Best Thought For The Day in Kannada: ನಮಸ್ಕಾರ ಸ್ನೇಹಿತರೇ- ಇಂದು ನಾವು ಹಿಂದಿಯಲ್ಲಿ ದಿನದ ಕೆಲವು ಒಳ್ಳೆಯ ಆಲೋಚನೆಗಳನ್ನು ನೋಡುತ್ತೇವೆ. ಸ್ನೇಹಿತರೇ, ನಾವು ನಮ್ಮ ಪ್ರತಿದಿನವನ್ನು ಸಕಾರಾತ್ಮಕ ಆಲೋಚನೆಗಳೊಂದಿಗೆ ಪ್ರಾರಂಭಿಸಬೇಕು.
ಮನುಷ್ಯನ ಆಲೋಚನೆಗಳು ಅವನ ಜೀವನದಲ್ಲಿ ಹೊಸ ಎತ್ತರವನ್ನು ಸಾಧಿಸಲು ಸಹಾಯ ಮಾಡುತ್ತದೆ. ಸ್ವಾಮಿ ವಿವೇಕಾನಂದ, ಭಗವಾನ್ ಗೌತಮ ಬುದ್ಧ ಮತ್ತು ಭಗವಾನ್ ಶ್ರೀ ಕೃಷ್ಣ ಕೂಡ ಚಿಂತನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದಾರೆ.
ನಾವು ಜೀವನದಲ್ಲಿ ಏನಾದರೂ ದೊಡ್ಡದನ್ನು ಸಾಧಿಸಲು ಬಯಸಿದರೆ ನಮ್ಮ ಆಲೋಚನೆಗಳು ಸಕಾರಾತ್ಮಕವಾಗಿರಬೇಕು. ಈ ಸಂದರ್ಭದಲ್ಲಿ, ನಾನು ಇಲ್ಲಿ ಉಲ್ಲೇಖಿಸಲು ಬಯಸುವ ಗೋತಮ ಬುದ್ಧನ ಒಂದು ಉತ್ತಮವಾದ ಉಲ್ಲೇಖವನ್ನು ನೆನಪಿಸಿಕೊಂಡಿದ್ದೇನೆ, "ನಾವು ಏನನ್ನು ಯೋಚಿಸುತ್ತೇವೆ, ನಾವು ಆಗುತ್ತೇವೆ" ನಮ್ಮ ಆಲೋಚನೆಗಳು ದೊಡ್ಡ ಶಕ್ತಿಯನ್ನು ಹೊಂದಿವೆ. ಆದ್ದರಿಂದ ಸ್ನೇಹಿತರೇ, ಯಾವಾಗಲೂ ಜೀವನದ ಬಗ್ಗೆ ಧನಾತ್ಮಕವಾಗಿ ಯೋಚಿಸಿ.
ಬನ್ನಿ ಸ್ನೇಹಿತರೇ, ದಿನದ ಕೆಲವು ವಿಚಾರಗಳನ್ನು ನೋಡೋಣ. ಮತ್ತು ನಿಮ್ಮ ಗುರಿಗಳನ್ನು ಸಾಧಿಸಲು ಇದು ನಿಮ್ಮನ್ನು ಪ್ರೇರೇಪಿಸುತ್ತದೆ ಎಂದು ನಾನು ಭಾವಿಸುತ್ತೇನೆ.
Thought for the day in kannada for students, Today Thought for the Day in Kannada, Thought for the day in kannada about life, Daily inspirational Kannada quotes with images, thought for the day in kannada about education, Inspiration Kannada Thoughts About Life
Best Thought For The Day in Kannada
Kannada Thoughts About Life |
ನಮ್ಮ ಹಣೆಬರಹ ನಿರ್ಧರಿಸುವವರು ನಾವೇ, ಅದಕ್ಕಾಗಿ ಯಾರನ್ನೂ ದೂರಬಾರದು ಅಥವಾ ಯಾರನ್ನೂ ಶ್ಲಾಘಿಸಬಾರದು. – -ಸ್ವಾಮಿ ವಿವೇಕಾನಂದ
ಈ ಲೈಫ್ ತುಂಬಾ ಚಿಕ್ಕದು ಕಣ್ರೀ,
ಸಣ್ಣ ಸಣ್ಣ ನೆಪ ಇಟ್ಗೊಂಡು ದ್ವೇಷ ಮಾಡ್ತಾ ಕುಂತ್ರೆ,
ಇರೋ ಖುಷೀನಾ ಸಹ ಕಳ್ಕೊಳ್ತೇವೇ,
ತಪ್ಪೋ ಸರಿನೋ ಅಡ್ಜಸ್ಟ್ ಮಾಡ್ಕೊಂಡ್ ಮುಂದಕ್ಕೆ ಹೋಗ್ತಾ ಇರ್ಬೇಕ್ ಅಷ್ಟೇ
ಭಯಪಟ್ಟು ಕುಳಿತುಕೊಂಡರೆ ಬದುಕುವುದು ಅಸಾಧ್ಯ ತಪ್ಪು ಸರಿಯೇ ಹೆಜ್ಜೆ ಹಾಕಿ ನೋಡು,”ಗೆದ್ದರೆ” ಮುಂದಕ್ಕೆ ನಡೆಸುತ್ತದೆ ”ಸೋತರೆ” ನೀನು ಏನು ಮಾಡಬೇಕೆಂದು ಕಲಿಸುತ್ತದೆ
