Swami Vivekananda Quotes In Kannada: Hello friends - Our country India is a nation which has always saved humanity. Many such great men have been born in India, who dedicated their lives to public welfare and always guided the world. For this reason, the world always accepted India as the World Guru and saved its life.
In every century, there have been many such great men in India, who showed their selfless spirit and did the welfare of the whole world. One such great man was “Swami Vivekananda”, who not only led the world as a famous social reformer in the 19th and 20th centuries, but also revived Hinduism in India. Through Swami Vivekananda Quotes In Kannada, Vivekananda Quotes In Kannada For Life, Quotes for Youths By Swami Vivekananda, you will be able to read those precious thoughts of Swami Vivekananda, which will inspire you throughout your life.
Swami Vivekananda Quotes In Kannada
Quotes for Youths By Swami Vivekananda |
ಗುರು ಎಂದರೆ ವ್ಯಕ್ತಿಯಲ್ಲ, ಒಂದು ಶಕ್ತಿ. ಅಜ್ಞಾನದ ಕತ್ತಲೆಯ ಕಳೆದು ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ಶಬ್ದವೇ ಗುರು.
ಯಾರ ಮುಂದೆಯೂ ತಲೆತಗ್ಗಿಸಬೇಡಿ. ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆಯಿರಿ. ಭಗವಂತನನ್ನು ನಿಮ್ಮಲ್ಲೇ ಸಾಕ್ಷಾತ್ಕರಿಸಿಕೊಳ್ಳಿ.
ಸತ್ಯಕ್ಕಾಗಿ ಸರ್ವಸ್ವವನ್ನು ಸಮರ್ಪಿಸಬಹುದು, ಆದರೆ ಸತ್ಯವನ್ನು ಮತ್ಯಾವುದಕ್ಕೂ ತೆರುವುದಕ್ಕೆ ಆಗುವುದಿಲ್ಲ.
ದಿನಕ್ಕೆ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ .. ಇಲ್ಲದಿದ್ದರೆ ನೀವು ಈ ಜಗತ್ತಿನಲ್ಲಿ ಒಬ್ಬ ಅತ್ಯುತ್ತಮ ವ್ಯಕ್ತಿಯ ಜೊತೆ ಭೇಟಿಯಾಗುವುದನ್ನು ತಪ್ಪಿಸಿದಂತೆ
ದುಡ್ಡು ನಿಮ್ಮ ಕೈಸೇರುತ್ತದೋ ಇಲ್ಲವೋ, ಅದಲ್ಲ ಜೀವನದ ಧ್ಯೇಯ. ನಿಮ್ಮ ಸಾವು ಈಗಲೇ ಆಗನಹುದು ಅಥವಾ ಇನ್ಯಾವಾಗಲೋ ಆದರೆ ಭ್ರಷ್ಟಹಾದಿ ಹಿಡಿಯದೆ ನ್ಯಾಯದಾರಿಯಲ್ಲಿ ಸಾಗುವುದು ನಿಮ್ಮ ಗುರಿಯಾಗಲಿ.
ಜೀವ ನಮ್ಮ ಮಾತನ್ನು ಕೇಳಲ್ಲ, ತಿಳಿಸದೆ ಮುಗಿದು ಹೋಗಬಹುದು ಆದರೆ ಜೀವನ ನಾವು ನಡೆಸಿದಂತೆ ನಡೆಯುತ್ತದೆ ಅದನ್ನು ರೂಪಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ.
ನಮ್ಮ ದೇಶಕ್ಕೆ ಪುರುಷಸಿಂಹರು ಬೇಕಾಗಿದ್ದಾರೆ, ಪುರುಷಸಿಂಹರಾಗಿ, ಬಂಡೆಯಂತೆ ಸ್ಥಿರವಾಗಿ ನಿಲ್ಲಿ, ಸತ್ಯವು ಯಾವಾಗಲೂ ಜಯಿಸುತ್ತದೆ
Positive Vivekananda Quotes in Kannada
Swami Vivekananda Kannada Status |
ಇಡೀ ಪ್ರಪಂಚ ನಿರ್ಮಾಣವಾಗಿರುವುದೇ ಮಾನವಶಕ್ತಿಯಿಂದ ಮತ್ತು ಉತ್ಸಾಹದ ತೀವ್ರತೆಯಿಂದ..
