಪ್ರೀತಿ ನನ್ನದು
ಯಾರಿಗೆ ಎಷ್ಟೇ ಪ್ರೀತಿ ತೋರಿಸಿದರೂ,
ಅವರ ಬದುಕಿನಲ್ಲಿ ನಾವು ಹೊರಗಿನವರೇ
ದುಃಖದ ಮುರಿದ ಹೃದಯ ಉಲ್ಲೇಖಗಳು
Broken heart quotes in Kannada for instagram |
ಅಂದು ನನ್ನೀ ಮೊಗದಲ್ಲಿ ನಗು ಮೂಡಿಸಿದ ಆ ನಿನ್ನ ಸಂಭಾಷಣೆಗಳು,
ಇಂದು ಹೃದಯದಲ್ಲಿ ಅಡಗಿ ಕುಳಿತು ಇಂಚಿಂಚು ಕೊಲ್ಲುವ ಮಧುರ ಮಾತುಗಳಾಗಿವೆ
ಯಾರೋ ಮಾಡಿದ ತಪ್ಪಿಗೆ ನನಗೇಕೆ ಶಿಕ್ಷೆ,
ನೀಡದಿರು ಇನ್ನೊಮ್ಮೆ ಪ್ರೀತಿಯ ಭಿಕ್ಷೆ
ಒಬ್ರನ್ನ ನಂಬೋದು ತಪ್ಪಲ್ಲ, ಆದ್ರೆ ಅತಿಯಾಗಿ ನಂಬಿ ಮೋಸ ಹೋಗ್ತಿವಲ್ಲ ಅದು ನಾವು ಮಾಡೋ ದೊಡ್ಡ ತಪ್ಪು
ಮರೆಯಲಾಗದಷ್ಟು ಪ್ರೀತಿಯ ಕೊಟ್ಟು ,
ಹೀಗೆ ನೀನು ಮರೆಯಾಗುವ ಬದಲು ನನಗೆ ಸಿಗದೇ ಇದ್ದರೆ ಒಳ್ಳೆಯದಿತ್ತು
ಪ್ರೀತಿಯಿಂದಲೇ ಮೋಸ ಹೋದವನು ನಾನೊಬ್ಬ,
ಪ್ರೀತಿಸಿ ಮೋಸ ಮಾಡಿದವಳು ಅವಳೊಬ್ಬಳು
ನಿಜವಾದ ಪ್ರೀತಿಯು ಅಮೃತದಂತೆ ಎಲ್ಲಾ ಕಡೆಯೂ ಸಿಗಲ್ಲಾ,
ಸುಳ್ಳು ಪ್ರೀತಿ ಗಾಳಿಯಂತೆ ಎಲ್ಲೆಲ್ಲಿಯೂ ಹರಡಿರುತ್ತೆ
Broken Heart Quotes in Kannada
trust broken quotes in Kannada |
ಕಣ್ಣೀರು ಭಾರವಾಗಿರುವುದಿಲ್ಲ ಆದರೂ ಅದು ಹೊರಗೆ ಬಂದಾಗ ಮನಸ್ಸು ಹಗುರಗೊಳ್ಳುತ್ತದೆ
ಪಾಪಿ ಹೃದಯ ಯಾವುದು ಸಿಗಲ್ಲ
ಅಂತ ಗೊತ್ತಿರುತ್ತೋ ಅದನ್ನೇ ಇಷ್ಟಪಡುತ್ತೇ
ಖುಷಿಯನ್ನು ಕಿತ್ತುಕೊಂಡಿರುವವರೆ
ಹೇಳುತ್ತಿದ್ದಾರೆ ಖುಷಿಯಾಗಿರು ಎಂದು
ಹೇಗೆ ಬದುಕಲಿ ನೀನಿಲ್ಲದೆ..?