ಒಂದು ಹನಿ ಮೊಸರು ಸೇರಿದರೆ ಹೇಗೆ ಒಂದು ಹಾಲಿನ ಬಟ್ಟಲಿನ ಸಾವಿರ ಹನಿಗಳೂ ಕದಡಿಹೋಗುತ್ತವೆಯೋ ಹಾಗೆ ಸಾವಿರ ಸಕಾರಾತ್ಮಕ ಆಲೋಚನೆಗಳನ್ನೂ ಒಂದು ನಕಾರಾತ್ಮಕ ಯೋಚನೆ ಕದಡಿಬಿಡತ್ತದೆ, ಹಾಗಾಗಿ ನಕಾರಾತ್ಮಕತೆಯಿಂದ ಜಾಗ್ರತೆಯಾಗಿರಬೇಕು
ನೀವು ನಿದ್ರೆ ಮಾಡುವಾಗ ಕಾಣುವುದು ಕನಸಲ್ಲ. ಯಾವ ಕನಸು ನಿಮ್ಮನ್ನು ನಿದ್ರಿಸಲು ಬಿಡುವುದಿಲ್ಲವೋ ಅದೇ ನಿಜವಾದ ಕನಸು…-ಡಾ.ಎ.ಪಿ.ಜೆ.ಅಬ್ದುಲ್ ಕಲಾಂ
ಹೂಗಳಿಂದ ತುಂಬಿದ ತೋಟ ಎಷ್ಟು ಸುಂದರವಾಗಿರುತ್ತೋ,
ಒಳ್ಳೆಯ ಆಲೋಚನೆಗಳಿಂದ ತುಂಬಿದ ಮನಸ್ಸು ಸಹ ಅಷ್ಟೇ ಸುಂದರವಾಗಿರುತ್ತೆ
Thought for the Day in Kannada for Students
Today Thought for the Day in Kannada |
ಪ್ರತಿಯೊಂದು ಕತ್ತಲೆ ಮನೆಗು ಬೆಳಕಿನ ದಾರಿಗಾಗಿ ಒಂದು ಕಿಟಕಿ ಇರುತ್ತದೆ ಅದೇ ರೀತಿ ನಮ್ಮ ಕಷ್ಟದ ಜೀವನದಲ್ಲೂ ಸುಖದ ದಾರಿಗಾಗಿ ಒಂದು ದಾರಿ ಇದ್ದೆ ಇರುತ್ತದೆ
ಹೆದರಿ ಬದುಕಬೇಕಾಗಿರುವುದು ನಮ್ಮನ್ನು ಸೃಷ್ಟಿಸಿದ ಭಗವಂತನಿಗೆ ಹೊರತು, ಕಣ್ಣಿಗೆ ಕಾಣದೆ ಬೆನ್ನಹಿಂದೆ ಮಾತನಾಡುವ ಜನಕಲ್ಲ
ಅಗತ್ಯಗಳಿಗೆ ಮೀರಿ ಬದುಕುವಾಗ,
ಜೀವನದಲ್ಲಿ ಸಣ್ಣ ಸಣ್ಣ ಖುಷಿಗಳನ್ನು,
ಅನುಭವಿಸುವುದನ್ನು ಕಲಿತಾಗಲೇ ಬದುಕು ಸುಂದರವಾಗಿ ಕಾಣೋದು
ಸಾಧಿಸಬೇಕೆಂಬ ಸಂಸ್ಕೃತಿಯನ್ನು ಮೂಡಿಸಲು,
ಬದುಕು ಕಲಿಸುವ ಕಷ್ಟದಿಂದ ಮಾತ್ರ ಸಾಧ್ಯ
ಸಾಧಕರಾಗಬೇಕಾದರೇ
ಸೋಲಿಗೂ ಸಿದ್ಧರಿರಬೇಕು,
ತಾಳ್ಮೆ ಮತ್ತು ಛಲವೆಂಬ
ಆಯುಧಗಳು ನಮ್ಮ ಜೊತೆಯಿರಬೇಕು
ಜೀವನ ಅನ್ನೋದು ಸೋಲು -ಗೆಲುವಿನ ಆಟ, ಗೆದ್ದವನಿಗೆ ಸೋಲಬಾರದೆಂಬ ಭಯ ಇದ್ದರೆ, ಸೋತವನಿಗೆ ಗೆಲ್ಲಲೇಬೇಕೆಂಬ ಛಲವಿರುತ್ತದೆ
Today Thought for the Day in Kannada
Thought for the day in kannada about life |
ಯಶಸ್ವಿಯಾಗುತ್ತೇನೆ ಎಂಬ ನಿರ್ಧಾರ ನಿಮ್ಮಲ್ಲಿ ಪ್ರಬಲವಾಗಿದ್ದರೆ ಸೋಲು ಎಂದಿಗೂ ನಿಮ್ಮನ್ನುಹಿಮ್ಮೆಟ್ಟಿಸುವುದಿಲ್ಲ
ಸುಂದರವಾಗಿ ಕಾಣುತ್ತಾರೆ ಆದರೆ, ಮನಸ್ಸಿನ ಕನ್ನಡಿಯ ಮುಂದೆ ಕೆಲವರು ಮಾತ್ರ ಸುಂದರವಾಗಿ ಕಾಣುತ್ತಾರೆ
ನಾವು ತಾಳ್ಮೆಯಿಂದ ಯೋಚಿಸಿ ಯೋಜಿಸಿದ ನಿರ್ಧಾರಗಳೇ,
ನಮ್ಮ ಜೀವನಕ್ಕೆ ಮುನ್ನುಡಿ ನೀಡುವ ನಿರ್ಧಾರಗಳು
ನಿಮ್ಮ ಜೀವನವನ್ನು ಬದಲಿಸಿಕೊಳ್ಳುವ ಕೀಲಿಕೈ ಇರುವುದು ನಿಮ್ಮ ಬಳಿಯೇ, ಅದನ್ನು ಬೇರೆಡೆಗೆ ಹುಡುಕದಿರಿ
ಒಳ್ಳೆಯ ದಿನಗಳ ನಿರೀಕ್ಷೆಯಲ್ಲಿ ಕಾಯುತ್ತಿರಬೇಡಿ..