ಅದೃಷ್ಟ ಎಂದರೆ ಅವಕಾಶವನ್ನು ಪಡೆಯುವವನು, ಬುದ್ಧಿವಂತ ಎಂದರೆ ಅವಕಾಶವನ್ನು ಸೃಷ್ಟಿಸಿಕೊಳ್ಳುವವನು.
ಇಂದು ಸ್ವಾಮಿ ವಿವೇಕಾನಂದ ಜಯಂತಿ.
ಪ್ರತಿ ವರ್ಷ ಜನವರಿ 12ರಂದು ವಿವೇಕಾನಂದ ಜಯಂತಿ ಆಚರಣೆ.
ವಿದ್ಯಾರ್ಥಿಗಳಿಗಾಗಿ ಸ್ವಾಮಿ ವಿವೇಕಾನಂದರ ಸಂದೇಶಗಳು ಇಲ್ಲಿವೆ.
ನಮ್ಮ ನೈತಿಕ ಪ್ರಕೃತಿ ಎಷ್ಟು ಉನ್ನತಮಟ್ಟದ್ದಾಗಿರುತ್ತದೋ ನಮ್ಮ ಉನ್ನತಿಯೂ ಅಷ್ಟೇ ಎತ್ತರದ್ದಾಗಿರುತ್ತದೆ.
ಯಾರ ಸಹಾಯಕ್ಕೂ ಕಾದು ಕುಳಿತುಕೊಳ್ಳಬೇಡಿ, ಎಲ್ಲ ಮಾನವ ಸಹಾಯಕ್ಕಿಂತಲೂ ಭಗವಂತನ ಅನಂತಪಾಲು ಮಿಗಿಲಲ್ಲವೆ?
ಸಾಧನೆ ಮಾಡಲು ಹೊರಟವನಿಗೆ ದಾರಿಯಲ್ಲಿ ಬೆಕ್ಕುಗಳಿಗಿಂತ ಹೆಚ್ಚು ಜನಗಳೇ ಅಡ್ಡ ಬರುತ್ತಾರೆ
ವತ್ಸ ಪ್ರೀತಿಗೆ ಸೋಲೆಂಬುದಿಲ್ಲ, ಇಂದೊ ನಾಳೆಯೊ ಅಥವಾ ಯುಗಾಂತರವೊ ಸತ್ಯ ಗೆದ್ದೇ ತೀರುವುದು, ಪ್ರೀತಿ ಖಂಡಿತ ಜಯ ಗಳಿಸುತ್ತದೆ.
Quotes for Youths By Swami Vivekananda
Swami Vivekananda Nudigalu |
ನಿಮಗಾಗಿ ಏನನ್ನೂ ಬಯಸಬೇಡಿ, ಎಲ್ಲವನ್ನೂ ಇತರರಿಗಾಗಿ ಮಾಡಿ, ಭಗವಂತನಲ್ಲೇ ಇರುವುದು ಅವನಲ್ಲೇ ಬಾಳುವುದು, ಚಲಿಸುವುದು ಎಂದರೆ ಇದೇ.
ಮನಸ್ಸಿನಂತೆ ಮಹಾದೇವ. ಅಂದರೆ ಯಾವುದೇ ವಿಚಾರ ಮನಸ್ಸಿಗೆ ಗಾಢವಾಗಿ ತಾಕಿದಾಗ ಅದು ಮನಸ್ಸನ್ನು ಆವರಿಸಿಬಿಡುತ್ತದೆ. ಆಗಲೇ ವಾಸ್ತವಿಕ, ಭೌತಿಕ ಮತ್ತು ಮಾನಸಿಕ ಪರಿವರ್ತನೆ ಕಂಡುಬರುವುದು.
ಇತರರಿಗೆ ದಾನ ಮಾಡಿ ಆದರೆ ಅದರಿಂದ ಏನನ್ನೂ ಅಪೇಕ್ಷಿಸಬೇಡಿ ಅದು ತಾನಾಗಿಯೇ ನಿಮ್ಮಲ್ಲಿ ಬರುತ್ತದೆ
ಯಾವುದಕ್ಕೂ ಅಂಜದಿರು; ಅದ್ಭುತ ಕಾರ್ಯವನ್ನೆಸಗುವೆ, ಭೀತಿಯೇ ಪ್ರಪಂಚದ ಎಲ್ಲ ದು:ಖಗಳಿಗೂ ಮಹತ್ಕಾರಣ..
