121+ Best Kannada Good Quotes | ಕನ್ನಡ ಉತ್ತಮ ಉಲ್ಲೇಖಗಳು

Best Kannada Good Quotes: ನೀವು ಅಂತರ್ಜಾಲದಲ್ಲಿ ಕನ್ನಡದ ಅಮೂಲ್ಯವಾದ ಆಲೋಚನೆಗಳ ಸಂಗ್ರಹವನ್ನು ಹುಡುಕುತ್ತಿದ್ದರೆ, ನೀವು ಸರಿಯಾದ ಸ್ಥಳಕ್ಕೆ ಬಂದಿದ್ದೀರಿ. ಏಕೆಂದರೆ ಇದು ಕನ್ನಡ ಉಲ್ಲೇಖಗಳ ಪುಟವಾಗಿದ್ದು, ಇದರಲ್ಲಿ ನೀವು ಜೀವನದ ಸಾವಿರಾರು ಕನ್ನಡ ಉತ್ತಮ ಉಲ್ಲೇಖಗಳನ್ನು ಓದಬಹುದು, ಸ್ಪೂರ್ತಿದಾಯಕ ಆಲೋಚನೆಗಳು, ವಿಭಿನ್ನ ವ್ಯಕ್ತಿತ್ವದ ವಿದ್ಯಾರ್ಥಿಗಳಿಗೆ ಮತ್ತು ವಿಭಿನ್ನ ವಿಷಯಗಳ ಬಗ್ಗೆ ಕನ್ನಡ ಉತ್ತಮ ಉಲ್ಲೇಖಗಳು.

Kannada good quotes for students, Kannada Good Motivational Quotes, Kannada good quotes on life, Kannada good quotes short

Best Kannada Good Quotes | ಕನ್ನಡ ಉತ್ತಮ ಉಲ್ಲೇಖಗಳು

Kannada good quotes for students
Kannada Good Motivational Quotes

 ನನ್ನ ಹೃದಯಕ್ಕೆ ಹಿಡಿಸಿದ ಮೊಗ ಅವಳದು…

ನನ್ನ ಕಣ್ಣಿಗೆ ಕಾಣಿಸಿದ ಚಂದವಾದ ಮುಖ ಅವಳದು..

ಮೃದು ಸ್ವಭಾವದ ಅತಿ ಪ್ರೀತಿ ನನ್ನವಳದು


ಬದುಕಿನ ಅರ್ಥ ಹುಡುಕುತ್ತಾ ಹೊರಟ ನನಗೆ ಅರ್ಥವಾಗಿದ್ದು ,

ಕೆಲವೊಂದರ ಅರ್ಥ ಹುಡುಕಬಾರದು ಸುಮ್ಮನೇ ಬದುಕಬೇಕು ಎಂದು


ಜೀವನದಲ್ಲಿ ವಾಸ್ತವವನ್ನು ಒಪ್ಪಿಕೊಂಡು ಮುಂದೆ ನಡೆದು ಬಿಡು,

ಇಲ್ಲಿ ಎಲ್ಲರದು ಮುಖವಾಡದ ಬದುಕೇ


ಸೇವೆ ಎಲ್ಲರಿಗೂ ಮಾಡು ಆದರೆ ಪ್ರತಿಫಲ ಯಾರಲ್ಲೂ ಬಯಸಬೇಡ ಏಕೆಂದರೆ ಸೇವೆಯ ಪ್ರತಿಫಲ ನೀಡುವುದು ಭಗವಂತ ಮನುಷ್ಯನಲ್ಲ ಕೃಷ್ಣಾರ್ಪಣಮಸ್ತು


ಜೊತೆಗಿದ್ದರೆ ಅವಳು

ನನ್ನ ಜೀವನಕ್ಕೆ ಹರುಷ..

ನಕ್ಕರೆ ಅವಳು ಹೆಚ್ಚಾಗುವುದು

ನನ್ನ ನಗುವಿಗೆ ಒಂದು ವರುಷ..


ನೀನು ಜೀವನವನ್ನು ಎಲ್ಲಾ ಹೊಂದುವವನಾಗಿರಬೇಕೆಂದಿದ್ದರೆ, 

ಮೊಗದ ಮುಂದಿನ ದಾರಿಯನ್ನೇ ತೆಗೆದುಕೊಂಡು ಹೋಗು.” – ಕುವೆಂಪು


 ಜೀವನದಲ್ಲಿ ಮೋಸ ಮಾಡಿದವರು ಒಂತರಾ ಗುರುಗಳೇ ..! 