ಇವತ್ತಿನ ದಿನವನ್ನೇ ಶುಭ ದಿನವಾಗಿ ಪರಿವರ್ತಿಸಿ
ಯಾವ ವ್ಯಕ್ತಿ ತನ್ನ ತಪ್ಪನ್ನು ತಿದ್ದಿಕೊಳ್ಳಲು ತಾನಾಗಿಯೇ ಹೋರಾಟ ಮಾಡುತ್ತಾನೋ , ಅವನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ
Thought for the Day in Kannada About Life
Short thought for the day in kannada |
ಸಿಗದವರನ್ನು ಹುಡುಕಬೇಡಿ.
ಸಿಕ್ಕಿದವರನ್ನು ಬಿಡಬೇಡಿ,
ನಿಮ್ಮ ಬದಲಾವಣೆ ಹೇಗಿರಬೇಕೆಂದರೇ, ಒಮ್ಮೆ ನಿಮ್ಮನ್ನು ನೋಯಿಸಿದವರು ಕೂಡ ನಿಮ್ಮನ್ನು ಕಂಡೊಡನೆ ತಲೆ ತಗ್ಗಿಸಿ ನಡೆಯುವಂತಿರಬೇಕು
ಅತ್ಮವಿಶ್ವಾಸದ ಮೇಲೆ ನಂಬಿಕೆ ಹೇಗಿರಬೇಕೆಂದರೇ,
ಸಾವಿರ ಸಲ ಸೋತರೂ ಮತ್ತೆ ಪ್ರಯತ್ನಿಸಿ ನೋಡೋಣ,
ಗೆಲುವು ಸಿಗಬಹುದೇನೋ ಅನ್ನೋ ತರ ಇರಬೇಕು
ಕನಸುಗಳನ್ನು ಕಾಣಲು ನೀ ಮಲಗಿದರೇ..
ನಿನ್ನ ಕನಸುಗಳು ಕೂಡ ಮಲಗೇ ಇರುತ್ತವೆ.
ನಮ್ಮಲ್ಲಿ ನಾವು ವಿಶ್ವಾಸ ಕಳೆದುಕೊಳ್ಳದಿರುವುದು ಮತ್ತು ನಮ್ಮನ್ನು ನಾವು ದ್ವೇಷಿಸದಿರುವುದೇ ನಮ್ಮ ಮೊದಲ ಕರ್ತವ್ಯ. ಮೊದಲು ನಮ್ಮ ಬಗ್ಗೆ ನಮಗೆ ನಂಬಿಕೆಯಿದ್ದಲ್ಲಿ ಮಾತ್ರ ಭಗವಂತನಲ್ಲಿ ನಂಬಿಕೆಯಿಡಲು ಸಾಧ್ಯ. ತನ್ನನ್ನೇ ನಂಬದವನು ಭಗವಂತನನ್ನು ಹೇಗೆ ತಾನೇ ನಂಬಲು ಸಾಧ್ಯ
ನೀನು ಬಡವನಾಗಿ ಹುಟ್ಟಿದ್ದರೆ ಅದು ನಿನ್ನ ತಪ್ಪಲ್ಲ.
ಆದರೆ ನೀನು ಬಡವನನಾಗಿ ಸತ್ತರೆ, ಅದು ಕಂಡಿತ ನಿನ್ನದೆ ತಪ್ಪು
ದೇವರು ತಡ ಮಾಡಿದರು ಒಳ್ಳೆಯದನ್ನು ಮಾಡುತ್ತಾನೆ.. ತಡದ ಹಿಂದೆ ಅದ್ಭುತಗಳು ನಡೆಯುತ್ತವೆ ಸ್ವಲ್ಪ ಸಹನೆಯಿಂದ ಎದುರು ನೋಡು
Daily inspirational Kannada Quotes with Images
Inspiration Thought for the Day in Kannada |
ಜೀವನದಲ್ಲಿ ಸಾಧನೆ ಎಂಬ ಶಿಲೆಯ ಕೆತ್ತಲು,
ಗುರಿಯ ಹಾದಿಯಲ್ಲಿ ಎದುರಾಗುವ ಅವಮಾನಗಳೆಲ್ಲವು
ಒಂದೊಂದು ಉಳಿಪೆಟ್ಟು ಇದ್ದಂತೆ
ಅನ್ಯಾಯ ಮತ್ತು ತಪ್ಪಿನೊಂದಿಗೆ ರಾಜಿ ಮಾಡಿಕೊಳ್ಳುವುದು ಅತ್ಯಂತ ದೊಡ್ಡ ಅಪರಾಧ.