ಮೊದಲು ನಿಮ್ಮನ್ನು ನೀವು ಜಯಿಸಿ ಆಗ ಮಾತ್ರ ಇಡೀ ಜಗತ್ತನ್ನೇ ಜಯಿಸಬಹುದು
ಸತ್ಯಕ್ಕಾಗಿ ಯಾವುದನ್ನು ಬೇಕಾದರೂ ತ್ಯಾಗಮಾಡಿ, ಆದರೆ ಯಾವುದಕ್ಕೂ ಸತ್ಯವನ್ನು ತ್ಯಾಗಮಾಡಬೇಡಿ.
ಯಾರ ಸಹಾಯಕ್ಕೂ ಕಾದು ಕುಳಿತುಕೊಳ್ಳಬೇಡಿ, ಎಲ್ಲ ಮಾನವ ಸಹಾಯಕ್ಕಿಂತಲೂ ಭಗವಂತನ ಅನಂತಪಾಲು ಮಿಗಿಲಲ್ಲವೆ?
ಕಾಲ ಕೆಟ್ಟಿತೆಂದು ಜನರು ಹೇಳುತ್ತಾರೆ. ಆದರೆ, ಕಾಲ ಕೆಡುವುದಿಲ್ಲ. ಕೆಡುವುದು ಜನರ ನಡತೆ ಮತ್ತು ಆಚಾರ- ವಿಚಾರ ಮಾತ್ರ.
Vivekananda Quotes In Kannada For Life
Swami Vivekananda good thoughts in kannada |
ದಿನದಲ್ಲಿ ಒಮ್ಮೆಯಾದರು ನಿಮ್ಮೊಂದಿಗೆ ಮಾತನಾಡಿ. ಇಲ್ಲವಾದಲ್ಲಿ ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶದಿಂದ ವಂಚಿತರಾಗುತ್ತೀರಿ.
ನನ್ನ ಧೀರಪುತ್ರರೇ, ನೀವೆಲ್ಲರೂ ಮಹತ್ಕಾರ್ಯವನ್ನು ಮಾಡಲು ಹುಟ್ಟಿರುವಿರಿ, ನಾಯಿ ನರಿಗಳ ಬೊಗಳುವಿಕೆಯಿಂದ ಅಪ್ರತಿಭರಾಗಬೇಡಿ, ಸಿಡಿಲ ಗರ್ಜನೆಯೂ ನಿಮ್ಮನ್ನಂಜಿಸದಿರಲಿ, ಎದ್ದು ನಿಂತು ಕಾರ್ಯೋನ್ಮುಖರಾಗಿ.
ಜ್ಞಾನ ನಮ್ಮ ಮಧ್ಯೆ ಇರುವಂತಹುದೇ. ಆದರೆ ಮನುಷ್ಯ ಅದನ್ನು ಆವಿಷ್ಕರಿಸಿ, ಅನಾವರಣಗೊಳಿಸುವ ಮಹತ್ಕಾರ್ಯದಲ್ಲಿ ತೊಡಗಬೇಕು.
ನಮ್ಮ ನೈತಿಕ ಪ್ರಕೃತಿ ಎಷ್ಟು ಉನ್ನತಮಟ್ಟದ್ದಾಗಿರುತ್ತದೋ ನಮ್ಮ ಉನ್ನತಿಯೂ ಅಷ್ಟೇ ಎತ್ತರದ್ದಾಗಿರುತ್ತದೆ.
ನಿಮ್ಮ ನಂಬಿಕೆಯಂತೆ ನೀವಾಗುತ್ತೀರಿ, ನಿಮ್ಮನ್ನು ನೀವು ಋಷಿಗಳೆಂದು ನಂಬಿದರೆ ನೀವು ನಾಳೆ ಋಷಿಗಳೇ ಆಗುತ್ತೀರಿ..
ಬದುಕುವ ಆಸೆ ಇದ್ದರೆ ನಿನ್ನ ವೈರಿಗಳ ಮುಂದೆ ಬದುಕು.. ಏಕೆಂದರೆ ಅವರು ನಿನ್ನ ಎದುರು ನಡೆದಾಗ ಬದುಕುವ ಛಲ ಮೂಡುತ್ತದೆ.