ಏಕೆಂದರೆ ಜೀವನದಲ್ಲಿ ಮತ್ತೆ ಮೋಸ ಹೋಗದಂತೆ ಪಾಠವನ್ನು ಕಲಿಸಿ ಹೋಗುತ್ತಾರೆ

Kannada Good Quotes Short

Kannada good quotes on life
Kannada good quotes short

ಜೀವನದಲ್ಲಿ ಬೇರೆಯವರನ್ನ ಅತಿಯಾಗಿ ನಂಬುವುದೇ

ಜೀವನದ ಮೊದಲ ಶತ್ರು


ಆದಷ್ಟು ನಮಗೆ ನಾವೇ ಸಮಾಧಾನ ಮಾಡಿಕೊಂಡು ಬದುಕುವುದನ್ನು 

ಕಲಿತು ಬಿಡಬೇಕು ಏಕೆಂದರೆ ಇಲ್ಲಿ ಕಣ್ಣೀರು ಒರೆಸುವವರಿಗಿಂತ ಕಣ್ಣೀರು ಬರಿಸುವವರೇ ಜಾಸ್ತಿ


ಇವತ್ತು ನಮ್ಮನ್ನು ನೋಡಿ ನಗುವ ಜನಗಳ ಮುಂದೆ ನಮ್ಮಂತೆ ಪರಿಸ್ಥಿತಿ ಅವರಿಗೂ 

ಬಂದೆ ಬರುತ್ತದೆ ಇವತ್ತು ಸಮಯ ಅವರದೇ ಇರಬಹುದು ನಾಳೆ ನಮ್ಮದೇ ಇರುತ್ತದೆ ನೆನಪಿರಲಿ ಕಾಲ ಯಾರ ಸ್ವತ್ತು ಅಲ್ಲ


ನೀವು ಯಾವಾಗಲೂ ನಿಮ್ಮ ಹೃದಯದೊಂದಿಗೆ ನಡೆಯಬೇಕು, 

ಜೀವನದ ಪ್ರತಿಯೊಂದು ಪ್ರಶ್ನೆಯ ಉತ್ತರಕ್ಕೂ ಹೃದಯವೇ ಮೂಲಕಾರಣ.” – ದಾಮೋದರ್‌ಗೊಂಡೆ ಭಂಡು


ಕೊಟ್ಟೆ ನಾ ನಿನಗೆ

ಎರವಲು ನನ್ನ ಕನಸ..

ಆವರಿಸಿಬಟ್ಟೆ ನೀ ನನ್ನ ಮನಸ


ಯಾರನ್ನೂ ಅತಿಯಾಗಿ ಹಚ್ಚಿಕೊಳ್ಳಬೇಡಿ ಅತಿಯಾದರೆ ಅಮೃತವು ವಿಷವಾಗುತ್ತೆ ….

ಹಾಗೆ ಅತಿಯಾದ ನಂಬಿಕೆ ನಿಮ್ಮನ್ನ ”ಬ್ಲಾಕ್ ಲಿಸ್ಟ್” ಸೇರಿಸುತ್ತೆ


ಕೆಲವು ಸಲ ಜೀವನದಲ್ಲಿ ಅರಿಯದೆ ಆದ ಒಂದು ತಪ್ಪು

ಬದುಕಿನ ಪಯಣವನ್ನೇ ಮುಗಿಸಿಬಿಡುತ್ತದೆ

Kannada Good Quotes on Life

Kannada Good Motivational Quotes
Kannada good quotes on life

ಜೀವನವು ಒಂದು ಸಾಹಿತ್ಯಪುಸ್ತಕವೆಂದು ಕಂಡಿದ್ದೇನೆ. 

ನಾವೇ ಅದರ ಕಥಾಪ್ರಮುಖ ಪಾತ್ರಗಳು.” – ಬಾಪು”


ನಿಧಾನವಾಗಿ  ಗೆದ್ದರು  ಪರವಾಗಿಲ್ಲ , ನಿಯತ್ತಾಗಿ  ಗೆಲ್ಲಬೇಕು


ದೇವರು ತಡ  ಮಾಡಿದರು ಒಳ್ಳೆಯದನ್ನು ಮಾಡುತ್ತಾನೆ.. 