-ಸುಭಾಷ್‌ಚಂದ್ರ ಬೋಸ್
ಯಾರ್ ನನ್ ಲೈಫಲ್ಲಿ ಬರ್ಲಿ ಯಾರೇ ಹೋಗ್ಲಿ, ನನ್ ಫೇಸ್ ಲ್ಲಿ ಸ್ಮೈಲ್ ನನ್ ಲೈಫ್ ಲ್ಲಿ style ಹೀಗೆ ಇರುತ್ತೇ
ಗುರಿ ತಲುಪಲು ಗುಂಡಿಗೆಯ ಒಂದಿದ್ದರೆ ಸಾಲದು,
ಉತ್ತಮ ನಿರ್ಧಾರ ಕೈಗೊಳ್ಳುವ ಗುಣವಿರಬೇಕು
ನಿಮ್ಮ ಸಮಯವನ್ನು ಯಾವುದೇ ಕಾರಣಕ್ಕೂ ಕೊಲ್ಲಬೇಡಿ, ಲಭ್ಯವಿರುವ ಸಂಪೂರ್ಣ ಸಮಯವನ್ನು ನಿಮ್ಮ ಏಳೆಗಾಗಿ ಬಳಸಿಕೊಳ್ಳಿ. ಹೊಗಳು ಭಟ್ಟರಿಂದ ದೂರವಿರಿ.
ಬದುಕಿನಲ್ಲಿ ಹಲವು ತಿರುವುಗಳು, ಪ್ರತಿ ತಿರುವಿನಲ್ಲೂ
ಹೊಸ ಹೊಸ ಗುರಿಗಳು
ಅವಕಾಶ ಪ್ರತಿಯೊಬ್ಬರಿಗೂ
ಸಿಗುತ್ತದೆ, ಕಾಯಬೇಕಷ್ಟೆ
ನನ್ನನ್ನು ಯಾರೂ ಇಷ್ಟಪಡುತ್ತಿಲ್ಲ ಎಂಬ ಕೊರಗು ಬೇಡ. ಇದರ ಬದಲಿಗೆ ನನ್ನ ಹಾಗೆ ಯಾರೂ ಇಲ್ಲ ಎಂದು ಭಾವಿಸಿರಿ. ಎಲ್ಲ ವ್ಯಕ್ತಿಗಳೂ ವಿಭಿನ್ನ ಎಂಬ ಸತ್ಯವನ್ನು ಮರೆಯದಿರಿ. ಯೋಚನೆ ವಿಭಿನ್ನವಾಗಿದ್ದಲ್ಲಿ ಜೀವನವು ಸುಂದರವಾಗುತ್ತದೆ
Thought For The Day In Kannada Language
Inspiration Kannada Thoughts About Life |
ಕಳೆದು ಹೋದ ಒಳ್ಳೆಯ ಸಮಯ,
ಜೀವನದಲ್ಲಿ ನೆನಪಾಗಿ ಉಳಿಯುತ್ತೆ,
ಕಳೆದುಹೋದ ಕೆಟ್ಟ ಸಮಯ ಬದುಕಲ್ಲಿ ಪಾಠವಾಗಿ ಇರುತ್ತೆ
ಜೀವನಕ್ಕೊಂದು ಅರ್ಥ ಸಿಗಬೇಕೆಂದರೇ,
ಇಷ್ಟ ಬಂದಂತೆ ಬದುಕಬೇಕು …
ಕಷ್ಟ ಬಂದರು ಎದುರಿಸಬೇಕು
. ಮನಸ್ಸಿಟ್ಟು ಕಲಿತ ಅಕ್ಷರ, ಕಷ್ಟಪಟ್ಟು ದುಡಿದು ತಿನ್ನುವ ಅನ್ನ, ಕಷ್ಟಪಟ್ಟು ಗಳಿಸಿದ ಸಂಪಾದನೆ ಇಷ್ಟದಿಂದ ಮಾಡುವ ದೈವಭಕ್ತಿ, ಯಾವತ್ತು ಯಾರನ್ನೂ ಕೈಬಿಡುವುದಿಲ್ಲ
ಬದುಕು ಅನ್ನೋ ಹೊಲದಲ್ಲಿ ಸಮಸ್ಯೆ ಅನ್ನೋ ಕಳೆ ಬೆಳೆಯುತ್ತಲೇ ಇರುತ್ತೆ,
ಹಾಗಂತ ಹೊಲ ಬಿಟ್ಟು ಹೋಗೋಕಾಗುತ್ತಾ,
ಕಳೆ ಕೀಳೋ ಕಲೆ ಕಲಿತು ಬಾಳಬೇಕು ಅಷ್ಟೇ
ಪ್ರಯತ್ನಗಳಲ್ಲಿ ಸೋಲಾದರೆ ಪರವಾಗಿಲ್ಲ, ಆದರೆ ಪ್ರಯತ್ನಗಳನ್ನೇ ಮಾಡದಿರುವುದು ಜೀವನದಲ್ಲಿನ ದೊಡ್ಡ ಸೋಲು ನಡೆದಷ್ಟು ದಾರಿ ಇದೆ ಪಡೆದಷ್ಟು ಭಾಗ್ಯವಿದೆ.