ನಮ್ಮ ಆಲೋಚನೆಗಳೇ ನಮ್ಮನ್ನು ರೂಪಿಸುತ್ತವೆ. ಆದ್ದರಿಂದ ಏನನ್ನು ಯೋಚಿಸುತ್ತೀರೋ ಅದರ ಬಗ್ಗೆ ಎಚ್ಚರದಿಂದಿರಿ.
ಇಡೀ ವಿಶ್ವವೇ ಒಂದು ಅದ್ಭುತ ವ್ಯಾಯಾಮಶಾಲೆ. ಇಲ್ಲಿ ನಮ್ಮನ್ನು ನಾವೇ ಸಾಣೆ ಹಿಡಿದು ಸದೃಢಗೊಳಿಸಿಕೊಳ್ಳಬೇಕು.
Swami Vivekananda Status in Kannada
Swami Vivekananda good thoughts in kannada |
ಅನುಭವವು ಜಗತ್ತಿನ ಸರ್ವಶ್ರೇಷ್ಠ ಶಿಕ್ಷಕ. ಉಸಿರಾಡುವವರೆಗೂ ಕಲಿಕೆ, ಜ್ಞಾನಾರ್ಜನೆಯೇ ಜೀವನದ ಗುರಿಯಾಗಿರಲಿ.
ಬಡವರು, ಅಶಕ್ತರು, ರೋಗಿಗಳಲ್ಲಿ ಯಾರು ಶಿವನನ್ನು ಕಾಣುತ್ತಾರೋ ಅವರೇ ನಿಜವಾದ ಶಿವಭಕ್ತರು..
ಕಷ್ಟಗಳನ್ನು ಎದುರಿಸಿದಷ್ಟು ನೀನು ಬಲಶಾಲಿಯಾಗುವೆ ಆದ್ದರಿಂದ ಕಷ್ಟಗಳು ಬಂದಾಗ ಅಂಜಬೇಡ ಅದನ್ನು ಧೈರ್ಯದಿಂದ ಎದುರಿಸು
ಸಾಧ್ಯವೇ ಇಲ್ಲ ಎಂದುಕೊಂಡರೆ ಏನನ್ನೂ ಸಾಧಿಸಲಾಗದು. ಪ್ರಯತ್ನಿಸುವುದರಿಂದ ನಷ್ಟವೇನಿದೆ? ಗೆದ್ದರೆ ಸಂತೋಷ, ಸೋತರೆ ಅನುಭವ.
ಈ ಪ್ರಪಂಚ ಒಂದು ದೊಡ್ಡ ಗರಡಿ ಮನೆ, ನಾವಿಲ್ಲಿ ಬಲಿಷ್ಟರಾಗುವುದಕ್ಕೆ ಬಂದಿದ್ದೇವೆ…
ಜೀವ ನಮ್ಮ ಮಾತನ್ನು ಕೇಳುವುದಿಲ್ಲ, ಯಾವಾಗ ಬೇಕಾದರೂ ಹೋಗಬಹುದು. ಜೀವನ ನಮ್ಮ ಮಾತನ್ನು ಕೇಳುತ್ತದೆ, ಹೇಗೆ ಬೇಕಾದರೂ ರೂಪಿಸಿಕೊಳ್ಳಬಹುದು.