ತಡದ ಹಿಂದೆ ಅದ್ಭುತಗಳು ನಡೆಯುತ್ತವೆ ಸ್ವಲ್ಪ ಸಹನೆಯಿಂದ ಎದುರು ನೋಡು


ಹೆಚ್ಚುತ್ತಿದೆ ದಿನೇ ದಿನೇ

ಅವಳ ಮೇಲಿನ ಪ್ರೀತಿ..

ತಿಳಿಯುವುದೇ ಅವಳಿಗೆ ನನ್ನೀ ಪ್ರೀತಿಯ ರೀತಿ..?


ನೀವ್ ಸೈಲೆಂಟ್ ಆಗಿದಿರಾಂತ ಏನೇನೋ ಮಾತಾಡ್ಕೋತಿದಾರಾ ಮಾತಾಡ್ಕೋಳ್ಳಿಬಿಡಿ ಯಾಕಂದ್ರೆ ನೋಟು ಯಾವಾಗ್ಲೂ ಸೈಲೆಂಟ್ ಚಿಲ್ಲರೆಗಳೆ ಸೌಂಡ್ ಮಾಡೋದು


ಸುಂದರವಾಗಿ ಕಾಣುತ್ತಾರೆ ಆದರೆ, ಮನಸ್ಸಿನ ಕನ್ನಡಿಯ ಮುಂದೆ ಕೆಲವರು ಮಾತ್ರ ಸುಂದರವಾಗಿ ಕಾಣುತ್ತಾರೆ


ಜೀವನದ ಪರ್ವತಗಳನ್ನು ಏರಿದವರೇ ಮೈಗೂಡಿದ ಪರಮಾನಂದವನ್ನು ಅನುಭವಿಸುತ್ತಾರೆ.” – ಮುರಳಿಧರ ಸ್ವಾಮಿ


ಮನಸ್ಸಿಗೆ ಅತಿಯಾಗಿ ನೋವಾಗುವುದು ಶತ್ರುಗಳಿಂದ ಅಲ್ಲ 

ನಾವು ಅತಿಯಾಗಿ ಯಾರನ್ನು ಇಷ್ಟ ಪಡುತ್ತೇವೆ ಅವರಿಂದ


 ಧರ್ಮಕ್ಕೆ” ತಲೆಬಾಗಬೇಕೇ ಹೊರತು ದುಷ್ಟರಿಗಲ್ಲ ,”

ಮಾನವೀಯತೆಗೆ” ತಲೆಬಾಗಬೇಕೇ ಹೊರತು ಅವಿವೇಕಿಗಳಿಗಲ್ಲ

Kannada Good Quotes Funny

Kannada good quotes short
Kannada good quotes on life

ಮರೆತರು ಮರೆಯಲಾಗದು ನಿನ್ನ..

ನಿನ್ನ ನೆನಪಿನಲ್ಲಿಯೆ ನಡೆಸುವೆನು ಬಾಳ ಪಯಣ


ಎದೆಯಲ್ಲಿ ಆತ್ಮವಿಶ್ವಾಸವಿದ್ದರೇ ಅದೇ ಆಯುಧ .

.ಮುಖದಲ್ಲಿ ನಗುವಿದ್ದರೇ ಅದೇ ವಿಜಯ ….

ಎರಡು ಸದಾ ನಿಮ್ಮಲ್ಲಿದ್ದು ನವ ಚೈತನ್ಯ ನೀಡಲಿ


ನಡೆಯೋ ದಾರಿಯಲ್ಲಿ ನಿಯತ್ತು ಇದ್ದರೆ ,

ತಡಿಯೋ ತಾಕತ್ತು ಯಾರಿಗೂ ಇರಲ್ಲ


ನಿಮ್ಮ ಜೀವನವನ್ನು ಹಗುರ ಹೂವಿನಂತೆ ಮೆಲುಕು ಹಾಕಿ. ಇತರರಿಗೆ ನಿಮ್ಮ ಬೆಳಕನ್ನು ಬೀರಿ, ಎಲ್ಲರನ್ನೂ ಚಂದವನ್ನು ಬರಿಸಿ.” – ಸ್ವಾಮಿ ವಿವೇಕಾನಂದ