ಹಾಲಿನ ಆಯುಸ್ಸು 1 ದಿನ . ಮೊಸರಿನ ಆಯುಸ್ಸು 2 ದಿನ .ಬೆಣ್ಣೆಯ ಆಯುಸ್ಸು 3 ದಿನ …ಆದರೆ ತುಪ್ಪದ ದೀರ್ಘಯುಸ್ಸು ಹೊಂದಿದೆ 1 ದಿನದಲ್ಲಿ ಹಾಳಾಗೋ ಹಾಲಿನಲ್ಲಿ ಚಿರಕಾಲ ಇರುವ ತುಪ್ಪ ಅಡಗಿದೆ …ಹಾಗೆ ನಮ್ಮಲ್ಲಿ ಆನಂತ ಶಕ್ತಿಗಳು ಅಡಗಿವೆ …ಅದಕ್ಕೆ ಸ್ವಲ್ಪ ಜ್ಞಾನ ,ಆಲೋಚನೆ ಜೊತೆ ಕೊಡಿಸಿದರೆ ಉತ್ತಮ ವ್ಯಕ್ತಿ ಮತ್ತು ಶಕ್ತಿಯಾಗಿ ಮೂಡಬಹುದು
ಪ್ರಪಂಚದಲ್ಲಿ ಯಾರನ್ನು ಬೇಕಾದರೂ ಸೋಲಿಸಬಹುದು, ಆದರೆ ಸೋಲಿನಲ್ಲೂ ನಗುವವರನ್ನು ಎಂದಿಗೂ ಸೋಲಿಸಲು ಸಾಧ್ಯವಿಲ್ಲ
Short Thought for the Day in Kannada
Inspiration Kannada Thoughts About Life |
ಬದುಕಿಗೆ ನನಗೊಬ್ಬ ಒಳ್ಳೆಯ ಗುರು ಇಲ್ಲವೆಂದುಕೊಳ್ಳಬೇಡಿ, ನಾವು ಮಾಡುವ ತಪ್ಪುಗಳೇ ಎಷ್ಟೋ ಒಳ್ಳೆಯ ಪಾಠಗಳನ್ನು ಕಲಿಸುತ್ತದೆ.
ನಿಜವಾದ ಪ್ರೀತಿ ಮತ್ತು ಸತ್ಯವು ಯಾವುದೇ ದುಷ್ಟಶಕ್ತಿ ಅಥವಾ ದುರದೃಷ್ಟಕ್ಕಿಂತಲೂ ಪ್ರಬಲ. -ಚಾರ್ಲ್ಸ್ ಡಿಕನ್
ಇವತ್ತು ನಮ್ಮನ್ನು ನೋಡಿ ನಗುವ ಜನಗಳು ಮುಂದೆ ನಮ್ಮಂತೆ ಪರಿಸ್ಥಿತಿ ಅವರಿಗೂ ಬಂದೆ ಬರುತ್ತದೆ ಇವತ್ತು ಸಮಯ ಅವರದೇ ಇರಬಹುದು ನಾಳೆ ನಮ್ಮದೆ ಇರುತ್ತದೆ ನೆನಪಿರಲಿ ಕಾಲ ಯಾರ ಸ್ವತ್ತು ಅಲ್ಲ
ದೇವರಲ್ಲಿ ಎಂದಿಗೂ ಕೇವಲ ಸ್ವಂತದ ಏಳಿಗೆಯಾಗಲಿ ಅಂತ ಬೇಡಿಕೊಳ್ಳದೆ ಹತ್ತು ಜನರ ಏಳಿಗೆಯಾಗಲಿ ಅಂತ ಬೇಡಿಕೊಳ್ಳಿ. ದೇವರ ಕೊಡುವ ವರಕ್ಕಿಂತ ಆ ಹತ್ತು ಜನರನ್ನ ಉದ್ಧಾರ ಮಾಡಿದ ಪುಣ್ಯ ಎಷ್ಟೋ ದೊಡ್ಡದು
ಮನಸ್ಸು ಬಿಚ್ಚಿ ಮಾತಾಡಿದರೆ ಬೇಕಾದದ್ದು ಪಡೆಯಬಹುದು,
ಮನಸ್ಸಲ್ಲಿ ಇಟ್ಟು ಕೊರಗಿದರೆ ಇದ್ದದ್ದೂ ಕಳೆದು ಹೋಗಬಹುದು,
ಅಗತ್ಯವಿದ್ದಲ್ಲಿ ಮನಬಿಚ್ಚಿ ಮಾತಾಡಿ
ನಿಮ್ಮ ಕನಸುಗಳನ್ನು ಬೆನ್ನಟ್ಟಿ ನಿಮ್ಮ ಕನಸುಗಳನ್ನು ನೀವೇ ಕೊಲ್ಲದಿರಿ, ನಿಮ್ಮ ಕಲೆಯನ್ನು ಕೊಲೆ ಮಾಡಬೇಡಿ. ನಿಮ್ಮ ಫ್ಯಾಷನನ್ನು ಪ್ರೋಫೆಶನ್ನಾಗಿ ಪರಿವರ್ತಿಸಿ.