ಹಿಂದಿರುಗಿ ನೋಡುವ ಅವಶ್ಯಕತೆ ಇಲ್ಲ, ಮುಂದೆ ನೋಡಿ ನಮಗೆ ಅನಂತ ಶಕ್ತಿ ಅನಂತ ಉತ್ಸಾಹ ಅನಂತ ತಾಳ್ಮೆ ಬೇಕು, ಆಗ ಮಾತ್ರ ಮಹತ್ತ್ಕಾರ್ಯಗಳನ್ನು ನಾವು ಸಾಧಿಸಬಹುದು
ALSO READ : 👇🏻🙏🏻❤️
Thought For The Day in Kannada
Good Morning Quotes in Kannada
Swami Vivekananda Quotes In Kannada On Youth
Quotes for Youths By Swami Vivekananda |
ಅವಕಾಶಗಳನ್ನು ಪಡೆಯುವವನಿಗೆ ಅದೃಷ್ಟವಂತ ಎನ್ನುತ್ತಾರೆ ಅವಕಾಶಗಳನ್ನು ರೂಪಿಸಿಕೊಳ್ಳುವವನಿಗೆ ಬುದ್ಧಿವಂತ ಎನ್ನುತ್ತಾರೆ
ಸ್ವಾರ್ಥವೇ ಅಧರ್ಮ, ನಿಸ್ವಾರ್ಥವೇ ಧರ್ಮ. ಹೆಚ್ಚು ನಿಸ್ವಾರ್ಥಿಯಾದವನೇ ಧರ್ಮಿಷ್ಟ ಮತ್ತು ಶಿವನಿಗೆ ಹತ್ತಿರ. ನಿಜವಾಗಿಯೂ ಜೀವನ ಸೇವೆಯೇ ಶಿವನ ಸೇವೆ.
ಬದುಕುವ ಆಸೆ ಇದ್ದರೆ ನಿನ್ನ ಶತ್ರುಗಳ ಕಣ್ಣೆದುರಲ್ಲೆ ಬದುಕು. ಅವರು ನಿನ್ನೆದುರಲ್ಲಿ ಸುಳಿದಾಗಲೆಲ್ಲ ನಿನ್ನಲ್ಲಿ ಬದುಕುವ ಛಲ ಎಚ್ಚೆತ್ತುಕೊಳ್ಳುತ್ತದೆ.
ಒಳ್ಳೆಯವರಾಗಲು, ಒಳಿತನ್ನು ಮಾಡಲು ಪ್ರಯತ್ನಿಸುತ್ತಿರುವವರಿಗೆ ಸಹಾಯ ಮಾಡುವಿಕೆ
ಸಾಧ್ಯವೇ ಇಲ್ಲ ಎಂದುಕೊಂಡರೆ ಏನನ್ನೂ ಸಾಧಿಸಲಾಗದು. ಪ್ರಯತ್ನಿಸುವುದರಿಂದ ನಷ್ಟವೇನಿದೆ? ಗೆದ್ದರೆ ಸಂತೋಷ, ಸೋತರೆ ಅನುಭವ.
ನಮ್ಮಲ್ಲಿ ನಾವು ವಿಶ್ವಾಸ ಕಳೆದುಕೊಳ್ಳದಿರುವುದು ಮತ್ತು ನಮ್ಮನ್ನು ನಾವು ದ್ವೇಷಿಸದಿರುವುದೇ ನಮ್ಮ ಮೊದಲ ಕರ್ತವ್ಯ, ಮೊದಲು ನಮ್ಮ ಬಗ್ಗೆ ನಮಗೆ ನಂಬಿಕೆಯಿದ್ದಲ್ಲಿ ಮಾತ್ರ ಭಗವಂತನಲ್ಲಿ ನಂಬಿಕೆಯಿಡಲು ಸಾಧ್ಯ, ತನ್ನನ್ನೇ ನಂಬದವನು ಭಗವಂತನನ್ನು ಹೇಗೆ ತಾನೇ ನಂಬಲು ಸಾಧ್ಯ..
Best Swami Vivekananda Nudigalu
Swami Vivekananda Quotes In Kannada On Youth |
ಯಾವುದನ್ನೂ ಅತಿಯಾಗಿ ಬಯಸಬೇಡಿ. ಆಸೆಯೇ ನಮ್ಮನ್ನು ದುಃಖಕ್ಕೆ ಒಳಪಡಿಸುವ ಮೊದಲ ಅಂಶ
ಜ್ಞಾನ ನಮ್ಮ ಮಧ್ಯೆ ಇರುವಂತಹುದೇ, ಆದರೆ ಮನುಷ್ಯ ಅದನ್ನು ಆವಿಷ್ಕರಿಸಿ, ಅನಾವರಣಗೊಳಿಸುವ ಮಹತ್ಕಾರ್ಯದಲ್ಲಿ ತೊಡಗಬೇಕು.
ಅದೃಷ್ಟ ಎಂದರೆ ಅವಕಾಶವನ್ನು ಪಡೆಯುವವನು, ಬುದ್ಧಿವಂತ ಎಂದರೆ ಅವಕಾಶವನ್ನು ಸೃಷ್ಟಿಸಿಕೊಳ್ಳುವವನು.