ನನ್ನ ಒಬ್ಬಂಟಿ ಮಾಡಿ ಹೋದೆ ನೀ ಎಲ್ಲಿಗೆ
ಪ್ರೀತಿ ಪ್ರೇಮ ಪುಸ್ತಕದ ಬದನೆಕಾಯಿ ಅಂದಿರೋರೇ
ಪ್ರೀತಿಸಿ ಮದುವೆಯಾದರು, ಇನ್ನೂ ನಾವೆಲ್ಲಾ ಯಾವ ಲೆಕ್ಕ
ಪ್ರೀತಿಯು ನನ್ನ ಜೀವನವಾಗಿದೆ,
ಕೇಳಲು ಮರೆತ ಪ್ರಶ್ನೆಗಳು
ಹೇಳಲು ಮರೆತ ಉತ್ತರಗಳು
ದನಿಗೂಡಿಸಲು ಮರೆತ ಮಾತುಗಳು
ಇದೇ ನನ್ನ ಜೀವನದ ನಷ್ಟಗಳು.
Sad Broken Heart Quotes in Kannada
Sad Heart Broken Quotes in Kannada with Images |
ಸಿಟ್ಟಿಲ್ಲ ನನಗೀಗ, ಪ್ರೀತಿಯೂ ಇಲ್ಲ
ದುಖಃ ಒಂದಿದೆ ಆದರೂ ನೀ ಬೇಕಾಗಿಲ್ಲ
ನಾನು ಇನ್ನು ಮುಂದೆ ಯಾರ ಬಗ್ಗೆಯೂ ಕಾಳಜಿ ವಹಿಸುವುದಿಲ್ಲ ಏಕೆಂದರೆ ನಾನು ಇನ್ನು ಮುಂದೆ ಯಾರನ್ನೂ ನನ್ನವರೆಂದು ಭಾವಿಸುವುದಿಲ್ಲ
ನಿನ್ನ ಜೊತೆ ಬಾಳಬೇಕೆಂಬ ಕನಸು ಹಾಳಾಯಿತು,
ನೀ ನನ್ನಿಂದ ದೂರಾದಾಗ ನನ್ನ ಉಸಿರೇ ನಿಂತತಾಯಿತು.
ಎಲ್ಲರ ಪ್ರೀತಿಯೂ ನಿಜವಾಗಿರಲ್ಲಾ,
ನಿಜವಾಗಿರೋ ಪ್ರೀತಿಯು ಎಂದಿಗೂ ದೂರ ಆಗಲ್ಲಾ
ಪ್ರೀತಿ ಒಂಥರಾ ಅತಿ ಸುಂದರ ಅನುಭವ,
ಅದನ್ನು ಅನುಭವಿಸಿದಷ್ಟು ಅದರ ಆಳ ತಿಳಿಯುತ್ತೆ
ಪರಿಚಯವೇ ಇಲ್ಲವೆಂಬಂತೆ ನಟಿಸೋರಿಗೆ ಅಪರಿಚಿತರಾಗಿರೋದೇ, ಒಳ್ಳೆಯದು
ಜಗವ ಅರಿಯೇನೋ ನಾನು, ಇಲ್ಲ ಜಗವೇ ನನ್ನರಿಯದೂ..