“ಪ್ರೇಮಮಯವಾದ, ಅಂತ:ಕರಣ ಶುದ್ಧಿಯಿಂದ ಕೂಡಿದ ನಿರ್ಮಲವಾದ ಭಕ್ತಿಯಲಿ ಅಗಾಧ ಶಕ್ತಿ ಇದೆ”— ಶ್ರೀ ವಿದ್ಯಾಪಜಯ ತೀರ್ಥರು
Thought for the Day in Kannada About Education
thought for the day in kannada about education |
ಅಸಾಧ್ಯವಾದುದು ಯಾವುದೂ ಇಲ್ಲ,
ಹಠಕ್ಕೆ ಬಿದ್ದರೆ ಈ ಜಗತ್ತನ್ನೇ ಗೆಲ್ಲಬಹುದು
ಸೇವೆ ಎಲ್ಲರಿಗೂ ಮಾಡು ಆದರೆ ಪ್ರತಿಫಲ ಯಾರಲ್ಲೂ ಬಯಸಬೇಡ ಏಕೆಂದರೆ ಸೇವೆಯ ಪ್ರತಿಫಲ ನೀಡುವುದು ಭಗವಂತ ಮನುಷ್ಯನಲ್ಲ ಕೃಷ್ಣಾರ್ಪಣಮಸ್ತು
ಯಾರೊಬ್ಬರಿಗಾಗಿಯೂ ಅಳಬೇಡಿ, ಅವರು ನಿನ್ನ ಕಣ್ಣೀರಿಗೆ ಯೋಗ್ಯರಲ್ಲ, ಯಾರು ನಿನ್ನ ಕಣ್ಣೀರಿಗೆ ಯೋಗ್ಯರೋ ಅವರು ನಿನ್ನನ್ನು ಅಳಲು ಬಿಡುವುದಿಲ್ಲ
ಜೀವನವು ಪ್ರಶ್ನೆ ಪತ್ರಿಕೆಗಳನ್ನು ಹಾಗೂ ಪಠ್ಯಕ್ರಮಗಳನ್ನು ಹೊಂದಿರದ ಪರೀಕ್ಷೆಯಾಗಿದೆ ಹಾಗೂ ಇದಕ್ಕೆ ಉತ್ತರ ಪತ್ರಿಕೆಗಳು ಸಹ ಇಲ್ಲವಾಗಿದೆ
ಸಾಧ್ಯವಾದರೆ ಬೇರೆಯವರ ಕನಸಿಗೆ ಮೆಟ್ಟಿಲುಗಳಾಗು,
ಆದರೆ ಮೆಟ್ಟಿಲುಗಳನ್ನು ಒಡೆಯುವ ಸುತ್ತಿಗೆಯಾಗಬೇಡ.
ಗುರಿ ಇಟ್ಟುಕೊಂಡು ಸಾಗುವವರು ಸಾದಕರು ಆಗುತ್ತಾರೆಕೇವಲ ಅಸೆಗಳನ್ನು ಇಟ್ಡುಕೊಂಡವರುಸಾಮನ್ಯರಾಗಿ ಉಳಿಯುತ್ತಾರೆ
ತೀವ್ರ ಸಂಕಷ್ಟಗಳು ಒಬ್ಬ ಸಾಮಾನ್ಯ ಮನುಷ್ಯನನ್ನು ಅಸಾಮಾನ್ಯ ಗುರಿ ಮುಟ್ಟಲು ಸನ್ನದ್ಧಗೊಳಿಸಬಲ್ಲವು- ಅರುಣಿಮಾ ಸಿನ್ಹಾ
Inspiration Thought for the Day in Kannada
Thought for the day in kannada about life |
ಸಾವನ್ನು ಪಡೆಯಲು ಸಾಏರ ದಾಲಿಗಳಿವೆ ಆದರೆ ಬದುಕನ್ನು ಕಂಡುಕೊಳ್ಳಲು ಇರುವ ದಾಲಿ ಒಂದೇ ಅದುವೇ “ಆತ್ಮವಿಶ್ವಾಸ’
ಅವಕಾಶಗಳು ಸಿಗದಿದ್ದರೂ
ಧೃತಿಗೆಡದೆ ಮುನ್ನುಗ್ಗಿದರೆ,
ಅವಕಾಶಗಳನ್ನೇ ಸೃಷ್ಟಿಸಬಹುದು
ನಮ್ಮನ್ನು ಅವಮಾನಿಸಿ ಬೀಳಿಸಿದವರೆದುರು ಎದ್ದು ನಿಲ್ಲುವುದೇ ಯಶಸ್ಸು. ಅವರ ಮೇಲೆ ಸೇಡು ತೀರಿಸಿಕೊಳ್ಳಬಾರದೆನ್ನುವುದು ಪಕ್ವತೆ. ಯಶಸ್ಸಿನೊಂದಿಗೆ ಪಕ್ವತೆಯಿರಲಿ.
ಸಾವಿರ ಸವಾಲಿದ್ದರೂ ಸಾಧಿಸುವ ಛಲವಿರಲಿ, ಸಾಧಿಸಿದ ನಂತರ ಅಹಂಕಾರ ನಿನ್ನ ಬಳಿ ಸುಳಿಯದಿರಲಿ
ಅರ್ಥ ಮಾಡಿಕೊಳ್ಳುವ ಮನಸ್ಸು,
ಕೈ ಜೋಡಿಸುವ ಸ್ನೇಹ,
ನಮ್ಮ ಜೀವನದ ನಿಜವಾದ ಆಸ್ತಿಗಳು.
ಆಶಾವಾದಿ ಮಾತ್ರ ಪ್ರತಿ ಕಷ್ಟದಲ್ಲೂ
ಅವಕಾಶವನ್ನು ಕಂಡುಕೊಳ್ಳಬಹುದು.