ನಿನ್ನ ಅಂದವಾದ ಸೊಂಟಕ್ಕೆ ಎಣ್ಣೆ ಹಚ್ಚಿ ಮಿಂಚಿಸುವಾಸೆ,

ನಿನ್ನ ದೊಡ್ಡದಾದ ನಾಭಿಗೆ ದ್ರಾಕ್ಷಿ ಇಟ್ಟು ಮುಚ್ಚುವಾಸೆ


ಸ್ಪಂದನೆಗಳೇ ಇಲ್ಲದ ಜಾಗದಲ್ಲಿ ಭಾವನೆಗಳ ಸಂತೆ ನಡೆಸಿದರೆ ಬಂಡೆಗಳ ಮೇಲೆ ನೀರು ಸುರಿದಂತೆ


ಈ  ನಾಲ್ಕು ವಿಷಯಗಳಿಗೆ ಯಾವತ್ತೂ ನಾಚಿಕೆಪಡಬೇಡ : 

ಹಳೆಯ ಬಟ್ಟೆಗಳು ,ಬಡ ಸ್ನೇಹಿತರು ,ವಯಸ್ಸಾದ ಪೋಷಕರು, ಸರಳ ಜೀವನ


ಬದುಕಿಗೆ ಭಯ ಮುಖ್ಯವಲ್ಲ,

ಬರವಸೆ ಮುಖ್ಯ

ALSO READ : 👇🏻🙏🏻❤️

Latest Hurt Quotes in kannada 

Feeling Quotes in Kannada

ಹ್ಯಾಪಿ ಲೈಫ್ ಉಲ್ಲೇಖಗಳು

Kannada Quotes About Trust

Kannada Good Motivational Quotes

Best Kannada good quotes for students
Best Kannada Good Motivational Quotes

ನಿನ್ನ ಅಂದವಾದ ಸೊಂಟಕ್ಕೆ ಎಣ್ಣೆ ಹಚ್ಚಿ ಮಿಂಚಿಸುವಾಸೆ,

ನಿನ್ನ ದೊಡ್ಡದಾದ ನಾಭಿಗೆ ದ್ರಾಕ್ಷಿ ಇಟ್ಟು ಮುಚ್ಚುವಾಸೆ


 ನಾವು ಬಬ್ಬರನ್ನು ಎಷ್ಟು ಪ್ರೀತಿಸುತಿದ್ದೀವಿ ಅನ್ನೋದಕ್ಕಿಂತ ..!  

ಅವರು ನಮಗೆ ಎಷ್ಟು ಬೆಲೆ ಕೊಡುತ್ತಿದ್ದಾರೆ ಅನ್ನೋದು ತುಂಬಾನೇ ಮುಖ್ಯ


ನಶ್ವರವಾದ ಜೀವನದಲ್ಲಿ ಶಾಶ್ವತ ಉಪನ್ಯಾಸದ ಆವಶ್ಯಕತೆ ಏನು ಮೊದಲು?” – ಶಿವರಾಘವೇಂದ್ರ ಸವಾಳೆ


ಹಾಲಿನ ಆಯುಸ್ಸು 1 ದಿನ . ಮೊಸರಿನ ಆಯುಸ್ಸು 2 ದಿನ .ಬೆಣ್ಣೆಯ ಆಯುಸ್ಸು 3 ದಿನ …

ಆದರೆ ತುಪ್ಪದ ದೀರ್ಘಯುಸ್ಸು ಹೊಂದಿದೆ 1 ದಿನದಲ್ಲಿ ಹಾಳಾಗೋ ಹಾಲಿನಲ್ಲಿ ಚಿರಕಾಲ ಇರುವ ತುಪ್ಪ ಅಡಗಿದೆ …

ಹಾಗೆ ನಮ್ಮಲ್ಲಿ ಆನಂತ ಶಕ್ತಿಗಳು ಅಡಗಿವೆ …ಅದಕ್ಕೆ ಸ್ವಲ್ಪ ಜ್ಞಾನ ,ಆಲೋಚನೆ ಜೊತೆ ಕೊಡಿಸಿದರೆ ಉತ್ತಮ ವ್ಯಕ್ತಿ ಮತ್ತು ಶಕ್ತಿಯಾಗಿ ಮೂಡಬಹುದು