ಬಿದ್ದೆದ್ದು ಸಾಕಾಗಿ ಮುನ್ನಡೆಯನಾದೆನು
Broken Heart Quotes in Kannada for Instagram
Sad broken heart quotes in Kannada |
ನೀ ನನ್ನವಳೆನ್ನುವ ಭ್ರಮೆ ಎಂದಿಗೂ ಇರಲಿ ಹೀಗೇ
ಒಡೆಯದಿರು ಹೃದಯವ ನೀ ನೀಡದಿರು ಬಾಧೆ
ಪ್ರೀತಿ ನಂಬಿಕೆ, ಯಾವತ್ತೂ ಯಾರ ಹಿಂದೆಯೂ ಹೋಗಬೇಡಿ,
ನಿಮ್ಮನ್ನು ಅವರು ನಿಜವಾಗಿಯೂ ಪ್ರೀತಿಸುತ್ತಿದ್ದರೆ,
ಒಂದಲ್ಲಾ ಒಂದು ದಿವಸ ಮರಳಿ ಬಂದೇ ಬರುತ್ತಾರೆ,
ಅಕಸ್ಮಾತ್ ಬರದಿದ್ದರೆ ಇಷ್ಟು ದಿವಸ
ನೀವು ಆ ಹಕ್ಕಿಯನ್ನು ಬಲವಂತವಾಗಿ ಪಂಜರದಲ್ಲಿ ಕೂಡಿ ಹಾಕಿದ್ದೆ ಎಂದು ಭಾವಿಸಿ
ಪ್ರೀತಿ ಪ್ರೇಮ ಜೀವನದಲ್ಲಿ ಎಷ್ಟು ಸುಖ ಕೂಡುತ್ತೋ,
ಅಷ್ಟೇ ದುಃಖ ಕೂಡುತ್ತೇ ಹುಷಾರಾಗಿರಬೇಕು
ನನ್ನ ಒಂಟಿತನದ ಬಗ್ಗೆ ನನಗಿನ್ನು ದೂರಿಲ್ಲ;
ನಾನು ಕಲ್ಲು, ನಾನು ನನ್ನನೂ ಪ್ರೀತಿಸುವುದಿಲ್ಲ
ಎಲ್ಲಿಯವರೆಗೂ ನೀನು ಪ್ರೀತಿಲಿ ನಂಬಿಕೆ ವಿಶ್ವಾಸ ಇಟ್ಟಿರ್ತೀಯೋ
ಅಲ್ಲಿಯವರೆಗೂ ಅದು ಪರಿಮಳ ಸುಸ್ತಾ ಇರುತ್ತೆ
ಆಮೇಲಿನಿಂದ ದುರ್ಗಂಧ ಸುಸುತ್ತೆ
ALSO READ : 👇🏻🙏🏻❤️
Fake Relatives Quotes in Kannada
Relationship Quotes in Kannada
Broken Heart Quotes in Kannada for Girl
Broken heart quotes in Kannada for girl |
ನೀನು ನಿನ್ನ ಖುಷಿಗೋಸ್ಕರ ನನ್ನ ದೂರ ಇಟ್ಟಿದ್ದೀಯ,
ಆದರೆ ನಾನು, ನೀನು ಖುಷಿಯಾಗಿರಲಿ ಅಂತಾನೆ ದೂರ ಇದ್ದೀನಿ
ಹೃದಯವನ್ನು ಪ್ರವೇಶಿಸಲು ಮಾರ್ಗವಿದೆ ಆದರೆ ಹೃದಯದಿಂದ ಹೊರ ನಡೆಯಲು ಮಾರ್ಗವಿಲ್ಲ! ಆದುದರಿಂದಲೇ ಎಲ್ಲರೂ ಹೃದಯ ಒಡೆದೆ ಹೋಗುತ್ತಾರೆ
ನೀ ನನ್ನ ಜೊತೆಯಲ್ಲಿರದೇ,
ನನಗೆ ಹುಚ್ಚು ಹಿಡಿದಂತಾಗಿದೆ
ನಿನ್ನ ಬಿಟ್ಟು ಬದುಕೋದು ಕಷ್ಟ ಅಂತಲ್ಲ, ಮನಸ್ಸಿಗೆ ಅದು ಇಷ್ಟ ಇಲ್ಲ,
ನಿನ್ನ ಬಿಟ್ಟು ಬೇರೆ ಯಾರು ಸಿಗಲ್ಲ ಅಂತಲ್ಲ,
ಸಿಗೊ ಯಾರೋ ನೀನಾಗಿರಲ್ಲ
ಪ್ರೀತಿಯ ಬಯಸಿ ಹೃದಯವ ಕೊಟ್ಟೆ,
ಸಿಕ್ಕಿತು ನನಗೆ ದುಃಖದ ಮೂಟೆ
ಒಲವಿನ ಪ್ರೀತಿ ತುಂಬಿರುವುದು ಮನದಲ್ಲಿ,
ನಿನ್ನ ಕಾಣಲು ಹಪಹಪಿಸುತ್ತಿರುವೇನು ನಾನಿಲ್ಲಿ,
ನೀ ಬಿಟ್ಟು ಹೋದೆ ಒಬ್ಬಂಟಿ ಮಾಡಿ ನನ್ನನ್ನಿಲ್ಲಿ.