ಜೀವನ ಅನ್ನೋದು ಸೋಲು-ಗೆಲುವಿನ ಆಟ,
ಗೆದ್ದವನಿಗೆ ಸೋಲಬಾರದೆಂಬ ಭಯ ಇದ್ದರೆ,
ಸೋತವನಿಗೆ ಗೆಲ್ಲಲೇಬೇಕೆಂಬ ಛಲವಿರುತ್ತದೆ
ಮುಖವಾಡದ ಬದುಕು ಮೂರು ದಿನದವರೆಗೆ,
ನಿನ್ನ ತನದ ಬದುಕು ನೀನಿರೋವರೆಗೆ
ALSO READ : 👇🏻🙏🏻❤️
Swami Vivekananda Quotes In Kannada
Good Morning Quotes in Kannada
Basavanna Vachanagalu Quotes in Kannada
Inspiration Kannada Thoughts About Life
Thought for the day in kannada for students |
ಅಸಾಧ್ಯವೆಂಬ ವೈರಿ,
ಅಪಾಯವೆಂಬ ಆಟ,
ಸಾಧ್ಯ ಎನ್ನುವ ಭರವಸೆ,
ಸವಾಲುಗಳ ಸರಮಾಲೆ,
ಇತ್ಯಾದಿಗಳೇ ಯಶಸ್ಸಿನ ಸರಕುಗಳು
ಗೋಳು ಪರದಾಟ ಇದ್ದಿದ್ದೆ, ತಪ್ಪಿದೆಯಾ ಇದು ಯಾರಿಗೆ..?
ಇವೆಲ್ಲವನ್ನೂ ನೀ ತಾಳ್ಮೆಯಿಂದ ಗೆಲ್ಲಬೇಕಿದೆ.
ಹೇಗೆ ಹಾಲು, ಮೊಸರುಗಳಿಗಿಂತ ತಡವಾಗಿ ಹುಟ್ಟಿದರೂ ತುಪ್ಪವು ಹಾಲು, ಮೊಸರುಗಳಿಗಿಂತ ಶ್ರೇಷ್ಠ ಎನಿಸಿಕೊಳ್ಳುವುದೋ, ಹಾಗೆಯೇ ಹಿರಿತನವೆನ್ನುವುದು ಉತ್ತಮ ಗುಣಗಳಿಂದಾಗಿ ಲಭ್ಯವಾಗುವುದೇ ಹೊರತು ಕೇವಲ ವಯಸ್ಸಿನಿಂದಲ್ಲ
ದುಡಿದು ತಿನ್ನುವ ಸಮಯದಲ್ಲಿ ಕುಳಿತು ತಿಂದರೆ, ಕುಳಿತು ತಿನ್ನುವ ಸಮಯದಲ್ಲಿ ಬೇಡಿ ತಿನ್ನಬೇಕಾಗುತ್ತದೆ
ನಿಮ್ಮ ಇಂದಿನ ಒಳ್ಳೆಯ ಹವ್ಯಾಸ.. ನಿಮ್ಮ
ಮುಂದಿನ ಜೀವನವನ್ನು ಉತ್ತಮವಾಗಿಸುತ್ತದೆ
ನಿದ್ದೆಯಲ್ಲಿ ಕಾಣುವಂತದ್ದು ಕನಸಲ್ಲ ನಿದ್ದೆಗೆಡುವಂತೆ,
ಮಾಡುವುದು ಇದೆಯಲ್ಲ, ಅದೇ ನಿಜವಾದ ಕನಸು
ಗುರಿ ತಲುಪಿದ ಇತಿಹಾಸವೇ ಗೆಲುವು,
ಗೆಲುವು ಸಿಗದ ಉಪವಾಸವೇ ಸೋಲು
Positive Thoughts in Kannada
Best Positive Thoughts in Kannada Kannada Thoughts About Life |
ಎಲ್ಲಿ ಹುಟ್ಟಬೇಕು ಅನ್ನೋದು ನಮ್ಮ ಕೈಯಲ್ಲಿ ಇರೋದಿಲ್ಲ, ಎಲ್ಲಿಗೆ ಮುಟ್ಟಬೇಕು ಅನ್ನೋದು ಮಾತ್ರ ನಮ್ಮ ಕೈಯಲ್ಲಿ ಇರುತ್ತೆ
ಗಾಜಿನ ಕನ್ನಡಿ ಮುಂದೆ ಎಲ್ಲರು ಸುಂದರವಾಗಿ ಕಾಣುತ್ತಾರೆಆದ್ರೆ ಮನಸ್ಸಿನ ಕನ್ನಡ ಮುಂದೆ ಕೆಲವರು ಮಾತ್ರ ಸುಂದರವಾಗಿ ಕಾಣುತ್ತಾರೆ
ಅನ್ಯಾಯ ಮಾರ್ಗದ ಗೆಲುವಿಗಿಂತ, ನ್ಯಾಯ ಮಾರ್ಗದಲ್ಲಿ ಸೋಲುವುದೇ ಒಳಿತು.ಸ್ವಾಮಿ ವಿವೇಕಾನಂದ.
ಜೀವನದಲ್ಲಿ ಯಶಸ್ಸು ಹೇಗಿರಬೇಕೆಂದರೇ ನಮ್ಮನ್ನು ತಿರಸ್ಕರಿಸಿ ಹೋದವರೆಲ್ಲ, ಮತ್ತೆ ನಮ್ಮನ್ನು ಹುಡುಕಿಕೊಂಡು ಬರುವಂತಿರಬೇಕು
ಬದುಕು ಒಂದು ಕನಸಿನ ಮೂಟೆ ಇದ್ದಂತೆ ,
ಕಟ್ಟುವುದು ಸುಲಭಾ ಜೀವನ ಸಾಗಿಸುವುದು ಕಷ್ಟ
ಜಗತ್ತಿನಲ್ಲಿ ಮೋಸಕ್ಕೆ ಬೆಲೆ ಜಾಸ್ತಿ,
ನಿಯತ್ತಾಗಿ ಇರುವವರಿಗೆ ನೋವು ಜಾಸ್ತಿ
ಬದುಕಿಗೆ ನನಗೊಬ್ಬ ಒಳ್ಳೆಯ ಗುರು ಇಲ್ಲವೆಂದು ಕೊಳ್ಳಬೇಡಿ,
ನಾವು ಮಾಡುವ ತಪ್ಪುಗಳೇ ಎಷ್ಟು ಒಳ್ಳೆಯ ಪಾಠಗಳನ್ನು ಕಲಿಸುತ್ತದೆ.