ಸಪೂರ ಬೆನ್ನಿನ ಅಂದಕ್ಕೆ ನನ್ನ ಕಣ್ಣು ಇಂಗಿತು,

ಕಾಮವೆಂಬ ಸಾಗರದಲ್ಲಿ ಮನಸ್ಸು ಈಜಾಡಿತು

Kannada Good Quotes for Students

Best Kannada good quotes on life
Best Kannada good quotes short

ಜೀವನದಲ್ಲಿ  ಪ್ರೀತಿ ನಂಬಿಕೆ ಯಾವತ್ತೂ ಕಳೆದುಕೊಳ್ಳಬೇಡಿ ಏಕೆಂದರೆ  

ಪ್ರೀತಿ ಎಲ್ಲರ ಮೇಲು ಹುಟ್ಟೋದಿಲ್ಲ ,ನಂಬಿಕೆ ಎಲ್ಲರ ಮೇಲು ಬರೋದಿಲ್ಲ


ಜೀವನದಲ್ಲಿ ಕೆಟ್ಟ ಸಮಯ ಎಂದು ಯೋಚಿಸಬೇಡಿ,

ಹಾಲು ಕೆಟ್ಟ ನಂತರವೇ ಮೊಸರು ಆಗುವುದು


ಜೀವನದ ಹಾದಿಯಲ್ಲಿ ಎದುರಾಗುವ ತಡೆಗಳು ಕೆಲವು ಪರೀಕ್ಷೆಗಳಷ್ಟೇ ! ಅದು ನಮ್ಮನ್ನು ಮತ್ತಷ್ಟು ಬಲಿಷ್ಟ ಮತ್ತು ಉತ್ತಮಗೊಳಿಸುವುದು .ನಿರೀಕ್ಷಿಸದ ಬಾಗಿಲುಗಳು ನಮಗಾಗಿ ತೆರೆಯಬಹುದು


ಹುಟ್ಟಿ ಹೆಚ್ಚುವುದು ಜೀವನದ ಸಾಮಾನ್ಯ ಖರ್ಚು, 

ಹೆಚ್ಚಿನ ಕಂಡಿಕೆ ಪಡೆಯುವ ಬುದ್ಧಿಯಲ್ಲ.” – ಶಾಸ್ತ್ರಜ್ಞ ಚಂದ್ರಶೇಖರ ಕಾಮೆನ್‌


ಸಪೂರ ಬೆನ್ನಿನ ಅಂದಕ್ಕೆ ನನ್ನ ಕಣ್ಣು ಇಂಗಿತು,

ಕಾಮವೆಂಬ ಸಾಗರದಲ್ಲಿ ಮನಸ್ಸು ಈಜಾಡಿತು


ನಿನ್ನ ಬಗ್ಗೆ ಯಾರು ಏನೇ ಕೆಟ್ಟದ್ದು ಹೇಳಲಿ ನಿನಗೆ ನೀನು ಮತ್ತು ನಿನ್ನ ಮನಸ್ಸು 

ಒಳ್ಳೆಯದು ಅನಿಸಿದರೆ ಬೇರೆಯವರ ಮಾತಿನ ಬಗ್ಗೆ ತಲೆ ಕೆಡಿಸಿಕೊಳ್ಳುವ ದುಸ್ಸಾಹಸ ಮಾಡಬೇಡ


ಜೀವನದಲ್ಲಿ ಎಷ್ಟೇ ಒಳ್ಳೆ ಕೆಲಸವನ್ನು ಮಾಡಿ,

ಆದರೆ ಜನರು ಹೊಗಳುವುದು ಮಾತ್ರ ಸ್ಮಶಾನದಲ್ಲೇ


ಜೀವನವು ಸಂಕಟಪೂರಿತ ಬೇಲಿಗಳಿಂದ ಕೂಡಿದ್ದರೂ, ನಾವು ಎದ್ದು ನಿಲ್ಲಬೇಕು ಮತ್ತು ಮುಂದುವರಿಯಬೇಕು.” – ಕುಲಂಕುಂಧ ಭೀಷ್ಮ

Post a Comment

0 Comments
* Please Don't Spam Here. All the Comments are Reviewed by Admin.