Trust Broken Quotes in Kannada
trust broken quotes in Kannada |
ಯಾರನ್ನಾದರೂ ನೋಯಿಸುವುದು ಸಮುದ್ರಕ್ಕೆ ಕಲ್ಲೆಸೆದಷ್ಟು ಸುಲಭ! ಆದರೆ ಕಲ್ಲು ಎಷ್ಟು ಆಳಕ್ಕೆ ಹೋಗಿದೆ ಎಂದು ಅಳೆಯುವುದು ಕೆಲ್ಲೆಸೆದವನಿಗೂ ಅಸಾದ್ಯ
ಮುಖ ನೋಡಿ ಹುಟ್ಟೋ ಪ್ರೀತಿಗೆ ಆಯಸ್ಸು ಕಡಿಮೆ,
ಮನಸ್ಸು ನೋಡಿ ಹುಟ್ಟೋ ಪ್ರೀತಿಗೆ ಬೆಂಬಲ ಕಡಿಮೆ.
ಮರೆತೆನೆಂದರೂ ಮರೆಯಲು ಹೇಗೆ ಸಾಧ್ಯ ನಿನ್ನ..?
ಬಂದು ನೋಡಬಾರದೇ ಒಮ್ಮೆ ನನ್ನ.
ನನ್ನವರೆನ್ನಲು ತುಂಬಾ ಜನರಿಹರು ಎನಗೆ
ನನ್ನವರೆನಿಸುವವರು ತುಂಬಾ ಕಡಿಮೆ
ನಗಬೇಕೆಂಬ ಆಸೆ ನೂರಿದೆ,
ಆದರೆ ನಗಲಾರದಷ್ಟು ನೋವು ಮನದಲ್ಲಿದೆ
ಜೀವನದಲ್ಲಿ ,ಇಷ್ಟ ಬಯಸಿದಾಗ ಬಯಸಿದ್ದು ಸಿಗುವುದಿಲ್ಲ ,
ಸಿಗುವ ಹೊತ್ತಿಗೆ ಬಯಕೆಗಳೇ ಇರುವುದಿಲ್ಲ
Sad Heart Broken Quotes in Kannada with Images
ಆಗಲಿಲ್ಲ ಏಕಾಂಗಿ ನಾ ನೀ ದೂರ ಹೋದರೂ,
ಬರಲಿಲ್ಲ ನೀ ನಾ ನಿನಗಾಗಿ ಕಾದರೂ.
ಈ ಜಗತ್ತಿನಲ್ಲಿ ಪ್ರೀತಿ ಬಗ್ಗೆ ಅದರಲ್ಲಿ ಗೆದ್ದವರು ಹೇಳೋದಕ್ಕಿಂತ
ಪ್ರೀತಿಯಲ್ಲಿ ಸೋತವರು ಚೆನ್ನಾಗಿ ಹೇಳ್ತಾರೆ ಕೇಳು
ಮರೆಯಬೇಕಾದ ಮಾತುಗಳಿನ್ನು ನೆನಪಿವೆ!
ಅದರಿಂದಲೇ ಜೀವನದಲ್ಲಿ ಗೊಂದಲಮಯವಿದೆ