ಜೀವನ ಎಲ್ಲರಿಗೂ ಸಿಗಲೇಬೇಕೆನ್ನುವುದು ಅವಶ್ಯಕವಲ್ಲ, ಸ್ನೇಹ ಎಲ್ಲರಿಗೂ ಸಿಗಬೇಕೆನ್ನುವುದು ಅವಶ್ಯಕವಲ್ಲ ಕೆಲವೊಂದು ವ್ಯಕ್ತಿಗಳು ನಮಗೆ ತುಂಬಾ ಕಾಡುತ್ತಿದ್ದರೂ, ನಾವು ಅವರಿಗೆ ನೆನಪಿಗೆ ಬರಬೇಕೆನ್ನುವುದು ಅವಶ್ಯಕವಲ್ಲ
Kannada Thoughts About Life
ಜೀವನ ಅನ್ನೋದು ಸೋಲು-ಗೆಲುವಿನ ಆಟ, ಗೆದ್ದವನಿಗೆ ಸೋಲಬಾರದೆಂಬ ಭಯ ಇದ್ದರೆ, ಸೋತವನಿಗೆ ಗೆಲ್ಲಲೇಬೇಕೆಂಬ ಛಲವಿರುತ್ತದೆ.
ಕಳೆದುಹೋದ ದಿನ ನಮ್ಮದಲ್ಲ. ನಾಳೆಯ ದಿನವೂ ನಮ್ಮ ಕಲಿಲ ಹಾಗಾಗಿ ನಮ್ಮದಾಗಿರುವ ಇಂದಿನ ಪ್ರತಿ ಕ್ಷಣವನ್ನು ವ್ಯರ್ಥಮಾಡದೇ ಸಂತೋಷದಿಂದ ಕಳೆಯೋಣ
ಬದುಕೋಕೆ ಆಗಲ್ಲ ಎಂದವನು ಮಣ್ಣು ಸೇರುತ್ತಾನೆ, ಬದುಕ್ತೀನಿ ಅನ್ನೋನು ಹೊಸ ಇತಿಹಾಸ ಬರೆಯುತ್ತಾನೆ
ಜೀವನದಲ್ಲಿ ಎಲ್ಲದಕ್ಕೂ ಬೆಲೆ ಉಂಟು, ಹಾಗೆಯೇ
ಸಾಧನೆಗೆ ಸಮಯ ಮತ್ತು ತಾಳ್ಮೆಯನ್ನು ವ್ಯಯಿಸಬೇಕು.
ವ್ಯಕ್ತಿಗೆ ಅರ್ಥವಾಗುವ ಭಾಷೆಯಲ್ಲಿ ನೀವು ಮಾತನಾಡಿದರೆ ವಿಷಯ ಆತನ ತಲೆಗೆ ಹೋಗುತ್ತದೆ . ಆತನ ಮಾತೃ ಭಾಷೆಯಲ್ಲಿ ಹೇಳಿದರೆ ಅದು ಆತನ ಹೃದಯ ತಲುಪುತ್ತದೆ
ಕಷ್ಟ ಪಟ್ಟು ಸಾಧಿಸ್ತೀನಿ ಅಂತ ಕನಸ್ಸು ಕಾಣೋದ್ ಬಿಟ್ಟು,
ಶ್ರಮಪಡುತ್ತಿರು ಬೆಟ್ಟದಷ್ಟು ಸಾಧಿಸಬಹುದು ಒಂದಿಷ್ಟು
Thought For The Day in Kannada English
Best Positive Thoughts in Kannada |
Balyadalliye kasta kandavanu
Jeevanaduddakku baruva novannu edurisuvanu
jeevanada haadiyalli eduraguva tadegalu kelavu parikshegalaste ! adu nammannu mattashtubalistha mattu uttamagolisuvudu.nireekshisade baagilugalinamagaagi tereyabahudu
Badatana endu koragabedi hanavilla endu duhkhisabedi sneha preethi sigalillavendu marugabedi
srustikarta bhagavanta nimmannu yaava stitiyalli nodabekendu bayasiddano aa stitiyannu aanandadinda gauravisi
Nambikeye jeevana anta ellaralliyu nambike galisabeke vinaha,
huccanante heccagi nambi mosa hogabaradu
Jeevanavembudu kathina satya,
dhairyavagi adannu edurisi.
Nimma margadalli munduvareyiri,
adu abhedyavada vagirabahudu,
adare atma adakkinta balayutavagiddu
Hasidavanige kallinallu kelasavirutte,
hotte tumbidavanige sikka kelasa kuda kallante anisutte
Naavu obbarannu esthu preethisutiddivi annodakinta..! Avaru namage esthu bele koduttiddare annodu tumbhane mukhya
E naalku vishayagalige yaavattu naachikepadabeda : haleya battegalu,bada snehitaru,vayassada poshakaru,sarala jevana
Chintaneya manassu nimma mula aasti agirabeku,
aga Jeevanadalli elubilugalu bandru drudavagi nillabahudu
jeevanadalli mosa maadidavaru ontaraa gurugale..! ekendare jeevandalli matte mosa hogadante paathavannu kalisi hoguttare