ನಮ್ಮ ದುಃಖಗಳಿಗೆಲ್ಲ ನಾವೇ ಜವಾಬ್ಧಾರರು, ಮತ್ತಾರೂ ಅಲ್ಲ. ನಮ್ಮ ಅದೃಷ್ಟವನ್ನು ರೂಪಿಸಿಕೊಳ್ಳುವವರು ನಾವೇ.
ಜೀವನದಲ್ಲಿ ಕಷ್ಟವಾದ ದಾರಿಯನ್ನು ಆರಿಸಿ ಗೆದ್ದರೆ ಇನ್ನೊಬ್ಬರಿಗೆ ಸ್ಫೂರ್ತಿಯಾಗುವಿರಿ ಸೋತರೆ ಸರಿಯಾದ ಮಾರ್ಗದರ್ಶನವಾಗಿ.
ಗುರು ಎಂದರೆ ವ್ಯಕ್ತಿಯಲ್ಲ, ಒಂದು ಶಕ್ತಿ. ಅಜ್ಞಾನದ ಕತ್ತಲೆಯ ಕಳೆದು ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ಶಬ್ಧವೇ ಗುರು.
Inspirational Swami Vivekananda quotes in Kannada
ವಿಕಾಸವೇ ಜೀವನ, ಸಂಕೋಚವೇ ಮರಣ, ಪ್ರೇಮವೆಲ್ಲಾ ವಿಕಾಸ, ಸ್ವಾರ್ಥವೆಲ್ಲಾ ಸಂಕೋಚ, ಆದುದರಿಂದ ಪ್ರೇಮವೇ ಬದುಕಿನ ಧರ್ಮ…
ಅನುಭವವು ಜಗತ್ತಿನ ಸರ್ವಶ್ರೇಷ್ಠ ಶಿಕ್ಷಕ, ಉಸಿರಾಡುವವರೆಗೂ ಕಲಿಕೆ, ಜ್ಞಾನಾರ್ಜನೆಯೇ ಜೀವನದ ಗುರಿಯಾಗಿರಲಿ.
Swami Vivekananda Good Thoughts in Kannada English
Inspirational Swami Vivekananda quotes in Kannada |
Vaiyaktikavagi yarobbarannu pritisuvudu bandhana, Ellarannu samanavagi pritisi, aaga ella asegalu biddu hoguttave.
Olleyavaragalu, olitannu madalu prayatnisuttiruvavarige sahaya maduvike
Namma duhkhagaligella nave javabdhararu Mattaru alla, Namma adrustavannu rupisikolluvavaru nave
Pranisahaja vyaktiyannu manusyanannagisi, manusyanannu devarannagisuva bhavaneye dharma.
Pratikulavada sannivesagalannu edurisi jeeviyu vikasa mattu belavanigeyannu honduvude jeevana.
Nimagagi enannu bayasabedi, Ellavannu itararigagi madi, Bhagavantanalle iruvudu avanalle baluvudu, chalisuvudu endare ide.
Itarara yojaneya mele tannirerabedi, Nindaneyannu sampurnavagi parityajisi, Itararige tiliyadante avarannu nindisuvudu maha aparadha embudannu tiliyiri.
Vikasave jeevana, sankochave marana, Premavella vikasa, swarthavella sankocha, adudarinda premave badukina dharma.
Sadhyavadare sahaya madi, illadiddare kaikattikondu summane nadeyuvudannu noduttiri, Nimage sahaya madalagadiddare noyisalu prayatnisadiri.
Famous Swami Vivekananda Quotes with Images
Nammalli navu viswasa kaledukolladiruvudu mattu nammannu navu dweshisadiruvude namma modala kartavya, Modalu namma bagge namage nambikeyiddalli matra bhagavantanalli nambikeyidalu sadhya, Tannanne nambadavanu bhagavantanannu hege tane nambalu sadhya
Parahitakkagi nimma jeevanavannu mudipagidi, Nivu tyagajeevanavannu arisikolluvudadare saundarya, hana, adhikaragala kade teerugiyu nodabedi.
Namage nave kedannuntumadikolladiddare, jagattina yava saktiyu namage kedannuntumadalaradu embudu nischaya